Worksheetsವಿದ್ಯಾಶಾರದೆ ಕೋಚಿಂಗ್ ಬಾಗಲಕೋಟೆ -9380850076 ಕಲಿಕಾ ನ್ಯೂನತೆಗಳು
Total questions: 40
Worksheet time: 22mins
ಡಿಸ್ಲೆಕ್ಸಿಯಾ ಎಂಬುದು ಈ ಸಾಮರ್ಥ್ಯದ ಕಲಿಕಾ ನ್ಯೂನತೆ ಆಗಿದೆ
ಬರವಣಿಗೆ
ಓದುವುದು
ಉಚ್ಚಾರಣೆ
ದೃಷ್ಟೀಕರಣ
ಯಾವ ಹೇಳಿಕೆ ವೈಜ್ಞಾನಿಕ ವಿಧಾನದ ಬೋಧನಾ ಶಾಸ್ತ್ರಕ್ಕೆ ಸರಿಹೊಂದುತ್ತದೆ
ವಿದ್ಯಾರ್ಥಿಗಳು ಸ್ವತಂತ್ರವಾಗಿ ಕಾರಣ ಹುಡುಕಬೇಕಿಲ್ಲ
ಶಾಲೆಯ ಹೊರಗಿನ ಕಲಿಕೆ ಗಣನೀಯವಲ್ಲ
ಮಗುವಿನ ಅರ್ಥಗ್ರಹಿಕೆ ಸಮಂಜಸವಾದುದು
ತರಗತಿ ಪ್ರಕ್ರಿಯೆಯನ್ನು ಶಿಕ್ಷಕರೇ ಮುನ್ನಡೆಸಬೇಕು
ಡಿಸ್ ಗ್ರಾಪಿಯಾ
ಎಂಬುದು ಮುಖ್ಯವಾಗಿ ಇದಕ್ಕೆ ಸಂಬಂಧಿಸಿದ ಸಮಸ್ಯೆಯನ್ನು ಒಳಗೊಂಡಿದೆ
ಮಾತನಾಡುವುದು
ಬರೆಯುವುದು
ಓದುವುದು
ಮಾತನಾಡುವುದು ಮತ್ತು ಕೇಳಿಸಿಕೊಳ್ಳುವುದು
ಡಿಸ್ಲೆಕ್ಸಿಯಾ ಎಂಬುದು ಯಾವ ಸಮಸ್ಯೆ
ಮಾನಸಿಕ ಅಸ್ವಸ್ಥತೆ
ವರ್ತನೆ ಅಸ್ವಸ್ಥತೆ
ವಾಚನಾ ಅಸ್ವಸ್ಥತೆ
ಬರವಣಿಗೆ ಅಸ್ವಸ್ಥತೆ
ಈ ಕೆಳಗಿನವುಗಳಲ್ಲಿ ಒಂದು ಪೂರ್ವ ವಾಕ್ ಶಕ್ತಿಯ ಸಂವಹನ ಅಲ್ಲ
ಅಳುವುದು
ತೊದಲುವುದು
ಹಾವಭಾವಗಳು
ವಾಕ್ಯಗಳು
ಒಂದು ಮಗು ನೂರಾಹತ್ತು ಎಂಬ ಸಂಖ್ಯೆಯನ್ನು 10010 ಎಂದು ಬರೆಯುವುದು ಈ ಕಲಿಕಾ ದೌರ್ಬಲ್ಯವನ್ನು ಹೀಗೆ ಕರೆಯುತ್ತಾರೆ
ಡಿಸ್ಲೆಕ್ಸಿಯಾ
