Worksheets25. ಭಾರತದ ಸಾರಿಗೆ ಮತ್ತು ಸಂಪರ್ಕ
Total questions: 46
Worksheet time: 23mins
ಭಾರತದ ನಕಾಶೆಯಲ್ಲಿ ಗುರುತಿಸಿರುವ ಬಂದರುಗಳನ್ನು ಹೆಸರಿಸಿ.
ಚೆನ್ನೈ
ತುತಕುಡಿ
ವಿಶಾಖಪಟ್ಟಣ
ಪರಾದೀಪ್
ಭಾರತದ ನಕಾಶೆಯಲ್ಲಿ ಗುರುತಿಸಿರುವ ಬಂದರುಗಳನ್ನು ಹೆಸರಿಸಿ.
ವಿಶಾಖಪಟ್ಟಣ
ಪರಾದೀಪ್
ಎನ್ನೋರ್
ಹಾಲ್ದಿಯ
ಭಾರತದ ನಕಾಶೆಯಲ್ಲಿ ಗುರುತಿಸಿರುವ ಬಂದರುಗಳನ್ನು ಹೆಸರಿಸಿ.
ಮಂಗಳೂರು
ತುತಕುಡಿ
ಎನ್ನೋರ್
ಕೊಚ್ಚಿ
ಭಾರತದ ನಕಾಶೆಯಲ್ಲಿ ಗುರುತಿಸಿರುವ ಬಂದರುಗಳನ್ನು ಹೆಸರಿಸಿ.
ಮಂಗಳೂರು
ತುತಕುಡಿ
ಎನ್ನೋರ್
ಕೊಚ್ಚಿ
ಭಾರತದ ನಕಾಶೆಯಲ್ಲಿ ಗುರುತಿಸಿರುವ ಬಂದರುಗಳನ್ನು ಹೆಸರಿಸಿ.
ವಿಶಾಖಪಟ್ಟಣ
ಪರಾದೀಪ್
ಕೊಲ್ಕತ್ತ
ಹಾಲ್ದಿಯ
ಭಾರತದ ನಕಾಶೆಯಲ್ಲಿ ಗುರುತಿಸಿರುವ ಬಂದರುಗಳನ್ನು ಹೆಸರಿಸಿ.
ಮಂಗಳೂರು
ಮುಂಬೈ
ಮರ್ಮಗೋವ

ನವಶೇವಾ
ಭಾರತದ ನಕಾಶೆಯಲ್ಲಿ ಗುರುತಿಸಿರುವ ಬಂದರುಗಳನ್ನು ಹೆಸರಿಸಿ.
ಮಂಗಳೂರು
ತುತಕುಡಿ
ಎನ್ನೋರ್
ಚೆನ್ನೈ
ಭಾರತದ ನಕಾಶೆಯಲ್ಲಿ ಗುರುತಿಸಿರುವ ಬಂದರುಗಳನ್ನು ಹೆಸರಿಸಿ.
ಹಾಲ್ದಿಯಾ
ಎನ್ನೋರ್
ವಿಶಾಖಪಟ್ಟಣ
ಪರಾದೀಪ್
ಈ ಕೆಳಗಿನ ಯಾವುದನ್ನು ಸಾರಿಗೆ ಮತ್ತು ಸಂಪರ್ಕ ಮಾಧ್ಯಮಗಳ ಜಾಲಕ್ಕೆ ಹೋಲಿಸಿದ್ದಾರೆ.
ದೇಹ
ರಕ್ತನಾಳ
ಅಸ್ಥಿ ಪಂಜರ
ಯಾವುದೂ ಅಲ್ಲ
ಈ ಕೆಳಗಿನವುಗಳಲ್ಲಿ ಯಾವುದು ಭೂಸಾರಿಗೆಯ ವಿಧವಾಗಿಲ್ಲ.
