Wayground logo

Free Printable Worksheets

Font size

S
M
L
XL
Worksheets

ಮಕ್ಕಳ ದಿನಾಚರಣೆ ನಿಮಿತ್ಯ ಆನ್ಲೈನ್ ಪ್ರಶ್ನೆ

Total questions: 43

Worksheet time: 22mins

Name
Class
Date
1.

ಪಂಡಿತ್ ಜವಾಹರ್ ಲಾಲ್ ನೆಹರು ಜನಿಸಿದ ದಿನ

a)

1889 ನವಂಬರ್ 14

b)

1869 ನವಂಬರ್ 14

c)

1879 ನವಂಬರ್ 14

d)

1899 ನವಂಬರ್ 14

2.

ಜವಾಹರ್ ಲಾಲ್ ನೆಹರುರವರು ಜನಿಸಿದ ಸ್ಥಳ

a)

ಅಹ್ಮದಾಬಾದ್

b)

ಅಲಹಾಬಾದ್

c)

ಕಾಶ್ಮೀರ

d)

ಲಕ್ನೋ

3.

ಜವಾಹರ್ ಲಾಲ್ ನೆಹರುರವರ ತಂದೆ ತಾಯಿಯರ ಹೆಸರು

a)

ಮೋತಿಲಾಲ್ ನೆಹರು ಮತ್ತು ಕಮಲ ನೆಹರು

b)

ಮೋತಿಲಾಲ್ ನೆಹರು ಮತ್ತು ಪ್ರಿಯದರ್ಶಿನಿ ನೆಹರು

c)

ಮೋತಿಲಾಲ್ ನೆಹರು ಮತ್ತು ಸ್ವರೂಪರಾಣಿ ನೆಹರು

d)

ಮೋತಿಲಾಲ್ ನೆಹರು ಮತ್ತು ಇಂದಿರಾ ನೆಹರು

4.

ಜವಾಹರ್ ಲಾಲ್ ನೆಹರುರವರ ಹೆಂಡತಿಯ ಹೆಸರು

a)

ಪ್ರಿಯದರ್ಶಿನಿ

b)

ಸ್ವರೂಪರಾಣಿ

c)

ಶಾಂತಿ ಸ್ವರೂಪಿಣಿ

d)

ಕಮಲಾ

5.

ಜವಾಹರ್ ಲಾಲ್ ನೆಹರು ಮರಣ ಹೊಂದಿದ ದಿನ

a)

27 ಮೇ 1964

b)

28 ಮೇ 1964

c)

26 ಮೇ 1964

d)

25 ಮೇ 1964

6.

ಜವಹರ್ ಲಾಲ್ ನೆಹರುರವರ ಸಮಾಧಿ ಇರುವ ಸ್ಥಳ

a)

ರಾಜಘಾಟ್ ಶಾಂತಿವನ

b)

ಚೈತ್ರಭೂಮಿ

c)

ವೀರಭೂಮಿ

d)

ರಾಜಭವನ

7.

ಜವಾಹರ್ ಲಾಲ್ ನೆಹರುರವರ ಪ್ರೀತಿಯ ಮಗಳ ಹೆಸರು

a)

ಸುಜಾತಾ

b)

ಇಂದಿರಾಗಾಂಧಿ

c)

ಶ್ರೀಕುಮಾರಿ ಗಾಂಧಿ

d)

ಜ್ಯೋತಿ

8.

1929ರಲ್ಲಿ ನೆಹರೂರವರು ಲಾಹೋರ್ ಕಾಂಗ್ರೆಸ್ಸ ಅಧಿವೇಶನದ ಅಧ್ಯಕ್ಷರಾಗಿ ನೀಡಿದ ಕರೆ

a)

ಕ್ರಾಂತಿ - ಸಂಘಟನೆ - ಹೋರಾಟ

b)

ಭಾರತ ಭಾರತೀಯರಿಗೆ

c)

ಮಾಡು ಇಲ್ಲವೇ ಮಡಿ

d)

ಪೂರ್ಣ ಸ್ವರಾಜ್ಯ

9.

ನೆಹರೂರವರು ಸ್ವತಂತ್ರ ಭಾರತದ ಪ್ರಧಾನಮಂತ್ರಿಯಾಗಿ ಆಯ್ಕೆಯಾದ ವರ್ಷ

a)

1952

b)

1950

c)

1947

d)

1948

10.

ಜವಾಹರ್ ಲಾಲ್ ನೆಹರುರವರು ಬಾಲ್ಯದಲ್ಲಿ ಬೆಳೆದ ಅರಮನೆಯ ಹೆಸರು

a)

ಆನಂದ ಭವನ

b)

ಸುಂದರ ಭವನ

c)

ರಾಜ ಭವನ

d)

ಮೌನ ಭವನ

11.

