Worksheetsಸವಿಕೋಟೆ
Total questions: 45
Worksheet time: 23mins
ಅಭಿವೃದ್ಧಿ ಎಂಬುದು
ಹಿಂದುಳಿದ ನಿಶ್ಚಲ ಸ್ಥಿತಿ
ಒಂದು ಕ್ಷೇತ್ರದ ಪ್ರಗತಿ
ಸರಕಿನ ಬೇಡಿಕೆ
ಸರಕು-ಸೇವೆಗಳ ಮೊತ್ತ
.”ಒಂದು ರಾಷ್ಟ್ರದ ನೈಜ ರಾಷ್ಟ್ರೀಯ ವರಮಾನವು ದೀರ್ಘಾವಧಿಯವರೆಗೆ ಹೆಚ್ಚಳವಾಗುವ ಪ್ರಕ್ರಿಯೆಯೇ ಆರ್ಥಿಕ ಅಭಿವೃದ್ಧಿ ಎಂದವರು
ಪ್ರೊ.ಮೆಯರ ಮತ್ತು ಬಾಲ್ಡವಿನ್
ಪ್ರೊ.ಕೋಲಿನ್ ಕ್ಲಾರ್ಕ
ಅಮರ್ತ್ಯ ಸೇನ್
ಮೆಹಬೂಬ್ ಉಲ್ ಹಕ್
ಒಂದು ವರ್ಷದ ಅವಧಿಯಲ್ಲಿ ಉತ್ಪಾದಿಸಿದ ಎಲ್ಲ ಸರಕು ಸೇವೆಗಳ ಒಟ್ಟು ಮೌಲ್ಯ
ತಲಾ ವರಮಾನ
ನಿರೀಕ್ಷಿತ ಜೀವಿತಾವಧಿ
ರಾಷ್ಟ್ರೀಯ ವರಮಾನ
ಕೊಳ್ಳುವ ಶಕ್ತಿ
ಆರ್ಥಿಕ ಅಭಿವೃದ್ಧಿಯು ಜನರ ಆರ್ಥಿಕ ಕಲ್ಯಾಣದ ಹೆಚ್ಚಳ ಎಂದವರು
ಪ್ರೊ.ಮೆಯರ ಮತ್ತು ಬಾಲ್ಡವಿನ್
ಮೆಹಬೂಬ್ ಉಲ್ ಹಕ್
ಅಮರ್ತ್ಯ ಸೇನ್
ಪ್ರೊ.ಕೋಲಿನ್ ಕ್ಲಾರ್ಕ
ಅನಾಭಿವೃದ್ಧಿ ಎಂಬುದು
ಹಿಂದುಳಿದ ಅಭಿವೃದ್ಧಿ ಹೊಂದದೇ ಇರುವ ನಿಶ್ಚಲ ಸ್ಥಿತಿ
ಒಂದು ಕ್ಷೇತ್ರದ ಪ್ರಗತಿ
ಸಾಮಾಜಿಕ ಅಂಶಗಳ ಲಭ್ಯತೆ
ವರಮಾನದ ಸರಾಸರಿ
ಕಡಿಮೆ ನೈಜ ತಲಾ ವರಮಾನ ಹೊಂದಿದ ರಾಷ್ಟ್ರಗಳು
ಅಭಿವೃದ್ಧಿ ರಾಷ್ಟ್ರಗಳು
ಅನಾಭಿವೃದ್ಧಿ ರಾಷ್ಟ್ರಗಳು
ಮುಂದುವರೆಯುವ ರಾಷ್ಟ್ರಗಳು
ಮೇಲಿನ ಎಲ್ಲವೂ
ಒಂದು ದೇಶದ ಜನರ ಸರಾಸರಿ ವರಮಾನ
ರಾಷ್ಟ್ರೀಯ ವರಮಾನ
ನಿರೀಕ್ಷಿತ ಜೀವಿತಾವಧಿ
ತಲಾ ವರಮಾನ
ಕೊಳ್ಳುವ ಶಕ್ತಿ
