wayground logo

Free Printable Worksheets

NEW

Font size

S
M
L
XL
Worksheets

ELC - 3

Total questions: 35

Worksheet time: 18mins

Name
Class
Date
1.

ಪ್ರಸ್ತುತ ಕೇಂದ್ರ ಮುಖ್ಯ ಚುನಾವಣಾ ಆಯುಕ್ತರು

a)

ರಾಜೀವ್ ಕುಮಾರ್

b)

ಗಿರೀಶಚಂದ್ರ ಮುರ್ಮು

c)

ಅಜಯ್ ಕುಮಾರ್

d)

ರಾಜಕುಮಾರ

2.

ಕೇಂದ್ರ ಚುನಾವಣಾ ಆಯುಕ್ತರನ್ನು ಗುರುತಿಸಿ

a)

ಆರ್ ಹರಿಕುಮಾರ್

b)

ವಿವೇಕ್ ರಾಮ್ ಚೌದರಿ

c)

ಮನೋಜ್ ಪಾಂಡೆ

d)

ಅನುಪ್ ಚಂದ್ರ ಪಾಂಡೆ

3.

ಕರ್ನಾಟಕ ರಾಜ್ಯದ ಈಗಿನ ಮುಖ್ಯ ಚುನಾವಣಾ ಅಧಿಕಾರಿಗಳು

a)

ಮನೋಜ್ ಕುಮಾರ್ ಮೀನಾ

b)

ವಂದಿತಾ ಶರ್ಮಾ

c)

ಬಿ.ಎಸ್. ಪಾಟೀಲ್

d)

ಆರ್ ಮಾಧವನ್

4.

ಕೇಂದ್ರ ಚುನಾವಣಾ ಆಯೋಗದಲ್ಲಿ ಮುಖ್ಯ ಚುನಾವಣಾ ಆಯುಕ್ತರನ್ನು ಹೊರತುಪಡಿಸಿ ಇತರೆ ಇರುವ ಆಯುಕ್ತರ ಸಂಖ್ಯೆ

a)

ಮೂರು

b)

ನಾಲ್ಕು

c)

ಎರಡು

d)

ಒಬ್ಬರು

5.

ಲೋಕಸಭೆ ಮತ್ತು ರಾಜ್ಯಸಭೆಯ ಸದಸ್ಯರಾ ಅಧಿಕಾರವಧಿ ಅನುಕ್ರಮವಾಗಿ

a)

6 ಮತ್ತು 5 ವರ್ಷಗಳು

b)

5 ಮತ್ತು 6 ವರ್ಷಗಳು

c)

5 ಮತ್ತು 5 ವರ್ಷಗಳು

d)

6 ಮತ್ತು 6 ವರ್ಷಗಳು

6.

ಭಾರತದ ಲೋಕಸಭೆಯ ಒಟ್ಟು ಸದಸ್ಯರ ಸಂಖ್ಯೆ

a)

542 +3

b)

543 +2

c)

544 +3

d)

545 +2

7.

ಭಾರತದ ಉಪರಾಷ್ಟ್ರಪತಿಯನ್ನು ನೇಮಿಸುವವರು

a)

ಸಂಸತ್ತಿನ ಸದಸ್ಯರು

b)

ಲೋಕಸಭೆಯ ಸದಸ್ಯರು

c)

ರಾಜ್ಯಸಭೆಯ ಸದಸ್ಯರು

d)

ಸಂಸತ್ತಿನ ಹಾಗೂ ರಾಜ್ಯಗಳ ವಿಧಾನಸಭೆಗಳ ಸದಸ್ಯರು

8.

ಭಾರತದ ಚುನಾವಣಾ ಆಯೋಗದ ಮುಖ್ಯಸ್ಥರಾಗಿ ಹಾಗೂ ಕರ್ನಾಟಕ ರಾಜ್ಯದ ರಾಜ್ಯಪಾಲರಾಗಿ ಸೇವೆ ಸಲ್ಲಿಸಿದವರು

a)

ಇಂದಿರಾ ಗಾಂಧಿ

b)

ಪ್ರತಿಭಾ ಪಾಟೀಲ್

c)

ಸುಚೇತ ಕೃಪಲಾನಿ

d)

ವಿ ಎಸ್ ರಮಾದೇವಿ

9.