ಇವರಿಬ್ಬರ ನಡುವಿನ ವಯಸ್ಸಿನ ಅಂತರ

a)

10 ವರ್ಷಗಳು

b)

12 ವರ್ಷಗಳು

c)

15 ವರ್ಷಗಳು

d)

20 ವರ್ಷಗಳು

12.

ಜವಾಹರ್ ಲಾಲ್ ನೆಹರುರವರು ಈ ಚಳುವಳಿ ಮೂಲಕ ರಾಷ್ಟ್ರೀಯ ಹೋರಾಟದಲ್ಲಿ ತೊಡಗಿಕೊಂಡರು

a)

ಭಾರತ ಬಿಟ್ಟು ತೊಲಗಿ ಚಳುವಳಿ

b)

ಉಪ್ಪಿನ ಸತ್ಯಾಗ್ರಹ

c)

ಅಸಹಕಾರ ಚಳುವಳಿ

d)

ಖಿಲಾಪತ್ ಚಳುವಳಿ

13.

1947 ಆಗಸ್ಟ್ 15 ರಂದು ಪ್ರಧಾನಮಂತ್ರಿಯಾದ ಜವಾಹರ್ಲಾಲ್ ನೆಹರು ರವರಿಗೆ ಪ್ರಮಾಣವಚನ ಬೋಧಿಸಿದವರು

a)

ಸಿ ರಾಜಗೋಪಾಲಚಾರಿ

b)

ಸರ್ದಾರ್ ವಲ್ಲಭಬಾಯಿ ಪಟೇಲ್

c)

ಡಾ. ರಾಜೇಂದ್ರ ಪ್ರಸಾದ್

d)

ಲಾರ್ಡ್ ಮೌಂಟ್ ಬ್ಯಾಟನ್

14.

ಭಾರತಕ್ಕೆ ನೆಹರುರವರು ಈ ಯೋಜನೆಯನ್ನು ಜಾರಿಗೆ ತಂದರು

a)

ಏಕವಾರ್ಷಿಕ ಯೋಜನೆ

b)

ದ್ವಿವಾರ್ಷಿಕ ಯೋಜನೆ

c)

ಪಂಚವಾರ್ಷಿಕ ಯೋಜನೆ

d)

ತ್ರೈವಾರ್ಷಿಕ ಯೋಜನೆ

15.

ಜವಾಹರ್ ಲಾಲ್ ನೆಹರು ಭಾರತದಲ್ಲಿ ಜಾರಿಗೆ ತಂದ ಆರ್ಥಿಕ ನೀತಿ

a)

ಮಿಶ್ರ ಆರ್ಥಿಕ ನೀತಿ

b)

ಸರ್ವಾಧಿಕಾರಿ ಆರ್ಥಿಕ ನೀತಿ

c)

ಖಾಸಗಿಕರಣ ನೀತಿ

d)

ಗುತ್ತಿಗೆ ಆರ್ಥಿಕ ನೀತಿ

16.

ಜಗತ್ತಿನ ರಾಜಕೀಯ ದೃವೀಕರಣದ ಸಮಯದಲ್ಲಿ ನೆಹರು ಅನುಸರಿಸಿದ ನೀತಿ

a)

ವಸಾಹತುಶಾಹಿತ್ವ ನೀತಿ

b)

ವರ್ಣಭೇದ ನೀತಿ

c)

ವಣ೯ದ್ವೇಷ ನೀತಿ

d)

ಅಲಿಪ್ತ ನೀತಿ

17.

ಈ ಕೆಳಗಿನವರಲ್ಲಿ ನೆಹರೂರವರ ಸಹೋದರಿಯನ್ನು ಗುರುತಿಸಿ

a)

ಸರೋಜಿನಿ ನಾಯ್ಡು

b)

ಸುಚೇತಾ ಕೃಪಲಾನಿ

c)

ಅನಿಬೆಸೆಂಟ್

d)

ವಿಜಯಲಕ್ಷ್ಮೀ ಪಂಡಿತ

18.

ನೆಹರುರವರ ಕೃತಿಗಳಿಗೆ ಸಂಬಂಧಿಸಿದೆ ಇರುವ ಕೃತಿಯನ್ನು ಗುರುತಿಸಿ

a)

ದಿ ಡಿಸ್ಕವರಿ ಆಫ್ ಇಂಡಿಯಾ

b)

ಟುವಡ೯ ಫ್ರೀಡಂ

c)

ದಿ ಕೂಲಿ

d)

ಗ್ಲಿಂಪ್ಸಸ್ ಆಫ್ ಇಂಡಿಯಾ

19.

