WorksheetsHistory Lesson 1
Total questions: 40
Worksheet time: 20mins
ಯುರೋಪಿನ ದೇಶಗಳ ವ್ಯಾಪಾರದ ಮೇಲೆ …………………ವರ್ತಕರು ಏಕಸ್ವಾಮ್ಯ ಸಾಧಿಸಿದ್ದರು.
ರೋಮ್
ಪ್ರೆಂಚರು
ಇಟಲಿ
ಭಾರತ
ಪೂರ್ವ ರೋಮನ್ (ಬೈಜಾಂಟಿಯಂ) ಸಾಮ್ರಾಜ್ಯದ ರಾಜಧಾನಿ
ಇಟಲಿ
ರೋಮ್
ಕಾನ್‍ಸ್ಟಾಂಟಿನೋಪಲ್
ಪ್ರಾನ್ಸ್
ಏಷ್ಯಾ ದೇಶಗಳ ವ್ಯಾಪಾರದ ಮೇಲೆ ಯಾರು ಏಕಸ್ವಾಮ್ಯ ಸಾಧಿಸಿದ್ದರು ?
ಅರಬ್ಬರು
ಪ್ರೆಂಚರು
ಪೋರ್ಚಗೀಸರು
ಇಂಗ್ಲಿಷರು
ಏಷ್ಯಾ ಮತ್ತು ಯುರೋಪ್ ನಡುವಿನ ವ್ಯಾಪಾರ ವ್ಯವಹಾರಗಳು ಯಾವ ನಗರದ ಮೂಲಕ ನಡೆಯುತ್ತಿತ್ತು. ?
ಮುಂಬೈ
ಕಲ್ಲಿಕೋಟೆ
ಕಾಪ್ಪಡ್
ಕಾನ್‍ಸ್ಟಾಂಟಿನೋಪಲ್
ಆಟೋಮಾನ್ ಟರ್ಕರು ಕಾನ್‍ಸ್ಟಾಂಟಿನೋಪಲ್ ನಗರವನ್ನು ……………ರಲ್ಲಿ ವಶಪಡಿಸಿಕೊಂಡರು.
1451
1452
1453
1543
ಪೋರ್ಚುಗಲ್ ನಾವಿಕ ವಾಸ್ಕೊಡಗಾಮನು ಭಾರತಕ್ಕೆ ಬರಲು ……………ನಗರದಿಂದ ಹೊರಟನು.
ಕಾನಸ್ಟಾಂಟಿನೋಪೆಲ್
ಬೈಜಾಂಟಿಯಾಂ
ಲಿಸ್ಟನ್
ಯಾವುದು ಅಲ್ಲ
ವಾಸ್ಕೊಡಗಾಮನು 1498 ರಲ್ಲಿ ಭಾರತದ ಪಶ್ಚಿಮ ಕರಾವಳಿ ತೀರದ ಕಲ್ಲಿಕೋಟೆ ಸಮೀಪದ …………………… ಎಂಬಲ್ಲಿಗೆ ಬಂದು ತಲುಪಿದನು.
ಸೂರತ್
ಕೊಚ್ಚಿನ್
ಕ್ಯಾಂಬೆ
ಕಾಪ್ಪಡ್
ಭಾರತದೊಂದಿಗೆ ಮರುವ್ಯಾಪಾರ ಸಂಬಂಧವನ್ನು ಸ್ಥಾಪಿಸಿದ ಯುರೋಪಿಯನ್ನರಲ್ಲಿ ………………………… ಮೊದಲಿಗರಾದರು
ಪೋರ್ಚಗೀಸರು
ಪ್ರೆಂಚರು
ಡಚ್ಚರು
ಇಂಗ್ಲಷರು
ವಾಸ್ಕೊಡಗಾಮನ ನಂತರ ಪೋರ್ಚುಗೀಸರ ಮೊಟ್ಟಮೊದಲ ವೈಸರಾಯ್ ಆಗಿ ಬಂದವನು…………………………
ಡೂಪ್ಲೆ
ಫ್ರಾನ್ಸಿಸ್ಕೊ ಡಿ ಆಲ್ಮೆಡ
ರಾಬರ್ಟ ಕ್ಲೈವ್
ಡಾಲ್ ಹೌಸಿ
ಭಾರತವನ್ನು ತೊರೆದ ಕೊನೆಯ ಯುರೋಪಿಯನ್ನರು ………………
ಪೋರ್ಚಗೀಸರು
ಫ್ರೆಂಚರು
ಇಂಗ್ಲಿಷರು
ಡಚ್ಚರು
…………………………………………… ನು ಭಾರತದಲ್ಲಿ ಪೋರ್ಚುಗೀಸ್ ಸಾಮ್ರಾಜ್ಯದ ನಿಜವಾದ ಸ್ಥಾಪಕನೆಂದು ಪ್ರಸಿದ್ಧನಾಗಿದ್ದಾನೆ.
