Worksheetsಸಮಾಜ ವಿಜ್ಞಾನ, ಮಾದರಿ ಪ್ರಶ್ನೆಗಳು ಶ್ರೀ ಲಕ್ಷ್ಮೀಕಾಂತ ಡಿ ಮಮದಾಪೂರ,
Total questions: 40
Worksheet time: 20mins
ಭಾರತಕ್ಕೆ ಬಂದ ಮೊದಲ ಯುರೋಪಿಯನ್ನರು........
ಪೋರ್ಚುಗೀಸರು
ಡಚ್ಚರು
ಬ್ರಿಟಿಷರು
ಫ್ರೆಂಚರು
ವರ್ನಾಕ್ಯುಲರ್ ಪ್ರೆಸ್ ಕಾಯ್ದೆಯನ್ನು ಜಾರಿಗೆ ತಂದ ಬ್ರಿಟಿಷ್ ಅಧಿಕಾರಿ ಯಾರು....
ಲಾರ್ಡ್ ರಿಪ್ಪನ್
ಲಾರ್ಡ್ ಲಿಟ್ಟನ್
ಡಾಲ್ ಹೌಸಿ
ರಾಬರ್ಟ್ ಕ್ಲೈವ್
ಸಿಖ್ಕರ ಪ್ರಸಿದ್ಧ ದೊರೆ..............
ಮೂಲರಾಜ್
ಅಟ್ಟಾರಿಸಿಂಗ ಚಟ್ಟಾರಿವಾಲಾ
ರಣಜೀತಸಿಂಗ್
ರಾಮಸಿಂಗ್
ಮಂಗಳೂರು ಒಪ್ಪಂದದೊಂದಿಗೆ ಈ ಯುದ್ಧ ಕೊನೆಗೊಂಡಿತು
ಒಂದನೇ ಆಂಗ್ಲೋ ಮೈಸೂರು ಯುದ್ಧ
ಎರಡನೇ ಆಂಗ್ಲೋ ಮೈಸೂರು ಯುದ್ಧ
ಮೂರನೇ ಆಂಗ್ಲೋ ಮೈಸೂರು ಯುದ್ಧ
ನಾಲ್ಕನೇ ಆಂಗ್ಲೋ ಮೈಸೂರು ಯುದ್ಧ
ಕೊಪ್ಪಳದಲ್ಲಿ ಬ್ರಿಟಿಷರ ವಿರುದ್ಧ ದಂಗೆ ಎದ್ದವರು.....
ವೀರಪ್ಪ
ಬೇಡರು
ವೆಂಕಟಪ್ಪ ನಾಯಕ
ದೋಂಡಿಯಾ ವಾಘ
"ಯುವ ಬಂಗಾಳಿ ಚಳುವಳಿ"ಯನ್ನು ಆರಂಭಿಸಿದವರು...............
ಅನಿಬೆಸೆಂಟ್
ಹೆನ್ರಿ ವಿವಿಯನ್ ಡಿರೇಜಿಯೋ
ಸ್ವಾಮಿ ವಿವೇಕಾನಂದ
ದಯಾನಂದ ಸರಸ್ವತಿ
1857 ರ ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮವನ್ನು ಬ್ರಿಟಿಷ ಇತಿಹಾಸಕಾರರು ಹೀಗೆ ಕರೆದಿದ್ದಾರೆ................
ಸಿಪಾಯಿ ದಂಗೆ
ಭಾರತೀಯರ ಹೋರಾಟ
ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮ
ಸ್ವಾತಂತ್ರ್ಯ ಆಂದೋಲನ
ಕೆಲಸ ಮಾಡುವ ಸಾಮರ್ಥ್ಯ ಇರುವವರಿಗೆ ಕೆಸಲ ಸಿಗದೇ ಇರುವ ಸ್ಥಿತಿಗೆ ಹೀಗೆನ್ನುತ್ತೇವೆ.............
ಬಡತನ
ಹಸಿವು
ನಿರುದ್ಯೋಗ
ಅಪೌಷ್ಟಿಕತೆ
ವಿಶ್ವದ ಯಾವುದೇ ಬಣಕ್ಕೂ ಸೇರದೇ ಇರುವ ನೀತಿಯನ್ನು ಹೀಗೆ ಕರೆಯುತ್ತೇವೆ.............
