WorksheetsPREMSAI 1
Total questions: 50
Worksheet time: 25mins
ಭಾರತದಲ್ಲಿ ಮೊದಲು ಸೂರ್ಯೋದಯವಾಗುವ ರಾಜ್ಯ ಯಾವುದು ?
ಕರ್ನಾಟಕ
ತಮಿಳುನಾಡು
ಅರುಣಾಚಲ ಪ್ರದೇಶ
ಕೇರಳ
ಭೂಮಧ್ಯೆ ರೇಖೆಗೆ ಹತ್ತಿರವಾಗಿರುವ ದ್ವೀಪ ಯಾವುದು ?
ಸೇಂಟ್ ಮೇರಿಸ್ ದ್ವೀಪ
ಗ್ರೇಟ್ ನಿಕೋಬಾರ್
ಲಕ್ಷದ್ವೀಪ
ಹವಳ ದ್ವೀಪ
ಹಿಮಾಲಯದ ಉದ್ದ ಎಷ್ಟು ?
2400 km
2500 km
2600 km
6100 km
ಗುಂಡು ಕಲ್ಲುಗಳಿಂದ ಕೂಡಿದ ಸಚಿದ್ರ ಮಂಡಲವನ್ನು ಏನೆನ್ನುತ್ತಾರೆ ?
ಉಬ್ಬರ
ಬಾಬರ್
ಟ್ರಾಯ್
ಸಟ್ಲೆಜ್
ಬ್ರಹ್ಮಪುತ್ರ ಕಣಿವೆ ಯಾವ ರಾಜ್ಯದಲ್ಲಿದೆ ?
ಸಿಕ್ಕಿಂ
ಜಮ್ಮು ಮತ್ತು ಕಾಶ್ಮೀರ
ಅಸ್ಸಾಂ
ಪಶ್ಚಿಮ ಬಂಗಾಳ
ಕರ್ನಾಟಕದ ಅತ್ಯಂತ ಎತ್ತರವಾದ ಶಿಖರ ಯಾವುದು ?
ಕುದುರೆ ಮುಖ
ಮುಳ್ಳಯ್ಯನ ಗಿರಿ ಶಿಖರ
ಆಗುಂಬೆ
ನಂದಿ ಬೆಟ್ಟ
ದಕ್ಷಿಣ ಭಾರತದ ಅತ್ಯಂತ ದೊಡ್ಡದಾದ ನದಿ ಯಾವುದು ?
ಕಾವೇರಿ
ಗೋದಾವರಿ
ಕೃಷ್ಣಾ ನದಿ
ತುಂಗಭದ್ರಾ
ಬೆಳೆ ಧಾನ್ಯಗಳನ್ನು ಯಾವ ಕಾಲದಲ್ಲಿ ಬೆಳೆಯುತ್ತಾರೆ ?
ಕಲಿಗಾಲ
ಚಳಿಗಾಲ
ಮಳೆಗಾಲ
ಬೇಸಿಗೆ ಕಾಲ
ಚಿನ್ನವನ್ನು ಹೆಚ್ಚಾಗಿ ಉತ್ಪಾದಿಸುವ ರಾಜ್ಯ ಯಾವುದು ?
ಒಡಿಸ್ಸಾ
ಕರ್ನಾಟಕ
ತಮಿಳುನಾಡು
ಕೇರಳ
ಅಲ್ಯುಮಿನಿಯಂ ತಯಾರಿಕೆಗೆ ಉಪಯೋಗವಾಗುವ ಕಚ್ಚಾ ಖನಿಜ ಯಾವುದು ?
ಗ್ರಾಫೈಟ್
ಬಾಕ್ಸೈಟ್
ಹ್ಯಾಮ್ ಟೈಟ್
ಮ್ಯಾಗ್ನಾಟೈಟ್
ತಾಮ್ರವನ್ನು ಹೆಚ್ಚಾಗಿ ಉತ್ಪಾದಿಸುವ ರಾಜ್ಯ ಯಾವುದು ?
ಸಿಕ್ಕಿಂ
ಬಿಹಾರ್
ರಾಜಸ್ಥಾನ್
ಕರ್ನಾಟಕ
ವಜ್ರಗಳನ್ನು ಅತ್ಯಧಿಕವಾಗಿ ಉತ್ಪತ್ತಿ ಮಾಡುತ್ತಿರುವ ರಾಜ್ಯ ಯಾವುದು ?