ತಲಾ ವರಮಾನವನ್ನು ಹೀಗೆ ಕಂಡುಹಿಡಿಯಲಾಗುತ್ತದೆ
ರಾಷ್ಟ್ರೀಯ ವರಮಾನವನ್ನು ಒಟ್ಟು ಜನಸಂಖ್ಯೆಯಿಂದ ಭಾಗಿಸುವ ಮೂಲಕ
ರಾಷ್ಟ್ರೀಯ ವರಮಾನವನ್ನು ಒಟ್ಟು ಜನಸಂಖ್ಯೆಗೆ ಕಳೆಯುವ ಮೂಲಕ
ಐದು ವರ್ಷದ ಮಕ್ಕಳು ಪಡೆಯುವ ಶಿಕ್ಷಣದಿಂದ
ಜನರು ಕೊಳ್ಳುವ ಶಕ್ತಿಯಿಂದ
ಅತಿ ಹೆಚ್ಚು ಮಾನವ ಅಭಿವೃದ್ಧಿ ಸೂಚ್ಯಂಕ ಹೊಂದಿದ ರಾಷ್ಟ್ರ
ಜರ್ಮನಿ
ಅಮೇರಿಕ
ಭಾರತ
ನಾರ್ವೆ
2011ರ ಜನಗಣತಿಯಂತೆ ಭಾರತದ ಲಿಂಗಾನುಪಾತ
966
990
945
999
ಭಾರತದಲ್ಲಿ ಲಿಂಗಾನುಪಾತ ಕುಸಿಯಲು ಕಾರಣ
ಹೆಣ್ಣು ಶಿಶುಹತ್ಯ ಮತ್ತು ಭ್ರೂಣ ಹತ್ಯೆ
ಸಮಾನ ವೇತನ ಕಾಯ್ದೆ
ಸೂಕ್ತ ಸೌಲಭ್ಯವಿಲ್ಲದಿರುವುದು
ಅನಾರೋಗ್ಯ
ಬ್ಯಾಂಕೋ ಪದದ ಅರ್ಥ
ಹಣ
ಸಾಲ
ಬೆಂಚು
ಕಪಾಟು
ಬ್ಯಾಂಕುಗಳ ತಾಯಿ
ಭಾರತೀಯ ರಿಜರ್ವ ಬ್ಯಾಂಕ್
ಭಾರತೀಯ ಸ್ಟೇಟ್ ಬ್ಯಾಂಕ್
ಭಾರತೀಯ ಅಂಚೆ ಬ್ಯಾಂಕ್
ಕೆನರಾ ಬ್ಯಾಂಕ್
ಸಾಮಾನ್ಯವಾಗಿ ವಿದ್ಯಾರ್ಥಿಗಳು ತೆರೆಯಬಹುದಾದ ಬ್ಯಾಂಕ್ ಖಾತೆ
ನಿಶ್ಚಿತ ಠೇವಣಿ ಖಾತೆ
ಆವರ್ತ ಖಾತೆ
ಚಾಲ್ತಿ ಖಾತೆ
ಉಳಿತಾಯ ಖಾತೆ
ಸಾಮಾನ್ಯವಾಗಿ ವ್ಯಾಪಾರಸ್ಥರು ತೆರೆಯಬಹುದಾದ ಬ್ಯಾಂಕ್ ಖಾತೆ
ಉಳಿತಾಯ ಖಾತೆ
ಚಾಲ್ತಿ ಖಾತೆ
ಆವರ್ತ ಖಾತೆ
ನಿಶ್ಚಿತ ಠೇವಣಿ ಖಾತೆ
ತಿರುಕನು ಭವಿಷ್ಯದಲ್ಲಿ ತನ್ನ ಮಗನ ವಿವಾಹಕ್ಕೆಂದು ಬ್ಯಾಂಕಿನಲ್ಲಿ ತೆರೆಯಬಹುದಾದ ಖಾತೆ
ನಿಶ್ಚಿತ ಠೇವಣಿ ಖಾತೆ
ಆವರ್ತ ಠೇವಣಿ ಖಾತೆ
ಚಾಲ್ತಿ ಖಾತೆ
ಉಳಿತಾಯ ಖಾತೆ
