Wayground logo

Free Printable Worksheets

Font size

S
M
L
XL
Worksheets

ಸಮಾಜ ವಿಜ್ಞಾನ ಕ್ರೇಜಿ ಸರಣಿ 9

Total questions: 40

Worksheet time: 20mins

Name
Class
Date
1.

ಯುರೋಪಿನಲ್ಲಿ ವ್ಯಾಪಾರದ ಏಕಸ್ವಾಮ್ಯ ಹೊಂದಿದವರು

a)

ಅರಬ್ ವರ್ತಕರು

b)

ಭಾರತೀಯ ವರ್ತಕರು

c)

ಫ್ರೆಂಚ್ ವರ್ತಕರು

d)

ಇಟಲಿ ವರ್ತಕರು

2.

ಮೊದಲ ಆಂಗ್ಲೋ ಮರಾಠ ಯುದ್ಧ ಕೊನೆಗೊಂಡಿದ್ದು ಯಾವ ಒಪ್ಪಂದದೊಂದಿಗೆ

a)

ಸಾಲ್ಬಾಯಿ ಒಪ್ಪಂದ

b)

ಲಾಹೋರ್ ಒಪ್ಪಂದ

c)

ಮದ್ರಾಸ್ ಒಪ್ಪಂದ

d)

ಮಂಗಳೂರು ಒಪ್ಪಂದ

3.

ಸೂಪರಿಡೆಂಟ್ ಆಫ್ ಪೊಲೀಸ್ ಹುದ್ದೆಯನ್ನು ಸೃಷ್ಟಿಸಿದವರು ಯಾರು

a)

ಲಾರ್ಡ್ ಡಾಲ್ ಹೌಸಿ

b)

ಲಾರ್ಡ್ ವೆಲ್ಲೆಸ್ಲಿ

c)

ಲಾರ್ಡ್ ಕಾರ್ನವಾಲಿಸ್

d)

ರಾಬರ್ಟ್ ಕ್ಲೈವ್

4.

ರಾಣಿ ಚೆನ್ನಮ್ಮ ಈ ಸಂಸ್ಥಾನದ ರಾಣಿಯಾಗಿದ್ದಳು

a)

ಹಲಗಲಿ

b)

ಕಿತ್ತೂರು

c)

ಸುರಪುರ

d)

ಕೊಪ್ಪಳ

5.

ರಾಜಾರಾಮ್ ಮೋಹನ್ ರಾಯ್ ರವರು ಈ ಕೆಳಗಿನ ಯಾವ ಹೆಸರಿನ ಪತ್ರಿಕೆಯನ್ನು ಆರಂಭಿಸಿದರು

a)

ಮೂಕನಾಯಕ

b)

ಗುಲಾಮಗಿರಿ

c)

ಕೇಸರಿ

d)

ಸಂವಾದ ಕೌಮುದಿ

6.

1857 ರ ದಂಗೆಯು ಮೊದಲು ಇಲ್ಲಿ ಆರಂಭವಾಯಿತು

a)

ಲಕ್ನೋ

b)

ಬ್ಯಾರಕ್ ಪುರ

c)

ಜಾನ್ಸಿ

d)

ಮೀರತ್

7.

ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಸ್ಥಾಪನೆ ಯಾದ ವರ್ಷ

a)

1858

b)

1885

c)

1904

d)

1947

8.

ತೀವ್ರವಾದಿ ನಾಯಕರಾದ ಬಾಲಗಂಗಾಧರ ತಿಲಕರ ಘೋಷಣೆ

a)

ನೀವು ರಕ್ತ ಕೊಡಿ ನಾನು ಸ್ವಾತಂತ್ರ್ಯ ನೀಡುತ್ತೇನೆ

b)

ಗ್ರಾಮಗಳ ಅಭಿವೃದ್ಧಿಯೇ ನೈಜ ಅಭಿವೃದ್ಧಿ

c)

ವೇದಗಳಿಗೆ ಹಿಂತಿರುಗಿ

d)

ಸ್ವರಾಜ್ಯ ಜನ್ಮಸಿದ್ಧ ಹಕ್ಕು ಅದನ್ನು ಪಡೆದೆ ತಿರುವೆ

9.

ಪ್ರಥಮ ದುಂಡುಮೇಜು ಸಮ್ಮೇಳನ ನಡೆದ ವರ್ಷ

a)

1930

b)

1931

c)

1932

d)

1942

10.

ಮಹದ್ ಮತ್ತು ಕಾಲಾರಾಂ ದೇವಾಲಯ ಚಳುವಳಿ ಯನ್ನು ಆರಂಭಿಸಿದವರು

a)

ಮಹಾತ್ಮ ಗಾಂಧೀಜಿ

b)

ಗೋಪಾಲಕೃಷ್ಣ ಗೋಖಲೆ

c)

ಡಾಕ್ಟರ್ ಬಿ ಆರ್ ಅಂಬೇಡ್ಕರ್

d)

ಜವಾಹರಲಾಲ್ ನೆಹರು

11.

