Worksheetsಸಮಾಜ ವಿಜ್ಞಾನ 40 ಅಂಕಗಳ ಮಾದರಿ ರಸಪ್ರಶ್ನೆ 01
Total questions: 40
Worksheet time: 20mins
ಭಾರತ ಮತ್ತು ಯುರೋಪ್ ನಡುವೆ ಹೊಸ ಜಲ ಮಾರ್ಗ ಕಂಡುಹಿಡಿದವನು..................
ವಾಸ್ಕೋಡಗಾಮ
ಫ್ರಾನ್ಸಿಸ್ಕೋ ಡಿ ಅಲ್ಮೇಡ್
ಅಲ್ಫಾನ್ಸೋ ಡಿ ಅಲ್ಬುಕರ್ಕ್
ಚಾರ್ಲ್ಸ್ ಡೂಪ್ಲೆ
ರಘೋಬನು ಇವರಿಂದ ಸಹಾಯವನ್ನು ಯಾಚಿಸಿದ................
ಫ್ರೆಂಚರು
ಡಚ್ಚರು
ಬ್ರಿಟಿಷರು
ಪೋರ್ಚುಗೀಸರು
ರೆಗ್ಯುಲೇಟಿಂಗ್ ಕಾಯ್ದೆ ಜಾರಿಗೆ ಬಂದ ವರ್ಷ...............
1770
1771
1772
1773
ಎರಡನೇ ಆಂಗ್ಲೋ- ಮೈಸೂರು ಯುದ್ಧವನ್ನು ಕೊನೆಗೊಳಿಸಿದ ಒಪ್ಪಂದ.............
ಮದ್ರಾಸ್
ಮಂಗಳೂರು
ಶ್ರೀರಂಗಪಟ್ಟಣ
ಸಾಲ್‌ಬಾಯ್
ಸಂಗೊಳ್ಳಿ ರಾಯಣ್ಣನನ್ನು ಈ ಸ್ಥಳದಲ್ಲಿ ಗಲ್ಲಿಗೇರಿಸಲಾಯಿತು...........
ನಂದಗಡ
ಕಿತ್ತೂರು
ಸಂಗೊಳ್ಳಿ
ಖಾನಾಪುರ
"ವೇದಗಳಿಗೆ ಮರಳಿ" ಇದು ಇವರ ಹೇಳಿಕೆಯಾಗಿದೆ......................
ರಾಜಾರಾಮ ಮೋಹನರಾಯ್
ಸ್ವಾಮಿ ದಯಾನಂದ ಸರಸ್ವತಿ
ಆತ್ಮಾರಾಮ ಪಾಂಡುರಂಗ
ಜ್ಯೋತಿಬಾ ಫುಲೆ
ಕಾನ್ಪುರದಲ್ಲಿ ಬ್ರಿಟಿಷರ ದಂಗೆಯ ವಿರುದ್ಧದ ನೇತೃತ್ವ ವಹಿಸಿದ್ದವರು......................
ನಾನಾ ಫಡ್ನವೀಸ್
ನಾನಾ ಸಾಹೇಬ
ತಾತ್ಯಾ ಟೋಪೆ
ರಾಣಿ ಲಕ್ಷ್ಮೀಬಾಯಿ
ಭಾರತದ ಪ್ರಥಮ ಮಹಿಳಾ ಪ್ರಧಾನ ಮಂತ್ರಿ....................
ಪ್ರತಿಭಾಸಿಂಗ್ ಪಾಟೀಲ
ಸರೋಜಿನಿ ನಾಯ್ಡು
ಸುಚೇತ ಕೃಪಲಾನಿ
ಇಂದಿರಾ ಗಾಂಧಿ
ಸವಾಲಿಗೆ ಸವಾಲಿನ ವಿದೇಶಾಂಗ ನೀತಿ ಅನುಸರಿಸಿದ ಭಾರತದ ಪ್ರಧಾನಮಂತ್ರಿಗಳ ಸರಿಯಾದ ಜೋಡಿ..........
ಇಂದಿರಾಗಾಂಧಿ ಮತ್ತು ಜವಾಹರಲಾಲ ನೆಹರು
ಇಂದಿರಾಗಾಂಧಿ ಮತ್ತು ಲಾಲ ಬಹದ್ದೂರ ಶಾಸ್ತ್ರಿ
ಲಾಲಬಹದ್ದೂರ ಶಾಸ್ತ್ರಿ ಮತ್ತು ಜವಾಹರಲಾಲ ನೆಹರು
ಮನಮೋಹಸಿಂಗ್ ಮತ್ತು ನರೇಂದ್ರ ಮೋದಿ
ಗೋವಾ ವಿಮೋಚನೆ ಸಂದರ್ಭದಲ್ಲಿ ಭಾರತಕ್ಕೆ ವಿಶ್ವಸಂಸ್ಥೆಯಲ್ಲಿ ಸಹಕಾರ ನೀಡಿದ ದೇಶ....................