ಫ್ರಾನ್ಸಿಸ್ಕೋ ಡಿ ಆಲ್ಮೇಡ
ಆಲ್ಫೋನ್ಸೊ ಆಲ್ಬುಕರ್ಕ್
ಸರ್ ಥಾಮಸ್ ರೋ
ಡೂಪ್ಲೆ
ಆಲ್ಫೋನ್ಸೊ ಆಲ್ಬುಕರ್ಕ್ ಸಾ.ಶ. 1510ರಲ್ಲಿ ಬಿಜಾಪುರದ ಸುಲ್ತಾನನಿಂದ ………………ವನ್ನು ಗೆದ್ದುಕೊಂಡು
ಮಚಲಿಪಟ್ಟಣ
ಬಿಜಾಪುರ
ಸೂರತ್
ಗೋವಾವನ್ನು
ಡಚ್ಚರು …................... ದೇಶದವರು.
ರೋಮ್
ಇಟಲಿ
ಹಾಲ್ಯಾಂಡ
ಇಂಗ್ಲೆಂಡ್
ಡಚ್ಚರು ………ರಲ್ಲಿ ಯುನೈಟೆಡ್ ಈಸ್ಟ್ ಇಂಡಿಯಾ ಕಂಪನಿಯನ್ನು ಸ್ಥಾಪಿಸಿಕೊಂಡರು
ಸಾ,ಶ 1668
ಸಾ.ಶ 1510
ಸಾ.ಶ 1600
ಸಾ.ಶ 1602
ಬ್ರಿಟಿಷ ಕಂಪನಿಗೆ ಮೊಗಲ್ ಸಾಮ್ರಾಟನಾದ ಜಹಾಂಗೀರನು ………………………ನಲ್ಲಿ ಮೊದಲ ಫ್ಯಾಕ್ಟರಿ ಅಥವಾ ದಾಸ್ತಾನು ಮಳಿಗೆ ಯನ್ನು ತೆರೆಯಲು ಫರ್ಮಾನ್ ನೀಡಿದನು.
ಕೊಚ್ಚಿನ್
ಸೂರತ್
ಮುಂಬೈ
ಮದ್ರಾಸ್
1617ರಲ್ಲಿ ಇಂಗ್ಲೆಂಡಿನ ರಾಜ ಒಂದನೆಯ ಜೇಮ್ಸ್‍ನ ರಾಯಭಾರಿಯಾಗಿ ಜಹಾಂಗೀರನ ಆಸ್ಥಾನಕ್ಕೆ……………ಬಂದನು.
ಆಲ್ಫೋನ್ಸೊ ಆಲ್ಬುಕರ್ಕ್
ಸರ್. ಥಾಮಸ್ ರೋ
ಫ್ರಾನ್ಸಿಸ್ಕೊ ಡಿ ಆಲ್ಮೆಡ
ರಾಬರ್ಟ ಕ್ಲೈವ್
ಇಂಗ್ಲಿಷರು………………………ರಲ್ಲಿ ಚಂದ್ರಗಿರಿಯ ರಾಜನಿಂದ ಮದ್ರಾಸ್‍ನಲ್ಲಿ ಭೂಮಿಯನ್ನು ಪಡೆದುಕೊಂಡರು.
1600
1602
1639
1642
ಇಂಗ್ಲಿಷರು ಮದ್ರಾಸ್‍ನಲ್ಲಿ ……………………………ಎಂಬ ಕೋಟೆಯನ್ನು ಕಟ್ಟಿದರು.
ಸೆಂಟ್ ಜಾರ್ಜ್ ಫೋರ್ಟ್
ಫೋರ್ಟ್ ವಿಲಿಯಂ
ಸೆಂಟ್ ಫೋರ್ಟ್ ವಿಲಿಯಂ
ಫೋರ್ಟ್ ವಿಲಿಯಂ ಸೆಂಟ್
ಬ್ರಿಟಿಷರು ಹೂಗ್ಲಿ ನದಿ ದಂಡೆಯ ಮೇಲೆ ………………ಎಂಬ ಕೋಟೆಯನ್ನು ಕಟ್ಟಿದರು.