ಆಲಿಪ್ತ ನೀತಿ
ವಿದೇಶಾಂಗ ನೀತಿ
ರಾಜನೀತಿ
ದ್ರುವೀಕರಣ
20 ವರ್ಷಗಳ ಶಾಂತಿ, ಮೈತ್ರಿ ಹಾಗೂ ಸಹಕಾರದ ಒಪ್ಪಂದಕ್ಕೆ ಸಹಿ ಹಾಕಿದ ದೇಶಗಳು
ಭಾರತ- ಪಾಕಿಸ್ತಾನ
ಭಾರತ - ರಷ್ಯಾ
ಭಾರತ - ಚೀನಾ
ಭಾರತ - ಅಮೇರಿಕಾ
ಪ್ರಾಥಮಿಕ ಶಿಕ್ಷಣವನ್ನು ಉಚಿತ ಮತ್ತು ಕಡ್ಡಾಯವಾಗಿಸಿ ಅದನ್ನು ಮೂಲಭೂತ ಹಕ್ಕನ್ನಾಗಿಸಿದ ಸಂವಿಧಾನದ ವಿಧಿ............
51
21
21 ಎ
21 ಜೆ
"ಶ್ರಮ ವಿಭಜನೆಯು"...............ಗೆ ಕಾರಣವಾಗುವುದು.
ವಿಶೇಷ ಪರಿಣಿತಿಗೆ
ಉದ್ಯೋಗದ ಭಿನ್ನತೆಗೆ
ಸ್ವದ್ಯೋಗ ಪಡೆಯಲು
ಸರ್ಕಾರಿ ಉದ್ಯೋಗ ಪಡೆಯಲು
ಪೂರ್ವ ಮತ್ತು ಪಶ್ವಿಮ ಘಟ್ಟಗಳು ಸಂಧಿಸುವ ಸ್ಥಳ.....
ನೀಲಗಿರಿ ಬೆಟ್ಟ
ಆಣೈಮುಡಿ
ಅಣ್ಣಾಮಲೈ
ಮೌಂಟ್ ಎವರೆಸ್ಟ್
ಮಾಸಿನ್‌ರಾಮ್ ಇದಕ್ಕೆ ಪ್ರಸಿದ್ಧವಾಗಿದೆ...........
ಅಧಿಕ ಮಳೆ
ಅಧಿಕ ಉಷ್ಣತೆ
ಕಡಿಮೆ ಮಳೆ
ಕಡಿಮೆ ಉಷ್ಣತೆ
ಇದು ಮಣ್ಣು ಸಂರಕ್ಷಣಾ ಕ್ರಮವಾಗಿದೆ..
ಅರಣ್ಯನಾಶ
ವರ್ಗಾವಣೆ ಬೇಸಾಯ
ಚೆಕ್ ಡ್ಯಾಮ್‌ಗಳ ನಿರ್ಮಾಣ
ಅಂತರ್ಜಲದ ಮಟ್ಟದಲ್ಲಿ ಕುಸಿತ
"ಪರ್ಣಪಾತಿ ಅರಣ್ಯ"ಗಳು ಎಂದು ಈ ಅರಣ್ಯಗಳನ್ನು ಕರೆಯುತ್ತಾರೆ..
ಉಷ್ಣವಲಯದ ನಿತ್ಯಹರಿದ್ವರ್ಣದ ಕಾಡುಗಳು
ಉಷ್ಣವಲಯದ ಎಲೆ ಉದುರಿಸುವ ಕಾಡುಗಳು
ಕುರುಚಲು ಸಸ್ಯವರ್ಗ
ಮ್ಯಾಂಗ್ರೋವ್ ಕಾಡುಗಳು
ದಕ್ಷಿಣ ಭಾರತದಲ್ಲಿಯೇ ಅತ್ಯಂತ ಉದ್ದವಾದ ನದಿ..........
ಗೋದಾವರಿ
ಮಹಾನದಿ
ಕೃಷ್ಣ
ಕಾವೇರಿ
ಚಿಕ್ಕ ಹಿಡುವಳಿಯಲ್ಲಿ ಅಧಿಕ ಬಂಡವಾಳ ಮತ್ತು ಕಾರ್ಮಿಕರನ್ನು ತೊಡಗಿಸುವ ಬೇಸಾಯ ಪದ್ಧತಿ............
ನೆಡುತೋಪು ಬೇಸಾಯ
ಸಾಂದ್ರ ಬೇಸಾಯ
ಮಿಶ್ರಣ ಬೇಸಾಯ
ಒಣಬೇಸಾಯ
ಅನಭಿವೃದ್ಧಿ ಎಂಬ ಶಬ್ಧವು ಅಭಿವೃದ್ಧಿ ಹೊಂದದೇ ಇರುವ ........... ಸ್ಥಿತಿಯನ್ನು ಸೂಚಿಸುತ್ತದೆ.
ಚಿಂತನೆಯ
ನಿಶ್ಚಲ
ಪ್ರಗತಿಯ
ಚಲನಶೀಲ
2011ರ ಜನಗಣತಿಯ ಪ್ರಕಾರ ಹಳ್ಳಿಗಳಲ್ಲಿ ವಾಸಿಸುತ್ತಿರುವ ಜನರ ಶೇಕಡಾ ಪ್ರಮಾಣ..............