ಡಿಸ್ ಗ್ರಾಫಿಯಾ
ಡಿಸ್ ಕ್ಯಾಲ್ಕುಲಿಯಾ
ಡಿಸ್ ಕ್ಯಾಲಿಗ್ರಾಪಿಯಾ
ಕೆಳಗಿನವುಗಳಲ್ಲಿ ಸರಿಯಾದನ್ನು ಆರಿಸಿ
ಭಾಷೆಯ ಕಲಿಕೆ--ಸಾಂಪ್ರದಾಯಿಕ ಅನುಬಂಧನ
ಆನೆಯು ಒಂದೇ ಕಾಲಿನ ಮೇಲೆ ನಿಲ್ಲುವುದು--ಕ್ರಿಯಾಜನ್ಯ ಅನುಬಂಧನ
ಚಿತ್ರಕಲೆ ಕಲಿಯುವುದು--ಒಳನೋಟ ಕಲಿಕೆ
ಮೇಲಿನ ಮೂರು ಸರಿಯಾಗಿವೆ
ಕಂಠಪಾಠ ಮಾಡಿಕೊಳ್ಳುವ ಪ್ರಕ್ರಿಯೆಯಲ್ಲಿನ ಮೊದಲ ಹಂತ ಯಾವುದು
ಕಲಿಯುವಿಕೆ
ಗುರುತಿಸುವಿಕೆ
ಧಾರಣ
ಪುನಃಸ್ಮರಣೆ
ಶೈಕ್ಷಣಿಕ ಮನೋವಿಜ್ಞಾನವು ಮನೋವಿಜ್ಞಾನದ ಕವಲಾಗಿದ್ದು ಕಲಿಕಾ ಪ್ರಕ್ರಿಯೆಗಳು ಮತ್ತು____& ವಿಷಯಕ್ಕೆ ಸಂಬಂಧಿಸಿದ ಮನೋವೈಜ್ಞಾನಿಕ ಸಮಸ್ಯೆಗಳನ್ನು ಕುರಿತಾಗಿದೆ
ಶಾಲಾ ಶಿಕ್ಷಣ
ಬೆಳವಣಿಗೆ
ಪರೀಕ್ಷೆ
ಬೋಧನೆ
ವಿಜ್ಞಾನ ವಿಷಯದ ಪ್ರಶ್ನೆ ಪತ್ರಿಕೆಯ ನೀಲಿನಕ್ಷೆಯು
ಬಹುಆಯಾಮದ ತಖ್ತೆ
ದ್ವಿ ಆಯಾಮದ ತಖ್ತೆ
ತ್ರಿ ಆಯಾಮದ ತಖ್ತೆ
ಏಕ ಆಯಾಮದ ತಖ್ತೆ
ಸಂಕಲನಾತ್ಮಕ ಮೌಲ್ಯಮಾಪನಕ್ಕೆ ಉದಾಹರಣೆ ಎಂದರೆ
ನೈದಾನಿಕ ಪರೀಕ್ಷೆಗಳ ನಿರ್ವಹಣೆ
ಬೋಧನಾ ಪ್ರಕ್ರಿಯೆಯಲ್ಲಿ ಪ್ರಶ್ನಿಸುವುದು
ಘಟಕ ಪರೀಕ್ಷೆಗಳನ್ನು ನಡೆಸುವುದು
ವಾರ್ಷಿಕ ಪರೀಕ್ಷೆಗಳನ್ನು ನಡೆಸುವುದು
ಜ್ಞಾನ ವಲಯಕ್ಕೆ ಸಂಬಂಧಿಸಿದ ನಿರ್ದಿಷ್ಟವೆಂದರೆ
ಅನುಕರಣೆ
ಸ್ವೀಕರಿಸಿವಿಕೆ
ಸ್ವಾಭಾವಿಕತೆ
