Worksheetsಸಾರ್ವಜನಿಕ ಶಿಕ್ಷಣ ಇಲಾಖೆ ಉ ನಿ ಹಾವೇರಿ SSLC ಎರಡನೆ ಸರಣಿ ಪರೀಕ್ಷೆ
Total questions: 40
Worksheet time: 20mins
೧) ಯುರೋಪಿನ ವ್ಯಾಪಾರದ ಹೆಬ್ಬಾಗಿಲೆಂದೇ ಪರಿಗಣಿಸಲ್ಪಟ್ಟ ನಗರ.
ಇಂಗ್ಲೆಂಡ್
ಮುಂಬೈ
ಕಾನಸ್ಟಾಂಟಿನೋಪಲ್
ಸೂರತ್
೨) ಎರಡನೇ ಆಂಗ್ಲೊ ಮರಾಠ ಯುದ್ಧ ಈ ಒಪ್ಪಂದದೊಂದಿಗೆ ಕೊನೆಗೊಂಡಿತು.
ಲಾಹೋರ್ ಒಪ್ಪಂದ
ಸಾಲಬಾಯ್ ಒಪ್ಪಂದ
ಸಹಾಯಕ ಸೈನ್ಯ ಪದ್ಧತಿ
ಬೆಸ್ಸಿನ್ ಒಪ್ಪಂದ
ಆಧುನಿಕ ಭಾರತದಲ್ಲಿ ಶಿಕ್ಷಣ ವ್ಯವಸ್ಥೆಗೆ ತಳಪಾಯ ಹಾಕಿದವರು.
ಲಾರ್ಡ್ ಕಾರ್ನವಾಲೀಸ್
ಟಿ.ಬಿ.ಮೆಕಾಲೆ
ವಿಲಿಯಂ ಬೆಂಟಿಂಕ್
ವಾರನ್ ಹೇಸ್ಟಿಂಗ್ಸ್
ಕರ್ನಾಟಕದ ಚರಿತ್ರೆಯಲ್ಲಿ 1857 ರ ಕ್ರಾಂತಿಯ ನಾಯಕನೆಂದು ಇತಿಹಾಸಕಾರರಿಂದ ವರ್ಣಿಸಲ್ಪಟ್ಟವನು..
ಶಿವಲಿಂಗಪ್ಪ
ಸಂಗೊಳ್ಳಿ ರಾಯಣ್ಣ
ಕಲ್ಯಾಣ ಸ್ವಾಮಿ
ವೆಂಕಟಪ್ಪನಾಯಕ
ಹೊಂದಿಸಿ ಬರೆಯಿರಿ
೧)ಬ್ರಹ್ಮಸಮಾಜ ಎ)ಆತ್ಮಾರಾಮ ಪಾಂಡುರಂಗ
೨)ಆರ್ಯಸಮಾಜ ಬಿ) ರಾಜಾರಾಂ ಮೋಹನ ರಾಯ
೩) ಪ್ರಾರ್ಥನಾ ಸಮಾಜ ಸಿ) ಜ್ಯೋತಿಭಾ ಫುಲೆ
೪) ಸತ್ಯ ಶೋಧಕ ಸಮಾಜ ಡಿ) ಸ್ವಾಮಿ ವಿವೇಕಾನಂದ
೫) ರಾಮಕೃಷ್ಣ ಮಿಷನ್ ಇ) ದಯಾನಂದ ಸರಸ್ವತಿ
೧ಬಿ,೨ಇ,೩ಎ,೪ಸಿ,೫ಡಿ
೧ಎ,೨ಬಿ,೩ಸಿ,೪ಡಿ,೫ಇ
೧ಸಿ,೨ಬಿ,೩ಎ,೪ಇ,೫ಡಿ,
೧ಡಿ,೨ಸಿ,೩ಎ,೪ಇ,೫ಬಿ
ಥಿಯಾಸಾಫಿಕಲ್ ಸೊಸೈಟಿ ಕೇಂದ್ರ ಕಚೇರಿಯನ್ನು ಎಲ್ಲಿ ತೆರೆಯಲಾಯಿತು.