ಕರ್ನಾಟಕ
ಮಧ್ಯಪ್ರದೇಶ
ಮಹಾರಾಷ್ಟ್ರ
ಒರಿಸ್ಸಾ
ಬೆಳ್ಳಿಯನ್ನು ಹೆಚ್ಚಾಗಿ ಉತ್ಪಾದಿಸುವ ರಾಜ್ಯ ಯಾವುದು ?
ರಾಜಸ್ಥಾನ್
ಬಿಹಾರ್
ಉತ್ತರ ಪ್ರದೇಶ
ಕರ್ನಾಟಕ
ಉಣ್ಣೆ ಬಟ್ಟೆಗಳನ್ನು ಹೆಚ್ಚಾಗಿ ತಯಾರಿಸುತ್ತಿರುವ ರಾಜ್ಯ ಯಾವುದು ?
ಜಮ್ಮು ಕಾಶ್ಮೀರ
ಸಿಕ್ಕಿಂ
ಅರುಣಾಚಲ ಪ್ರದೇಶ
ಕರ್ನಾಟಕ
ದೇಶದಲ್ಲಿ ಅತ್ಯಧಿಕ ಸಿಮೆಂಟನ್ನು ಉತ್ಪಾದಿಸುತ್ತಿರುವ ರಾಜ್ಯ ಯಾವುದು ?
ಕರ್ನಾಟಕ
ತಮಿಳುನಾಡು
ದೆಹಲಿ
ಮಹಾರಾಷ್ಟ್ರ
ರೈಲು ಮಾರ್ಗವಿಲ್ಲದ ರಾಜ್ಯ ಯಾವುದು ?
ಕೊಡಗು
ಮಡಿಕೇರಿ
ಮೇಘಾಲಯ
ಅಸ್ಸಾಂ
ವಿಶ್ವದಲ್ಲೇ ಅತಿ ಹೆಚ್ಚು ಅಂಚೆ ಕಚೇರಿಗಳನ್ನು ಹೊಂದಿರುವ ದೇಶ ಯಾವುದು ?
ಇಂಗ್ಲೆಂಡ್
ಅಮೆರಿಕ
ಭಾರತ
ಚೀನಾ
ಭಾರತದ ಎರಡನೇ ದೊಡ್ಡ ನಗರ ಯಾವುದು ?
ಮುಂಬಯಿ
ಬೆಂಗಳೂರು
ಕೋಲ್ಕತ್ತಾ
ದೆಹಲಿ
ಸೌರ ಕುಟುಂಬದಲ್ಲಿ ಎಷ್ಟು ಉಪಗ್ರಹಗಳಿವೆ ?
9
48
11
10
ಭೂಮಿಗೆ ಅತಿ ಸಮೀಪದಲ್ಲಿರುವ ನಕ್ಷ ತ್ರ ಯಾವುದು ?
ಸೂರ್ಯ
ಚಂದ್ರ
ಸೈಂಟ್
ಯುರೇನಸ್
ಲೀಪ್ ಸಂವತ್ಸರದಲ್ಲಿ ಎಷ್ಟು ದಿನಗಳಿರುತ್ತವೆ ?
365
366
364
363
ಒಟ್ಟು ಎಷ್ಟು ರೇಖಾಂಶಗಳಿವೆ ?
360
365
180
186
ಪೆಂಗ್ವಿನ್ ಪಕ್ಷಿಗಳ ಸಮೂಹಗಳನ್ನು ಯಾವ ಹೆಸರಿನಿಂದ ಕರೆಯುತ್ತಾರೆ ?
ಗೂ ಕಿಸ್
ಕ್ರಿಸ್
ರೂಕರಿಸ್
ಪೆಂಗ್ರೆಸ್
ವಿಶ್ವದಲ್ಲೇ ಮರ ಗಿಡಗಳಿಲ್ಲದ ಏಕೈಕ ಖಂಡ ಯಾವುದು ?
ಅಂಟಾರ್ಟಿಕಾ
ಆಸ್ಟ್ರೇಲಿಯಾ
ಆರ್ಕಿಟೆಕ್
ಏಷ್ಯಾ
ಯಾವ ದಿನಾಂಕವನ್ನು ವಸಂತ ಕಾಲ ಆರಂಭ ಎನ್ನುತ್ತಾರೆ ?