ರಸ್ತೆ ಸಾರಿಗೆ
ರೈಲು ಸಾರಿಗೆ
ಕೊಳವೆ ಮಾರ್ಗ
ಮೆಟ್ರೋ
ಈ ಹೆದ್ದಾರಿಗಳ ನಿರ್ಮಾಣ ಮತ್ತು ನಿರ್ವಹಣಾ ಕಾರ್ಯವು “ಭಾರತದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ”ಕ್ಕೆ (NHAI) ಸೇರಿರುತ್ತದೆ.
ಗ್ರಾಮೀಣ ರಸ್ತೆಗಳು
ಜಿಲ್ಲಾ ರಸ್ತೆಗಳು
ಸುವರ್ಣ ಚತುಷ್ಕೋನ ಮತ್ತು ಸೂಪರ್ ಹೆದ್ದಾರಿಗಳು
ರಾಜ್ಯ ಹೆದ್ದಾರಿಗಳು
ಸುವರ್ಣ ಚತುಷ್ಕೋನ ರಸ್ತೆಯನ್ನು ಹೊಂದಿರದ ನಗರ.
ಮೈಸೂರು
ಬೆಂಗಳೂರು
ಮುಂಬಯಿ
ಕೋಲ್ಕತ್ತಾ
ದೇಶದ ವಿದೇಶೀ ವ್ಯಾಪಾರದಲ್ಲಿ ಶೇ. 85 ಭಾಗವು __________ದ ಮೂಲಕ ಸಾಗುತ್ತದೆ.
ರಸ್ತೆ ಸಾರಿಗೆ
ರೈಲು ಸಾರಿಗೆ
ಜಲಸಾರಿಗೆ
ವಾಯು ಸಾರಿಗೆ
‘ಅರಬ್ಬಿ ಸಮುದ್ರದ ರಾಣಿ’ ಎಂದು ಇದನ್ನು ಕರೆಯುತ್ತಾರೆ.
ನವಮಂಗಳೂರು
ಕೊಚ್ಚಿ
ಮುಂಬಯಿ
ಚೆನೈ
ಇದು ಅಂಚೆ ಇಲಾಖೆಯ ಸೇವೆಯಲ್ಲ.
ಪಾರ್ಸಲ್
ಫ್ಯಾಕ್ಸ್
ಮನಿಆರ್ಡರ್
ರಾಷ್ಟ್ರೀಯ ಉಳಿತಾಯ ಪತ್ರಗಳು
ಭಾರತದ ಅತ್ಯಂತ ಹಳೆಯದೂ ಮತ್ತು ಈಗಲೂ ಅಸ್ತಿತ್ವ ಕಾಯ್ದುಕೊಂಡಿರುವ ವೃತ್ತಪತ್ರಿಕೆ.
ಮಂಗಳೂರು ಸಮಾಚಾರ
ಟೈಮ್ಸ ಆಫ್ ಇಂಡಿಯಾ
ಪ್ರಜಾವಾಣಿ
ಬಾಂಬೆ ಸಮಾಚಾರ
ಗ್ರಾಮೀಣ ರಸ್ತೆಗಳ ಸುಧಾರಣೆಗೆ ಸಂಬಂಧಿಸಿದ ಯೋಜನೆ ಇದಾಗಿದೆ.
‘ಗ್ರಾಮಸಡಕ್ ಯೋಜನೆ’
ಸುವರ್ಣ ಚತುಷ್ಕೋನ
ಜಿಲ್ಲಾ ರಸ್ತೆಗಳು
ರಾಜ್ಯ ಹೆದ್ದಾರಿಗಳು
ಭಾರತದ ಪ್ರಥಮ ರೈಲು ಮಾರ್ಗವು 1853ರಲ್ಲಿ _______ ಮತ್ತು _______ಗಳ ನಡುವೆ ನಿರ್ಮಾಣಗೊಂಡಿತು.