ಬ್ರಿಟಿಷ್ ಸರಕಾರದ ಕೊನೆಯ ಗೌರ್ನರ್ ಜನರಲ್

a)

ಚಕ್ರವರ್ತಿ ರಾಜಗೋಪಾಲಾಚಾರಿ

b)

ಸ್ಟಾಫರ್ಡ್ ಕ್ರಿಪ್ಸ್

c)

ಮೌಂಟ್ ಬ್ಯಾಟನ್

d)

ಲಾರ್ಡ್ ಕ್ಯಾನಿಂಗ್

12.

ಕರ್ನಾಟಕದಲ್ಲಿ ಪ್ರಾದೇಶಿಕ ಅಸಮತೋಲನ ಹೋಗಲಾಡಿಸಲು ರಚಿಸಲಾದ ಸಮಿತಿ

a)

ಡಿ ಎಂ ನಂಜುಂಡಪ್ಪ ಸಮಿತಿ

b)

ಫಜಲ್ ಅಲಿ ಆಯೋಗ

c)

ಕೇಂದ್ರ ಮಾನವ ಹಕ್ಕುಗಳ ಆಯೋಗ

d)

ಡ್ರಾಫ್ಟಿಂಗ್ ಕಮಿಟಿ

13.

ಪಂಚಶೀಲ ತತ್ವಗಳಿಗೆ ಸಹಿ ಹಾಕಿದವರು

a)

ಜವಾಹರಲಾಲ್ ನೆಹರು ಮತ್ತು ಮುಜಿಬುರ್ ರೆಹಮಾನ್

b)

ಜವಾಹರಲಾಲ್ ನೆಹರು ಮತ್ತು ಚೌ ಎನ್ ಲಾಯ

c)

ಜವಾಹರಲಾಲ್ ನೆಹರು ಮತ್ತು ಅಯೂಬ್ ಖಾನ್

d)

ಜವಾಹರಲಾಲ್ ನೆಹರು ಮತ್ತು ಚರ್ಚಿಲ್

14.

ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರಗಳು

a)

ಭಾರತ ಮತ್ತು ಚೀನಾ

b)

ಭಾರತ ಮತ್ತು ಇಂಗ್ಲೆಂಡ್

c)

ಭಾರತ ಮತ್ತು ರಷ್ಯಾ

d)

ಭಾರತ ಮತ್ತು ಅಮೆರಿಕ

15.

ಪ್ರತಿವರ್ಷ ಮಾನವ ಹಕ್ಕುಗಳ ದಿನವನ್ನು ಯಾವ ದಿನದಂದು ಆಚರಿಸಲಾಗುತ್ತದೆ

a)

ಮಾರ್ಚ್ 15

b)

ಜೂನ್ 6

c)

ಆಗಸ್ಟ್ 15

d)

ಡಿಸೆಂಬರ್ 10

16.

ಯು ಎನ್ ಓ ಸ್ಥಾಪನೆಯಾದ ವರ್ಷ

a)

1939

b)

1919

c)

1945

d)

1948

17.

ಯು ಎನ್ ಓ ಮುಖ್ಯ ಕಚೇರಿ ಇರುವುದು

a)

ವಾಷಿಂಗ್ಟನ್

b)

ಜಿನೇವಾ

c)

ರೋಮ್

d)

ನ್ಯೂಯಾರ್ಕ್

18.

ಅಸ್ಪೃಶ್ಯತಾ ಆಚರಣೆಯನ್ನು ವಿರೋಧಿಸುವ ಸಂವಿಧಾನದ ವಿಧಿ

a)

15

b)

16

c)

17

d)

21

19.

ಈ ಕೆಳಗಿನವುಗಳಲ್ಲಿ ಯಾವುದು ಅಸಂಘಟಿತ ವಲಯದ ಲಕ್ಷಣವಾಗಿದೆ

a)

ಶ್ರಮ

b)

ನಿಗದಿತ ವೇತನ

c)

ವಲಸೆ

d)

ಉದ್ಯೋಗ ಭದ್ರತೆ

20.

ನರ್ಮದಾ ಬಚಾವೋ ಆಂದೋಲನದ ನೇತೃತ್ವ ವಹಿಸಿದವರು

a)

ಸುಂದರ್ ಲಾಲ್ ಬಹುಗುಣ

b)

ಶಿವರಾಮ ಕಾರಂತ

c)

ಕುಸುಮಾ ಸೊರಬ

d)

ಮೇಧಾ ಪಾಟ್ಕರ್

21.

