Worksheetsಭೂ-1
Total questions: 42
Worksheet time: 21mins
ಭಾರತದ ವಿವಿಧ ರೀತಿಯ ಮೇಲ್ಮೈ ಲಕ್ಷಣಗಳು, ವಾಯುಗುಣ, ಸ್ವಾಭಾವಿಕ ಸಸ್ಯವರ್ಗಗಳು ಹಾಗೂ ಜನರಲ್ಲಿನ ವೈವಿಧ್ಯತೆಯನ್ನು ಗಮನಿಸಿ, ಭಾರತವನ್ನು ಹೀಗೆ ಕರೆಯುತ್ತಾರೆ
ಪರ್ಯಾಯ ದ್ವೀಪ
ದ್ವೀಪ ರಾಷ್ಟ್ರ
ಉಪಖಂಡ
ಚಿಕ್ಕ ಖಂಡ
ಭಾರತವು ಏಷ್ಯಾ ಖಂಡದ ಈ ಭಾಗದಲ್ಲಿರುವ ಪರ್ಯಾಯ ದ್ವೀಪವಾಗಿದೆ
ಉತ್ತರ
ಪೂರ್ವ
ಪಶ್ಚಿಮ
ದಕ್ಷಿಣ
ಇಂಡಿಯಾ ಎಂಬ ಹೆಸರು ಈ ನದಿಯಿಂದ ಬಳಕೆಗೆ ಬಂದಿದೆ
ಗಂಗಾ ನದಿ
ಬ್ರಹ್ಮಪುತ್ರ
ಸಿಂಧೂ ನದಿ
ನರ್ಮದಾ ನದಿ
ಭಾರತವೆಂಬ ಹೆಸರು ಈ ಪುರಾತನ ಚಕ್ರವರ್ತಿಯ ಹೆಸರಿನಿಂದ ಬಂದಿದೆ
ಭೀಷ್ಮ
ಭರತ
ರಾಮ
ಧರ್ಮ
ಭಾರತವು ಸಂಪೂರ್ಣವಾಗಿ ಈ ಗೋಳಾರ್ಧದಲ್ಲಿದೆ
ದಕ್ಷಿಣಾರ್ಧಗೋಳ
ಪೂರ್ವಾರ್ಧಗೋಳ
ಪಶ್ಚಿಮಾಧ೯ಗೋಳ
ಉತ್ತರಾರ್ಧಗೋಳ
ಭಾರತದ ಒಟ್ಟು ವಿಸ್ತೀರ್ಣ
32 87 263 ಚ. ಕಿ. ಮೀ.
32 87 363 ಚ. ಕಿ. ಮೀ.
32 77 263 ಚ. ಕಿ. ಮೀ.
32 88 263 ಚ. ಕಿ. ಮೀ.
ಭೂ ಕ್ಷೇತ್ರದ ದೃಷ್ಟಿಯಿಂದ ಪ್ರಪಂಚದ 7ನೇ ದೊಡ್ಡ ರಾಷ್ಟ್ರ
ಅಮೇರಿಕಾ
ಚೀನಾ
ರಷ್ಯಾ
ಭಾರತ
ಪ್ರಪಂಚದ ಭೂ ಕ್ಷೇತ್ರದಲ್ಲಿ ಭಾರತ ಹೊಂದಿರುವ ಶೇಕಡಾ ಪ್ರಮಾಣ
4.4%
4.2%
2.4%
5.2%
ಭಾರತದ ಒಟ್ಟು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಸರಿಯಾದ ಸಂಖ್ಯೆ
28 ರಾಜ್ಯಗಳು ಹಾಗೂ 6 ಕೇಂದ್ರಾಡಳಿತ ಪ್ರದೇಶಗಳು
29 ರಾಜ್ಯಗಳು ಹಾಗೂ 6 ಕೇಂದ್ರಾಡಳಿತ ಪ್ರದೇಶಗಳು
28 ರಾಜ್ಯಗಳು ಹಾಗೂ 7 ಕೇಂದ್ರಾಡಳಿತ ಪ್ರದೇಶಗಳು
29 ರಾಜ್ಯಗಳು ಹಾಗೂ 7 ಕೇಂದ್ರಾಡಳಿತ ಪ್ರದೇಶಗಳು
ಭಾರತದ ರಾಷ್ಟ್ರೀಯ ರಾಜಧಾನಿ ಪ್ರದೇಶ