ಕಲ್ಕತ್ತಾ
ಮದ್ರಾಸನ ಅಡ್ಯಾರ
ಉತ್ತರಾಂಛಲದ ಅಲ್ಮೋರ
ಲಾಹೋರ್
1857 ರ ದಂಗೆ ಸಂದರ್ಭದಲ್ಲಿ ಕಾನಪುರದ ನಾಯಕತ್ವ ವಹಿಸಿಕೊಂಡವರು ಯಾರು?
ರಾಣಿ ಲಕ್ಷ್ಮೀಬಾಯಿ
ನಾನಾ ಸಾಹೇಬ್
ತಾತ್ಯಾಟೋಪಿ
ಎರಡನೆ ಬಹದ್ದೂರ ಷಾ
ಕೇಸರಿ ಮತ್ತು ಮರಾಠಾ ಪತ್ರಿಕೆಗಳನ್ನು ಪ್ರಕಟಿಸಿದವರು.
ಬಾಲ ಗಂಗಾಧರ್ ತಿಲಕ್
ಜವಾಹರಲಾಲ್ ನೆಹರು
ಎ,ಓ.ಹ್ಯೂಮ್
ದಾದಾಬಾಯಿ ನವರೋಜಿ
ಹೊಂದಿಸಿ ಬರೆಯಿರಿ
೧) ಪ್ರಥಮ ಸ್ವಾತಂತ್ರ್ಯ ಸಂಗ್ರಾಮ ಎ)ತೀವ್ರವಾದಿ ನಾಯಕರು
೨)ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಬಿ)1885
೩) ಗೋಪಾಲಕೃಷ್ಣ ಗೋಖಲೆ ಸಿ)1857
೪) ಅರಬಿಂದೋ ಘೋಷ್ ಡಿ) ಕ್ರಾಂತಿಕಾರಿ ರಹಸ್ಯ ಸಂಘಟನೆ
೫) ಅಭಿನವ ಭಾರತ ಇ) ಮಂದಗಾಮಿ ನಾಯಕರು
೧ಸಿ, ೨ಬಿ, ೩ಇ, ೪ಎ, ೫ಡಿ.
೧ಬಿ ೨ಸಿ ೩ಇ ೪ಎ ೫ಡಿ
೧ಎ ೨ ಬಿ ೩ಸಿ ೪ ಡಿ ೫ಇ
೧ಡಿ ೨ ಸಿ ೩ ಇ ೪ಎ ೫ ಬಿ
ನನಗೆ ರಕ್ತ ಕೊಡಿ ನಾನು ನಿಮಗೆ ಸ್ವಾತಂತ್ರ್ಯ ಕೊಡಲು ಪ್ರಮಾಣಿಸುತ್ತೇನೆ ಎಂದವರು ಯಾರು?
ಸುಭಾಷ್ ಚಂದ್ರ ಬೋಸ್
ಜವಾಹರಲಾಲ್ ನೆಹರು
ಬಾಲಗಂಗಾಧರ ತಿಲಕ್
ಮಹಾತ್ಮ ಗಾಂಧೀಜಿ
ಭಾರತ ಮತ್ತು ಪಾಕಿಸ್ತಾನ ದೇಶಗಳ ಗಡಿಯನ್ನು ಗುರುತಿಸಿದ ಆಯೋಗ
ಸೈಮನ್ ಆಯೋಗ
ಕ್ರಿಪ್ಸ್ ಆಯೋಗ
ಹಂಟರ್ ಆಯೋಗ
ರಾಡ್‌ಕ್ಲಿಫ್ ಆಯೋಗ
ಭಾರತ ಸಂವಿಧಾನದ ಯಾವ ತಿದ್ದುಪಡಿಯು ಭಾರತವನ್ನು ಜಾತ್ಯಾತೀತ ಮತ್ತು ಸಮಾಜವಾದಿ ರಾಷ್ಟ್ರ ಎಂದು ಘೋಷಿಸಿದೆ.
