Wayground logo

Free Printable Worksheets

Font size

S
M
L
XL
Worksheets

Social study

Total questions: 40

Worksheet time: 20mins

Name
Class
Date
1.

ಒಂದು ದೇಶದ ಎಲ್ಲರ ಆಶೋತ್ತರಗಳನ್ನು ಈಡೇರಿಸುವ ಸಾಮರ್ಥ್ಯವನ್ನು ವಿಸ್ತರಿಸುವ ಪ್ರಕ್ರಿಯೆಗೆ ಏನೆನ್ನುವರು

a)

ಪ್ರಗತಿ

b)

ಏಳಿಗೆ

c)

ಮುನ್ನಡೆ

d)

ಅಭಿವೃದ್ಧಿ

2.

ದೇಶದ ಜನರ ಆರ್ಥಿಕ ಆಶೋತ್ತರಗಳನ್ನು ಈಡೇರಿಸುವ ಸಾಮರ್ಥ್ಯವನ್ನು ವಿಸ್ತರಿಸುವ ಪ್ರಕ್ರಿಯೆಗೆ ಏನೆನ್ನುವರು

a)

ಆರ್ಥಿಕ ಪ್ರಗತಿ

b)

ಏಳಿಗೆ

c)

ಲಾಭದಅಭಿವೃದ್ಧಿ

d)

ಆರ್ಥಿಕ ಅಭಿವೃದ್ಧಿ

3.

ಒಂದು ರಾಷ್ಟ್ರದ ನೈಜ ರಾಷ್ಟ್ರೀಯ ವರಮಾನ ವು ದೀರ್ಘಾವಧಿಯವರೆಗೆ ಹೆಚ್ಚಳವಾಗುವ ಪ್ರಕ್ರಿಯೆ ಆರ್ಥಿಕ ಅಭಿವೃದ್ಧಿ ಎಂದವರು

a)

ಆಡಂ ಸ್ಮಿತ್

b)

ಗುಟೆನ್ ಬರ್ಕ್

c)

ಪ್ರೊ ಮೇಯರ್ ಮತ್ತು ಬಾಲ್ಡ್ ವಿನ್

d)

ಪ್ಲೇಟೋ

4.

ಕಂಗಳಿ ಬಲ ಇದು ಆರ್ಥಿಕ ಅಭಿವೃದ್ಧಿಯ ಅಂಶ ಅಲ್ಲ

a)

ಅಂಶ ಒಂದು ಪ್ರಕ್ರಿಯೆ

b)

ನೈಜ ರಾಷ್ಟ್ರೀಯ ವರಮಾನದ ಹೆಚ್ಚಳ

c)

ಒಂದು ಲಾಭ

d)

ದೀರ್ಘಾವಧಿಯ ಹೆಚ್ಚಳ

5.

ಇದು ಉತ್ಪಾದನಾಂಗಗಳ ಪೂರೈಕೆಯ ಮತ್ತು ಸರಕು-ಸೇವೆಗಳ ಬೇಡಿಕೆ ಬದಲಾವಣೆ ಸೂಚಿಸುತ್ತದೆ

a)

ಒಂದು ಪ್ರಕ್ರಿಯೆ

b)

ನೈಜ ರಾಷ್ಟ್ರೀಯ ವರಮಾನದ ಹೆಚ್ಚಳ

c)

ಒಂದು ಲಾಭ

d)

ದೀರ್ಘಾವಧಿ ಹೆಚ್ಚಳ

6.

ಇದು ಒಂದು ವರ್ಷದ ಅವಧಿಯಲ್ಲಿ ದೇಶದಲ್ಲಿ ಉತ್ಪಾದಿಸುವ ಎಲ್ಲ ಸರಕು-ಸೇವೆಗಳ ಒಟ್ಟು ಮೌಲ್ಯ ಸೂಚಿಸುತ್ತದೆ

a)

ಒಂದು ಪ್ರಕ್ರಿಯೆ

b)

ರಾಷ್ಟ್ರೀಯ ವರಮಾನ

c)

ಒಂದು ಲಾಭ

d)

ದೀರ್ಘಾವಧಿ ಹೆಚ್ಚಳ

7.