ರಾಜ್ಯಸಭೆಯ ಸದಸ್ಯನಲ್ಲದಿದ್ದರೂ ಅದರ ಸಭಾಪತಿಯಾಗಿ ಕಾರ್ಯನಿರ್ವಹಿಸುವವರು

a)

ಪ್ರಧಾನ ಮಂತ್ರಿ

b)

ರಾಷ್ಟ್ರಪತಿ

c)

ಉಪರಾಷ್ಟ್ರಪತಿ

d)

ರಾಜ್ಯಪಾಲರು

10.

ವಿಧಾನಸಭೆಯ ಈಗಿನ ಸಭಾಪತಿಗಳು

a)

ಸಿದ್ದರಾಮಯ್ಯ

b)

ಬಸವರಾಜ ಬೊಮ್ಮಾಯಿ

c)

ಹಾಲಪ್ಪ ಆಚಾರ್

d)

ವಿಶ್ವೇಶ್ವರ ಹೆಗಡೆ ಕಾಗೇರಿ

11.

ವಿಧಾನಸಭೆಯ ವಿರೋಧ ಪಕ್ಷದ ನಾಯಕರು

a)

ಕುಮಾರಸ್ವಾಮಿ

b)

ಡಿ. ಕೆ. ಶಿವಕುಮಾರ್

c)

ಮಲ್ಲಿಕಾರ್ಜುನ ಖರ್ಗೆ

d)

ಸಿದ್ದರಾಮಯ್ಯ

12.

ವಿಧಾನ ಪರಿಷತ್ ಪಕ್ಷದ ಈಗಿನ ನಾಯಕರು

a)

ಕೆ ಶ್ರೀನಿವಾಸ್ ಪೂಜಾರಿ

b)

ಬಿ. ಕೆ. ಹರಿಪ್ರಸಾದ್

c)

ಕೆ ಗೋಪಾಲಯ್ಯ

d)

ಮುನಿರತ್ನ

13.

ಕರ್ನಾಟಕ ರಾಜ್ಯದ ಈಗಿನ ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕರು

a)

ಸಿದ್ದರಾಮಯ್ಯ

b)

ಬಸವರಾಜ ಬೊಮ್ಮಾಯಿ

c)

ಬಿ ಕೆ ಹರಿಪ್ರಸಾದ್

d)

ಕುಮಾರಸ್ವಾಮಿ

14.

ಕರ್ನಾಟಕ ರಾಜ್ಯದ ಈಗಿನ ಶಿಕ್ಷಣ ಸಚಿವರು

a)

ಸಿ ಸಿ ನಾಗೇಶ್

b)

ಸಿ ಬಿ ನಾಗೇಶ್

c)

ಬಿ ಸಿ ನಾಗೇಶ್

d)

ಜೆ ಸಿ ನಾಗೇಶ್

15.

ರಾಜ್ಯಸಭೆಯ ಸಭಾಪತಿ ಅಥವಾ ಈಗಿನ ಉಪರಾಷ್ಟ್ರಪತಿ

a)

ಜಾನಕರ್ ಧನಕರ್

b)

ಜಗದೀಪ್ ಧನಕರ್

c)

ಜಗ್ಗೇಶ್ ಧನಕರ್

d)

ಜಗದೀಶ್ ಧನಕರ್

16.

ಲೋಕಸಭೆಯ ಈಗಿನ ಸಭಾಧ್ಯಕ್ಷ ಅಥವಾ ಸಭಾಪತಿ

a)

ನರೇಂದ್ರ ಮೋದಿ

b)

ಮಲ್ಲಿಕಾರ್ಜುನ ಖರ್ಗೆ

c)

ನಾರಾಯಣ ಸಿಂಗ್

d)

ಓಂ ಬಿರ್ಲಾ

17.