ವಿಶ್ಲೇಷಣೆ
ನಿರಂತರ ಮತ್ತು ವ್ಯಾಪಕ ಮೌಲ್ಯಮಾಪನವನ್ನು ಶಾಲೆಗಳಲ್ಲಿ ಜಾರಿಗೊಳಿಸಬೇಕು ಏಕೆಂದರೆ
ಕಲಿಕೆ ದಾರಣೆ ಎಲ್ಲಾ ಆಯಾಮಗಳು ಮತ್ತು ಸಾಮರ್ಥ್ಯವನ್ನು ಮೌಲಿಕರಿಸಿ ವಿಸ್ಕೃತ ಗೊಳಿಸುತ್ತದೆ
ಕಲಿಕೆದಾರನನ್ನು ಅನೌಪಚಾರಿಕವಾಗಿ ಪರೀಕ್ಷಿಸುವ ಅವಕಾಶವನ್ನು ಶಿಕ್ಷಕರಿಗೆ ಒದಗಿಸಿದೆ
ಶಿಕ್ಷಕರು ಮಕ್ಕಳಿಗೆ ಹೆಚ್ಚು ಅಂಕಗಳನ್ನು ನೀಡುವ ಅವಕಾಶವನ್ನು ಕಲ್ಪಿಸಿದೆ
ಕಲಿಕೆದಾರನನ್ನು ಕಷ್ಟಪಟ್ಟು ಅಧ್ಯಯನ ಮಾಡುವುದರಿಂದ ಮುಕ್ತಗೊಳಿಸುತ್ತದೆ
ನಿರಂತರ ಮತ್ತು ವ್ಯಾಪಕ ಮೌಲ್ಯಮಾಪನದ ಪ್ರಮುಖವಾದ ಆಶಯವೆಂದರೆ
ವಿದ್ಯಾರ್ಥಿಗಳ ಕಲಿಕೆಯ ಆಸಕ್ತಿ ಅಭಿರುಚಿಯನ್ನು ನಿರಂತರವಾಗಿ ಅಳೆಯುವುದು
ಪರೀಕ್ಷೆ ಮತ್ತು ಕಿರು ಪರೀಕ್ಷೆ ನಡೆಸಿ ನಿರಂತರವಾಗಿ ಮೌಲ್ಯಮಾಪನ ಮಾಡುವುದು
ನಿರ್ದಿಷ್ಟಪಡಿಸಿದ ಪಟ್ಟೆ ವಿಷಯದ ಮೇಲೆ ಹಂತಹಂತವಾಗಿ ಪರೀಕ್ಷೆಗಳನ್ನು ನಡೆಸುವುದು
ವಿದ್ಯಾರ್ಥಿಗಳ ಕಲಿಕಾ ಚಟುವಟಿಕೆ ಸಹಪಠ್ಯ ಚಟುವಟಿಕೆ ಮತ್ತು ಸಹಜ ವರ್ತನೆಗಳನ್ನು ನಿರಂತರವಾಗಿ ಗಮನಿಸುವುದು
ಕರ್ನಾಟಕ ರಾಜ್ಯದ ಪ್ರಸ್ತುತ ಪಠ್ಯಪುಸ್ತಕಗಳು ರಚನೆಯಾಗಿರುವುದು
ಅಂತರ್ಗತ ವಿಧಾನ
ಸುರುಳಿ ವಿಧಾನ
ರಚನಾತ್ಮಕ ವಿಧಾನ
ಮೇಲಿನ ಎಲ್ಲವೂ
ಕೆಳಗಿನವುಗಳಲ್ಲಿ ಯಾವುದು ಸಿಸಿಇ (CCE) ಉದ್ದೇಶವಲ್ಲ ?