ಜಾರ್ಜ್ ಫೋರ್ಟ್
ಸೆಂಟ್ ಜಾರ್ಜ್ ಫೋರ್ಟ್
ಫೋರ್ಟ್ ವಿಲಿಯಂ
ಸೆಂಟ್ ಜಾರ್ಜ್ ವಿಲಿಯಂ
18 ನೇ ಶತಮಾನದ ಉತ್ತರಾರ್ಧದಲ್ಲಿ ಇಂಗ್ಲಿಷರು ……………………………ವನ್ನು ತಮ್ಮ ರಾಜಧಾನಿಯನ್ನಾಗಿ ಮಾಡಿಕೊಂಡರು.
ಮುಂಬೈ
ಕೊಚ್ಚಿನ್
ಮದ್ರಾಸ್
ಕಲ್ಕತ್ತಾ
ಫ್ರೆಂಚ್ ಈಸ್ಟ್ ಇಂಡಿಯಾ ಕಂಪನಿಯು ……………………………ರಲ್ಲಿ ಸರ್ಕಾರಿ ಒಡೆತನದ ಕಂಪನಿಯಾಗಿ ಆರಂಭವಾಯಿತು.
1602
1600
1664
1857
1668 ರಲ್ಲಿ ಫ್ರೆಂಚ್ ಈಸ್ಟ್ ಇಂಡಿಯಾ ಕಂಪನಿಯು ತನ್ನ ಪ್ರಪ್ರಥಮ ದಾಸ್ತನುಮಳಿಗೆ(ಕೋಠಿ)ಯನ್ನು ………………………ನಲ್ಲಿ ಆರಂಭಿಸಿತು.
ಮಾಹೆ
ಮಚಲಿಪಟ್ಟಣ
ಕೊಚ್ಚಿನ
ಸೂರತ್
ಭಾರತದಲ್ಲಿ ಫ್ರೆಂಚರ್ ರಾಜಧಾನಿ ………………………………
ಬಾಲಸೂರ್
ಕಾರೈಕಲ್
ದೆಹಲಿ
ಪಾಂಡಿಚೆರಿ
1746ರಲ್ಲಿ ಪಾಂಡಿಚೇರಿಯ ಗವರ್ನರ್ ಆಗಿ …………………………ಬಂದನು.
ಡೂಪ್ಲೆ
ರಾಬರ್ಟ ಕ್ಲೈವ್
ಬುಸ್ಸಿ
ಆಲ್ಮೇಡ್
ಡೂಪ್ಲೆಯ ಕೋರಿಕೆಯ ಮೇರೆಗೆ …………………………………ಎಂಬ ಫ್ರೆಂಚ್ ಸೇನಾ ಮುಖ್ಯಸ್ಥನು ಮಾರಿಷಸ್‍ನಿಂದ ಭಾರತಕ್ಕ ಬಂದನು.
ರಾಬರ್ಟ್ ಕ್ಲೈವ್
ಲಾಬೋರ್ಡಿನಾ
ಬುಸ್ಸಿ
ಮನ್ರೋ
ಮೊದಲ ಕಾರ್ನಾಟಿಕ್ ಯುದ್ಧವು…………………ಒಪ್ಪಂದದೊಂದಿಗೆ ಮುಕ್ತಾಯವಾಯಿತು
ಏಕ್-ಲಾ-ಚಾಪೆಲ್
ಪಾಂಡಿಚೆರಿ
ಪ್ಯಾರೀಸ್
ಹೈದರಾಬಾದ್
ಕಾರ್ನಾಟಿಕದ ರಾಜಧಾನಿ……………………
ದೆಹಲಿ
ಅರ್ಕಾಟ್
ಪಾಂಡಿಚೆರಿ
ಗೋವಾ
ಎರಡನೆಯ ಕಾರ್ನಾಟಿಕ್ ಯುದ್ಧವು …………………… ಒಪ್ಪಂದದೊಂದಿಗೆ ಮುಕ್ತಾಯವಾಯಿತು.
ಕಲ್ಕತ್ತ
ಏಕ್ - ಲಾ - ಚಾಪೆಲ್
ಪಾಂಡಿಚೇರಿ
ಮುಂಬೈ
ವಾಂಡಿವಾಷ ಕದನದಲ್ಲಿ ಬ್ರಿಟಿಷ್ ಸೇನಾಧಿಕಾರಿ ……………………………………ಫ್ರೆಂಚರನ್ನು ಸೋಲಿಸಿದನು.
ಬುಸ್ಸಿ
ಸರ್. ಐರ್‍ಕೂಟನು
ಡೂಪ್ಲೆ
ಲಾಬೋರ್ಡಿನಾ
ಬಂಗಾಳದಲ್ಲಿ ದ್ವಿ ಪ್ರಭುತ್ವ ಪದ್ಧತಿಯನ್ನು ಜಾರಿಗೆ ತಂದವರು …………………….