ಬೆಂಗಳೂರು
ಮುಂಬೈ
ಹೈದರಾಬಾದ್
ದೆಹಲಿ
ಭಾರತ ಹೊಂದಿರುವ ಪ್ರಪಂಚದ ಒಟ್ಟು ಜನಸಂಖ್ಯೆಯ ಶೇಕಡ ಪ್ರಮಾಣ
17.7%
17.2%
17.5%
17.4%
ಪ್ರಪಂಚದಲ್ಲಿ ಅತಿ ಹೆಚ್ಚು ಜನಸಂಖ್ಯೆ ಹೊಂದಿದ ಮೊದಲ ಹಾಗೂ ಎರಡನೇ ಸ್ಥಾನ ಹೊಂದಿದ ರಾಷ್ಟ್ರಗಳ ಸರಿಯಾದ ಗುಂಪು
ಅಮೇರಿಕಾ ಭಾರತ
ರಷ್ಯಾ ಭಾರತ
ಚೀನಾ ಭಾರತ
ಕೆನಡಾ ಭಾರತ
ಭಾರತವು ಆಗ್ನೇಯ ಏಷ್ಯಾದ ಒಂದು ಪ್ರಮುಖ................. ದ್ವೀಪ.
ಚಿಕ್ಕ
ಪರ್ಯಾಯ
ತ್ರಿಕೋನ
ದೊಡ್ಡದಾದ
ಭಾರತದ ಅತ್ಯಂತ ದಕ್ಷಿಣದ ತುದಿ
ಇಂದಿರಾ ಕೋಲ್
ಇಂದಿರಾ ಪಾಯಿಂಟ್
ಸರ್ಕ್ರಿಕ್
ಗುವಾರ್ಮೋಟ್
ಭಾರತದ ಅತ್ಯಂತ ಉತ್ತರದ ತುದಿ
ಇಂದಿರಾ ಪಾಯಿಂಟ್
ಇಂದಿರಾ ಕೋಲ್
ಇಂದಿರಾ ಪ್ರಿಯದರ್ಶಿನಿ
ಇಂದಿರಾ ತುದಿ
ಭಾರತದ ಮಧ್ಯ ಭಾಗದಲ್ಲಿ ಹಾಯ್ದು ಹೋಗುವ ಅಕ್ಷಾಂಶ
ಕರ್ಕಾಟಕ ಸಂಕ್ರಾಂತಿ ವೃತ್ತ (23 1/2 ಉತ್ತರ ಅಕ್ಷಾಂಶ)
ಮಕರ ಸಂಕ್ರಾಂತಿ ವೃತ್ತ (23 1/2 ಉತ್ತರ ಅಕ್ಷಾಂಶ)
ಕರ್ಕಾಟಕ ಸಂಕ್ರಾಂತಿ ವೃತ್ತ (23 1/2 ದಕ್ಷಿಣ ಅಕ್ಷಾಂಶ)
ಸಮಭಾಜಕ ವೃತ್ತ
ದೇಶದ ಮಧ್ಯಭಾಗದಲ್ಲಿ ಹಾಯ್ದು ಹೋಗುವ ರೇಖಾಂಶ
82 1/2 ದಕ್ಷಿಣ ರೇಖಾಂಶ
82 1/2 ಉತ್ತರ ರೇಖಾಂಶ
82 1/2 ಪಶ್ಚಿಮ ರೇಖಾಂಶ
82 1/2 ಪೂರ್ವ ರೇಖಾಂಶ
ಭಾರತೀಯ ಆದರ್ಶ ಕಾಲಮಾನವು ಈ ರೇಖಾಂಶವನ್ನು ಆಧರಿಸಿದೆ
82 1/2 ಪೂರ್ವ ರೇಖಾಂಶ (ಪ್ರಯಾಗ/ಅಲಹಾಬಾದ್ ರೇಖೆ)
ಕರ್ಕಾಟಕ ಸಂಕ್ರಾಂತಿ ವೃತ್ತ
ಮಕರ ಸಂಕ್ರಾಂತಿ ವೃತ್ತ
ಸಮಭಾಜಕ ವೃತ್ತ
ಭಾರತದ ಭೂ ಗಡಿಯ ಒಟ್ಟು
15,100 ಕಿಲೋಮೀಟರ್
15,300 ಕಿಲೋಮೀಟರ್
15,200 ಕಿಲೋಮೀಟರ್
15,500 ಕಿಲೋಮೀಟರ್
ಭಾರತದ ಜಲಗಡಿ ಅಥವಾ ಕರಾವಳಿಯ ಒಟ್ಟು ಉದ್ದ
6200 ಕಿ.ಮೀ.