ಕೊಲ್ಕತ ಮತ್ತು ರಾಣಿಗಂಜ್
ಬಾಂಬೆ ಮತ್ತು ಥಾಣೆ
ಮದ್ರಾಸ್ ಮತ್ತು ಅರ್ಕೊನಾಮ್
ಬೆಂಗಳೂರು ಮತ್ತು ಮೈಸೂರು
ಈ ಕೆಳಗಿನ ಯಾವ ಬಂದರು ಭಾರತದ ಅತಿದೊಡ್ಡ ಬಂದರಾಗಿದ್ದು, ಇದನ್ನು “ಭಾರತದ ಹೆಬ್ಬಾಗಿಲು” ಎಂದು ಕರೆಯಲಾಗಿದೆ.
ಮುಂಬಯಿ
ಕಲ್ಕತ್ತ
ನವಶೇವಾ
ವಿಶಾಖಪಟ್ಟಣ
'ಅರಬ್ಬಿ ಸಮುದ್ರದ ರಾಣಿ’ ಎಂದು ಕರೆಯಲ್ಪಡುವ ಬಂದರು
ಕೊಚ್ಚಿ
ಕಾಂಡ್ಲ
ಚೆನ್ನೈ
ಎನ್ನೋರ್
ಭಾರತದ ಅತಿ ಹಳೆಯ ಹಾಗೂ ಕೃತಕ ಬಂದರು.
ಕೊಚ್ಚಿ
ಕಾಂಡ್ಲ
ಚೆನ್ನೈ
ಎನ್ನೋರ್
ಭಾರತದ ನಕ್ಷೆಯಲ್ಲಿ ಇರುವ ಪ್ರದೇಶ ಯಾವುದು?
ಅಹಮದಾಬಾದ್
ಮುಂಬೈ
ಅಲಹಾಬಾದ್
ಸೂರತ್
ಭಾರತದ ನಕ್ಷೆಯಲ್ಲಿ ಇರುವ ಪ್ರದೇಶ ಯಾವುದು?
ಅಮೃತಸರ
ಮುಂಬೈ
ಹರಿಯಾಣ
ದೆಹಲಿ
ಭಾರತದ ನಕ್ಷೆಯಲ್ಲಿ ಇರುವ ಪ್ರದೇಶ ಯಾವುದು?
ಬೆಂಗಳೂರು
ಮುಂಬೈ
ಚೆನೈ
ಕೊಚ್ಚಿ
ಭಾರತದ ನಕ್ಷೆಯಲ್ಲಿ ಇರುವ ಪ್ರದೇಶ ಯಾವುದು?
ಭೂಪಾಲ್
ಮುಂಬೈ
ಅಲಹಾಬಾದ್
ದೆಹಲಿ
ಭಾರತದ ನಕ್ಷೆಯಲ್ಲಿ ಇರುವ ಪ್ರದೇಶ ಯಾವುದು?
ಭೂಪಾಲ್
ಭುವನೇಶ್ವರ್
ಅಲಹಾಬಾದ್
ಕಲ್ಕತ್ತಾ
ಭಾರತದ ನಕ್ಷೆಯಲ್ಲಿ ಇರುವ ಪ್ರದೇಶ ಯಾವುದು?
ಕೊಯಮತ್ತೂರು
ಚೆನ್ನೈ
ವಿಶಾಖಪಟ್ಟಣ
ಮಧುರೈ
ಭಾರತದ ನಕ್ಷೆಯಲ್ಲಿ ಇರುವ ಪ್ರದೇಶ ಯಾವುದು?
ಕೊಯಮತ್ತೂರು
ಚೆನ್ನೈ
ವಿಶಾಖಪಟ್ಟಣ
ಮಧುರೈ
ಭಾರತದ ನಕ್ಷೆಯಲ್ಲಿ ಇರುವ ಪ್ರದೇಶ ಯಾವುದು?
ದೆಹಲಿ
ಡೆಹರದೂನ್
ಅಮೃತಸರ
ಭೂಪಾಲ್
ಭಾರತದ ನಕ್ಷೆಯಲ್ಲಿ ಇರುವ ಪ್ರದೇಶ ಯಾವುದು?
ಗಯಾ
ಡೆಹರದೂನ್
ಗೌಹಾಟಿ
ಭೂಪಾಲ್
ಭಾರತದ ನಕ್ಷೆಯಲ್ಲಿ ಗುರುತಿಸಿರುವ ಈ ಪ್ರದೇಶ ಯಾವುದು?
