NEW
Font size
Worksheetsರೂಪಾ ಜಡಿಮಠ mbcg ಸರ್ಕಾರಿ ಪ್ರೌಢಶಾಲೆ ಹೆಬ್ಬಳ್ಳಿ
Total questions: 42
Worksheet time: 21mins
ಫ್ರಾನ್ಸಿಸ್ಕೋ ಡಿ ಅಲ್ಮೇಡ್ ಜಾರಿಗೆ ತಂದ ನೀತಿ
ನೀಲಿ ನೀರಿನ ನೀತಿ
ಸಂಧಾನ ಮತ್ತು ಯುದ್ಧಗಳ ಮಾರ್ಗ ನೀತಿ
ಒಡೆದು ಆಳುವ ನೀತಿ
ದತ್ತು ಮಕ್ಕಳಿಗೆ ಹಕ್ಕಿಲ್ಲ ನೀತಿ
ಸಲ್ಬಾಯ್ ಒಪ್ಪಂದದೊಂದಿಗೆ ಅಂತ್ಯಗೊಂಡ ಯುದ್ಧ
ಮೊದಲನೇ ಆಂಗ್ಲೋ ಮೈಸೂರ ಯುದ್ಧ
ಮೊದಲನೇ ಆಂಗ್ಲೋ ಮರಾಠ ಯುದ್ಧ
ಮೊದಲನೇ ಆಂಗ್ಲೋ ಸಿಖ್ ಯುದ್ಧ
ಮೊದಲನೇ ಕರ್ನಾಟಿಕ್ ಯುದ್ಧ
ಫೌಜುದಾರಿ ಅದಾಲತ್ ಎಂಬುದು
ನಾಗರೀಕ ನ್ಯಾಯಾಲಯ
ಕಂದಾಯ ನ್ಯಾಯಾಲಯ
ಅಪರಾಧ ನ್ಯಾಯಾಲಯ
ಗ್ರಾಹಕ ನ್ಯಾಯಾಲಯ
ನಾಲ್ಕನೇ ಆಂಗ್ಲೋ ಮೈಸೂರ ಯುದ್ಧದ ಸಮಯದಲ್ಲಿ ಬ್ರಿಟಿಷ್ ಗವರ್ನರ್ ಜನರಲ್ ಆಗಿದ್ದವರು
ವೆಲ್ಲೆಸ್ಲಿ
ಡಾಲ್ಹೌಸಿ
ಕಾರ್ನವಾಲೀಸ್
ರಿಪ್ಪನ್
ವೇದಗಳಿಗೆ ಹಿಂತಿರುಗಿ ಎಂದು ಕರೆ ನೀಡಿದ ಸಾಮಾಜಿಕ ಸುಧಾರಕರು
ರಾಜಾರಾಮ ಮೋಹನ್ ರಾಯ್
ಸ್ವಾಮಿ ವಿವೇಕಾನಂದ
ನಾರಾಯಣ ಗುರು
ದಯಾನಂದ ಸರಸ್ವತಿ
ಝಾನ್ಸಿ ಲಕ್ಷ್ಮೀಬಾಯಿ ಬ್ರಿಟಿಷರ ವಿರುದ್ಧ ದಂಗೆ ಏಳಲು ಕಾರಣ
ಸಹಾಯಕ ಸೈನ್ಯ ಪದ್ದತಿ
ಸಂಧಾನ ಮತ್ತು ಯುದ್ಧಗಳ ಮಾರ್ಗ ನೀತಿ
ಒಡೆದು ಆಳುವ ನೀತಿ
ದತ್ತು ಮಕ್ಕಳಿಗೆ ಹಕ್ಕಿಲ್ಲ ನೀತಿ
ರಾಸ್ ಬಿಹಾರಿ ಬೋಸ್ ಮತ್ತು ಮೇಡಂ ಕಾಮಾರವರು ಈ ಗುಂಪಿನ ನಾಯಕರು