ಅಮೇರಿಕಾ
ಚೀನಾ
ರಷ್ಯಾ
ಪಾಕಿಸ್ತಾನ
6ರಿಂದ 14 ವರ್ಷದ ವಯೋಮಿತಿಯೊಳಗಿನ ಎಲ್ಲ ಮಕ್ಕಳಿಗೆ ಉಚಿತ ಮತ್ತು ಕಡ್ಡಾಯ ಶಿಕ್ಷಣ ನೀಡುವುದನ್ನು ಮೂಲಭೂತ ಹಕ್ಕು ಎಂದು ತಿಳಿಸಿದ ಸಂವಿಧಾನದ ವಿಧಿ................
21
21 ಎ
51
51 ಎ
ಶ್ರಮ ವಿಭಜನೆಯು..................... ಗೆ ಕಾರಣವಾಗುತ್ತದೆ.
ನಿರುದ್ಯೋಗಕ್ಕೆ
ವಿಶೇಷ ಪರಿಣತಿಗೆ
ಬಡತನಕ್ಕೆ
ಅನಕ್ಷರತೆಗೆ
ಮಹಾ ಹಿಮಾಲಯಗಳನ್ನು ................ ಗಳು ಎಂದೂ ಕರೆಯಲಾಗುತ್ತದೆ.
ಹಿಮಾದ್ರಿ
ಹಿಮಾಚಲ
ಹಿಮಾಲಯದ ಪಾದಬೆಟ್ಟಗಳು
ದೊಡ್ಡ ಹಿಮಾಲಯ
ರಾಜಸ್ತಾನದ ಗಂಗಾನಗರ ಈ ಕಾರಣಕ್ಕಾಗಿ ಪ್ರಸಿದ್ಧವಾಗಿದೆ................
ಅತೀ ಕಡಿಮೆ ಉಷ್ಣಾಂಶ ದಾಖಲಾಗಿರುವ ಸ್ಥಳ
ಅತೀ ಹೆಚ್ಚು ಉಷ್ಣಾಂಶ ದಾಖಲಾಗಿರುವ ಸ್ಥಳ
ಅತೀ ಕಡಿಮೆ ಮಳೆ ದಾಖಲಾಗಿರುವ ಸ್ಥಳ
ಅತೀ ಹೆಚ್ಚು ಮಳೆ ದಾಖಲಾಗಿರುವ ಸ್ಥಳ
ಈ ಮಾದರಿಯ ಮಣ್ಣು ಹೆಚ್ಚು ತೇವಾಂಶ ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯ ಹೊಂದಿದೆ..................
ಕೆಂಪು ಮಣ್ಣು
ಲ್ಯಾಟರೈಟ್ ಮಣ್ಣು
ಕಪ್ಪು ಮಣ್ಣು
ಮರುಭೂಮಿ ಮಣ್ಣು
ಈ ಅರಣ್ಯಗಳನ್ನು "ಪರ್ಣಪಾತಿ ಅರಣ್ಯ" ಎನ್ನುವರು.................
ಉಷ್ಣವಲಯದ ನಿತ್ಯಹರಿದ್ವರ್ಣದ ಕಾಡುಗಳು
ಉಷ್ಣವಲಯದ ಎಲೆ ಉದುರಿಸುವ ಕಾಡುಗಳು
ಮರುಭೂಮಿ ಸಸ್ಯವರ್ಗ
ಮ್ಯಾಂಗ್ರೋವ್ ಕಾಡುಗಳು
ದಕ್ಷಿಣ ಭಾರತದ ಉದ್ದವಾದ ನದಿ...................
ಮಹಾನದಿ
ಕೃಷ್ಣಾ
ಕಾವೇರಿ
ಗೋದಾವರಿ
ವ್ಯಾಪಾರದ ಉದ್ದೇಶಕ್ಕಾಗಿ ಬೆಳೆ ಬೆಳೆಯುವುದು............. ಬೇಸಾಯ ಪದ್ಧತಿ.
ಜೀವನಾಧಾರ ಬೇಸಾಯ
ಸಾಂದ್ರ ಬೇಸಾಯ
ವಾಣಿಜ್ಯ ಬೇಸಾಯ
ಒಣ ಬೇಸಾಯ
ಒಂದು ರಾಷ್ಟ್ರದ ಜನಸಂಖ್ಯೆಯಿಂದ ಆ ರಾಷ್ಟ್ರದ ರಾಷ್ಟ್ರೀಯ ಆದಾಯವನ್ನು ಭಾಗಿಸಿದಾಗ ಲಭ್ಯವಾಗುವುದು................