ನೆಹರೂರವರ ಆತ್ಮಕಥನವನ್ನು ಗುರುತಿಸಿ

a)

ದಿ ಡಿಸ್ಕವರಿ ಆಫ್ ಇಂಡಿಯಾ

b)

ಟುವಡ೯ ಫ್ರೀಡಂ

c)

ದಿ ಕೂಲಿ

d)

ಗ್ಲಿಂಪ್ಸಸ್ ಆಫ್ ಇಂಡಿಯಾ

20.

ನೆಹರುರವರು ಇಂದಿರಾ ಗಾಂಧಿಗೆ ಬರೆದ ಪತ್ರಗಳ ಒಟ್ಟು ಪುಸ್ತಕವಾಗಿ ಪ್ರಕಟಿಸಿದರ ಹೆಸರು

a)

ಲೆಟರ್ಸ್ ಫ್ರಮ್ ಎ ಫಾದರ ಟು ಹಿಸ್ ಡಾಟರ್

b)

ಲೆಟರ್ಸ್

c)

ಲೆಟರ್ ಟು ಡಾಟರ್

d)

ಲೆಟರ್ ಫ್ರಮ್ ಫಾದರ್

21.

ನೆಹರುರವರಿಗೆ ಭಾರತರತ್ನ ಪ್ರಶಸ್ತಿ ದೊರೆತ ವರ್ಷ

a)

1954

b)

1955

c)

1956

d)

1957

22.

ಗಾಂಧೀಜಿಯವರನ್ನು ಜವಾಹರಲಾಲ ನೆಹರುರವರು ಮೊತ್ತ ಮೊದಲ ಬಾರಿಗೆ ಭೇಟಿಯಾದ ವರ್ಷ

a)

1917

b)

1918

c)

1919

d)

1916

23.

ಭಾರತದಿಂದ ಬ್ರಿಟಿಷರನ್ನು ಹೊರಹಾಕಲು ಜವಾಹರಲಾಲ ನೆಹರು ಸ್ಥಾಪಿಸಿದ ಸಂಘ

a)

ಇಂಡಿಪೆಂಡೆನ್ಸ್ ಫಾರ್ ಇಂಡಿಯನ್ ಲೀಗ್

b)

ಇಂಡಿಯಾ ಲೀಗ್

c)

ಲೀಗ್ ಆಫ್ ಇಂಡಿಯಾ

d)

ಇಂಡಿಯನ್ ಲೀಗ್

24.

ನೆಹರುರವರು ಕ್ವಿಟ್ ಇಂಡಿಯಾ ಮಸೂದೆಯನ್ನು ಅಂಗೀಕರಿಸಿದ ಸ್ಥಳ

a)

ದೆಹಲಿ

b)

ಮುಂಬೈ

c)

ಕಲ್ಕತ್ತಾ

d)

ಚೆನ್ನೈ

25.

ನೆಹರೂರವರು ಚೀನಾದೊಂದಿಗೆ ಪಂಚಶೀಲ ತತ್ವಗಳಿಗೆ ಸಹಿ ಹಾಕಿದ ವರ್ಷ

a)

1954

b)

1957

c)

1956

d)

1962

26.

ನೆಹರೂರವರನ್ನು ಹೀಗೆಂದು ಕರೆಯಲಾಗುತ್ತದೆ

a)

ರಾಷ್ಟ್ರಪಿತ

b)

ಚಾಚಾ

c)

ಉಕ್ಕಿನ ಮನುಷ್ಯ

d)

ರಾಷ್ಟ್ರ ಪಿತಾಮಹ

27.

1964ರಕ್ಕಿಂತ ಮುಂಚೆ ಮಕ್ಕಳ ದಿನಾಚರಣೆಯನ್ನು ಆಚರಿಸುತ್ತಿದ್ದ ದಿನ

a)

ನವಂಬರ್ 20

b)

ನವಂಬರ್ 21

c)

ನವಂಬರ್ 22

d)

ನವಂಬರ್ 24

28.

ವಿಶ್ವ ಮಕ್ಕಳ ದಿನಾಚರಣೆಯನ್ನು ಆಚರಿಸಲು ಆರಂಭಿಸಿದ ವರ್ಷ

a)

1955

b)

1954

c)

1956

d)

1964

29.

ಅಮೆರಿಕದಲ್ಲಿ ಮಕ್ಕಳ ದಿನವನ್ನು ಆಚರಿಸುವ ದಿನ

a)

ಜೂನ್ 4ನೇ ರವಿವಾರ

b)

ಜೂನ್ 1ನೇ ರವಿವಾರ

c)

ಜೂನ್ 2ನೇ ರವಿವಾರ

d)

ಜೂನ್ 3ನೇ ರವಿವಾರ

30.

ಜವಹರಲಾಲ್ ನೆಹರು ಬಂದರು ಇರುವ ಸ್ಥಳ

a)

ಕೊಲ್ಕತ್ತಾ

b)

ಚೆನ್ನೈ

c)

ಕೊಚ್ಚಿ

d)

ಮುಂಬೈ

31.