ಕ್ರಾಂತಿಕಾರಿಗಳು
ಮಂದಗಾಮಿಗಳು
ತೀವ್ರಗಾಮಿಗಳು
ಉಗ್ರಗಾಮಿಗಳು
ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ನ ಸಂಸ್ಥಾಪಕರು
ಮಹಾತ್ಮ ಗಾಂಧೀಜಿ
ಎ ಒ ಹ್ಯೂಮ್
ಬಾಲಗಂಗಾಧರ ತಿಲಕ್
ಗೋಪಾಲ ಕೃಷ್ಣ ಗೋಖಲೆ
ಫಾರ್ವರ್ಡ್ ಬ್ಲಾಕ್ನ್ನು ಸ್ಥಾಪಿಸಿದವರು
ಜವಾಹರಲಾಲ್ ನೆಹರು
ಸುಭಾಷ್ ಚಂದ್ರ ಬೋಸ್
ಡಾ ಼ ಬಿ. ಆರ್ .ಅಂಬೇಡ್ಕರ್
ಬಾಲ ಗಂಗಧರ ತಿಲಕ್
ಲಾಲಾ ಲಜಪತರಾಯ್ ಈ ಸಮಯದಲ್ಲಿ ಕೊಲ್ಲಲ್ಪಟ್ಟರು
ಜಾಲಿಯನ್ ವಾಲಾಬಾಗ್
ಹತ್ಯಾಕಾಂಡ
ಸೈಮನ್ ಆಯೋಗದ ವಿರುದ್ಧ ಪ್ರತಿಭಟನೆ ಮಾಡುವಾಗ
ಅಸಹಕಾರ ಚಳವಳಿಯಲ್ಲಿ
ಉಪ್ಪಿನ ಸತ್ಯಾಗ್ರಹದಲ್ಲಿ
ಮಹಾದ್ ಕೆರೆ ಮತ್ತು ಕಲರಂ ದೇವಾಲಯದ ಆಂದೋಲನಗಳು ಇದನ್ನು ಪ್ರತಿಭಟಿಸಲು ಆಯೋಜಿಸಲಾಗಿತ್ತು
ಅಸ್ಪೃಶ್ಯತೆಯ ಆಚರಣೆಯನ್ನು
ವೆಲ್ಸನ್ನ ರಾಜಕುಮಾರನ ಭೇಟಿಯನ್ನು
ಕ್ರಿಪ್ಸ್ ಮಿಷನ್ನ ಪ್ರಸ್ತಾವನೆ ಯನ್ನು
ಗಾಂಧಿಯನ್ನು ದಂಡಿಯಲ್ಲಿ ಬಂಧಿಸುವುದನ್ನು
ಸಂವಿಧಾನದ 42ನೇ ತಿದ್ದುಪಡಿಯ ಮೂಲಕ ಪ್ರಸ್ತಾವನೆಯಲ್ಲಿ ಸೇರಿಸಲಾದ ಪದಗಳು
ಗಣರಾಜ್ಯ ಮತ್ತು ಪ್ರಜಾಪ್ರಭುತ್ವ
ಸಮಾಜವಾದಿ ಮತ್ತು ಜಾತ್ಯಾತೀತತೆ
ಸಾರ್ವಭೌಮತ್ವ ಮತ್ತು ಪ್ರಜಾಪ್ರಭುತ್ವ
ಪ್ರಾದೇಶಿಕ ಮತ್ತು ಜಾತ್ಯಾತೀತ ತೆ
ಚೆನ್ನಮ್ಮ ಬ್ರಿಟಿಷರ ವಿರುದ್ಧ ದಂಗೆ ಎದ್ದದ್ದು
ಮೈಸೂರಿನಲ್ಲಿ
ಕಿತ್ತೂರಿನಲ್ಲಿ
ಬೆಳಗಾವಿಯಲ್ಲಿ