6600 ಕಿ.ಮೀ.
6500 ಕಿ.ಮೀ.
6100 ಕಿ.ಮೀ.
ಭಾರತದ ದಕ್ಷಿಣ ಮತ್ತು ನೈರುತ್ಯದಲ್ಲಿರುವ ನೆರೆಯ ರಾಷ್ಟ್ರಗಳ ಸರಿಯಾದ ಗುಂಪು
ಪಾಕಿಸ್ತಾನ ಆಫ್ಘಾನಿಸ್ತಾನ
ಚೀನಾ ನೇಪಾಳ
ಮಯನ್ಮಾರ್ ಬಾಂಗ್ಲಾದೇಶ
ಶ್ರೀಲಂಕಾ ಮಾಲ್ಡೀವ್ಸ್
ಹಿಮಾಲಯ ಪರ್ವತಗಳಲ್ಲಿ ಇತ್ತೀಚಿಗೆ ನಿರ್ಮಾಣವಾದ, ಅತಿ ಕಡಿಮೆ ಎತ್ತರ ಹೊಂದಿರುವ ಮತ್ತು ಅತ್ಯಂತ ದಕ್ಷಿಣದಲ್ಲಿರುವ ಸರಣಿ
ಹಿಮಾಚಲ
ಮಹಾ ಹಿಮಾಲಯ
ಹಿಮಾದ್ರಿ
ಶಿವಾಲಿಕ್ ಶ್ರೇಣಿ
ಹಿಮಾಲಯ ಪರ್ವತ ಶ್ರೇಣಿಗಳು ಈ ರೀತಿಯ
ಪರ್ವತಗಳಿಗೆ ಉದಾಹರಣೆಯಾಗಿವೆ
ಜ್ವಾಲಾಮುಖಿ ನಿರ್ಮಿತ ಶಿಲೆ
ಭೌತಿಕ ಶಿಲೆ
ಮಡಿಕೆ ಪರ್ವತಗಳು
ಮರಳಿನಿಂದ ಆವೃತಶಿಲೆ
ಹಿಮಾಲಯದ ಪಾದ ಬೆಟ್ಟಗಳು ಎಂದು ಕರೆಯುವ ಸರಣಿಗಳು
ಹಿಮಾದ್ರಿ
ಹಿಮಾಚಲ
ಮಹಾ ಹಿಮಾಲಯ
ಶಿವಾಲಿಕ್
ಶಿವಾಲಿಕ್ ಶ್ರೇಣಿಯಲ್ಲಿ ಕಂಡುಬರುವ ಸಮತಟ್ಟಾದ ಕಿರಿದಾದ ಮೈದಾನಗಳನ್ನು ಹೀಗೆ ಕರೆಯುತ್ತಾರೆ
ಡೂನ್
ಲಗೂನ್
ಲಡಾಕ್
ಪ್ರಸ್ಥಭೂಮಿ
ಹಿಮಾಲಯ ಪರ್ವತಗಳಲ್ಲಿ ಅತಿ ಎತ್ತರವಾದ ಹಾಗೂ ಮೊದಲು ನಿರ್ಮಿತಗೊಂಡಿರುವ ಸರಣಿ
ಮಹಾ ಹಿಮಾಲಯ (ಹಿಮಾದ್ರಿ)
ಶಿವಾಲಿಕ್
ಮಧ್ಯ ಹಿಮಾಲಯ
ಹಿಮಾಚಲ
ಮಹಾ ಹಿಮಾಲಯವನ್ನು ಹಿಮಾದ್ರಿ ಎಂದು ಕರೆಯುತ್ತಾರೆ. ಏಕೆಂದರೆ
ಇದು ಸಂಪೂರ್ಣವಾಗಿ ಮರಳಿನಿಂದ ಆವೃತವಾಗಿರುವುದರಿಂದ