ನೈಜ ವರಮಾನವು ಎಷ್ಟು ವರ್ಷಗಳು ಅಥವಾ ಅದಕ್ಕಿಂತ ಹೆಚ್ಚು ಅಧಿಕ ಅವಧಿಯವರೆಗೆ ಹೆಚ್ಚಳವಾಗಬೇಕು

a)

5

b)

10

c)

20

d)

100

8.

ಆರ್ಥಿಕ ಅಭಿವೃದ್ಧಿಯು ಜನರ ಆರ್ಥಿಕ ಕಲ್ಯಾಣದ ಹೆಚ್ಚಳ ಎಂದು ವಿವರಿಸಿದರು

a)

ಅಡಂಸ್ಮಿತ್

b)

ಪ್ರೊಫೆಸರ್ ಮೇಯರ್

c)

ಬಾಲ್ಡ್ ವಿನ್

d)

ಪ್ರೊಫೆಸರ್ ಕೋಲಿನ ಕ್ಲಾರ್ಕ್

9.

ಸಿಂಗಾಪುರ ಹಾಂಕಾಂಗ್ ಮಲೇಶಿಯಾ ದೇಶಗಳು ಯಾವ ವರ್ಷದ ನಂತರ ದೀರ್ಘಾವಧಿ ಏರಿಕೆ ಕಂಡವು

a)

ಕ್ರಿ.ಶ 1947

b)

ಕ್ರಿ.ಶ1950

c)

ಕ್ರಿ.ಶ1955

d)

ಕ್ರಿ.ಶ್1965

10.

ಅಭಿವೃದ್ಧಿ ಹೊಂದದೆ ಇರುವ ನಿಶ್ಚಲ ಸ್ಥಿತಿಗೆ ಏನೆನ್ನುವರು

a)

ನಷ್ಟ

b)

ಕುಂಟಿತ

c)

ಹಿಂದುಳಿದ

d)

ಅನಾಭಿವೃದ್ಧಿ

11.

ಜಾಗತಿಕ ಅಭಿವೃದ್ಧಿ ವರದಿ ಪ್ರಕಾರ ಅಧಿಕ ಮಧ್ಯಮ ಮತ್ತು ಕಡಿಮೆ ವರಮಾನ ಹೊಂದಿದ ದೇಶಗಳು ಎಂದು ವರ್ಗೀಕರಿಸಿ ದವರು

a)

ವಿಶ್ವಸಂಸ್ಥೆ

b)

ವಿಶ್ವ ಜಾಗತಿಕ ಸಂಸ್ಥೆ

c)

ವಿಶ್ವಬ್ಯಾಂಕ್

d)

ವಿಶ್ವ ಅಭಿವೃದ್ಧಿ ಬ್ಯಾಂಕ್

12.

ಭಾರತವು ಯಾವ ವರ್ಷದ ನಂತರ ವರಮಾನದಲ್ಲಿ ಗಣನೀಯ ಹೆಚ್ಚಳ ಸಾಧಿಸಿತು

a)

ಕ್ರಿ.ಶ 1940

b)

ಕ್ರಿ.ಶ 1975

c)

ಕ್ರಿ.ಶ 1990

d)

ಕ್ರಿ.ಶ 2008

13.

ಇದು ದೇಶದ ಜನರ ಸರಾಸರಿ ವರಮಾನ ವಾಗಿದೆ

a)

ತಲಾವರಮಾನ

b)

ನೈಜ ವರಮಾನ

c)

ನಿವ್ವಳ ವರಮಾನ

d)

ರಾಷ್ಟ್ರೀಯ ವರಮಾನ

14.

ರಾಷ್ಟ್ರೀಯ ವರಮಾನವನ್ನು ಒಟ್ಟು ಜನಸಂಖ್ಯೆ ಇಂದ ಬಾಗಿಸಿದಾಗ ದೊರಕುವ ಅಂಕಿ ಯಾವುದು

a)

ತಲಾವರಮಾನ

b)

ನೈಜ ವರಮಾನ

c)

ನಿವ್ವಳ ವರಮಾನ

d)

ರಾಷ್ಟ್ರೀಯ ವರಮಾನ

15.