ರಾಜ್ಯಸಭೆಯ ಈಗಿನ ಉಪಸಭಾಪತಿ ಅಥವಾ ಉಪಾಧ್ಯಕ್ಷರು

a)

ಹರಿವಂಶ ಸಿಂಗ್

b)

ನಾರಾಯಣ ಸಿಂಗ್

c)

ಹರಿವಂಶ ನಾರಾಯಣ ಸಿಂಗ್

d)

ಹರಿಹರ ನಾರಾಯಣ ಸಿಂಗ್

18.

ರಾಜ್ಯಸಭೆ ಒಟ್ಟು ಸದಸ್ಯರ ಸಂಖ್ಯೆ

a)

238 + 1

b)

238 + 2

c)

238 + 12

d)

238 + 10

19.

ಗ್ರಾಮ ಪಂಚಾಯಿತಿ ಸದಸ್ಯರಾಗಲು ಇರಬೇಕಾದ ಕನಿಷ್ಠ ವಯಸ್ಸು

a)

25 ವರ್ಷ

b)

21 ವರ್ಷ

c)

30 ವರ್ಷ

d)

18 ವರ್ಷ

20.

1951 - 52 ರಲ್ಲಿ ಪ್ರಥಮ ಲೋಕಸಭಾ ಚುನಾವಣೆ ಜರುಗಿದಾಗ ಆಗಿನ ಲೋಕಸಭಾ ಕ್ಷೇತ್ರಗಳ ಸಂಖ್ಯೆ

a)

500

b)

525

c)

450

d)

489

21.

ಕೆಳಗಿನ ಈ ರಾಜ್ಯದಲ್ಲಿ ಒಂದೇ ಒಂದು ಲೋಕಸಭಾ ಕ್ಷೇತ್ರವಿದೆ

a)

ಮಣಿಪುರ

b)

ಮಿಜೋರಾಂ

c)

ಮೇಘಾಲಯ

d)

ತ್ರಿಪುರ

22.

ಅಭ್ಯರ್ಥಿಯು ಚುನಾವಣೆಗೆ ನಿಲ್ಲುವ ಮೊದಲು ಕಡ್ಡಾಯವಾಗಿ ಘೋಷಿಸಬೇಕಾದ ವಿಷಯಗಳು

a)

ವೈವಾಹಿಕ ಸಂಬಂಧ, ವಿದ್ಯಾರ್ಹತೆ ಮತ್ತು ಅಪರಾಧ ಪ್ರಕರಣಗಳು

b)

ಜಾತಿ, ವಿದ್ಯಾರ್ಹತೆ ಮತ್ತು ಅಪರಾಧ ಪ್ರಕರಣಗಳು

c)

ಧರ್ಮ, ವಿದ್ಯಾರ್ಹತೆ ಮತ್ತು ಅಪರಾಧ ಪ್ರಕರಣಗಳು

d)

ಆಸ್ತಿ, ವಿದ್ಯಾರ್ಹತೆ ಮತ್ತು ಅಪರಾಧ ಪ್ರಕರಣಗಳು

23.

ಕರ್ನಾಟಕದ ವಿಧಾನ ಪರಿಷತ್ತಿನ ಒಟ್ಟು ಸದಸ್ಯರ ಸಂಖ್ಯೆ

a)

545

b)

75

c)

250

d)

224

24.

ಕರ್ನಾಟಕ ರಾಜ್ಯದ ವಿಧಾನ ಪರಿಷತ್ತಿಗೆ ರಾಜ್ಯಪಾಲರು ನೇಮಕ ಮಾಡುವ ಸದಸ್ಯರ ಸಂಖ್ಯೆ

a)

10

b)

11

c)

12

d)

2

25.

ಕರ್ನಾಟಕ ರಾಜ್ಯದ ಈಗಿನ ವಿಧಾನಸಭಾ ಉಪಸಭಾಪತಿ

a)

ಆನಂದ ಮಾಮನಿ

b)

ಆನಂದ ಆಸ್ನೋಟಿಕರ್

c)

ಆನಂದ್ ಸಿಂಗ್

d)

ಆನಂದ ಆಚಾರಿ

26.