ಇದು ಜಗತ್ತಿನಲ್ಲಿಯೇ ಅತಿ ಎತ್ತರವಾಗಿರುವುದರಿಂದ
ಇದು ಸಂಪೂರ್ಣವಾಗಿ ಹಿಮದಿಂದ ಆವೃತವಾಗಿರುವುದರಿಂದ
ಇದು ಅಧಿಕ ಹಿಮ ನದಿಗಳನ್ನು ಹೊಂದಿರುವುದರಿಂದ
ಪ್ರಪಂಚದಲ್ಲಿಯೇ ಅತ್ಯುನ್ನತ ಶಿಖರ
ಮುಳ್ಳಯ್ಯನಗಿರಿ
ಮೌಂಟ್ ಎವರೆಸ್ಟ್ (8848 ಮೀ)
ಗಾಡ್ವಿನ್ ಆಸ್ಟಿನ್
ಅನೈಮುಡಿ
ಇದು ಗಂಗಾ ನದಿಯ ಉಗಮ ಸ್ಥಾನ
ಕೈಲಾಸಪರ್ವತ
ಪಶ್ಚಿಮ ಘಟ್ಟಗಳು
ಗಂಗೋತ್ರಿ
ಯಮನೋತ್ರಿ
ಮಹಾ ಹಿಮಾಲಯ ಸರಣಿಯ ಉತ್ತರಕ್ಕಿರುವ ಮಡಿಕೆ ಪರ್ವತ ಸರಣಿಗಳನ್ನು ಹೀಗೆ ಕರೆಯುತ್ತಾರೆ
ಮಹಾ ಹಿಮಾಲಯ
ಮಧ್ಯ ಹಿಮಾಲಯ
ಒಳ ಹಿಮಾಲಯ
ಹೊರ ಹಿಮಾಲಯ
ಭಾರತದಲ್ಲಿ ಅತಿ ಎತ್ತರವಾದ ಶಿಖರ
ಗಾಡ್ವಿನ್ ಆಸ್ಟಿನ್ / ಕೆ 2 (8611 ಮೀ)
ಮೌಂಟ್ ಎವರೆಸ್ಟ್
ಆನೈಮುಡಿ
ಆರ್ಮಕೊಂಡ
ಉತ್ತರ ಭಾರತದ ಮಹಾ ಮೈದಾನವನ್ನು ಈ ಮೈದಾನವೆಂತಲೂ ಕರೆಯುವರು
ಗಂಗಾ ಯಮುನಾ ಮೈದಾನ
ಸಟ್ಲೆಜ ಸಿಂಧೂ ಮೈದಾನ
ಗಂಗಾ ಬ್ರಹ್ಮಪುತ್ರ ಮೈದಾನ
ಸಟ್ಲೇಜ್ ಗಂಗಾ ಮೈದಾನ
ಉತ್ತರದ ಮಹಾ ಮೈದಾನವನ್ನು ಸಂಚಯನ ಮೈದಾನ ಎಂದು ಕರೆಯುತ್ತಾರೆ. ಏಕೆಂದರೆ
ನದಿಗಳು ಹೊತ್ತು ತಂದು ಹಾಕಿದ ಮೆಕ್ಕಲು ಮಣ್ಣಿನಿಂದ ನಿರ್ಮಾಣವಾಗಿದೆ
ಇದು ಅತ್ಯಂತ ಫಲವತ್ತಾದುದರಿಂದ ಕರೆಯುತ್ತಾರೆ
ಇದು ದೀರ್ಘಕಾಲ ತೇವಾಂಶವನ್ನು ಹಿಡಿದಿಟ್ಟುಕೊಳ್ಳುವುದರಿಂದ ಕರೆಯುತ್ತಾರೆ