ವಾರ್ಷಿಕ ಪರೀಕ್ಷೆ ನಡೆಸಿ ಮಗುವನ್ನು ಮುಂದಿನ ತರಗತಿಗೆ ಸೇರ್ಪಡೆಗೊಳಿಸುವುದು
ಮಗುವಿನ ಕೊರತೆ ಮತ್ತು ಸಾಧನೆಗಳನ್ನು ಗಮನಿಸಿ ಸೂಕ್ತ-ಹಿಮ್ಮಾಹಿತಿಯನ್ನು ನೀಡುವುದು
ಮಗುವನ್ನು ವಿವಿಧ ಆಯಾಮಗಳಲ್ಲಿ ಅರ್ಥೈಸಿಕೊಳ್ಳುವುದು
ಮಗುವಿನ ಸಮಗ್ರ ವ್ಯಕ್ತಿತ್ವವನ್ನು ರೂಪಿಸುವುದು
ನಿರಂತರ ಮತ್ತು ವ್ಯಾಪಕ ಮೌಲ್ಯಮಾಪನ ದ ಆಶಯದಲ್ಲಿ ಮೌಲ್ಯಮಾಪನ ಹೇಗಿರಬೇಕೆಂಬ ಅಂಶವನ್ನು ಒತ್ತಿ ಹೇಳಲಾಗಿದೆ
ಬೋಧನಾ ವಿಧಾನ
ಅರ್ಹತಾ ಮಾಪನ
ಪರೀಕ್ಷಾ ವಿಧಾನ
ಕಲಿಕಾ ಸಾಧನ
ಒಂದು ಘಟಕದ ಕಲಿಕಾ ಪ್ರಕ್ರಿಯೆ ನಂತರ ಭಾಷಾ ಕೌಶಲಗಳ ಪ್ರಗತಿಗೆ ಭಾಷಾ ಶಿಕ್ಷಕರು ಪರಿಹಾರ ಬೋಧನೆ ನಡೆಸಬೇಕಾಗಿರುವುದು ಇವರಿಗೆ
ತರಗತಿಯ ಆಯ್ದ ವಿದ್ಯಾರ್ಥಿಗಳಿಗೆ
ತರಗತಿಯ ಪ್ರತಿಭಾವಂತ ಮಕ್ಕಳಿಗೆ
ತರಗತಿಯ ಶೇಕಡಾ ಐದರಷ್ಟು ಮಕ್ಕಳಿಗೆ
ತರಗತಿಯ ಎಲ್ಲ ವಿದ್ಯಾರ್ಥಿಗಳಿಗೆ
ಕಿರು ಪರೀಕ್ಷೆಗಳು ಹಾಗೂ ವಾರ್ಷಿಕ ಪರೀಕ್ಷೆಯಲ್ಲಿ ಅತ್ಯಂತ ಕಡಿಮೆ ಸಾಧನೆ ತೋರುವ ವಿದ್ಯಾರ್ಥಿಗಳಿಗೆ ಅಳವಡಿಸಲೇಬೇಕಾದ ಕ್ರಮ
ನೈದಾನಿಕ ಪರೀಕ್ಷೆ
ವಿಮರ್ಶಾತ್ಮಕ ಬೋಧನೆ
ಪರಿಹಾರ ಬೋಧನೆ
ವೇಗವರ್ಧನೆ ಬೋಧನೆ
ಇದು ಪರಿಹಾರ ಬೋಧನೆಯ ಆಶಯಕ್ಕೆ ವಿರುದ್ಧವಾದ ಅಂಶವಾಗಿದೆ
ಕಲಿಕೆಯಲ್ಲಿ ಹಿಂದುಳಿದಿರುವ ಮಕ್ಕಳನ್ನು ಮುಖ್ಯವಾಹಿನಿಗೆ ತರುವುದು
ಕಲಿಕಾ ಕಂದಕಗಳನ್ನು ನಿವಾರಿಸಿ ಕಲಿಕೆಯಲ್ಲಿ ಸಮವೇಗ ತರುವುದು
ಮಕ್ಕಳಿಗೆ ಕಲಿಕೆಯಲ್ಲಿ ಸಮತೆಯನ್ನು ಕಲ್ಪಿಸಿಕೊಡುವುದು