ಕಿಸಾನ್ ವಿಕಾಸ ಪತ್ರಗಳು/ರಾಷ್ಟ್ರೀಯ ಉಳಿತಾಯ ಪತ್ರಗಳನ್ನು ನೀಡುವ ಇಲಾಖೆ
ಭಾರತೀಯ ರಿಜರ್ವ ಬ್ಯಾಂಕ್
ಭಾರತೀಯ ಸ್ಟೇಟ್ ಬ್ಯಾಂಕ್
ಭಾರತೀಯ ಅಂಚೆ ಬ್ಯಾಂಕ್
ಮೇಲಿನ ಯಾವುದೂ ಅಲ್ಲ
ಬ್ರಿಟಿಷರ ವಿಸ್ತರಣಾ ನೀತಿಗೆ ಅಡ್ಡಿಯಾದವರು
ಮರಾಠರು ಮತ್ತು ಮೈಸೂರಿನ ಅರಸರು
ಪಂಜಾಬಿಗಳು ಮತ್ತು ಹೈದರಾಬಾದಿನ ನವಾಬರು
ಮೋಘಲ್ ಚಕ್ರವರ್ತಿಗಳು ಮತ್ತು ಮರಾಠರು
ಮೈಸೂರು ಮತ್ತು ಆರ್ಕಾಟ್
ಮೊದಲ ಆಂಗ್ಲೋ- ಮರಾಠ ಯುದ್ಧದ ಕಾಲ
1803-1805
1817-1818
1775-1782
1818-1857
ಎರಡನೇ ಆಂಗ್ಲೋ-ಮರಾಠ ಯುದ್ಧದ ಕಾಲ
1775-1782
1803-1805
1817-1818
1818-1857
ಮೂರನೇ ಮರಾಠ ಆಂಗ್ಲೋ-ಯುದ್ಧದ ಕಾಲ
1775-1782
1803-1805
1817-1818
1818-1857
ಮೊಘಲ್ ಚಕ್ರವರ್ತಿ ಎರಡನೇ ಶಾ ಆಲಂ ಮರಾಠರಿಗೆ ಕೊಟ್ಟ ಎರಡು ಸ್ಥಳಗಳು
ಕೋರ ಮತ್ತು ಅಲಹಾಬಾದ
ತಂಜಾವೂರು ಮತ್ತು ಔದ್
ಮದ್ರಾಸ್ ಮತ್ತು ಮುಂಬೈ
ಕೊಲ್ಕತ್ತ ಮತ್ತು ಅಲಹಾಬಾದ್
ಮೊದಲ ಆಂಗ್ಲೋ-ಮರಾಠ ಯುದ್ಧದ ಒಪ್ಪಂದ
ಬೆಸ್ಸೀನ್
ಲಾಹೋರ್
ನಿರಂತರ ಮೈತ್ರಿ ಒಪ್ಪಂದ
ಸಾಲ್ಬಾಯಿ
ಮೊದಲ ಆಂಗ್ಲೋ-ಮರಾಠ ಯುದ್ಧದ ನಂತರ ಮರಾಠರ ಪೇಶ್ವೆಯಾದವನು
ಎರಡನೇ ಮಾಧವರಾವ
ರಘೋಬ
ನಾನಾ ಫಡ್ನವಿಸ್
ನಾರಾಯಣರಾವ
ಸಹಾಯಕ ಸೇನಾ ಪದ್ಧತಿ ಜಾರಿಗೆ ತಂದವನು
ವಾರನ್ ಹೆಸ್ಟಿಂಗ್ಸ್
ಲಾರ್ಡ ಡಾಲ್ ಹೌಸಿ
ಲಾರ್ಡ ಕಾರ್ನವಾಲೀಸ್
ಲಾರ್ಡ ವೆಲ್ಲೆಸ್ಲಿ
