wayground logo

Free Printable Worksheets

NEW

Font size

S
M
L
XL
Worksheets

ಸಮಾಜ ವಿಜ್ಞಾನ ರಸಪ್ರಶ್ನೆ

Total questions: 40

Worksheet time: 40mins

Name
Class
Date
1.

ಮರಾಠರ ಕೊನೆಯ ಪೇಶ್ವೆ

a)

ಎರಡನೇ ಬಾಜಿರಾಯ

b)

ಪೇಶ್ವೆ ಮಾಧವರಾವ್

c)

ನಾರಾಯಣರಾಯ

d)

ಎರಡನೇ ಮಾಧವರಾವ್

2.

ಪ್ರಾಚೀನ ಕಾಲದಲ್ಲಿ ಯೂರೋಪಿನ ವ್ಯಾಪಾರದ ಹೆಬ್ಬಾಗಿಲು ಎಂದು ಪರಿಗಣಿಸಲ್ಪಟ್ಟ ನಗರ

a)

ಇಂಗ್ಲೆಂಡ್

b)

ಕಾನ್ಸ್ಟಾಂಟಿನೋಪಲ

c)

ಮುಂಬೈ

d)

ಸೂರತ್

3.

ಭಾರತದಲ್ಲಿ ಇಂಗ್ಲಿಷ್ ಶಿಕ್ಷಣವನ್ನು ಜಾರಿಗೊಳಿಸಿದವರು

a)

ಲಾರ್ಡ್ ವಿಲಿಯಂ ಬೆಂಟಿಂಗ್

b)

ವಾರನ್ ಹೇಸ್ಟಿಂಗ್

c)

ಲಾರ್ಡ್ ವೆಲ್ಲೆಸ್ಲಿ

d)

ಲಾರ್ಡ್ ಡಾಲ್ ಹೌಸಿ

4.

ಸತಿ ಪದ್ದತಿಯ ಆಚರಣೆಯನ್ನು ಕಾನೂನಾತ್ಮಕವಾಗಿ ನಿಷೇಧಿಸಲಾದ ವರ್ಷ

a)

1809

b)

1819

c)

1829

d)

1828

5.

ಎರಡನೇ ಆಂಗ್ಲೋ-ಮೈಸೂರು ಯುದ್ಧವು ಒಪ್ಪಂದದೊಂದಿಗೆ ಕೊನೆಗೊಂಡಿತು

a)

ಮದ್ರಾಸ್ ಒಪ್ಪಂದ

b)

ಮಂಗಳೂರು ಒಪ್ಪಂದ

c)

ಶ್ರೀರಂಗಪಟ್ಟಣ ಒಪ್ಪಂದ

d)

ಸಾಲ್ಬಾಯಿ ಒಪ್ಪಂದ

6.

ಕಾನ್ಪುರದಲ್ಲಿ ದಂಗೆಯ ನೇತೃತ್ವವನ್ನು ವಹಿಸಿದವರು

a)

ರಾಣಿ ಲಕ್ಷ್ಮೀಬಾಯಿ

b)

ತಾತ್ಯಾಟೋಪಿ

c)

ಎರಡನೇ ಬಹದ್ದೂರ್ ಷಾ

d)

ನಾನಾ ಸಾಹೇಬ

7.

ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಸ್ಥಾಪನೆ ಯಾದ ವರ್ಷ

a)

1885

b)

1883

c)

1884

d)

1886

8.

ಕಾಂಗ್ರೆಸ್ ನ ಸಮಾಜವಾದಿ ಬಣದ ಪ್ರಮುಖ ನಾಯಕರಾಗಿದ್ದವರು

a)

ಎಂ ಆರ್ ಜಯಕರ್

b)

ತೇಜ್ ಬಹದ್ದೂರ್ ಸಪ್ರು

c)

ಜಯಪ್ರಕಾಶ್ ನಾರಾಯಣ್

d)

ದಾದಾಬಾಯಿ ನವರೋಜಿ

9.