ಇದು ಕೊಳೆತ ಜೈವಿಕಾಂಶಗಳನ್ನು ಒಳಗೊಂಡಿರುವುದರಿಂದ ಕರೆಯುತ್ತಾರೆ
ಭಾರತದ ಭೂಸ್ವರೂಪ ವಿಭಾಗಗಳಲ್ಲಿ ಅತಿ ದೊಡ್ಡದು ಮತ್ತು ಅತಿ ಪುರಾತನವಾದ ವಿಭಾಗ
ಉತ್ತರದ ಪರ್ವತಗಳು
ಉತ್ತರದ ಮಹಾ ಮೈದಾನ
ಪರ್ಯಾಯ ಪ್ರಸ್ಥಭೂಮಿ
ಕರಾವಳಿ ಮೈದಾನ
ಮಹಾರಾಷ್ಟ್ರ ಹಾಗೂ ಕರ್ನಾಟಕದಲ್ಲಿ ಪಶ್ಚಿಮ ಘಟ್ಟಗಳನ್ನು ಈ ಹೆಸರಿನಿಂದ ಕರೆಯುತ್ತಾರೆ
ಅಮರಕಂಟಕ ಬೆಟ್ಟಗಳು
ರಾಜಮಹಲ ಬೆಟ್ಟಗಳು
ಮಹಾದೇವ ಬೆಟ್ಟಗಳು
ಸಹ್ಯಾದ್ರಿ ಬೆಟ್ಟಗಳು
ಪಶ್ಚಿಮ ಘಟ್ಟಗಳು ಮತ್ತು ಪೂರ್ವ ಘಟ್ಟಗಳು ಸಂಧಿಸುವ ಸ್ಥಳ
ಅರಾವಳಿ ಬೆಟ್ಟಗಳು
ವಿಂಧ್ಯ ಶ್ರೇಣಿಗಳು
ನೀಲಗಿರಿ ಬೆಟ್ಟಗಳು
ಸಾತ್ಪುರ ಬೆಟ್ಟಗಳು
ಪರ್ಯಾಯ ಪ್ರಸ್ಥಭೂಮಿಯು ಆರ್ಥಿಕವಾಗಿ ಹೆಚ್ಚು ಪ್ರಾಮುಖ್ಯತೆ ಪಡೆದಿದೆ. ಏಕೆಂದರೆ
ಅಪಾರ ಖನಿಜ ಸಂಪನ್ಮೂಲಗಳ ಆಗರ ಮತ್ತು ಫಲವತ್ತಾಗಿದೆ
ಅಪಾರ ಖನಿಜ ಸಂಪನ್ಮೂಲಗಳ ಆಗರ ಮತ್ತು ಜಲ ವಿದ್ಯುತ್ ಶಕ್ತಿ ಉತ್ಪಾದನೆಗೆ ಅನುಕೂಲ
ನೀರಾವರಿ ಮತ್ತು ಕೃಷಿಗೆ ಅನುಕೂಲವಾಗಿದೆ
ಅಪಾರ ಖನಿಜ ಸಂಪನ್ಮೂಲಗಳ ಆಗರ ಮತ್ತು ದಟ್ಟವಾದ ಅರಣ್ಯಗಳನ್ನು ಹೊಂದಿದೆ
ರಾಜ್ಯಗಳು ಮತ್ತು ಸರೋವರಗಳಿಗೆ ಸಂಬಂಧಿಸಿದಂತೆ ಸರಿಯಾದದ್ದನ್ನು ಗುರುತಿಸಿ
ಒಡಿಸಾ - ಚಿಲ್ಕಾ, ತಮಿಳುನಾಡು - ಪುಲಿಕಾಟ್
ಒಡಿಸಾ - ಲೂ ತಮಿಳುನಾಡು - ಪುಲಿಕಾಟ್
ಒಡಿಸಾ - ಚಿಲ್ಕಾ, ಪಂಜಾಬ್ - ಪುಲಿಕಾಟ್