ಸಹಾಯಕ ಸೇನಾ ಪದ್ಧತಿ ಜಾರಿಗೆ ತಂದ ವರ್ಷ
1798
1799
1803
1805
ಸಹಾಯಕ ಸೇನಾ ಪದ್ಧತಿ ಒಪ್ಪಿಕೊಂಡ ಮೊದಲ ರಾಜ್ಯ
ಪೂನಾ
ಹೈದರಾಬಾ್ ಸಂಸ್ಥಾನ
ಬಿರಾರ್
ಮರಾಠ
ಎರಡನೇ ಆಂಗ್ಲೋ-ಮರಾಠ ಯುದ್ಧದ ಒಪ್ಪಂದ
ಸಾಲ್ಬಾಯಿ
ಬೆಸ್ಸೀನ್
ಲಾಹೋರ್
ನಿರಂತರ ಮೈತ್ರಿ ಒಪ್ಪಂದ
ಎರಡನೇ ಆಂಗ್ಲೋ-ಮರಾಠ ಯುದ್ಧದ ಅವಧಿಯಲ್ಲಿ ಸಹಾಯಕ ಸೈನ್ಯ ಪದ್ಧತಿ ಸ್ವೀಕರಿಸಿದ ಮರಾಠ ಪೇಶ್ವೆ
ಎರಡನೇ ಬಾಜಿರಾವ್
ಎರಡನೇ ಮಾಧವರಾವ
ರಘೋಬ
ನಾನಾ ಫಡ್ನವಿಸ್
ಸತಾರಲ್ಲಿ ಅಧಿಕಾರಕ್ಕೆ ಬಂದ ಶಿವಾಜಿಯ ವಂಶಸ್ಥ
ಸಿಂಧಿಯಾ
ರಣಜಿತ್ ಸಿಂಗ್
ಯಶವಂತರಾವ್
ಪ್ರತಾಪಸಿಂಹ
ಮೂರನೇ ಆಂಗ್ಲೋ-ಮರಾಠ ಯುದ್ಧ ಕೊನೆಗೊಂಡ ವರ್ಷ
1818
1805
1806
1817
ರಣಜಿತ್ ಸಿಂಗ್ ಮರಣ ಹೊಂದಿದ ವರ್ಷ
1939
1839
1846
1809
ನಿರಂತರ ಮೈತ್ರಿ ಒಪ್ಪಂದ ಯಾರ ಮದ್ಯ ನಡೆದಿತ್ತು
ಬ್ರಿಟಿಷರು ಮತ್ತು ಪಂಜಾಬ
ಬ್ರಿಟಿಷರು ಮತ್ತು ಮರಾಠ
ಬ್ರಿಟಿಷರು ಮತ್ತು ಮೊಘಲ
ಬ್ರಿಟಿಷರು ಮತ್ತು ಮೈಸೂರು
ಲಾಹೋರ್ ಒಪ್ಪಂದ ನಡೆದ ವರ್ಷ
1845
1846
1839
1808
ಪಂಜಾಬನ್ನು ಅಂತಿಮವಾಗಿ ಬ್ರಿಟಿಷ್ ಸಾಮ್ರಾಜ್ಯದಲ್ಲಿ ವಿಲೀನಗೊಳಿಸಿದವನು
ಲಾರ್ಡ ಡಾಲ್ ಹೌಸಿ
ಲಾರ್ಡ ವೆಲ್ಲೆಸ್ಲಿ
ಲಾರ್ಡ ಕಾರ್ನವಾಲೀಸ್
ವಾರನ್ ಹೆಸ್ಟಿಂಗ್ಸ್
ದತ್ತು ಮಕ್ಕಳಿಗೆ ಹಕ್ಕಿಲ್ಲ ಎಂಬ ನೀತಿ ಜಾರಿಗೆ ತಂದವನು
ಲಾರ್ಡ ವೆಲ್ಲೆಸ್ಲಿ
ಲಾರ್ಡ ಡಾಲ್ ಹೌಸಿ