ಭಾರತ ಸಂವಿಧಾನದ ಯಾವ ತಿದ್ದುಪಡಿಯಲ್ಲಿ ಭಾರತವನ್ನು ಜಾತ್ಯತೀತ ಮತ್ತು ಸಮಾಜವಾದಿ ರಾಷ್ಟ್ರ ಎಂದು ಘೋಷಿಸಿದೆ

a)

40

b)

44

c)

42

d)

41

10.

ಯು ಎನ್ ಡಿ ಪಿ ಯ ವಿಸ್ತರಣಾ ರೂಪ

a)

ಅಭಿವೃದ್ಧಿ ಕಾರ್ಯಕ್ರಮದಡಿಯಲ್ಲಿ ವಿಶ್ವಸಂಸ್ಥೆ

b)

ಯೂನಿಯನ್ ಅಭಿವೃದ್ಧಿ ಕಾರ್ಯಕ್ರಮ

c)

ವಿಶ್ವ ಅಭಿವೃದ್ಧಿ ಕಾರ್ಯಕ್ರಮ

d)

ವಿಶ್ವಸಂಸ್ಥೆಯ ಅಭಿವೃದ್ಧಿ ಕಾರ್ಯಕ್ರಮ

11.

ಆಡಳಿತಾತ್ಮಕ ಅಧಿಕಾರವನ್ನು ಮತ್ತು ಗ್ರಾಮವನ್ನು ಅಭಿವೃದ್ಧಿ ಪಡಿಸುವ ಹೊಣೆಗಾರಿಕೆ ಯನ್ನು ಹೀಗೆನ್ನುವರು

a)

ಸಂಸ್ಕರಣೆ

b)

ಶುಚೀಕರಣ

c)

ವಿಕೇಂದ್ರೀಕರಣ

d)

ಕೇಂದ್ರೀಕರಣ

12.

ಭಾರತದ ಅತ್ಯಂತ ಪ್ರಾಚೀನ ಭೌಗೋಳಿಕ ವಿಭಾಗ

a)

ಪರ್ಯಾಯ ಪ್ರಸ್ಥಭೂಮಿ

b)

ಕರಾವಳಿ ಬಯಲು

c)

ಉತ್ತರದ ಪರ್ವತಗಳು

d)

ಉತ್ತರದ ಮಹಾ ಮೈದಾನ

13.

ಭಾರತದಲ್ಲಿ ಕಡಿಮೆ ಮಳೆಯಾಗುವ ಋತುಮಾನ

a)

ಬೇಸಿಗೆಕಾಲ

b)

ಮಳೆಗಾಲ

c)

ಮಾನ್ಸೂನ್ ಮಾರುತಗಳ ನಿರ್ಗಮನ ಕಾಲ

d)

ಚಳಿಗಾಲ

14.

ಬಸಾಲ್ಟ್ ಶಿಲಾ ಕಣಗಳಿಂದ ಉತ್ಪತ್ತಿಯಾಗುವ ಮಣ್ಣಿನ ವಿಧ

a)

ಕೆಂಪು ಮಣ್ಣು

b)

ಮೆಕ್ಕಲು ಮಣ್ಣು

c)

ಕಪ್ಪು ಮಣ್ಣು

d)

ಜಂಬಿಟ್ಟಿಗೆ ಮಣ್ಣು

15.

ವಿಶಾಲವಾದ ಅರಣ್ಯ ಪ್ರದೇಶವನ್ನು ಹೊಂದಿರುವ ರಾಜ್ಯ

a)

ಕರ್ನಾಟಕ

b)

ಮಧ್ಯಪ್ರದೇಶ

c)

ಹರಿಯಾಣ

d)

ಕೇರಳ

16.

ಭಾರತದ ಅತ್ಯಂತ ಉದ್ದವಾದ ಅಣೆಕಟ್ಟು

a)

ಹಿರಾಕುಡ್

b)

ಬಾಕ್ರಾನಂಗಲ್

c)

ದಾಮೋದರ

d)

ಕೋಸಿ

17.