ಒಡಿಸಾ - ಚಿಲ್ಕಾ, ತಮಿಳುನಾಡು - ಕೋರಮಂಡಲ
ಲಕ್ಷ ದ್ವೀಪಗಳು ಈ ವಿಧದ ದ್ವೀಪಗಳಾಗಿವೆ
ಶಿಲೆಗಳು
ಮರಳು
ಜ್ವಾಲಾಮುಖಿ ನಿರ್ಮಿತ ಶಿಲೆ
ಹವಳ
ಅಂಡಮಾನ್ ನಿಕೋಬಾರ್ ದ್ವೀಪಗಳು ಈ ಶಿಲೆಗಳಿಂದ ನಿರ್ಮಾಣವಾಗಿದೆ
ಸುಣ್ಣಕಲ್ಲು ಶಿಲೆ
ಜೇಡಿ ಮಣ್ಣಿನ ಶಿಲೆ
ಗಟ್ಟಿಯಾದ ಜ್ವಾಲಾಮುಖಿ ನಿರ್ಮಿತ ಶಿಲೆ
ಹವಳ
ಎ - ಕೋರಮಂಡಲ ತೀರ. ಬಿ - ಸಮಭಾಜಕ ವೃತ್ತ ಸಿ - 82 1/2 ಪೂರ್ವ ರೇಖಾಂಶ. ಡಿ - ಕೊಂಕಣ ತೀರ
ಎ - ಕೋರಮಂಡಲ ತೀರ. ಬಿ - ಕರ್ಕಾಟಕ ಸಂಕ್ರಾಂತಿ ವೃತ್ತ ಸಿ - 82 1/2 ಪೂರ್ವ ರೇಖಾಂಶ. ಡಿ - ಉತ್ಕಲ ತೀರ
ಎ - ಕೋರಮಂಡಲ ತೀರ. ಬಿ - ಕರ್ಕಾಟಕ ಸಂಕ್ರಾಂತಿ ವೃತ್ತ ಸಿ - 82 1/2 ಪೂರ್ವ ರೇಖಾಂಶ. ಡಿ - ಕೊಂಕಣ ತೀರ
ಎ - ಮಲಬಾರ್ ತೀರ. ಬಿ - ಕರ್ಕಾಟಕ ಸಂಕ್ರಾಂತಿ ವೃತ್ತ ಸಿ - 82 1/2 ಪೂರ್ವ ರೇಖಾಂಶ. ಡಿ - ಕೊಂಕಣ ತೀರ
ಎ - ಮುಂಬೈ. ಬಿ - ಕನ್ಯಾಕುಮಾರಿ. ಸಿ - ಪಶ್ಚಿಮ ಘಟ್ಟಗಳು.
ಡಿ - ಉತ್ಕಲ ತೀರ.
ಎ - ದೆಹಲಿ. ಬಿ - ಕನ್ಯಾಕುಮಾರಿ. ಸಿ - ಪೂರ್ವ ಘಟ್ಟಗಳು.
ಡಿ - ಉತ್ಕಲ ತೀರ.
ಎ - ದೆಹಲಿ. ಬಿ - ಕನ್ಯಾಕುಮಾರಿ. ಸಿ - ಪಶ್ಚಿಮ ಘಟ್ಟಗಳು.
ಡಿ - ಕೋರಮಂಡಲ ತೀರ
ಎ - ದೆಹಲಿ. ಬಿ - ಕನ್ಯಾಕುಮಾರಿ. ಸಿ - ಪಶ್ಚಿಮ ಘಟ್ಟಗಳು.
ಡಿ - ಉತ್ಕಲ ತೀರ.