ಕಲಿಕೆಯಲ್ಲಿ ಹಿಂದುಳಿದ ಮಕ್ಕಳನ್ನು ಗುರುತಿಸಿ ಅದೇ ತರಗತಿಯಲ್ಲಿ ಉಳಿಸುವುದು
ವಿದ್ಯಾರ್ಥಿಯ ಕಲಿಕಾ ದೌರ್ಬಲ್ಯವನ್ನು ನಿಖರವಾಗಿ ಪತ್ತೆ ಹಚ್ಚಲು ಕೈಗೊಳ್ಳುವ ಪರೀಕ್ಷೆ
ಸಾಧನ ಪರೀಕ್ಷೆ
ಪ್ರಮಾಣಿತ ಪರೀಕ್ಷೆ
ಬುದ್ಧಿಶಕ್ತಿ ಪರೀಕ್ಷೆ
ನೈದಾನಿಕ ಪರೀಕ್ಷೆ
ಪಾಠ ಯೋಜನೆಗೆ ಸಂಬಂಧಿಸಿದಂತೆ ಈ ಕೆಳಗಿನ ಹೇಳಿಕೆ ತಪ್ಪಾಗಿದೆ
ಇದು ಪಾಠದ ಬಿಡಿ ಮಾಹಿತಿಯನ್ನು ಒದಗಿಸುತ್ತದೆ
ಪಾಠಯೋಜನೆಯ ಕೊನೆಗೆ ಲಿಖಿತ ಪರೀಕ್ಷೆ ಇರುತ್ತದೆ
ಇದು ಒಂದು ಕಲಿಕಾ ಅವಧಿಗೆ ಮಾತ್ರ ಸೀಮಿತವಾಗಿರುತ್ತದೆ
ಇದು ಶಿಕ್ಷಕರ ಆಂತರಿಕ ಮತ್ತು ಬಾಹ್ಯ ಸಾಮರ್ಥ್ಯದ ಪರೀಕ್ಷೆಯಾಗಿದೆ
ವಸ್ತುನಿಷ್ಟ ರೂಪದ ಪರೀಕ್ಷೆಯ ಗುಣಗಳಿಗೆ ಸಂಬಂಧಿಸಿದಂತೆ ಈ ಕೆಳಗಿನ ಯಾವ ಹೇಳಿಕೆ ಸರಿಯಾಗಿದೆ
ಹಚ್ಚು ಬರವಣಿಗೆಗೆ ಅವಕಾಶವಿರುವುದಿಲ್ಲ
ಕಂಠಪಾಠಕ್ಕೆ ಪ್ರಚೋದನೆ ನೀಡುವುದಿಲ್ಲ
ವಿದ್ಯಾರ್ಥಿಗಳ ಜ್ಞಾನ ಭಂಡಾರ ಪರೀಕ್ಷಿಸಲು ನೆರವಾಗುವುದು
ಮೇಲಿನ ಎಲ್ಲವೂ ಸರಿಯಾಗಿದೆ
ಮಕ್ಕಳಿಗೆ ದತ್ತ ಕಾರ್ಯವನ್ನು [Homework] ನೀಡುವುದು ___ಆಗಿದೆ
ಒಂದು ತಂತ್ರವಾಗಿದೆ
ಬೋಧನಾ ತತ್ವವಾಗಿದೆ
ಬೋಧನಾ ಸೂತ್ರವಾಗಿದೆ
ಬೋಧನಾ ವಿಧಾನವಾಗಿದೆ
ವೈಜ್ಞಾನಿಕ ತಳಹದಿಯ ಮೇಲೆ ರೂಪಿತವಾಗಿರುವ ಬೋಧನಾ ವಿಧಾನ
ಅನುಗಮನ
ನಿಗಮನ
ಸಮೀಕ್ಷಾ ವಿಧಾನ
ಪ್ರಾಜೆಕ್ಟ್ ಪದ್ಧತಿ
ಪ್ರಶ್ನೋತ್ತರ ಪದ್ಧತಿಯನ್ನು ಅಭಿವೃದ್ಧಿ ಪಡಿಸಿದವರು ಯಾರು
ಜಾನ್ ಡ್ಯೂಯಿ
ಸಾಕ್ರೆಟಿಸ್
ಕಿಲ್ ಪ್ಯಾಟ್ರಿಕ್