40
41
42
44
ಪ್ರಾದೇಶಿಕ ಅಸಮತೋಲನ ನಿವಾರಣೆ ಮಾಡುವ ಉದ್ದೇಶದಿಂದ ಸಂವಿಧಾನದ ಯಾವ ವಿಧಿಗೆ ತಿದ್ದುಪಡಿ ಮಾಡಲಾಗಿದೆ.
371
42
24
45
ಅಲಿಪ್ತ ನೀತಿಯನ್ನು ರೂಪಿಸಿ, ವಿದೇಶಾಂಗ ನೀತಿಯಲ್ಲಿ ಅನುಸರಿಸಿದ ಕೀರ್ತಿ ಈ ದೇಶಕ್ಕೆ ಸಲ್ಲುತ್ತದೆ.
ರಷ್ಯಾ
ಅಮೇರಿಕಾ
ಚೀನಾ
ಭಾರತ
ಚೀನಾ ಭಾರತದ ಯಾವ ರಾಜ್ಯವನ್ನು ತನ್ನದೆಂದು ಪ್ರತಿಪಾದಿಸುತ್ತಿದೆ.
ಅರುಣಾಚಲ ಪ್ರದೇಶ
ನಾಗಾಲ್ಯಾಂಡ್
ಮಿಜೋರಾಂ
ಮೇಘಾಲಯ
ಫ್ರಾನ್ಸಿನ್ ಮಹಾಕ್ರಾಂತಿ ನಡೆದ ವರ್ಷ..
1776
1789
1917
1948
ವಿಶ್ವಬ್ಯಾಂಕ್ ಎಂದು ಕರೆಯಲ್ಪಡುವ ಸಂಸ್ಥೆ
IMF
IBRD
WTO
IFC
"ಮಾನವ ಕುಲ ತಾನೊಂದೆ ವಲಂ " ಎಂದು ಹೇಳಿದವರು ಯಾರು?
ರನ್ನ
ಜನ್ನ
ಪಂಪ
ಪೊನ್ನ
ಶ್ರಮ ವಿಭಜನೆ ಕುರಿತಾದ ಪ್ಲೇಟೋನ ಕೃತಿ ಯಾವುದು?
ದಿ ರಿಪಬ್ಲಿಕ್
ಸೊಷಿಯಲ್ ಕಾಂಟ್ಯಾಕ್ಟ್
ಸ್ಟೇಟ್ಸ್ ಮನ್
ಪ್ರಿನ್ಸ್
ನರ್ಮದಾ ಬಚಾವೊ ಆಂದೋಲನದ ನೇತೃತ್ವ ವಹಿಸಿದವರು..
ಸುಂದರಲಾಲ್ ಬಹುಗುಣ
ಮೇಧಾ ಪಾಟ್ಕರ್
ಶಿವರಾಮ ಕಾರಂತ
ಸಾಲು ಮರದ ತಿಮ್ಮಕ್ಕ
ಹದಿನಾಲ್ಕು ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು ಆರ್ಥಿಕ ಸಂಪಾದನೆಯ ಉದ್ದೇಶದಿಂದ ದುಡಿಮೆ ಮಾಡುತ್ತಿದ್ದರೆ ಅವರನ್ನು ಹೀಗೆ ಕರೆಯುತ್ತಾರೆ
ಹದಿಹರೆಯದವರು
ಬಾಲ ಕಾರ್ಮಿಕರು
ವಯಸ್ಕರು
ವಯೋವೃದ್ಧರು
ಯಾವ ದ್ವೀಪವನ್ನು ಹವಳದ ದ್ವೀಪ ವೆಂದು ಕರೆಯುತ್ತಾರೆ
ಅಂಡಮಾನ್ ದ್ವೀಪ
ನಿಕೋಬಾರ್ ದ್ವೀಪ
ಲಕ್ಷದ್ವೀಪ
ಸೇಂಟ್ ಮೇರಿಸ್ ದ್ವೀಪ
ಭಾರತದ ಅತ್ಯಂತ ಶುಷ್ಕ ಪ್ರದೇಶ
ಗಂಗಾನಗರ
ಮೌಸಿಂರಾಮ್
ರೂಯ್ಲಿ
ಡ್ರಾಸ್
ಯಾವ ಮಣ್ಣನ್ನು ರೀಗರ್ ಮಣ್ಣು ಎಂದು ಕರೆಯುತ್ತಾರೆ..