ಭಾರತದಲ್ಲಿ ಅತಿ ಹೆಚ್ಚು ಭತ್ತ ಉತ್ಪಾದಿಸುವ ರಾಜ್ಯ

a)

ಕರ್ನಾಟಕ

b)

ಪಂಜಾಬ್

c)

ಉತ್ತರಪ್ರದೇಶ

d)

ಪಶ್ಚಿಮ ಬಂಗಾಳ

18.

ಸುವರ್ಣ ಚತುಷ್ಕೋನ ಯೋಜನೆಯು ಆರಂಭವಾಗಿದ್ದು

a)

1998

b)

1999

c)

1996

d)

1997

19.

ಭಾರತದ ಮ್ಯಾಂಚೆಸ್ಟರ್ ಎಂದು ಕರೆಯಲ್ಪಡುವ ನಗರ

a)

ಮುಂಬೈ

b)

ನವ ಮಂಗಳೂರು

c)

ಚೆನ್ನೈ

d)

ಪಾಂಡಿಚೇರಿ

20.

ಕಡಿಮೆ ಒತ್ತಡದ ಕೇಂದ್ರದ ಕಡೆಗೆ ಮಾರುತಗಳ ಚಕ್ರಾಕಾರದ ಚಲನೆಯನ್ನು ಹೀಗೆನ್ನುವರು

a)

ಮಾನ್ಸೂನ್ ಮಾರುತ

b)

ಸುನಾಮಿ

c)

ಆವರ್ತಮಾರುತ

d)

ಭೂಕಂಪನ

21.

ಕೃಷ್ಣನು ಭವಿಷ್ಯದಲ್ಲಿ ತನ್ನ ಮಗಳ ಮದುವೆಗೆ ಈಗಿನಿಂದಲೇ ಹಣ ಉಳಿತಾಯ ಮಾಡಬೇಕು ಯಾವ ವಿಧದ ಬ್ಯಾಂಕ್ ಖಾತೆ ಉತ್ತಮ

a)

ಉಳಿತಾಯ ಖಾತೆ

b)

ಆವರ್ತ ಠೇವಣಿ ಖಾತೆ

c)

ಚಾಲ್ತಿ ಖಾತೆ

d)

ನಿಶ್ಚಿತ ಠೇವಣಿ ಖಾತೆ

22.

ಮಾರುಕಟ್ಟೆಯ ರಾಜ ಎಂದರೆ

a)

ಗ್ರಾಹಕ

b)

ಉತ್ಪಾದಕ

c)

ಮಾರಾಟಗಾರ

d)

ವಿತರಕ

23.

ಕರ್ನಾಟಕದಲ್ಲಿ ಪ್ರಾದೇಶಿಕ ಅಸಮತೋಲನವನ್ನು ಕುರಿತು ವರದಿ ನೀಡಿದ ಸಮಿತಿ

a)

ಚಿನ್ನಪ್ಪ ರೆಡ್ಡಿ ಸಮಿತಿ

b)

ವೆಂಕಟಪ್ಪ ಸಮಿತಿ

c)

ಮೆಹ್ತಾ ಸಮಿತಿ

d)

ಡಿ ಎಂ ನಂಜುಂಡಪ್ಪ ಸಮಿತಿ

24.

ಅಂತರರಾಷ್ಟ್ರೀಯ ಸಹಬಾಳ್ವೆ ಮತ್ತು ಕಾನೂನಿಗೆ ಗೌರವ ಕೊಡುವ ಸಂವಿಧಾನದ ವಿಧಿ

a)

51

b)

44

c)

21

d)

45

25.