ನೆಹರುರವರ ಕಿರಿಯ ಸಹೋದರಿಯ ಹೆಸರು

a)

ಕಮಲ

b)

ಕಲ್ಪನಾ

c)

ನಯನತಾರಾ

d)

ಕೃಷ್ಣ

32.

ಜವಾಹರ್ ಲಾಲ್ ನೆಹರುರವರು ಮರಣ ಹೊಂದಿದಾಗ ಅವರ ವಯಸ್ಸು

a)

70

b)

74

c)

79

d)

80

33.

ನೆಹರುರವರ ಡಿಸ್ಕವರಿ ಆಫ್ ಇಂಡಿಯಾ ಕೃತಿಯಲ್ಲಿರುವ ಅಧ್ಯಾಯಗಳ ಸಂಖ್ಯೆ

a)

8

b)

9

c)

10

d)

12

34.

ಜವಾಹರ್ ಲಾಲ್ ನೆಹರುರವರ ಜನ್ಮಸ್ಥಳವಾದ ಅಲಹಾಬಾದನ ಮತ್ತೊಂದು ಹೆಸರು

a)

ಪ್ರತಾಪ ರಾಜ್

b)

ಪ್ರಯಾಗರಾಜ್

c)

ದೇವರಾಜ್

d)

ಸುಂದರಗರ್

35.

ನೆಹರುರವರು ಮೊದಲ ಕಿಸಾನ್ ಯಾತ್ರೆಯನ್ನು ಆರಂಭಿಸಿದ ಸ್ಥಳ

a)

ಪ್ರತಾಪಗರ್

b)

ಪ್ರಯಾಗರಾಜ್

c)

ಬಿಹಾರ್

d)

ಬಂಗಾಳ

36.

ನೆಹರುರವರು ಅಖಿಲ ಭಾರತ ರಾಷ್ಟ್ರೀಯ ಕಾಂಗ್ರೆಸ್ಸಿನ ಮೊದಲ ಅಧ್ಯಕ್ಷರಾದ ವರ್ಷ

a)

1927

b)

1922

c)

1929

d)

1928

37.

ಜವಾಹರ್ ಲಾಲ್ ನೆಹರುರವರು ತಮ್ಮ ಕೋಟಿನ ಮೇಲೆ ಧರಿಸುತ್ತಿದ್ದ ಹೂ

a)

ಕಮಲ

b)

ನೈದಿಲೆ

c)

ಗುಲಾಬಿ

d)

ಡೈರಿ ಹೂ

38.

ಜವಾಹರ್ ಲಾಲ್ ನೆಹರು ನ್ಯಾಷನಲ್ ಹೆರಾಲ್ಡ್ ಪತ್ರಿಕೆ ಆರಂಭಿಸಿದ ವರ್ಷ

a)

1938

b)

1937

c)

1936

d)

1935

39.

1982ರ ಗಾಂಧಿ ಚಿತ್ರದಲ್ಲಿ ನೆಹರೂರವರ ಪಾತ್ರವನ್ನು ನಿರ್ವಹಿಸಿದ ವ್ಯಕ್ತಿ

a)

ರೋಷನ್

b)

ರೋಷನ್ ಬೇಗ್

c)

ರೋಷನ್ ಸೇತ್

d)

ರೋಷನ್ ರಾಜ

40.

ಜವಹರಲಾಲ್ ನೆಹರುರವರು ಈ ಜೈಲಿನಲ್ಲಿದ್ದಾಗ ದಿ ಡಿಸ್ಕವರಿ ಇಂಡಿಯಾ ಕೃತಿಯನ್ನು ರಚಿಸಿದರು

a)

ಯಾರವಾಡ

b)

ಲಕ್ನೋ

c)

ಅಹಮದನಗರ

d)

ದೆಹಲಿ

41.

ಜವಾಹರ್ ಲಾಲ್ ನೆಹರು ಕಮಲಾರೊಂದಿಗೆ ವಿವಾಹವಾದ ವರ್ಷ

a)

1915

b)

1916

c)

1917

d)

1918

42.

ಜವಾಹರ್ ಲಾಲ್ ನೆಹರುರವರ ಮಗಳು ಇಂದಿರಾಗಾಂಧಿ ಜನಿಸಿದ ವರ್ಷ

a)

1927

b)

1917

c)

1916

d)

1926

43.

ಜವಾಹರ್ ಲಾಲ್ ನೆಹರುರವರು ಈ ಪಕ್ಷದ ಸದಸ್ಯರಾಗಿದ್ದರು

a)

ಭಾರತೀಯ ಜನತಾ ಪಕ್ಷ

b)

ಅಖಿಲ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್

c)

ಕಿಸಾನ್ ಸಭಾ

d)

ಆಮ್ ಆರ್ಮಿ ಪಕ್ಷ