ಮಾರ್ಚ್ 21
ಮಾರ್ಚ್ 20
ಮಾರ್ಚ್ 11
ಮಾರ್ಚ್ 10
ಭೂ ಮೇಲ್ಮೈನ ಸರಾಸರಿ ತಾಪಮಾನ ಎಷ್ಟು ?
13
14
35
28
ಭೂ ಮೇಲ್ಮೈ ಮೇಲೆ ಕ್ಷಿತಿಜ ಸಮಾಂತರವಾಗಿ ಕದಲುವ ಗಾಳಿಯನ್ನು ಏನೆಂದು ಕರೆಯುತ್ತಾರೆ ?
ವಾಯು
ಬಿರುಗಾಳಿ
ಚಂಡಮಾರುತ
ಮಾರುತ
ಕರ್ನಾಟಕದ ಯಾವ ಜಿಲ್ಲೆಯಲ್ಲಿ ಕಾಳಿ ನದಿ ಹರಿಯುತ್ತದೆ ?
ಮೈಸೂರು
ಉತ್ತರ ಕನ್ನಡ
ದಕ್ಷಿಣ ಕನ್ನಡ
ಮಂಡ್ಯ
ಪಶ್ಚಿಮ ಘಟ್ಟಗಳಲ್ಲಿ ಹೆಚ್ಚಾಗಿ ಕಂಡುಬರುವ ವೃಕ್ಷ ಯಾವುದು ?
ತೇಗ
ಶ್ರೀಗಂಧ
ಅತ್ತಿ ಮರ
ಆಲದ ಮರ
ಕರ್ನಾಟಕದ ದ್ವೀಪ ನಗರ ಯಾವುದು ?
ಕಾರವಾರ
ಉಡುಪಿ
ಶ್ರೀರಂಗಪಟ್ಟಣ
ಕೃಷ್ಣರಾಜಸಾಗರ
ವಿಶ್ವದಲ್ಲೇ ಅತ್ಯಂತ ಉದ್ದವಾದ ನದಿ ಯಾವುದು ?
ಸಿಂಧೂ ನದಿ
ನೈಲ್ ನದಿ
ಕ್ಯಾಂಟೀನ್ ನದಿ
ಮಾಂಟೆ ವಾಂಟ್ ನದಿ
ಕೊಡೈಕೆನಾಲ್ ಯಾವ ರಾಜ್ಯದ ಗಿರಿಧಾಮವಾಗಿದೆ ?
ಕೇರಳ
ಕರ್ನಾಟಕ
ತಮಿಳುನಾಡು
ಆಂಧ್ರಪ್ರದೇಶ
ಕ್ಯಾಸ್ಪಿಯನ್ ಸಮುದ್ರ ಸೇರುವ ಪ್ರಮುಖ ನಲ್ಲಿ ಯಾವುದು ?
ವೋಲ್ಗಾ
ನೈಲ್
ಕಾವೇರಿ
ಎನ್ವಾಂ
ಹಿರಾಕುಡ್ ಅಣೆಕಟ್ಟು ಯಾವ ನದಿಗೆ ಅಡ್ಡಲಾಗಿ ಕಟ್ಟಲಾಗಿದೆ ?
ಮಹಾನದಿ
ತುಂಗಭದ್ರಾ
ಕೃಷ್ಣ
ಘಟಪ್ರಭಾ
ಭಾರತದಲ್ಲಿ ರಾಕೆಟ್ ಉಡಾವಣೆ ನಿಲಯ ಎಲ್ಲಿದೆ ?
ತುಂಬಾ
ಹಾಸನ
ಶ್ರೀಹರಿಕೋಟ
ಗೌರಿಬಿದನೂರು
ರಬ್ಬರ್ ಉತ್ಪಾದನೆಯಲ್ಲಿ ಪ್ರಥಮ ಸ್ಥಾನ ಹೊಂದಿರುವ ದೇಶ .....
ಭಾರತ
ಅಮೆರಿಕ
ಜಪಾನ್
ಮಲೇಷಿಯಾ
ಫಿಲಿಪೈನ್ಸ್ ನ ರಾಜಧಾನಿ ಯಾವುದು ?
ಮನಿಲಾ
ಸೋಫಿಯಾ
ಸರ್ಕಿಂಗ್
ಟರ್ಕಿ
ಮೆಟ್ಟೂರು ಜಲಾಶಯ ಯೋಜನೆ ಇರುವ ರಾಜ್ಯ ಯಾವುದು ?