ಹೆಣ್ಣು ಭ್ರೂಣ ಹತ್ಯೆ ತಡೆಯುವ ಕಾನೂನು ಜಾರಿಗೆ ಬಂದ ವರ್ಷ

a)

1994

b)

2011

c)

2006

d)

2015

22.

ಭಾರತದ ಅತ್ಯುನ್ನತ ಶಿಖರ

a)

ಮೌಂಟ್ ಎವರೆಸ್ಟ್

b)

ಕೆ2

c)

ಗುರುಶಿಖರ

d)

ನಂದಾದೇವಿ

23.

ಭಾರತದಲ್ಲಿ ಕಡಿಮೆ ಉಷ್ಣಾಂಶ ದಾಖಲಾದ ಸ್ಥಳ

a)

ರೂಯ್ಲಿ

b)

ಗಂಗಾನಗರ

c)

ಡ್ರಾಸ್

d)

ಮೌಸಿನ್ ರಾಮ್

24.

ನದಿಗಳ ಸಂಚನ ಕಾರ್ಯದಿಂದ ನಿರ್ಮಾಣವಾಗುವ ಮಣ್ಣು

a)

ಮೆಕ್ಕಲು ಮಣ್ಣು

b)

ಕಪ್ಪು ಮಣ್ಣು

c)

ಪರ್ವತ ಮಣ್ಣು

d)

ಮರುಭೂಮಿ ಮಣ್ಣು

25.

ಮಾನ್ಸೂನ್ ಮಾದರಿಯ ಕಾಡುಗಳನ್ನು ಹೀಗೂ ಕರೆಯುವರು

a)

ಉಷ್ಣವಲಯದ ನಿತ್ಯಹರಿದ್ವರ್ಣ ಕಾಡುಗಳು

b)

ಉಷ್ಣವಲಯದ ಎಲೆ ಉದುರಿಸುವ ಕಾಡುಗಳು

c)

ಮರುಭೂಮಿ ಕಾಡುಗಳು

d)

ಆಲ್ಪೈನ್ ಕಾಡುಗಳು

26.

ದಕ್ಷಿಣ ಭಾರತದ ಉದ್ದವಾದ ನದಿ

a)

ಗಂಗಾ

b)

ಕಾವೇರಿ

c)

ಗೋದಾವರಿ

d)

ಕೃಷ್ಣ

27.

ಕೋಸಿ ನದಿಯು ಈ ಎರಡು ದೇಶಗಳ ಸಂಯುಕ್ತ ಯೋಜನೆಯಾಗಿದೆ

a)

ಭಾರತ-ನೇಪಾಳ

b)

ಭಾರತ-ಚೀನಾ

c)

ಭಾರತ , ಬಾಂಗ್ಲಾದೇಶ

d)

ಭಾರತ , ಭೂತಾನ್

28.

ಬೆಳೆಗಳ ಸಾಗುವಳಿಯ ಜೊತೆಗೆ ಪಶುಪಾಲನೆ ಮಾಡುವ ಕೃಷಿ ವಿಧಾನ

a)

ಒಣಬೇಸಾಯ

b)

ಮಿಶ್ರಣ ಬೇಸಾಯ

c)

ಆರ್ದ್ರ ಬೇಸಾಯ

d)

ನೀರಾವರಿ ಬೇಸಾಯ

29.

ಭಾರತದಲ್ಲಿ ಅತಿ ಹೆಚ್ಚು ಭತ್ತ ಉತ್ಪಾದಿಸುವ ರಾಜ್ಯ

a)

ಉತ್ತರ ಪ್ರದೇಶ

b)

ಪಂಜಾಬ್

c)

ಕರ್ನಾಟಕ

d)

ಪಶ್ಚಿಮ ಬಂಗಾಳ

30.

ಕಚ್ಚಾ ತೈಲ ಮತ್ತು ನೈಸರ್ಗಿಕ ಅನಿಲವನ್ನು ಸಾಗಿಸುವ ಹೊಸ ಮಾದರಿಯ ಸಾರಿಗೆಯ ವಿಧಾನ

a)

ಕೊಳವೆ ಮಾರ್ಗ

b)

ರಸ್ತೆ ಸಾರಿಗೆ

c)

ರೈಲು ಸಾರಿಗೆ

d)

ಹಡಗು ಸಾರಿಗೆ ಅಥವಾ ಜಲಸಾರಿಗೆ

31.

ಭಾರತದ ಚಹದ ಬಂದರು

a)

ಕೊಲ್ಕತ್ತಾ

b)

ಚೆನ್ನೈ

c)

ವಿಶಾಖಪಟ್ಟಣ

d)

ನವಮಂಗಳೂರು

32.