ಚಿತ್ರದುರ್ಗದಲ್ಲಿ
ಲೋಕಪಾಲ್ ಮತ್ತುಲೋಕಾಯುಕ್ತ ಸಂಸ್ಥೆಗಳನ್ನು ಸ್ಥಾಪಿಸಿರುವುದು
ಪ್ರಾದೇಶಿಕ ಅಸಮತೋಲನ ತಡೆಯಲು
ಭ್ರಷ್ಟಾಚಾರ ತಡೆಯಲು
ಕೋಮುವಾದ ತಡೆಯಲು
ಅಸ್ಪೃಶ್ಯತೆಯ ಆಚರಣೆಯನ್ನು
ಭಾರತ ಸಂವಿಧಾನದ 51 ನೇ ವಿಧಿಯ ಮೂಲ ಉದ್ದೇಶ
ಉಚಿತ ಮತ್ತು ಕಡ್ಡಾಯ ಶಿಕ್ಷಣ ಕೊಡುವುದು
ಏಕರೂಪದ ಪಂಚಾಯತ್ ಸಂಸ್ಥೆಗಳ ಸ್ಥಾಪನೆ
ಸಾಮಾಜಿಕ ನ್ಯಾಯ ಮತ್ತು ಜನರ ಕಲ್ಯಾಣ
ಅಂತರಾಷ್ಟ್ರೀಯ ಸಹಬಾಳ್ವೆ ಹಾಗೂ ಅಂತರಾಷ್ಟ್ರೀಯ ಕಾನೂನಿಗೆ ಗೌರವ ನೀಡುವುದು
1966ರಲ್ಲಿ ರಷ್ಯಾ, ತಾಷ್ಕೆಂಟ್ ಒಪ್ಪಂದಕ್ಕೆ ಸಹಕರಿಸಿದ್ದು
ಭಾರತ ಮತ್ತು ಪಾಕಿಸ್ತಾನದ ನಡುವೆ
ಶ್ರೀಲಂಕಾ ಮತ್ತು ಪಾಕಿಸ್ತಾನದ ನಡುವೆ
ಭಾರತ ಮತ್ತು ಚೀನಾದ ನಡುವೆ
ಬಾಂಗ್ಲಾದೇಶ ಮತ್ತು ಶ್ರೀಲಂಕಾ ನಡುವೆ
ಮಾನವ ಹಕ್ಕುಗಳ ಘೋಷಣೆಯನ್ನು ಅಂಗೀಕರಿಸಲಾಗಿದ್ದು
ಡಿಸೆಂಬರ್10,1948ರಂದು
ಡಿಸೆಂಬರ್15, 1949ರಂದು
ಮಾರ್ಚ 10,1950ರಂದು
ಮಾರ್ಚ 15,1952ರಂದು
ವಿಶ್ವ ಸಂಸ್ಥೆಯ ಸಚಿವ ಸಂಪುಟ
ಸಾಮಾನ್ಯ ಸಭೆ
ದತ್ತಿ ಸಮಿತಿ
ಭದ್ರತಾ ಮಂಡಳಿ
ಸಚಿವಾಲಯ
ಭಾರತೀಯ ಸಂವಿಧಾನದ ಮುಖ್ಯ ವಾಸ್ತು ಶಿಲ್ಪಿ
ಡಾ. ಬಿ. ಆರ್. ಅಂಬೇಡ್ಕರ್
ಡಾ. ಬಾಬು ರಾಜೇಂದ್ರ ಪ್ರಸಾದ್
ಜವಾಹರಲಾಲ್ ನೆಹರು
ಮಹಾತ್ಮ ಗಾಂಧಿ
ದಿ ರಿಪಬ್ಲಿಕ್ ಎಂಬ ಪುಸ್ತಕವನ್ನು ಬರೆದವರು
ಅರಿಸ್ಟಾಟಲ್
ಪ್ಲೇಟೋ
ಕಾರ್ಲಮಾರ್ಕ
ಆಗಸ್ಟ್ ಕಾಮ್ಟೆ