ಕರ್ನಾಟಕ
ತಮಿಳುನಾಡು
ಕೇರಳ
ಮಹಾರಾಷ್ಟ್ರ
ಏಶಿಯಾದಲ್ಲೇ ದೊಡ್ಡದಾದ ರಾಕ್ ಗಾರ್ಡನ್ ಇಲ್ಲಿದೆ ?
ಚಂಡೀಗರ್
ರಾಣಿಗಂಜ್
ಹೈದರಾಬಾದ್
ವಂಡರ್ಲಾ ಮೈಸೂರು
ಕೋಲ್ಕತ್ತಾ ನಗರ ಯಾವ ನದಿಯ ದಂಡೆ ಮೇಲೆ ಇದೆ ?
ಹೂಗ್ಲಿ
ಗಂಗಾ
ಬ್ರಹ್ಮಪುತ್ರ
ಗೋದಾವರಿ
ದಕ್ಷಿಣ ಭಾರತದ ಗಂಗೆ ಎಂದು ಯಾವ ನೀರಿಗೆ ಕರೆಯಲಾಗುತ್ತದೆ ?
ಕಾವೇರಿ
ಗೋದಾವರಿ
ಕೃಷ್ಣ
ತುಂಗಭದ್ರಾ
ಕರ್ನಾಟಕದಲ್ಲಿ ತಾಮ್ರದ ಗಣಿಯಲ್ಲಿರುವ ಪ್ರದೇಶ ಯಾವುದು ?
ಇಂಗಳದಾಳು
ಬಳ್ಳಾರಿ
ಹೊಸಪೇಟೆ
ಕೊಪ್ಪಳ
ಓಣಂ ಯಾವ ರಾಜ್ಯದ ಪ್ರಮುಖ ಹಬ್ಬವಾಗಿ ?
ತಮಿಳುನಾಡು
ಕೇರಳ
ತೆಲಂಗಾಣ
ಕರ್ನಾಟಕ
ಭಾರತದ ಪ್ರಪ್ರಥಮ ಉಪಗ್ರಹ ಯಾವುದು ?
ಆರ್ಯಭಟ್ಟ
ಜಿಎಸ್ಎಲ್ ವಿ
ಎಜುಸ್ಯಾಟ್
ಕ್ಯಾಂಡಿಸ್
ಸೂರ್ಯನಿಗೆ ಸಮೀಪವಿರುವ ನಕ್ಷತ್ರ ....
ಶುಕ್ರ
ಪ್ರಾಕ್ಸಿಮಾ ಸೆಂಟಾರಿ
ಮೆಂಟರ್ಸ್
ಸೈಂಟ್
ಕುಜ ಗ್ರಹ ಎಂದು ಯಾವುದನ್ನು ಕರೆಯುತ್ತಾರೆ ?
ಶುಕ್ರ
ಶನಿ
ಮಂಗಳ
ಬುಧ
ಲಕ್ಷ ದ್ವೀಪಗಳನ್ನು ಏನೆಂದು ಕರೆಯುತ್ತಾರೆ ?
ಹಳದಿ ದ್ವೀಪ
ಹವಳ ದ್ವೀಪ
ಕೆಂಪು ದ್ವೀಪ
ನೆಲೆ ದ್ವೀಪ
ಗಿರ್ ಕಾರ್ಡುಗಳು ಎಲ್ಲಿ ಕಂಡು ಬರುತ್ತವೆ ?
ಮಹಾರಾಷ್ಟ್ರ
ಉತ್ತರ ಪ್ರದೇಶ
ಗುಜರಾತ್
ಪಂಜಾಬ್
ಪ್ರಪಂಚದಲ್ಲಿ ಅತಿ ಎತ್ತರವಾದ ಜಲಪಾತ...
ಜೋಗ
ಏಂಜಲ್
ಅಬ್ಬಿ ಫಾಲ್ಸ್
ನಯಾಗರ
ಬಡವನ ಹಸು ಎಂದು ಯಾವ ಪ್ರಾಣಿಗೆ ಕರೆಯುತ್ತಾರೆ ?
ಹಸು
ಜೆರ್ಸಿ ಆಕಳು
ಮೇಕೆ
ಕುರಿ