ಬಾಕ್ಸೈಟ್ ಈ ಕೆಳಗಿನ ಯಾವ ಕೈಗಾರಿಕೆಗೆ ಪ್ರಮುಖ ಕಚ್ಚಾವಸ್ತು

a)

ಕಬ್ಬಿಣ ಮತ್ತು ಉಕ್ಕು ಕೈಗಾರಿಕೆ

b)

ಅಲುಮಿನಿಯಂ ಕೈಗಾರಿಕೆ

c)

ಕಾಗದ ಕೈಗಾರಿಕೆ

d)

ಸೆಣಬು ಕೈಗಾರಿಕೆ

33.

ಸಿಲಿಕಾನ್ ವ್ಯಾಲಿ ಎಂದು ಯಾವ ನಗರವನ್ನು ಕರೆಯುವರು

a)

ಮೈಸೂರು

b)

ಹುಬ್ಬಳ್ಳಿ

c)

ಉಡುಪಿ

d)

ಬೆಂಗಳೂರು

34.

ಉಷ್ಣವಲಯದ ಆವರ್ತ ಮಾರುತಗಳ ಪ್ರಭಾವದಿಂದ ಭಾರತದ ಈ ಕೆಳಗಿನ ಯಾವ ರಾಜ್ಯದ ತೀರವು ಸವೆತಕ್ಕೆ ಒಳಗಾಗುವುದಿಲ್ಲ

a)

ತಮಿಳುನಾಡು

b)

ಕೇರಳ

c)

ಆಂಧ್ರಪ್ರದೇಶ

d)

ಒಡಿಶಾ

35.

ನೈರುತ್ಯ ಮಾನ್ಸೂನ್ ಮಾರುತಗಳಿಂದ ಸವೆತಕ್ಕೆ ಈಡಾಗುವ ರಾಜ್ಯಗಳ ಗುಂಪು

a)

ಗುಜರಾತ್ ಒಡಿಶಾ ಆಂಧ್ರ ಪ್ರದೇಶ್

b)

ಮಹಾರಾಷ್ಟ್ರ ಗೋವಾ ತಮಿಳುನಾಡು

c)

ತಮಿಳುನಾಡು ಆಂಧ್ರಪ್ರದೇಶ ಒಡಿಶಾ

d)

ಗುಜರಾತ್ ಗೋವಾ ಕರ್ನಾಟಕ

36.

ಒಂದು ವರ್ಷದ ಅವಧಿಯಲ್ಲಿ ಉತ್ಪಾದನೆಯಾದ ಸರಕು ಮತ್ತು ಸೇವೆಗಳ ಒಟ್ಟು ಮೌಲ್ಯವನ್ನು ಹೀಗೆ ಕರೆಯುವರು

a)

ತಲಾವರಮಾನ

b)

ರಾಷ್ಟ್ರೀಯ ವರಮಾನ

c)

ನೈಜ ವರಮಾನ

d)

ಕಂದಾಯ ವರಮಾನ

37.

ನೈಜ ಅಭಿವೃದ್ಧಿ ಎಂದರೆ ಗ್ರಾಮಗಳ ಅಭಿವೃದ್ಧಿ ಎಂದು ಹೇಳಿದವರು

a)

ರಾಜೀವ್ ಗಾಂಧಿ

b)

ಜವಾಹರಲಾಲ್ ನೆಹರು

c)

ಮಹಾತ್ಮ ಗಾಂಧಿ

d)

ಡಾ. ಬಿ. ಆರ್ ಅಂಬೇಡ್ಕರ್

38.

ರಾಷ್ಟ್ರೀಯ ಉಳಿತಾಯ ಪತ್ರಗಳನ್ನು ನೀಡುವ ಸಂಸ್ಥೆ

a)

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ

b)

ಭಾರತೀಯ ಅಂಚೆ ಬ್ಯಾಂಕ್ ಗಳು

c)

ವಾಣಿಜ್ಯ ಬ್ಯಾಂಕುಗಳು

d)

ಸಹಕಾರ ಬ್ಯಾಂಕುಗಳು

39.

ವ್ಯಾಪಾರಸ್ಥರು ತೆರೆಯುವ ಖಾತೆ

a)

ಚಾಲ್ತಿ ಖಾತೆ

b)

ಆವರ್ತ ಠೇವಣಿ ಖಾತೆ

c)

ನಿಶ್ಚಿತ ಠೇವಣಿ ಖಾತೆ

d)

ಉಳಿತಾಯ ಖಾತೆ

40.

ವಿಶ್ವ ಗ್ರಾಹಕರ ಹಕ್ಕುಗಳ ದಿನ ಯಾವುದು

a)

ಜೂನ್ 15

b)

ಅಕ್ಟೋಬರ್ 24

c)

ಡಿಸೆಂಬರ್ 10

d)

ಮಾರ್ಚ್ 15