ಸಲ್ಬಾಯ್ ಒಪ್ಪಂದದೊಂದಿಗೆ ಅಂತ್ಯಗೊಂಡ ಯುದ್ಧ
ಮೊದಲನೇ ಆಂಗ್ಲೋ ಮೈಸೂರ ಯುದ್ಧ
ಮೊದಲನೇ ಆಂಗ್ಲೋ ಮರಾಠ ಯುದ್ಧ
ಮೊದಲನೇ ಆಂಗ್ಲೋ ಸಿಖ್ ಯುದ್ಧ
ಮೊದಲನೇ ಕರ್ನಾಟಿಕ್ ಯುದ್ಧ
ಕರ್ನಾಟಕ ರಾಜ್ಯ ರೈತ ಸಂಘವನ್ನು ಸ್ಥಾಪಿಸಿದವರು
ರುದ್ರಪ್ಪ
ಬಸವಲಿಂಗಪ್ಪ
ಎಂ .ಡಿ.ನಂಜುಂಡಸ್ವಾಮಿ
ಎನ್.ಡಿ.ಸುಂದರೇಶ್
ಬಾಲ್ಯ ವಿವಾಹ ಕಾಯ್ದೆಯನ್ನು ಅಂಗೀಕರಿಸಸಲಾದ ವರ್ಷ
2006
2007
2008
2009
ಪೂರ್ವ ಘಟ್ಟದಲ್ಲಿನ ಅತ್ಯಂತ ಎತ್ತರದ ಶಿಖರ
ಆಣ್ಣೈಮುಡಿ
ಆರ್ಮಕೊಂಡ
ಗುರುಶಿಖರ
ನೀಲಗಿರಿ
ಕಾರ್ಗಿಲ್ನ ಬಳಿಯ ಡ್ರಾಸ್ ಪ್ರಖ್ಯಾತವಾಗಿರುವುದು
ಭಾರತದಲ್ಲಿ ಅತ್ಯಂತ ಕಡಿಮೆ ಮಳೆ ಪಡೆಯುವುದಕ್ಕೆ
ಭಾರತದಲ್ಲಿ ಅತ್ಯಂತ ಹೆಚ್ಚಿನ ಉಷ್ಣಾಂಶ ಹೊಂದಿರುವುದಕ್ಕೆ
ಭಾರತದಲ್ಲಿ ಅತ್ಯಂತ ಕಡಿಮೆ ಉಷ್ಣಾಂಶ ಹೊಂದಿರುವುದಕ್ಕೆ
ಭಾರತದಲ್ಲಿ ಅತ್ಯಂತ ಹೆಚ್ಚು ಮಳೆ ಪಡೆಯುವುದಕ್ಕೆ
ಕಪ್ಪು ಮಣ್ಣು ಉತ್ಪತ್ತಿ ಯಾಗಿರುವದು
ಸ್ಪಟಿಕ ಶಿಲೆಗಳಿಂದ
ಬಸಾಲ್ಟ್ ಶಿಲೆಗಳಿಂದ
ಗ್ರಾನೈಟ್ ನಿಂದ
ಕಲ್ಲಿದ್ದಲಿನಿಂದ
ಬಿಳಿಲು ಬೇರುಗಳನ್ನು ಹೊಂದಿರುವ ಮರಗಳ ಕಾಡು
ನಿತ್ಯಹರಿದ್ವರ್ಣ ಕಾಡುಗಳು
ಉಷ್ಣವಲಯದ ಎಲೆ ಉದುರುವ ಕಾಡುಗಳು
ಪರ್ವತ ಕಾಡುಗಳು
ಮ್ಯಾಂಗ್ರೋವ್ ಕಾಡುಗಳು
ಇವುಗಳಲ್ಲಿ ಪರ್ಯಾಯ ಪ್ರಸ್ಥಭೂಮಿಯ ಪಶ್ಚಿಮಾಭಿಮುಖವಾಗಿ ಹರಿಯುವ ನದಿಗಳು
ಮಹಾನದಿ ಮತ್ತು ಕೃಷ್ಣ
ತುಂಗಾ ಮತ್ತು ಭದ್ರಾ