ತಲಾವರಮಾನ
ರಾಷ್ಟ್ರೀಯ ವರಮಾನ
ಜೀವಿತಾವಧಿ
ಶೈಷಣಿಕ ಮಟ್ಟ
"ಭಾರತದ ನೈಜ ಅಭವೃದ್ಧಿಯೆಂದರೆ, ಗ್ರಾಮಗಳ ಅಭಿವೃದ್ಧಿ" ಈ ಹೇಳಿಕೆ ನೀಡಿದವರು..................
ಡಾ. ಬಿ ಆರ್ ಅಂಬೇಡ್ಕರ್
ಜವಾಹರಲಾಲ ನೆಹರು
ಮಹಾತ್ಮಾ ಗಾಂಧಿಜಿ
ಸರ್ದಾರ್ ವಲ್ಲಭಭಾಯಿ ಪಟೇಲ
ಗ್ರಾಮೀಣ ಬಡಮಹಿಳೆಯರನ್ನು ಸಂಘಟಿಸಲು ಮತ್ತು ಅವರನ್ನು ಆರ್ಥಿಕವಾಗಿ ಸ್ವಾವಲಂಬಿಗಳನ್ನಾಗಿ ಮಾಡಲು............. ಗಳನ್ನು ಅಸ್ಥಿತ್ವಕ್ಕೆ ತರಲಾಗಿದೆ.
ಪಂಚಾಯತ್ ರಾಜ್ಯ ವ್ಯವಸ್ಥೆ
ಮಹಾತ್ಮಾ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆ
ಮಹಿಳಾ ಸ್ವಸಹಾಯ ಸಂಘಗಳು
ಜವಾಹರ ರೋಜಗಾರ ಯೋಜನಾ
ಈ ಖಾತೆಗೆ ಬ್ಯಾಂಕುಗಳು ಬಡ್ಡಿ ನೀಡುವುದಿಲ್ಲ.......
ಉಳಿತಾಯ ಖಾತೆ
ಚಾಲ್ತಿ ಖಾತೆ
ಆವರ್ತ ಠೇವಣಿ ಖಾತೆ
ನಿಶ್ಚಿತ ಠೇವಣಿ ಖಾತೆ
ಭಾರತದ ರಾಷ್ಟ್ರೀಯ ಕಾಂಗ್ರೆಸ್ ಸ್ಥಾಪನೆಯಾದ ವರ್ಷ........
1884
1885
1886
1887
ಗಾಂಧೀಜಿ ಚಂಪಾರಣ್ಯ ಸತ್ಯಾಗ್ರಹದಲ್ಲಿ ಯಾರ ಪರವಾಗಿ ಹೋರಾಡಿದರು
ನೀಲಿ ಬೆಳೆಗಾರರು
ಹತ್ತಿ ಗಿರಣಿ ಕಾರ್ಮಿಕರು
ಬುಡಕಟ್ಟು ಜನರು
ಅಸ್ಪೃಷ್ಯತೆ ವಿರುದ್ಧ
"ಫಾರ್ವರ್ಡ್ ಬ್ಲಾಕ್", ಪಕ್ಷದ ಸ್ಥಾಪಕರು.....................
ಡಾ. ಬಿ ಆರ್ ಅಂಬೇಡ್ಕರ್
ವಲ್ಲಭಭಾಯಿ ಪಟೇಲ
ಜವಾಹರಲಾಲ ನೆಹರು
ನೇತಾಜಿ ಸುಭಾಷ್ ಚಂದ್ರ ಬೋಸ್
ಅಲಿ ಸಹೋದರರು ನಡೆಸಿದ ಚಳುವಳಿ.....................
ಕ್ಚಿಟ್ ಇಂಡಿಯಾ ಚಳುವಳಿ
ಖಿಲಾಫತ್ ಚಳುವಳಿ
ಅಸಹಕಾರ ಚಳಿವಳಿ
ರೈತ ಚಳುವಳಿ
ರಾಜ್ಯ ಪುನರ್ವಿಂಗಡನಾ ಆಯೋಗದ ಅಧ್ಯಕ್ಷರು.....................
ಕೆ ಎಂ ಫನಿಕ್ಕರ್
ಹೆಚ್ ಎನ್ ಕುಂಜ್ರು
ಫಜಲ್ ಅಲಿ
ಪೊಟ್ಟಿ ಶ್ರೀರಾಮುಲು
ಜಾಗತಿಕ ಮಾನವ ಹಕ್ಕುಗಳ ಘೋಷಣೆ ಮಾಡಿದ ವರ್ಷ................
1948
1949
1950
1951
ವಿಶ್ವಸಂಸ್ಥೆಯ ಮುಖ್ಯ ಕಛೇರಿ ಇರುವ ಸ್ಥಳ..................