ಚೀನಾ ಭಾರತದ ಯಾವ ರಾಜ್ಯವನ್ನು ತನ್ನ ರಾಜ್ಯವೆಂದು ಪ್ರತಿಪಾದಿಸುತ್ತಿದೆ

a)

ಮಿಜೋರಾಂ

b)

ಅರುಣಾಚಲ ಪ್ರದೇಶ

c)

ನಾಗಾಲ್ಯಾಂಡ್

d)

ಮೇಘಾಲಯ

26.

ವಿಶ್ವಸಂಸ್ಥೆ ಮಾನವ ಹಕ್ಕುಗಳನ್ನು ಘೋಷಿಸಿದ ವರ್ಷ

a)

1950

b)

1961

c)

1947

d)

1948

27.

ವಿಶ್ವಸಂಸ್ಥೆಯ ಸಚಿವ ಸಂಪುಟ ಎನ್ನುವ ಮಾದರಿಯಲ್ಲಿರುವ ಅಂಗಸಂಸ್ಥೆ

a)

ಸಾಮಾನ್ಯ ಸಭೆ

b)

ಭದ್ರತಾ ಸಮಿತಿ

c)

ಸಚಿವಾಲಯ

d)

ಧರ್ಮದರ್ಶಿ ಸಮಿತಿ

28.

ಅಸ್ಪೃಶ್ಯತಾ ಕಾಯ್ದೆಯನ್ನು ಹೀಗೆ ತಿದ್ದುಪಡಿ ಮಾಡಲಾಗಿದೆ

a)

ನಾಗರಿಕ ಆಸ್ತಿ ರಕ್ಷಣಾ ಕಾಯ್ದೆ

b)

ನಾಗರಿಕ ಭದ್ರತಾ ಕಾಯ್ದೆ

c)

ನಾಗರಿಕ ಹಕ್ಕುಗಳ ಸಂರಕ್ಷಣಾ ಕಾಯ್ದೆ

d)

ನಾಗರಿಕ ಕರ್ತವ್ಯಗಳು ಕಾಯ್ದೆ

29.

ವಿಶೇಷ ತರಬೇತಿ ಹೊಂದಿರದ ಕಾರ್ಮಿಕರನ್ನು ಈ ರೀತಿ ಕರೆಯುತ್ತಾರೆ

a)

ಅಸಂಘಟಿತ

b)

ಸಂಘಟಿತ

c)

ಸಂಭಾವನೆ ಸಹಿತ

d)

ಸಂಭಾವನೆ ರಹಿತ

30.

ಹಿಂಸಾತ್ಮಕ ಮತ್ತು ವಿನಾಶಾತ್ಮಕ ಸ್ವರೂಪದ ಜನ ಮಂದೆ ಯನ್ನು ಹೀಗೆನ್ನುವರು

a)

ಜನಮಂದೆ

b)

ಚಳುವಳಿ

c)

ಆಂದೋಲನ

d)

ಧೊಂಬಿ

31.

ಬಾಲ ಕಾರ್ಮಿಕತನ ಎಂದರೆ

a)

15 ವರ್ಷದೊಳಗಿನ ಮಕ್ಕಳ ದುಡಿಮೆ

b)

18 ವರ್ಷದೊಳಗಿನ ಮಕ್ಕಳ ದುಡಿಮೆ

c)

16 ವರ್ಷದೊಳಗಿನ ಮಕ್ಕಳ ದುಡಿಮೆ

d)

14 ವರ್ಷದೊಳಗಿನ ಮಕ್ಕಳ ದುಡಿಮೆ

32.

ಯುವ ಬಂಗಾಳಿ ಚಳುವಳಿ ಯನ್ನು ಆರಂಭಿಸಿದವರು

a)

ಸರ್ ಸಯ್ಯದ್ ಅಹಮದ್ ಖಾನ್

b)

ಹೆನ್ರಿ ವಿವಿಯನ್ ಡಿರೊಜಿಯೊ

c)

ರಾಜಾರಾಮ್ ಮೋಹನ್ ರಾಯ

d)

ನಾರಾಯಣ ಗುರು

33.