ನರ್ಮದಾ ಮತ್ತು ತಾಪಿ
ಕಾವೇರಿ ಮತ್ತು ಪಾಲಾರ್
ವರ್ಗಾವಣೆ ಬೇಸಾಯ ಮತ್ತು ಸ್ಥಿರ ಬೇಸಾಯದ ವಿಧಗಳು
ವಾಣಿಜ್ಯ ಬೇಸಾಯದಲ್ಲಿ
ಸಾಂದ್ರ ಬೇಸಾಯದಲ್ಲಿ
ನೀರಾವರಿ ಬೇಸಾಯದಲ್ಲಿ
ಜೀವನಾಧಾರಿತ ಬೇಸಾಯದಲ್ಲಿ
ಭಾರತದ ಹೆಬ್ಬಾಗಿಲು
ದೆಹಲಿ
ಚೆನ್ನೈ
ಕೊಲ್ಕತ್ತಾ
ಮುಂಬೈ
ಈ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆಗಳಲ್ಲಿ ಖಾಸಗಿ ಸ್ವಾ ಮ್ಯದ್ದು
ಇಸ್ಸ್ಪಾತ್ ಉಕ್ಕಿನ ಕಾರ್ಖಾನೆ
ಬೊಕಾರೋ ಉಕ್ಕಿನ ಕಾರ್ಖಾನೆ
ಭಿಲಾಯ್ ಉಕ್ಕಿನ ಕಾರ್ಖಾನೆ
ಸೇಲಂ ಉಕ್ಕಿನ ಕಾರ್ಖಾನೆ
ಸಲ್ಬಾಯ್ ಒಪ್ಪಂದದೊಂದಿಗೆ ಅಂತ್ಯಗೊಂಡ ಯುದ್ಧ
ಮೊದಲನೇ ಆಂಗ್ಲೋ ಮೈಸೂರ ಯುದ್ಧ
ಮೊದಲನೇ ಆಂಗ್ಲೋ ಮರಾಠ ಯುದ್ಧ
ಮೊದಲನೇ ಆಂಗ್ಲೋ ಸಿಖ್ ಯುದ್ಧ
ಮೊದಲನೇ ಕರ್ನಾಟಿಕ್ ಯುದ್ಧ
ಸಲ್ಬಾಯ್ ಒಪ್ಪಂದದೊಂದಿಗೆ ಅಂತ್ಯಗೊಂಡ ಯುದ್ಧ
ಮೊದಲನೇ ಆಂಗ್ಲೋ ಮೈಸೂರ ಯುದ್ಧ
ಮೊದಲನೇ ಆಂಗ್ಲೋ ಮರಾಠ ಯುದ್ಧ
ಮೊದಲನೇ ಆಂಗ್ಲೋ ಸಿಖ್ ಯುದ್ಧ
ಮೊದಲನೇ ಕರ್ನಾಟಿಕ್ ಯುದ್ಧ
ಭಾರತದಲ್ಲೇ ಅತ್ಯಂತ ಹಳೆಯ ಮತ್ತು ಈಗಲೂ ಚಾಲ್ತಿಯಲ್ಲಿರುವ ವೃತ್ತಪತ್ರಿಕೆ
ಬಾಂಬೆ ಸಮಾಚಾರ
ಮಂಗಳೂರು ಸಮಾಚಾರ
ಬೆಂಗಳೂರು ಸಮಾಚಾರ
ಮೈಸೂರು ಸಮಾಚಾರ
ಕೇಂದ್ರಾಡಳಿತ ಪ್ರದೇಶದಲ್ಲಿರುವ ಪ್ರಮುಖ ಬಂದರು
ಕೊಲ್ಕತ್ತಾ
ವಿಶಾಖಪಟ್ಟಣ
ಎನ್ನೋರ್
ಪೋರ್ಟ್ ಬ್ಲೇರ್