ಲಾರ್ಡ ಕಾರ್ನವಾಲೀಸ್
ವಾರನ್ ಹೆಸ್ಟಿಂಗ್ಸ್
ನಾಗರೀಕ ಸೇವಾ ವ್ಯವಸ್ಥೆ ಜಾರಿಗೆ ತಂದವನು
ಲಾರ್ಡ ಡಾಲ್ ಹೌಸಿ
ಲಾರ್ಡ ವೆಲ್ಲೆಸ್ಲಿ
ಲಾರ್ಡ ಕಾರ್ನವಾಲೀಸ್
ವಾರನ್ ಹೆಸ್ಟಿಂಗ್ಸ್
ರೆಗ್ಯುಲೇಟಿಂಗ್ ಕಾಯ್ದೆ ಜಾರಿಗೆ ಬಂದ ವರ್ಷ
1919
1935
1909
1773
ರೆಗ್ಯುಲೇಟಿಂಗ್ ಕಾಯ್ದೆಯ ಉದ್ದೇಶ
ಈಸ್ಟ್ ಇಂಡಿಯಾ ಕಂಪನಿಯ ನೌಕರರ ನಿಯಂತ್ರಣ
ಭಾರತೀಯ ರಾಜರ ನಿಯಂತ್ರಣ
ಯುದ್ದ ಮತ್ತು ಸಂಧಾನ
ಸ್ಪರ್ಧಾತ್ಮಕ ಪರೀಕ್ಷೆ ನಡೆಸಲು
ಬ್ರಿಟಿಷ್ ನ್ಯಾಯಾಂಗ ವ್ಯವಸ್ಥೆ ಜಾರಿಗೆ ತಂದವನು
ಲಾರ್ಡ ಡಾಲ್ ಹೌಸಿ
ಲಾರ್ಡ ವೆಲ್ಲೆಸ್ಲಿ
ಲಾರ್ಡ ಕಾರ್ನವಾಲೀಸ್
ವಾರನ್ ಹೆಸ್ಟಿಂಗ್ಸ್
ದಿವಾನಿ ಅದಾಲತ್ ಎಂದರೆ
ನಾಗರೀಕ ನ್ಯಾಯಾಲಯ
ನಾಗರೀಕ ನ್ಯಾಯಾಲಯ
ಬಾಲ ನ್ಯಾಯಾಲಯ
ಇಸ್ಲಾಂ ನ್ಯಾಯಾಲಯ
ಪ್ರಥಮತಃ ವ್ಯವಸ್ಥಿತ ಪೊಲೀಸ್ ವ್ಯವಸ್ಥೆ ಜಾರಿಗೆ ತಂದವನು
ಲಾರ್ಡ ಡಾಲ್ ಹೌಸಿ
ಲಾರ್ಡ ವೆಲ್ಲೆಸ್ಲಿ
ಲಾರ್ಡ ಕಾರ್ನವಾಲೀಸ್
ವಾರನ್ ಹೆಸ್ಟಿಂಗ್ಸ್
ಲಾರ್ಡ ಕಾರ್ನವಾಲೀಸ್ ಸೃಷ್ಠಿಸಿದ ಹೊಸ ಹುದ್ದೆ
ಚೌಕಿದಾರ
ಹವಾಲ್ದಾರ್
ಪೊಲೀಸ್ ಸಬ್ ಇನ್ಸ್ಪೆಕ್ಟರ್
ಸೂಪರಿಡೆಂಟೆಂಟ್ ಆಫ್ ಪೊಲೀಸ್
ಬ್ರಿಟಿಷ್ ಆಡಳಿತದ ಅವಧಿಯಲ್ಲಿ ಸೈನ್ಯ ವ್ಯವಸ್ಥೆಯನ್ನು ಮರು ವಿನ್ಯಾಸಗೊಳಿಸಿದ ಸಮಿತಿ
ಪೀಲ್
ಲಾರ್ಡ ಕಾರ್ನವಾಲೀಸ್
ಲಾರ್ಡ ಡಾಲ್ ಹೌಸಿ
ಲಾರ್ಡ ವೆಲ್ಲೆಸ್ಲಿ
ಸಿಪಾಯಿ ದಂಗೆ ಸ್ಪೋಟಗೊಂಡಿದ್ದು
1857
1888
1818
1856