68.84%
68.80%
68.74%
68.70%
ಸಂವಿಧಾನದ 73ನೇ ತಿದ್ದೂಪಡಿಯ ಪ್ರಕಾರ ಭಾರತದಲ್ಲಿ ................ ಹಂತದ ಪಂಚಾಯ್ತಿಗಳು ಅಸ್ತಿತ್ವಕ್ಕೆ ಬಂದಿವೆ
ಎರಡು
ಮೂರು
ನಾಲ್ಕು
ಐದು
ಬ್ಯಾಂಕುಗಳು ತಾವು ನೀಡುವ ಸೇವೆಗಳಿಗಾಗಿ ಯಾವ ಖಾತೆಗೆ ಬಡ್ಡಿ ನೀಡುವುದಿಲ್ಲ............
ಉಳಿತಾಯ ಖಾತೆ
ನಿಶ್ಚಿತ ಠೇವಣಿ ಖಾತೆ
ಆವರ್ತ ಠೇವಣಿ ಖಾತೆ
ಚಾಲ್ತಿ ಖಾತೆ
"ಬ್ಯಾಂಕ್" ಎಂಬ ಪದವು ಇಟಾಲಿಯನ್ ಭಾಷೆಯ ಈ ಪದದಿಂದ ಬಂದಿದೆ............
ಬ್ಯಾಂಕೋ
ಬ್ಯಾಂಕ್
ಬೆಂಚ್
ಬೆಂಚೋ
"ವರ್ಣಾಕ್ಯೂಲರ್ ಪ್ರೆಸ್ ಕಾಯ್ದೆ"ಯನ್ನು ಇವನ ಆಡಳಿತ ಕಾಲದಲ್ಲಿ ಜಾರಿಗೆ ತರಲಾಯಿತು.........
ಲಾರ್ಡ್ ಲಿಟ್ಟನ್
ಲಾರ್ಡ್ ಕರ್ಜನ್
ಲಾರ್ಡ್ ಮೆಕಾಲೆ
ಚಾರ್ಲ್ಸ್ ವುಡ್
"ಸ್ವರಾಜ್ಯ ನನ್ನ ಜನ್ಮಸಿದ್ಧ ಹಕ್ಕು" ಎಂಬ ಘೋಷಣೆ ಇವರದಾಗಿದೆ.............
ಬಾಲಗಂಗಾಧರ ತಿಲಕ
ಸರ್ದಾರ್ ವಲ್ಲಭಭಾಯಿ ಪಟೇಲ
ಮಹಾತ್ಮ ಗಾಂಧೀ
ಭಗತ್ ಸಿಂಗ್
ಸತ್ಯಾಗ್ರಹ, ಅಹಿಂಸೆ, ಹಿಂದೂ-ಮುಸ್ಲಿಂ ಐಕ್ಯತೆ ಇವು ಯಾರ ಹೋರಾಟದ ಅಂತಃಸತ್ವಗಲಾಗಿದ್ದವು?
ಜವಾಹರಲಾಲ್ ನೆಹರು
ಮಹಾತ್ಮ ಗಾಂಧಿಜಿ
ಸರ್ದಾರ್ ವಲ್ಲಭಭಾಯಿ ಪಟೇಲ
ಮೋತಿಲಾಲ ನೆಹರು
ಸಿ ಆರ್ ದಾಸ್ ಮತ್ತು ಮೋತಿಲಾಲ್ ನೆಹರುರವರು ಸ್ಥಾಪಿಸಿದ ಪಕ್ಷ ಯಾವುದು?
ಭಾರತದ ರಾಷ್ಟ್ರೀಯ ಕಾಂಗ್ರೆಸ್
ಸ್ವರಾಜ್ ಪಕ್ಷ
ಫರ್ವರ್ಡ್ ಬ್ಲಾಕ್
ಸ್ವತಂತ್ರ ಕಾರ್ಮಿಕ ಪಕ್ಷ
ಜಲಿಯನ್ ವಾಲಾ ಭಾಗ ಹತ್ಯಾಕಾಂಡವು ಯಾವ ಕಾಯ್ದೆಯ ವಿರುದ್ಧಚಾಗಿ ನಡೆದ ಹೋರಾಟದ ಪರಿಣಾಮವಾಗಿದೆ?
ರೆಗ್ಯೂಲೇಟಿಂಗ್ ಕಾಯ್ದೆ
ಶಸ್ತ್ರಾಸ್ತ್ರ ನಿಷೇಧ ಕಾಯ್ದೆ
ವರ್ಣಾಕ್ಯೂಲರ್ ಪ್ರೆಸ್ ಕಾಯ್ದೆ
ರೌಲತ್ ಕಾಯ್ದೆ
ಭಾರತ ಸ್ವಾತಂತ್ರ್ಯ ಪಡೆದಾಗ ಇದ್ದ ಭಾರತದ ಗವರ್ನರ್ ಜನರಲ್ ...........