ಸುರಪುರದಲ್ಲಿ ಬ್ರಿಟಿಷರ ವಿರುದ್ಧ ಬಂಡೆದ್ದ ವರು

a)

ವೆಂಕಟಪ್ಪ ನಾಯಕ

b)

ಭಾಸ್ಕರರಾವ್

c)

ಗುಡ್ಡೆಮನೆ ಅಪ್ಪಯ್ಯ ಗೌಡ

d)

ಭೀಮಯ್ಯ ಗೌಡ

34.

ಬಂಗಾಳದ ವಿಭಜನೆ ಯನ್ನು ರೂಪಿಸಿದವರು

a)

ಲಾರ್ಡ ಡಫರಿನ್

b)

ಲಾರ್ಡ್ ಕ್ರಿಪ್ಸ

c)

ಸೈಮನ್

d)

ಲಾರ್ಡ್ ಕರ್ಜನ್

35.

ಮೊದಲ ಭಾಷಾವಾರು ರಾಜ್ಯವಾಗಿ ರಚನೆಯಾದ ರಾಜ್ಯ

a)

ಕರ್ನಾಟಕ

b)

ಆಂಧ್ರಪ್ರದೇಶ

c)

ಪಶ್ಚಿಮ ಬಂಗಾಳ

d)

ಮಹಾರಾಷ್ಟ್ರ

36.

1857 ರ ದಂಗೆ ಸಂದರ್ಭದಲ್ಲಿ ಭಾರತದ ಚಕ್ರವರ್ತಿ ಎಂದು ಘೋಷಿಸಲ್ಪಟ್ಟ ವರು

a)

ಎರಡನೇ ಷಾ ಅಲಂ

b)

ನಾನಾ ಸಾಹೇಬ

c)

ಎರಡನೇ ಬಹದ್ದೂರ್ ಷಾ

d)

ಮಂಗಲ್ ಪಾಂಡೆ

37.

ದೇಶಕ್ಕೆ ಸ್ವಾತಂತ್ರ್ಯ ಬಂದಾಗ ಗಾಂಧೀಜಿಯವರು ಈ ಸ್ಥಳದಲ್ಲಿದ್ದರು

a)

ಕಾಶ್ಮೀರ

b)

ಮುಂಬೈ

c)

ದೆಹಲಿ

d)

ನೌಕಾಲಿ

38.

ಕೆಳಗಿನವುಗಳಲ್ಲಿ ಯಾವುದು ಭದ್ರತಾ ಮಂಡಳಿಯ ಖಾಯಂ ಸದಸ್ಯ ರಾಷ್ಟ್ರವಲ್ಲ

a)

ಅಮೆರಿಕ

b)

ಜರ್ಮನಿ

c)

ಪ್ರಾನ್ಸ್

d)

ಚೀನಾ

39.

ಚಿಕ್ಕ ಭೂಹಿಡುವಳಿ ಯಲ್ಲಿ ಅಧಿಕ ಬಂಡವಾಳ ಮತ್ತು ಕಾರ್ಮಿಕರನ್ನು ತೊಡಗಿಸುವ ಬೇಸಾಯ ಪದ್ಧತಿಯನ್ನು ಹೀಗೆನ್ನುವರು

a)

ಸಾಂದ್ರ ಬೇಸಾಯ

b)

ಆರ್ದ್ರ ಬೇಸಾಯ

c)

ವಾಣಿಜ್ಯ ಬೇಸಾಯ

d)

ಮಿಶ್ರ ಬೇಸಾಯ

40.

ಮುಂಬಯಿ ಬಂದರಿನ ಒತ್ತಡವನ್ನು ಕಡಿಮೆ ಮಾಡಲು ನಿರ್ಮಾಣ ಮಾಡಲಾದ ಬಂದರು

a)

ಹಾಲ್ದಿಯಾ

b)

ಎನ್ನೋರ್

c)

ಟುಟಿಕೊರಿನ್

d)

ನವಶೇವ