ಹರ್ಬರ್ಟ್ ಸ್ಪೆನ್ಸರ್
ಪರಿಚಯಿಸುವ ಕೌಶಲ್ಯದ ಮುಖ್ಯ ಘಟಕ ಯಾವುದು
ಪ್ರಸ್ತುತ ಜ್ಞಾನ
ಹಿಂದಿನ ಜ್ಞಾನ
ಮಕ್ಕಳನ್ನು ಪ್ರೇರೇಪಿಸುವುದು
ಯಾವುದು ಅಲ್ಲ
ವಿದ್ಯಾರ್ಥಿಗಳ ಕಲಿಕಾ ನ್ಯೂನ್ಯತೆಗಳನ್ನು ವೈಜ್ಞಾನಿಕವಾಗಿ ಪತ್ತೆಹಚ್ಚುವ ಕ್ರಮವೇ ನೈದಾನಿಕ ಪರೀಕ್ಷೆ ಎಂದು ಹೇಳಿದವರು ಯಾರು
ಹೆನ್ರಿಮನ್
ಗುಡ್
ಲ್ಯಾಂಡ್ ಬರ್ಗ
ಸಿ.ವಿ.ಯಂಗ್
ಯಾವ ಪದ್ಧತಿಯಿಂದ ವಿದ್ಯಾರ್ಥಿಗಳು ಗಣಿತ ಸತ್ಯಗಳ ಅನ್ವೇಷಕರಾಗಿ ಬದಲಾಗುತ್ತಾರೆ
ವಿಶ್ಲೇಷಣಾ ಪದ್ಧತಿ
ಸಮಸ್ಯೆ ಪರಿಹಾರ ಪದ್ಧತಿ
ಪ್ರಯೋಗಶಾಲಾ ಪದ್ಧತಿ
ಹೂರಿಸ್ಟಿಕ ಪದ್ಧತಿ
ಯಾವುದಾದರೂ ಹೊಸ ವಿಷಯವನ್ನು ಬೋಧಿಸುವಾಗ ಬಳಸಬೇಕಾದ ಬೋಧನಾ ವಿಧಾನ
ಲಿಖಿತ ಬರವಣಿಗೆ
ಮೌಖಿಕ ಅಭ್ಯಾಸ
ಪ್ರಶ್ನೋತ್ತರ
ಮುಖಾಮುಖಿ ಸಂವಹನ
ವಿದ್ಯಾರ್ಥಿಯು ಎರಡು ಇಲ್ಲವೇ ಮೂರು ಕೋನಗಳನ್ನು ಆಳೆದು ತ್ರಿಕೋನದಲ್ಲಿನ ಮೂರು ಕೋನಗಳ ಮೊತ್ತ 180 ಡಿಗ್ರಿ ಎಂದು ಸಾಮಾನ್ಯಿಕರಿಸುತ್ತಾನೆ ಇದು ಯಾವ ಪದ್ಧತಿ
ಅನುಗಮನ
ನಿಗಮನ
ಸಮಸ್ಯೆ ಪರಿಹಾರ ಪದ್ಧತಿ
ಬುದ್ದಿ ಮಂಥನ (Brain storming)
ಗಣಿತದಲ್ಲಿ ಮಾನಸಿಕ ಅಭ್ಯಾಸಗಳಿಂದ ಆಗುವ ಲಾಭವೇನು
ಏಕಾಗ್ರತೆ ಅಲೋಚನೆ ಬೆಳೆಯುತ್ತದೆ
ಬುದ್ಧಿಶಕ್ತಿ ಬೆಳೆಯುವುದು
ಸೃಜನಶೀಲತೆ ಹೆಚ್ಚುವುದು
ಶಿಕ್ಷಕರ ಸಹಾಯವಿಲ್ಲದೆ ಬಿಡಿಸಲು ಸಹಾಯಕವಾಗಿದೆ
ಮೌಲ್ಯಮಾಪನ ಒಂದು_____ಪ್ರಕ್ರಿಯೆಯಾಗಿದೆ
ಪ್ರಗತಿಪರ
ನಿರಂತರ
ನಿಯಮಿತ
ನಿರಂತರವಾಗಿರದ