ಮೆಹಬೂಬ್ ಉಲ್ ಹಕ್ ಅವರು ಯಾರ ಚಿಂತನೆಗಳನ್ನು ಬಳಸಿ ಮಾನವ ಅಭಿವೃದ್ಧಿ ಸೂಚ್ಯಂಕ ಕುರಿತು ವಿವರಿಸಿದ್ದಾರೆ

a)

ಆಡಂ ಸ್ಮಿತ್

b)

ಪ್ಲೇಟೋ

c)

ಅಮರ್ತ್ಯ ಸೇನ್

d)

ಗುಟೆನ್ ಬರ್ಗ್

16.

ಮಾನವನ ಸಾಮರ್ಥ್ಯಗಳನ್ನು ವಿಸ್ತರಿಸುವ ಪ್ರಕ್ರಿಯೆಗೆ ಮಾನವ ಅಭಿವೃದ್ಧಿ ಎಂದವರು

a)

ಆಡಂ ಸ್ಮಿತ್

b)

ಪ್ಲೇಟೋ

c)

ಅಮರ್ತ್ಯ ಸೇನ್

d)

ಗುಟೆನ್ ಬರ್ಗ್

17.

ಇದು ಮಾನವರು ಬಯಸುವ ಪ್ರಮುಖ ಸಾಮರ್ಥ್ಯ ಅಲ್ಲ

a)

ಆರೋಗ್ಯ

b)

ಶಿಕ್ಷಣ

c)

ವರಮಾನ

d)

ಜೀವಿತಾವಧಿ

18.

ಮಾನವ ಅಭಿವೃದ್ಧಿ ಸೂಚ್ಯಂಕ ಹೊಸ ಮಾನದಂಡ ರಚಿಸಿರುವರು

a)

UNO

b)

WHO

c)

UNICEF

d)

UNDP

19.

ಮಾನವ ಅಭಿವೃದ್ಧಿ ಸೂಚ್ಯಂಕ ಅಳಿಯಲು ಇದನ್ನು ಬಳಸುವುದಿಲ್ಲ

a)

ವ್ಯಕ್ತಿಗಳ ಜೀವಿತಾವಧಿ

b)

ಶಿಕ್ಷಣ ಸಾಕ್ಷರತೆ ಪ್ರಮಾಣ

c)

ಜೀವನಶೈಲಿ

d)

ತಲಾವರಮಾನ

20.

ಜೀವನ ಮಟ್ಟವನ್ನು ಅಳೆಯಲು ಪ್ರಮುಖವಾಗಿ ಬಳಸುವುದು

a)

ವ್ಯಕ್ತಿಗಳ ಜೀವಿತಾವಧಿ

b)

ಶಿಕ್ಷಣ ಸಾಕ್ಷರತೆ ಪ್ರಮಾಣ

c)

ತಲಾವರಮಾನ

d)

ಜೀವನಶೈಲಿ

21.

ಒಂದು ದೇಶದಲ್ಲಿರುವ ಜನರು ಜೀವಿಸ ಸರಾಸರಿ ಆಯಸ್ಸನ್ನು ಏನೆನ್ನುವರು

a)

ನಿರೀಕ್ಷಿತ ಜೀವಿತಾವಧಿ

b)

ಶಿಕ್ಷಣ ಸಾಕ್ಷರತೆ ಪ್ರಮಾಣ

c)

ತಲಾವರಮಾನ

d)

ಜೀವನಶೈಲಿ

22.

2014ರಲ್ಲಿ ಭಾರತದ ಮಾನವ ಅಭಿವೃದ್ಧಿ ಸೂಚ್ಯಂಕ ಎಷ್ಟು

a)

0.486

b)

0.5

c)

0.586

d)

0.686

23.

2014ರಲ್ಲಿ ಭಾರತದ ಮಾನವ ಅಭಿವೃದ್ಧಿ ಸೂಚ್ಯಂಕದಲ್ಲಿ ಭಾರತದ ಸ್ಥಾನ ಎಷ್ಟು

a)

48

b)

251

c)

251

d)

135

24.