ಕೆಂಪು ಮಣ್ಣು
ಕಪ್ಪು ಮಣ್ಣು
ಮೆಕ್ಕಲು ಮಣ್ಣು
ಕಂದು ಮಣ್ಣು
ಭಾರತದಲ್ಲಿ ಅತಿ ಹೆಚ್ಚು ಪ್ರದೇಶದಲ್ಲಿ ಹರಡಿರುವ ಕಾಡುಗಳು
ಉಷ್ಣವಲಯದ ಎಲೆ ಉದುರಿಸುವ ಮಾನ್ಸೂನ್ ಕಾಡುಗಳು
ನಿತ್ಯಹರಿದ್ವರ್ಣ ಕಾಡುಗಳು
ಮ್ಯಾಂಗ್ರೋವ್ ಕಾಡುಗಳು
ಮ್ಯಾಂಗ್ರೋ ಕಾಡುಗಳು ಪರ್ವತ ಕಾಡುಗಳು
ಭಾರತದ ಮೊಟ್ಟ ಮೊದಲ ವಿವಿಧೋದ್ದೇಶ ನದಿ ಕಣಿವೆ ಯೋಜನೆ
ಹಿರಾಕುಡ್
ದಾಮೋದರ್
ಬಾಕ್ರಾನಂಗಲ್
ತುಂಗಭದ್ರ
ತೋಟಗಾರಿಕೆ ಅಭಿವೃದ್ಧಿಯನ್ನು ಹೀಗೆಂದು ಕರೆಯುವರು
ಹಸಿರು ಕ್ರಾಂತಿ
ಸ್ವರ್ಣ ಕ್ರಾಂತಿ
ಬಿಳಿ ಕ್ರಾಂತಿ
ನೀಲಿ ಕ್ರಾಂತಿ
ರೈತ ಮತ್ತು ಆತನ ಕುಟುಂಬದ ಬಳಕೆಗಾಗಿ ಬೆಳೆ ಬೆಳೆಯುವ ಕೃಷಿ ಪದ್ಧತಿ
ಜೀವನಾಧಾರ ಬೇಸಾಯ
ವಾಣಿಜ್ಯ ಬೇಸಾಯ
ವರ್ಗಾವಣೆ ಬೇಸಾಯ
ಸ್ಥಳಾಂತರ ಬೇಸಾಯ
ಕರ್ನಾಟಕದ ಹೆಬ್ಬಾಗಿಲು ಎಂದು ಕರೆಯಲ್ಪಡುವ ಬಂದರು
ಮುಂಬೈ
ಮಂಗಳೂರು
ನವಸೇವಾ
ಮರ್ಮಗೋವಾ
ಜಿಲ್ಲಾ ರಸ್ತೆಗಳ ನಿರ್ವಹಣೆಯ ಜವಾಬ್ದಾರಿಯನ್ನು ಹೊಂದಿರುವವರು
ಜಿಲ್ಲಾ ಪಂಚಾಯತ್
ರಾಜ್ಯ ಪಂಚಾಯತ್
ತಾಲೂಕ್ ಪಂಚಾಯತ್
ಗ್ರಾಮ ಪಂಚಾಯತ್
ಭಾರತದ ಮ್ಯಾಂಚೆಸ್ಟರ್ ಎಂದು ಕರೆಯಲ್ಪಡುವ ನಗರ
ಚೆನ್ನೈ
ಅಹಮದಾಬಾದ್
ದಾವಣಗೆರೆ
ಮುಂಬೈ
ಭೂ ಚಿಪ್ಪಿನಲ್ಲಿ ಆಗುವ ರಭಸವಾದ ಕಂಪನ
ಭೂಕುಸಿತ
ಭೂಕಂಪನ
ಭೂ ಕೊರೆತ
ಸುನಾಮಿ
ಒಂದು ವರ್ಷದಲ್ಲಿ ಒಂದು ದೇಶದಲ್ಲಿ ಉತ್ಪಾದಿಸಿದ ಎಲ್ಲಾ ಸರಕುಗಳು ಮತ್ತು ಸೇವೆಗಳ ಒಟ್ಟು ಮೌಲ್ಯವೇ