ದೀರ್ಘಕಾಲೀನ ಶೈಕ್ಷಣಿಕ ಯೋಜನೆಗಳ ಮೇಲೆ ಪ್ರಭಾವ ಬೀರುವ ಮೌಲ್ಯಮಾಪನ
ರಚನಾತ್ಮಕ
ಸಂಕಲನಾತ್ಮಕ
ಪೂರ್ವ ಸಿದ್ಧತಾ
ಮೇಲಿನ ಎಲ್ಲವೂ
ಪ್ರಶ್ನೆಪತ್ರಿಕೆಯು ಸಂತುಲಿತ ಎಂದು ತೋರಿಸುವ ನಕಾಶೆಯು
ವಿಶ್ವಸನೀಯತೆ
ಮೌಲ್ಯಮಾಪನದ ಯೋಜನೆ
ನೀಲನಕ್ಷೆ
ಪ್ರಶ್ನೆಗಳ ಪುನರಾವಲೋಕನ
ನಿರಂತರ ಮೌಲ್ಯಮಾಪನ ವಿದ್ಯಾರ್ಥಿಗಳಿಗೆ ಈ ಕೆಳಗಿನ ಯಾವುದಕ್ಕೆ ಸಾಗುವಂತೆ ಮಾಡುತ್ತದೆ
ಗುರಿ
ಸ್ವಯಂ ಮೌಲ್ಯಮಾಪನ
ಕಲಿಕೆ
ಜ್ಞಾನ
ತರಗತಿಯ ಶೈಕ್ಷಣಿಕ ಮೌಲ್ಯಮಾಪನದ ಪ್ರಮುಖ ಉದ್ದೇಶ
ಶಿಕ್ಷಕರ ಪರಿಣಾಮಕತ್ವವನ್ನು ಅಳೆಯುವುದು
ಬೋಧನೆಯನ್ನು ಸುಧಾರಿಸಿಕೊಳ್ಳಲು
ರಾಷ್ಟ್ರೀಯ ಮಾನದಂಡಗಳೊಂದಿಗೆ ವಿದ್ಯಾರ್ಥಿಗಳನ್ನು ಹೋಲಿಸಲು
ಬೋಧನಾ ಉದ್ದೇಶಗಳು ಎಷ್ಟರಮಟ್ಟಿಗೆ ಸಾಧನೆಯಾಗಿವೆ ಎಂಬುದನ್ನು ಅಳೆಯಲು
ಈ ಕೆಳಗಿನ ಯಾವುದು ಪರೀಕ್ಷೆಯ ಪ್ರಮುಖ ಶೈಕ್ಷಣಿಕ ಕಾರ್ಯವಾಗಿದೆ
ವಿದ್ಯಾರ್ಥಿಗಳ ವರ್ಗೀಕರಣ
ನೈದಾನಿಕತೆ
ಮಾರ್ಗದರ್ಶನ
ಶ್ರೇಣಿ ನೀಡಲು ಮತ್ತು ವರದಿ ಮಾಡಲು
ಎರಡು ವಿಭಿನ್ನ ಸಮಯದಲ್ಲಿ ನೀಡಿದ ಪರೀಕ್ಷೆಗಳಲ್ಲಿ ವಿದ್ಯಾರ್ಥಿಗಳು ಪಡೆದ ಅಂಕಗಳು ಹೆಚ್ಚು ಸ್ಥಿರವಾಗಿದ್ದರೆ ಈ ಪರೀಕ್ಷೆಯು ಈ ಕೆಳಕಂಡ ಯಾವ ಗುಣವನ್ನು ಹೊಂದಿದೆ ಎಂದು ತಿಳಿಯಲಾಗುತ್ತದ
ಸಮಂಜಸತೆ
ವಿಶ್ವಸನೀಯತೆ
ವಸ್ತುನಿಷ್ಠತೆ
ಪ್ರಯೋಗಾರ್ಹತೆ
ಪರೀಕ್ಷಣವು ಒಂದು______
ಕಲಿಕೆಯ ಪ್ರತಿಫಲಗಳ ಅಳತೆಯಾಗಿದೆ
ಮೌಲ್ಯಮಾಪನ ತಂತ್ರವಾಗಿದೆ
ಮೌಲ್ಯಮಾಪನ ಪ್ರಕ್ರಿಯೆ ಆಗಿದೆ
ಬೋಧನಾ ತಂತ್ರವಾಗಿದೆ