ರಾಷ್ಟ್ರೀಯ ಆದಾಯವನ್ನು ಒಟ್ಟು ಜನಸಂಖ್ಯೆಯಿಂದ ಭಾಗಿಸಿದಾಗ ಬರುವ ಮೊತ್ತವೇ
ಒಟ್ಟು ರಾಷ್ಟ್ರೀಯ ಆದಾಯ
ತಲಾ ಆದಾಯ
ಜೀವನಮಟ್ಟ
ಜೀವಿತ ಅವಧಿ
ಆಶ್ರಯ ಯೋಜನೆಯನ್ನು ಜಾರಿಗೆ ತಂದ ಉದ್ದೇಶ
ನಿರುದ್ಯೋಗಿಗಳಿಗೆ ಉದ್ಯೋಗ ಒದಗಿಸುವದು
ವಸತಿಹೀನರಿಗೆ ಮನೆ ಒದಗಿಸುವದು
ಕೃಷಿ ಭೂಮಿ ಇಲ್ಲದವರಿಗೆ ಭೂಮಿಯನ್ನು ಒದಗಿಸುವದು
ಅನಕ್ಷರಸ್ಥರಿಗೆ ಶಾಲೆಗಳನ್ನು ಸ್ಥಾಪಿಸುವ ದು
ದೇಶಾದ್ಯಂತ ಒಂದೇ ತೆರನಾದ ಪಂಚಾಯತ್ ರಾಜ್ ಸಂಸ್ಥೆಗಳನ್ನು ಜಾರಿಗೆ ತಂದ ಸಂವಿಧಾನದ ತಿದ್ದುಪಡಿ
1993 ರ 73ನೇ ತಿದ್ದುಪಡಿ
1963 ರ 63 ನೇತಿದ್ದುಪಡಿ
1953 ರ 53 ನೇ ತಿದ್ದುಪಡಿ
1973 ರ 43 ನೇ ತಿದ್ದುಪಡಿ
ಬ್ಯಾಂಕ್ ಖಾತೆದಾರನು ಒಂದು ದಿನದಲ್ಲಿ ಎಷ್ಟು ಬಾರಿಯಾದರೂ ಹಣವನ್ನು ಜಮಾ ಮಾಡುವ ಮತ್ತು ಹಿಂಪಡೆಯುವ ಅವಕಾಶ ಹೊಂದಿರುವ ಖಾತೆ
ಉಳಿತಾಯ ಖಾತೆ
ಚಾಲ್ತಿ ಖಾತೆ
ಆವರ್ತ ಠೇವಣಿ ಖಾತೆ
ನಿಶ್ಚಿತ ಠೇವಣಿ ಖಾತೆ
ರಾಷ್ಟ್ರೀಯ ಉಳಿತಾಯ ಪತ್ರಗಳನ್ನು ನೀಡುವುದು
ಅಂಚೆ ಕಚೇರಿ
ಭಾರತೀಯ ಸ್ಟೇಟ್ ಬ್ಯಾಂಕ್
ಭಾರತೀಯ ರಿಸರ್ವ ಬ್ಯಾಂಕ್
ಭೂ ಅಭಿವೃದ್ಧಿ ಬ್ಯಾಂಕ್
ವಿಶ್ವ ಗ್ರಾಹಕ ದಿನಾಚರಣೆಯನ್ನು ಪ್ರತಿ ವರ್ಷ ಆಚರಿಸುವದು
15 ನೇ ಮಾರ್ಚ್ ರಂದು
14 ನೇ ಫೆಬ್ರವರಿ ರಂದು
14 ನೇ ನವಂಬರ್ ರಂದು
15ನೇ ಆಗಸ್ಟ್ ರಂದು
ಗ್ರಾಹಕ ರಕ್ಷಣಾ ಕಾಯ್ದೆ ಭಾರತದಲ್ಲಿ ಜಾರಿಗೆ ಬಂದ ವರ್ಷ
1962
1972
1986
1996