ಗೌಹಾಟೀ
ಗಯಾ
ಭೂಪಾಲ್
ಕಲ್ಕತ್ತಾ
ಭಾರತ ನಕ್ಷೆಯಲ್ಲಿ ಗುರುತಿಸಿರುವ ಈ ಪ್ರದೇಶ ಯಾವುದು?
ಹೈದರಾಬಾದ್
ವಿಶಾಖಪಟ್ಟಣ
ಚೆನೈ
ಬೆಂಗಳೂರು
ಈ ಭಾರತ ನಕ್ಷೆಯಲ್ಲಿ ಗುರುತಿಸಿರುವ ಪ್ರದೇಶ ಯಾವುದು?
ಇಂದೋರ್
ಹೈದರಾಬಾದ್
ಮುಂಬೈ
ಅಹಮದಾಬಾದ್
ಈ ಭಾರತ ನಕ್ಷೆಯಲ್ಲಿ ಗುರುತಿಸಿರುವ ಪ್ರದೇಶ ಯಾವುದು?
ಜೈಪುರ್
ದೆಹಲಿ
ಜಮ್ಮು
ಅಹಮದಾಬಾದ್
ಈ ಭಾರತ ನಕ್ಷೆಯಲ್ಲಿ ಗುರುತಿಸಿರುವ ಪ್ರದೇಶ ಯಾವುದು?
ಲಕ್ನೋ
ದೆಹಲಿ
ಅಲಹಾಬಾದ್
ಅಹಮದಾಬಾದ್
ಈ ಭಾರತ ನಕ್ಷೆಯಲ್ಲಿ ಗುರುತಿಸಿರುವ ಪ್ರದೇಶ ಯಾವುದು?
ಲಕ್ನೋ
ನಾಗಪುರ
ಅಲಹಾಬಾದ್
ಭೂಪಾಲ್
ಈ ಭಾರತ ನಕ್ಷೆಯಲ್ಲಿ ಗುರುತಿಸಿರುವ ಪ್ರದೇಶ ಯಾವುದು?
ಫೋರ್ಟ್ ಬ್ಲೇರ್
ನಾಗಪುರ
ಕಲ್ಕತ್ತಾ
ಭೂಪಾಲ್
ಈ ಭಾರತ ನಕ್ಷೆಯಲ್ಲಿ ಗುರುತಿಸಿರುವ ಪ್ರದೇಶ ಯಾವುದು?
ಪುಣೆ
ಬಾಂಬೆ
ಭೂಪಾಲ್
ಸೂರತ್
ಈ ಭಾರತ ನಕ್ಷೆಯಲ್ಲಿ ಗುರುತಿಸಿರುವ ಪ್ರದೇಶ ಯಾವುದು?
ದೇಹರದೂನ್
ಬಾಂಬೆ
ಕಲ್ಕತ್ತಾ
ಶಿಲ್ಲಾಂಗ್
ಈ ಭಾರತ ನಕ್ಷೆಯಲ್ಲಿ ಗುರುತಿಸಿರುವ ಪ್ರದೇಶ ಯಾವುದು?
ಶ್ರೀನಗರ
ದೆಹಲಿ
ಕುಪ್ವಾರಾ
ಶಿಲ್ಲಾಂಗ್
ಈ ಭಾರತ ನಕ್ಷೆಯಲ್ಲಿ ಗುರುತಿಸಿರುವ ಪ್ರದೇಶ ಯಾವುದು?
ತಿರುವನಂತಪುರಂ
ಬೆಂಗಳೂರು
ಚೆನೈ
ಮೈಸೂರು
ಈ ಭಾರತದ ನಕ್ಷೆಯಲ್ಲಿ ಗುರುಸಿದ ಸ್ಥಳ
ವಾರಣಾಸಿ
ದೆಹಲಿ
ಅಹಮದಾಬಾದ್
ಭೂಪಾಲ್