ವಾಷಿಂಗ್ಟನ್
ಜಿನೇವಾ
ಪ್ರಾರಿಸ್
ನ್ಯೂಯಾರ್ಕ್
ನರ್ಮದಾ ಆಂದೋಲನದ ನೇತೃತ್ವ ವಹಿಸಿದ್ದವರು..............
ಮೇಧಾಪಾಟ್ಕರ್
ಶಿವರಾಮ ಕಾರಂತ
ಎಚ್ ಎಸ್ ರುದ್ರಪ್ಪ
ಪ್ರೋ. ಡಿ ಎಂ ನಂಜುಂಡಪ್ಪ
ಲಿಂಗ ತಾರತಮ್ಯವು ಇದನ್ನು ಪ್ರತಿನಿಧಿಸುತ್ತದೆ.................
ಬಡವ ಶ್ರೀಮಂತರ ಅಸಮಾನತೆ
ಮೇಲು ಕೀಳು ಅಸಮಾನತೆ
ಗಂಡು ಹೆಣ್ಣು ಅಸಮಾನತೆ
ಪ್ರಾದೇಶೀಕ ಅಸಮಾನತೆ
ಭಾರತದ ಹೆಬ್ಬಾಗಿಲು ಎಂದು...............ಬಂದರನ್ನು ಕರೆಯುತ್ತಾರೆ
ಕಲ್ಕತ್ತಾ
ಮುಂಬೈ
ಗೋವಾ
ಚೆನ್ನೈ
ಬೆಂಗಳೂರಿನ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಹೆಸರು................
ರಾಜೀವ್ ಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣ
ಜಾರುಕಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣ
ಲಾಲ ಬಹದ್ದೂರ ಶಾಸ್ತ್ರೀ ಅಂತರಾಷ್ಟ್ರೀಯ ವಿಮಾನ ನಿಲ್ದಾಣ
ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ
ಗಡಿ ರಸ್ತೆಗಳ ನಿರ್ಮಾಣ ಮತ್ತು ನಿರ್ವಹಣೆಯ ಜವಾಬ್ಧಾರಿ ಇವರದಾಗಿದೆ
ಗಡಿ ರಸ್ತೆ ಅಭಿವೃದ್ಧಿ ಪ್ರಾಧಿಕಾರ
ಕೇಂದ್ರ ಲೋಕೋಪಯೋಗಿ ಇಲಾಖೆ ಪ್ರಾಧಿಕಾರ
ಭಾರತದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ
ರಾಜ್ಯ ಲೋಕೋಪಯೋಗಿ ಇಲಾಖೆ
ಅಲ್ಯೂಮಿನಿಯಂ ಉತ್ಪಾದಿಸುವ ಜಗತ್ತಿನ ರಾಷ್ಟ್ರಗಳಲ್ಲಿ ಭಾರತದ ಸ್ಥಾನ
11
12
13
15
ಅತ್ಯಂತ ವಿನಾಶಕಾರಿ ವಾಯುಗೋಳಿಯ ವಿಪತ್ತು..............
ಪ್ರವಾಹ
ಬರಗಾಲ
ಆವರ್ತ ಮಾರುತಗಳು
ಭೂಕಂಪ
ಗ್ರಾಹಕನಿಗೆ ಇರುವ ಇನ್ನೊಂದು ಹೆಸರು.................
ಪೂರೈಕೆದಾರ
ಬಳಕೆದಾರ
ವ್ಯಾಪಾರಿ
ಉತ್ಪಾದಕ
1962ರ ಮಾರ್ಚ್ 15 ರಂದು ಅಮೇರಿಕಾದ ಜನರಿಗೆ ಸಂರಕ್ಷತೆ, ಮಾಹಿತಿ, ನಿವೇದನೆ, ಪರಿಹಾರದ ಹಕ್ಕು ನೀಡಿದವರು
ಜಾನ್ ಎಫ್ ಕೆನಡಿ
ರೂಸವೆಲ್ಟ್
ಬಿಲ್ ಕ್ಲಿಂಟನ್
ಜಾರ್ಜ್ ವಾಷಿಂಗ್ಟನ್
ಸಂಪತ್ತಿನ ಸೋರಿಕೆಯ ಸಿದ್ಧಾಂತ ಹೇಳಿದವರು
ಮಂದಗಾಮಿಗಳ ನಾಯಕರು
ತೀವ್ರವಾದಿಗಳ ನಾಯಕರು
ಕ್ರಾಂತಿಕಾರಿಗಳ ನಾಯಕರು
ಮಹಾತ್ಮ ಗಾಂಧೀಜಿ
ಬ್ಯಾಂಕುಗಳ ಬ್ಯಾಂಕ್
ಸ್ವಿಸ್ ಬ್ಯಾಂಕ್
ಕಾರ್ಪೋರೇಷನ್ ಬ್ಯಾಂಕ್
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯೆ
ಭಾರತದ ಕೇಂದ್ರ ಬ್ಯಾಂಕ್