ಯುಎನ್ ಡಿಪಿ ಪ್ರಕಾರ ಭಾರತದ ಯಾವ ರಾಷ್ಟ್ರಗಳ ಸಮೂಹದಲ್ಲಿ ಬರುತ್ತದೆ

a)

ಅಧಿಕ ಮಟ್ಟದ ಮಾನವ ಅಭಿವೃದ್ಧಿ ಸೂಚ್ಯಂಕ ದೇಶಗಳು

b)

ಮಧ್ಯಮ ಮಟ್ಟದ ಮಾನವ ಅಭಿವೃದ್ಧಿ ಸೂಚ್ಯಂಕ ದೇಶಗಳು

c)

ಕಡಿಮೆ ಮಟ್ಟದ ಮಾನವ ಅಭಿವೃದ್ಧಿ ಸೂಚ್ಯಂಕ ದೇಶಗಳು

d)

ಮೇಲಿನ ಎಲ್ಲವೂ

25.

2012ರಲ್ಲಿ ಮಾನವ ಅಭಿವೃದ್ಧಿ ಸೂಚ್ಯಂಕ ಪ್ರಮಾಣ ಎಷ್ಟಿದೆ

a)

0.55

b)

0.554

c)

0.54

d)

0.444

26.

2012ರಲ್ಲಿ ಭಾರತದ ಮಾನವ ಅಭಿವೃದ್ಧಿ ಸೂಚ್ಯಂಕ ಸ್ಥಾನ

a)

55

b)

54

c)

154

d)

136

27.

ಪ್ರತಿ ಸಾವಿರ ಪುರುಷರಿಗೆ ಇರುವ ಮಹಿಳೆಯರ ಸಂಖ್ಯೆಯನ್ನು ಏನೆಂದು ಕರೆಯುವರು

a)

ಪುರುಷ ಅನುಪಾತ

b)

ಸ್ತ್ರೀ ಅನುಪಾತ

c)

ಸ್ತ್ರೀ-ಪುರುಷ ಅನುಪಾತ

d)

ಲಿಂಗಾನುಪಾತ

28.

2011ರ ಜನಗಣತಿ ಪ್ರಕಾರ ಭಾರತದ ಲಿಂಗಾನುಪಾತ ಎಷ್ಟಿದೆ

a)

954

b)

945

c)

985

d)

935

29.

2011ರ ಜನಗಣತಿ ಪ್ರಕಾರ ಮಹಿಳಾ ಸಾಕ್ಷರತಾ ದರ

a)

ಶೇ 55 .46

b)

ಶೇ 65.೦೦

c)

ಶೇ 65. 46

d)

ಶೇ 55 .46

30.

2011ರ ಜನಗಣತಿ ಪ್ರಕಾರ ಪುರುಷ ಸಾಕ್ಷರತಾ ದರ

a)

ಶೇ 85. 46

b)

ಶೇ 75.೦೦

c)

ಶೇಕಡ 82 .46

d)

ಶೇಕಡ 82 .14

31.

ಈ ಹಿಂದೆ ಅವರಿಗೆ ನಿರಾಕರಿಸಲಾದ ಜೀವನದ ಮಹತ್ವದ ಆಯ್ಕೆಗಳನ್ನು ಮಾಡುವ ಸಾಮರ್ಥ್ಯವನ್ನು ವಿಸ್ತರಿಸುವ ಪ್ರಕ್ರಿಯೆಗೆ ಏನೆನ್ನುವರು

a)

ಪ್ರಗತಿ

b)

ವಿಕಾಸವಾದ

c)

ಸಾಮರ್ಥ್ಯ ವಿಸ್ತರಣೆ

d)

ಸಬಲೀಕರಣ

32.

ದೇಶಾದ್ಯಂತ ಏಕರೂಪ ಪಂಚಾಯತ್ ರಾಜ್ಯ ಸಂಸ್ಥೆಗಳನ್ನು ಅಸ್ತಿತ್ವಕ್ಕೆ ತಂದ ಸಂವಿಧಾನದ ತಿದ್ದುಪಡಿ

a)

73ನೇ ತಿದ್ದುಪಡಿ

b)

93ನೇ ತಿದ್ದುಪಡಿ

c)

42 ನೇ ತಿದ್ದುಪಡಿ

d)

70ನೇ ತಿದ್ದುಪಡಿ

33.

ಗ್ರಾಮೀಣ ಬಡತನ ಮತ್ತು ನಿರುದ್ಯೋಗ ವನ್ನು ಹೋಗಲಾಡಿಸಲು ಜಾರಿಗೆ ಬಂದ ಮಹತ್ವದ ಯೋಜನೆ

a)

ಯಶಸ್ವಿನಿ ಯೋಜನೆ

b)

ಭಾಗ್ಯಲಕ್ಷ್ಮಿ ಯೋಜನೆ

c)

ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆ

d)

ಸಂಧ್ಯಾ ಸುರಕ್ಷಾ ಯೋಜನೆ

34.