ಕರ್ನಾಟಕದ ವಿಧಾನಪರಿಷತ್ತಿಗೆ ಪದವೀಧರ ಕ್ಷೇತ್ರ ಮತ್ತು ಶಿಕ್ಷಕರ ಕ್ಷೇತ್ರದಿಂದ ಆಯ್ಕೆಯಾಗುವ ಸದಸ್ಯರ ಅನುಕ್ರಮ

a)

4 + 7

b)

6 + 7

c)

8 + 7

d)

7 + 7

27.

ವಿಧಾನ ಪರಿಷತ್ತಿಗೆ ವಿಧಾನಸಭಾ ಸದಸ್ಯರಿಂದ ಆಯ್ಕೆಯಾಗುವ ಒಟ್ಟು ಸದಸ್ಯರ ಸಂಖ್ಯೆ

a)

7

b)

11

c)

25

d)

12

28.

ವಿಧಾನ ಪರಿಷತ್ತಿಗೆ ಸ್ಥಳೀಯ ಸಂಸ್ಥೆಗಳಿಂದ ಆಯ್ಕೆಯಾಗುವ ಒಟ್ಟು ಸದಸ್ಯರ ಸಂಖ್ಯೆ

a)

25

b)

11

c)

24

d)

14

29.

ವಿಧಾನ ಪರಿಷತ್ತಿನ ಸದಸ್ಯರ ಅಧಿಕಾರವಧಿ

a)

ಐದು ವರ್ಷ

b)

ಆರು ವರ್ಷ

c)

ನಾಲ್ಕು ವರ್ಷ

d)

9 ವರ್ಷ

30.

ಬಾಗಲಕೋಟೆ ಜಿಲ್ಲೆಯ ಈಗಿನ ಜಿಲ್ಲಾಧಿಕಾರಿಗಳು

a)

ಸುನಿಲ್ ಕುಮಾರ್

b)

ಸುಶೀಲ್ ಕುಮಾರ್

c)

ಸುದೀಪ್ ಕುಮಾರ್

d)

ಹರ್ಷಕುಮಾರ್

31.

ಬಾಗಲಕೋಟೆ ಜಿಲ್ಲೆಯ ಈಗಿನ ಜಿಲ್ಲಾ ಪಂಚಾಯಿತಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು

a)

ರಾಜೀವ್ ಕುಮಾರ್

b)

ಸಂಜೀವ್ ಕುಮಾರ್

c)

ಸಂದೀಪ್ ಕುಮಾರ್

d)

ಟಿ. ಭೂಬಾಲನ್

32.

ಕೇಂದ್ರ ಚುನಾವಣಾ ಆಯೋಗ ಇರುವ ಸ್ಥಳ

a)

ಮುಂಬೈ

b)

ಕೊಲ್ಕತ್ತಾ

c)

ದೆಹಲಿ

d)

ಹೈದರಾಬಾದ್

33.

ಈ ಚುನಾವಣಾ ಯಂತ್ರವನ್ನು ಗುರುತಿಸಿರಿ

a)

ವಿದ್ಯುನ್ಮಾನ ಮತ ಯಂತ್ರ

b)

ವಿ ವಿ ಪ್ಯಾಟ್

c)

ಬ್ಯಾಲೆಟ್ ಯೂನಿಟ್

d)

ಕಂಟ್ರೋಲ್ ಯೂನಿಟ್

34.

ಕೇಂದ್ರ ಚುನಾವಣಾ ಆಯೋಗದ ಮುಖ್ಯಸ್ಥರನ್ನು ಪದಚ್ಯುತಿಗೊಳಿಸುವ ಅಧಿಕಾರವಿರುವುದು

a)

ರಾಷ್ಟ್ರಪತಿ

b)

ಉಪರಾಷ್ಟ್ರಪತಿ

c)

ಸಂಸತ್ತು

d)

ಪ್ರಧಾನ ಮಂತ್ರಿ ಹಾಗೂ ಮಂತ್ರಿ ಮಂಡಲ

35.

ಅನಿವಾಸಿ ಭಾರತೀಯ ಮತದಾರರ ಪಟ್ಟಿಯಲ್ಲಿ ತನ್ನ ಹೆಸರು ಸೇರ್ಪಡೆ ಮಾಡಲು ಬಳಸುವ ನಮೂನೆ

a)

6 ಎ

b)

7

c)

8

d)

6