ರಾಬರ್ಟ ಕ್ಲೈವ್
ವಾರನ್ ಹೆಸ್ಟಿಂಗ್ಸ
ಕಾರ್ನವಾಲಿಸ್
ಲಾಬೋರಡಿನಾ
ಪ್ಲಾಸಿ ಕದನ …………………………………ನೇ ಇಸ್ವಿಯಲ್ಲಿ ನಡೆಯಿತು.
1746
1754
1749
1757
1763ರಲ್ಲಿ ನಡೆದ ………………………. ಒಪ್ಪಂದದ ಪ್ರಕಾರ ಬ್ರಿಟಿಷರು ಫ್ರೆಂಚರಿಗೆ ಪಾಂಡಿಚೇರಿಯನ್ನು ಹಿಂತಿರುಗಿಸಲಾಯಿತು
ಏ-ಲಾ-ಚಾಪೆಲ್
ಪಾಂಡಿಚೇರಿ
ಪ್ಯಾರೀಸ್
ಯಾವುದೂ ಅಲ್ಲ
ಈಸ್ಟ್ ಇಂಡಿಯಾ ಕಂಪನಿಗೆ ಬಂಗಾಳದ 'ದಿವಾನಿ' ಹಕ್ಕನ್ನು .................ನೀಡಿದನು
ಸರ್. ಥಾಮಸ್ ರೋ
ರಾಬರ್ಟ್ ಕೈವ್
ಎರಡನೇ ಷಾ ಅಲಂ
ಡೂಪ್ಲೆ
ಯುರೋಪಿನ ವ್ಯಾಪಾರದ ಹೆಬ್ಬಾಗಿಲು......................
ಪಾಂಡಚೇರಿ
ಸೂರತ್
ಕಾನ್ಸ್ಟಾಂಟಿನೋಪಲ್
ಕಲ್ಕತ್ತ
ಆಸ್ಟೋಲೋಬ್ ಎಂದರೆ ......................
ಹಡಗು
ಸಿಡಿಮದ್ದು
ದಿಕ್ಸೂಚಿ
ನಕ್ಷತ್ರ ಉನ್ನತಿ ಮಾಪನ
ಕಾಪ್ಪಡ್ ಇದು ಭಾರತದ ------------ಕರಾವಳಿ ತೀರದಲ್ಲಿದೆ
ಪಶ್ಚಿಮ
ಪೂರ್ವ
ಆಗ್ನೇಯ
ನೈರುತ್ಯ
1674 ರಲ್ಲಿ ವಾಲಿಕೊಂಡಪುರಂನ ಸ್ಥಳೀಯ ಮುಸ್ಲಿಂ ಅಧಿಕಾರಿಯಿಂದ ಹಳ್ಳಿಯನ್ನು ಪಡೆದವರು .........................
ಪೋರ್ಚಗೀಸರು
ಫ್ರೆಂಚರು
ಡಚ್ಚರು
ಇಂಗ್ಲಿಷರು
2 ನೇ ಕರ್ನಾಟಿಕ್ ಯುದ್ಧವು .............ಗೆ ರಜಕೀಯ ಹಿನ್ನಡೆಯನ್ನು, ಬ್ರಿಟಿಷರಿಗೆ ಪ್ರತಿಷ್ಠೆಯನ್ನು ತಂದುಕೊಟ್ಟಿತು.
ಡಚ್ಚರಿಗೆ
ಪೋರ್ಚುಗೀಸರಿಗೆ
ಫ್ರೆಂಚರಿಗೆ
ಯಾವುದೂ ಅಲ್ಲ
ಭೂಮಿಯ ಮೇಲಿನ ಅಧಿಪತ್ಯಕ್ಕೆ ಬದಲು ಸಮುದ್ರ ಮೇಲಿನ ಏಕಸ್ವಾಮ್ಯಕ್ಕಾಗಿ ನೌಕಾಶಕ್ತಿಯನ್ನು ಬಲಪಡಿಸುವ ನೀತಿ...............
ನೌಕಾನೆಲೆ
ದಸ್ತಕ್
ನೀಲಿ ನೀರಿನ ನೀತಿ
ನೌಕಾಶಕ್ತಿ
ಇಂಗ್ಲೆಂಡಿನ ಎಲಿಜಿಬೆತ್ ರಾಣಿಯು ಇಂಗ್ಲಿಷ ಈಸ್ಟ್ ಇಂಡಿಯಾ ಕಂಪನಿಗೆ ಪೂರ್ವ ದೇಶಗಳೊಂದಿಗೆ ವ್ಯಾಪಾರ ನಡೆಸಲು ............ವರ್ಷಗಳ ಪರವಾನಗಿ ನೀಡಿದಳು.
10
15
20
5