ಗ್ರಾಮ ಸ್ವರಾಜ್ಯದ ಕನಸು ಕಂಡವರು ಯಾರು

a)

ಅಂಬೇಡ್ಕರ್

b)

ಮಹಾತ್ಮ ಗಾಂಧೀಜಿ

c)

ಜವಾಹರ್ಲಾಲ್ ನೆಹರು

d)

ಲಾಲ್ ಬಹದ್ದೂರ್ ಶಾಸ್ತ್ರಿ

35.

ಗ್ರಾಮದ ಎಲ್ಲಾ ಮತದಾರರು ಸದಸ್ಯರಾಗಿರುವ ಪಂಚಾಯತ್ ಸಂಸ್ಥೆ

a)

ಗ್ರಾಮ ಸಭೆ

b)

ತಾಲೂಕ ಪಂಚಾಯತ್

c)

ಜಿಲ್ಲಾಪಂಚಾಯತ್

d)

ಗ್ರಾಮ ಪಂಚಾಯತ್

36.

ಪಂಚಾಯತ್ ರಾಜ್ ಸಂಸ್ಥೆಗಳಿಗೆ ಸಂವಿಧಾನಾತ್ಮಕವಾದ ಸ್ಥಾನಮಾನ ಯಾವಾಗ ದೊರೆಯಿತು

a)

ಕ್ರಿ .ಶ 1990 ರಲ್ಲಿ

b)

ಕ್ರಿ .ಶ 1991 ರಲ್ಲಿ

c)

ಕ್ರಿ .ಶ 1997 ರಲ್ಲಿ

d)

ಕ್ರಿ .ಶ 1993

37.

ಗ್ರಾಮೀಣ ಭಾಗಗಳಲ್ಲಿ ಮಹಿಳಾ ಸ್ವಸಹಾಯ ಸಂಘಗಳನ್ನು ಏಕೆ ಸ್ಥಾಪಿಸಲಾಗಿದೆ

a)

ಮಹಿಳೆಯರನ್ನು ಸಂಘಟಿಸಲು

b)

ಮಹಿಳೆಯರಿಗೆ ಶಿಕ್ಷಣ ಕೊಡಲು

c)

ಮಹಿಳೆಯರಿಗೆ ಪರೀಕ್ಷೆ ನಡೆಸಲು

d)

ಮಹಿಳೆಯರನ್ನು ಸಾಕ್ಷರರನ್ನಾಗಿ ಮಾಡಲು

38.

ಗ್ರಾಮ ಸ್ವರಾಜ್ಯದ ಕಲ್ಪನೆ ನೀಡಿದವರು ಯಾರು

a)

ಮಹಾತ್ಮ ಗಾಂಧಿ

b)

ಡಾಕ್ಟರ್ ಬಿಆರ್ ಅಂಬೇಡ್ಕರ್

c)

ರಾಜಾರಾಮ್ ಮೋಹನ್ ರಾಯ್

d)

ಜವಾಹರ್ಲಾಲ್ ನೆಹರು

39.

ಪಂಚಾಯತ್ ಸಂಸ್ಥೆಗಳು ಯಾವ ತತ್ವಗಳಡಿಯಲ್ಲಿ ಕಾರ್ಯನಿರ್ವಹಿಸುತ್ತಾರೆ

a)

ಸಮಾಜವಾದಿ

b)

ಪ್ರಜಾಪ್ರಭುತ್ವ

c)

ಬಂಡವಾಳಶಾಹಿ

d)

ಜಾಗತೀಕರಣ

40.

ಈ ಕೆಳಗಿನವುಗಳಲ್ಲಿ ಯಾವುದು ಅನಾಭಿವೃದ್ಧಿ ರಾಷ್ಟ್ರ ಗಳ ಲಕ್ಷಣವಲ್ಲ

a)

ಕಡಿಮೆ ಆದಾಯ

b)

ಹೆಚ್ಚು ಜನಸಂಖ್ಯೆ

c)

ನಿರುದ್ಯೋಗ

d)

ಆರ್ಥಿಕ ಪ್ರಗತಿ