ತಲಾ ಆದಾಯ
ರಾಷ್ಟ್ರೀಯ ಆದಾಯ
ಪ್ರದೇಶದ ಆದಾಯ
ರಾಜ್ಯ ಆದಾಯ
2011ರ ಜನಗಣತಿಯ ಪ್ರಕಾರ ಭಾರತದ ಲಿಂಗಾನುಪಾತ
945
985
854
975
ಗ್ರಾಮಸ್ವರಾಜ್ಯ ಎಂಬ ಕಲ್ಪನೆಯನ್ನು ನೀಡಿದವರು ಯಾರು
ಮಹಾತ್ಮ ಗಾಂಧೀಜಿ
ಡಾಕ್ಟರ್ ಬಿಆರ್ ಅಂಬೇಡ್ಕರ್
ಬಾಲಗಂಗಾಧರ್ ತಿಲಕ್
ಸ್ವಾಮಿ ವಿವೇಕಾನಂದ
ವಿಕೇಂದ್ರೀಕರಣವನ್ನು ಪ್ರೋತ್ಸಾಹಿಸುವುದಕ್ಕಾಗಿ ಭಾರತದಲ್ಲಿ ಯಾವ ವ್ಯವಸ್ಥೆಯನ್ನು ಜಾರಿಗೊಳಿಸಲಾಗಿದೆ
ಮಹಿಳಾ ಸ್ವಸಹಾಯ ಸಂಘಗಳು
ಲೋಕಾಯುಕ್ತ
ಪಂಚಾಯತ್ ರಾಜ್ ವ್ಯವಸ್ಥೆ
ಕೇಂದ್ರೀಕರಣ ವ್ಯವಸ್ಥೆ
ವ್ಯಾಪಾರಸ್ಥರು ವಾಣಿಜ್ಯ ಮತ್ತು ಔದ್ಯೋಗಿಕ ಸಂಸ್ಥೆಯವರಿಗೆ ಸೂಕ್ತವಾದ ಖಾತೆ ಯಾವುದು
ಉಳಿತಾಯ ಖಾತೆ
ಚಾಲ್ತಿ ಖಾತೆ
ಆವರ್ತ ಠೇವಣಿ ಖಾತೆ
ನಿಶ್ಚಿತ ಠೇವಣಿ ಖಾತೆ
ಈ ಕೆಳಗಿನ ಯಾವ ಇಲಾಖೆಯು ರಾಷ್ಟ್ರೀಯ ಉಳಿತಾಯ ಪತ್ರಗಳನ್ನು ನೀಡುತ್ತದೆ
ವಿಮಾ ಸಂಸ್ಥೆಗಳು
ಅಂಚೆ ಕಛೇರಿಗಳು
ಸಹಕಾರಿ ಸಂಘಗಳು
ಸಹಕಾರಿ ಬ್ಯಾಂಕುಗಳು
ಮಾರುಕಟ್ಟೆಯ ರಾಜ ಎಂದರೆ ಯಾರು
ಗ್ರಾಹಕ
ಉತ್ಪಾದಕ
ಮಾರಾಟಗಾರ
ಖರೀದಿದಾರ
ವಂಚನೆಗೊಳಗಾದ ಗ್ರಾಹಕನ ಪರಿಹಾರ ಮೊತ್ತವು 20 ಲಕ್ಷ ರೂಪಾಯಿಗಳಿಗಿಂತ ಅಧಿಕವಾಗಿದ್ದರೆ ದೂರನ್ನು ಯಾವ ಆಯೋಗಕ್ಕೆ ಸಲ್ಲಿಸಬೇಕು
ಜಿಲ್ಲಾ ಆಯೋಗ
ರಾಜ್ಯ ಆಯೋಗ
ರಾಷ್ಟ್ರ ಆಯೋಗ
ಅಂತರಾಷ್ಟ್ರೀಯ ಆಯೋಗ