ಲಾರ್ಡ್ ಕರ್ಜನ್
ಲಾರ್ಡ್ ವಿಲಿಯಂ ಬೆಂಟಿಂಕ್
ಲಾರ್ಡ್ ಮೌಂಟ್ ಬ್ಯಾಟನ್
ಲಾರ್ಡ್ ರಿಪ್ಪನ್
ಭಾರತ ಸಂವಿಧಾನದ ಈ ಭಾಗದಲ್ಲಿ ಮೂಲಭೂತ ಹಕ್ಕುಗಳು ನಮೂದಾಗಿವೆ
2
3
4
5
ವಿಶ್ವ ಸಂಸ್ಥೆಯ ಭದ್ರತಾ ಮಂಡಳಿಯ ಖಾಯಂ ಸದಸ್ಯ ರಾಷ್ಟ್ರವಲ್ಲದ್ದು
ಚೀನಾ
ಜಪಾನ್
ರಷ್ಯಾ
ಅಮೇರಿಕಾ
ಕರ್ನಾಟಕದಲ್ಲಿ ಅಪ್ಪಿಕೊ ಚಳುವಳಿ ನಡೆದ ಸ್ಥಳ
ಬಿಸಿಲೆ
ಕುದುರೆಮುಖ
ಸಲ್ಯಾನಿ
ದಾಂಡೇಲಿ
POCSO ಕಾಯ್ದೆ ಜಾರಿಗೆ ಬಂದ ವರ್ಷ..........
2010
2011
2012
2013
ಸರಕು, ಸೇವೆ ಮತ್ತು ಪ್ರಯಾಣಿಕರನ್ನು ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಸಾಗಿಸುವುದು...........
ಸಂಪರ್ಕ
ವ್ಯಾಪಾರ
ವಿದೇಶಿ ವಾಣಿಜ್ಯ
ಸಾರಿಗೆ
ಜಿಲ್ಲಾ ರಸ್ತೆಗಳ ನಿರ್ಮಾಣ ಮತ್ತು ನಿರ್ವಹಣೆಯು ಇವರ ಜವಾಬ್ದಾರಿಯಾಗಿದೆ........
ಭಾರತದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ
ರಾಜ್ಯ ಲೋಕೋಪಯೋಗಿ ಇಲಾಖೆ
ಜಿಲ್ಲಾ ಪಂಚಾಯತ್
ಗಡಿ ರಸ್ತೆ ಅಭಿವೃದ್ಧಿ ಪ್ರಾಧಿಕಾರ
ಒಂದು ವಸ್ತು, ಸ್ಥಳ ಅಥವಾ ಲಕ್ಷಣಗಳನ್ನು ನೇರ ಸಂಪರ್ಕ ಹೊಂದದೇ ಮಾಹಿತಿ ಸಂಗ್ರಹಿಸುವ ಮಾಧ್ಯಮ..........
ದೂರ ಸಂವೇದಿ ತಂತ್ರಜ್ಞಾನ
ಭೌಗೋಳೀಕ ಮಾಹಿತಿ ವ್ಯವಸ್ಥೆ
ಜಾಗತಿಕ ಸ್ಥಾನ ನಿರ್ಧಾರ ವ್ಯವಸ್ಥೆ
ಇಂಟರ್‌ನೆಟ್
ಸಿಲಿಕಾನ್ ವ್ಯಾಲಿ ಎಂದು ಪ್ರಖ್ಯಾತಿ ಪಡೆದಿರುವ ನಗರ
ಮುಂಬೈ
ಚೆನ್ನೈ
ಕಲ್ಕತ್ತಾ
ಬೆಂಗಳೂರು
ಭಾರತದ ಈ ವಲಯದಲ್ಲಿ ಭೂಕಂಪಗಳು ಸಂಭವಿಸುವುದು ತೀರಾ ಅಪರೂಪ
ಹಿಮಾಲಯದ ಭಾಗ
ಉತ್ತರದ ಮೈದಾನ ಭಾಗ
ಪರ್ಯಾಯ ದೀಪ ವಲಯ
ಮೇಲಿನ ಯಾವುದೂ ಅಲ್ಲ
AWARE ಎಂಬ ಸಂಸ್ಥೆಯು ಪ್ರಾರಂಭವಾದದ್ದು ಈ ನಗರದಲ್ಲಿ
ಬೆಂಗಳೂರು
ಕಲ್ಕತ್ತಾ
ದೆಹಲಿ
ಮುಂಬೈ
ಗ್ರಾಹಕನನ್ನು ಹೀಗೂ ಕರೆಯಬಹುದು
ಬಳಕೆದಾರ
ವ್ಯಾಪಾರಿ
ಉತ್ಪಾದಕ
ಪೂರೈಕೆದಾರ
