Worksheetsಕೆ ಎಸ್ ಇ ಇ ಬಿ ಮಾದರಿ ಪ್ರಶ್ನೆ ಪತ್ರಿಕೆ -1 ದಿನಾಂಕ : 20/06/2021
Total questions: 40
Worksheet time: 20mins
ಫ್ರಾನ್ಸಿಸ್ಕೋ ಡಿ ಅಲ್ಮೇಡಾ ಜಾರಿಗೆತಂದ ನೀತಿ
ನೀಲಿ ನೀರಿನ ನೀತಿ
ಸಂಧಾನ ಮತ್ತು ಯುದ್ಧಗಳ ಮಾರ್ಗ ನೀತಿ
ಒಡೆದು ಆಳುವ ನೀತಿ
ದತ್ತು ಮಕ್ಕಳಿಗೆ ಹಕ್ಕಿಲ್ಲ
ಸಾಲ್ಬಾಯಿ ಒಪ್ಪಂದ ದೊಂದಿಗೆ ಅಂತ್ಯಗೊಂಡ ಯುದ್ಧ
ಮೊದಲ ಆಂಗ್ಲೋ ಮರಾಠ ಯುದ್ಧ
ಮೊದಲ ಆಂಗ್ಲೋ ಮೈಸೂರು ಯುದ್ಧ
ಮೊದಲ ಆಂಗ್ಲೋ ಸಿಖ್ ಯುದ್ಧ
ಮೊದಲ ಕರ್ನಾಟಿಕ್ ಯುದ್ಧ
ಫೌಜುದಾರಿ ಅದಾಲತ್ ಎಂಬುದು
ನಾಗರಿಕ ನ್ಯಾಯಾಲಯ
ಕಂದಾಯ ನ್ಯಾಯಾಲಯ
ಅಪರಾಧ ನ್ಯಾಯಾಲಯ
ಗ್ರಾಹಕ ನ್ಯಾಯಾಲಯ
ನಾಲ್ಕನೇ ಆಂಗ್ಲೋ ಮೈಸೂರು ಯುದ್ಧದ ಸಮಯದಲ್ಲಿ ಬ್ರಿಟಿಷ್ ಗವರ್ನರ್ ಜನರಲ್ ಆಗಿದ್ದವರು
ಲಾರ್ಡ್ ವೆಲ್ಲೆಸ್ಲಿ
ಲಾರ್ಡ್ ಡಾಲ್ ಹೌಸಿ
ಲಾರ್ಡ್ ಕಾರನ್ವಾಲೀಸ್
ರಿಪ್ಪನ್
ವೇದಗಳಿಗೆ ಹಿಂತಿರುಗಿ ಎಂದು ಕರೆ ನೀಡಿದ ಸಾಮಾಜಿಕ ಸುಧಾರಕರು
ದಯಾನಂದ ಸರಸ್ವತಿ
ಜ್ಯೋತಿ ಬಾಪುಲೆ
ರಾಜಾರಾಮ್ ಮೋಹನ್ ರಾಯ್
ಶ್ರೀ ನಾರಾಯಣ ಗುರು
ಝಾನ್ಸಿಯ ರಾಣಿ ಲಕ್ಷ್ಮೀ ಬಾಯಿ ಬ್ರಿಟಿಷರ ವಿರುದ್ಧ ದಂಗೆ ಹೇಳಲು ಕಾರಣ
ಸಹಾಯಕ ಸೈನ್ಯ ಪದ್ಧತಿ
ಸಂಧಾನ ಮತ್ತು ಯುದ್ಧ ಮಾರ್ಗಗಳ ನೀತಿ
ದತ್ತು ಮಕ್ಕಳಿಗೆ ಹಕ್ಕಿಲ್ಲ ನೀತಿ
ಒಡೆದು ಆಳುವ ನೀತಿ
ರಾಸ್ ಬಿಹಾರಿ ಬೋಸ್ ಮತ್ತು ಮೇಡಂ ಕಾಮ ಈ ಗುಂಪಿನ ನಾಯಕರು
ಮಂದಗಾಮಿಗಳು
ತೀವ್ರಗಾಮಿಗಾಳು
ಕ್ರಾಂತಿಕಾರಿ ಗಳು
ಉಗ್ರಗಾಮಿಗಳು
ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಸಂಸ್ಥಾಪಕರು
ಮಹಾತ್ಮ ಗಾಂಧೀಜಿ
ಬಾಲಗಂಗಾಧರ್ ತಿಲಕ್
ಎ ಓ ಹ್ಯೊಮ್
ಗೋಪಾಲಕೃಷ್ಣ ಗೋಖಲೆ
ಫಾರ್ವರ್ಡ್ ಬ್ಲಾಕ್ ಅನ್ನು ಸ್ಥಾಪಿಸಿದವರು
ಜವಾಹರಲಾಲ್ ನೆಹರು
ಅಂಬೇಡ್ಕರ್
ಸುಭಾಷ್ ಚಂದ್ರ ಬೋಸ್
ಬಾಲಗಂಗಾಧರ ತಿಲಕ
ಲಾಲಾ ಲಜಪತ್ ರಾಯ್ ರವರು ಈ ಸಮಯದಲ್ಲಿ ಕೊಲ್ಲಲ್ಪಟ್ಟರು
ಜಲಿಯನ್ ವಾಲಾಬಾಗ್ ಹತ್ಯಾಕಾಂಡ ದಲ್ಲಿ
ಉಪ್ಪಿನ ಸತ್ಯಾಗ್ರಹದಲ್ಲಿ
ಸೈಮನ್ ಆಯೋಗದ ವಿರುದ್ಧದ ಪ್ರತಿಭಟನೆ ಮಾಡುವಾಗ
ಅಸಹಕಾರ ಚಳುವಳಿಯಲ್ಲಿ
ಮಹದ್ ಕೆರೆ ಮತ್ತು ಕಲರಂ ದೇವಾಲಯ ಆಂದೋಲನಗಳು ಇದನ್ನು ಪ್ರತಿಭಟಿಸಲು ಆಯೋಜಿಸಲಾಗಿತ್ತು
ಅಸ್ಪೃಶ್ಯತೆಯ ಆಚರಣೆಯನ್ನು
ವೆಲ್ಸ್ ನ ರಾಜಕುಮಾರ ಭೇಟಿ ಯನ್ನು
ಕ್ರಿಪ್ಸ್ ಮಿಷನ್ ಪ್ರಸ್ತಾವನೆಯನ್ನು
ಗಾಂಧೀಜಿಯನ್ನು ದಂಡೆಯಲ್ಲಿ ಬಂಧಿಸುವುದನ್ನು
ಸಂವಿಧಾನದ 42ನೇ ತಿದ್ದುಪಡಿಯ ಮೂಲಕ ಪ್ರಸ್ತಾವನೆಯಲ್ಲಿ ಸೇರಿಸಲಾದ ಪದಗಳು
ಗಣರಾಜ್ಯ ಮತ್ತು ಪ್ರಜಾಪ್ರಭುತ್ವ
ಸಮಾಜವಾದಿ ಮತ್ತು ಜಾತ್ಯಾತೀತ
ಸಾರ್ವಭೌಮತ್ವ ಮತ್ತು ಪ್ರಜಾಪ್ರಭುತ್ವ
ಪ್ರಾದೇಶಿಕ ಮತ್ತು ಜಾತ್ಯಾತೀತ
ಚೆನ್ನಮ್ಮ ಬ್ರಿಟಿಷರ ವಿರುದ್ಧ ದಂಗೆ ಎದ್ದದ್ದು
ಮೈಸೂರಿನಲ್ಲಿ
ಕಿತ್ತೂರಿನಲ್ಲಿ
ಬೆಳಗಾವಿಯಲ್ಲಿ
ಚಿತ್ರದುರ್ಗದಲ್ಲಿ
ಲೋಕಪಾಲ್ ಮತ್ತು ಲೋಕಾಯುಕ್ತ ಸಂಸ್ಥೆಗಳನ್ನು ಸ್ಥಾಪಿಸಿರುವುದು
ಪ್ರಾದೇಶಿಕ ಅಸಮತೋಲನ ನಿವಾರಣೆಗೆ
ಭ್ರಷ್ಟಾಚಾರ ತಡೆಯಲು
ಕೋಮುವಾದ ತಡೆಯಲು
ಅಸ್ಪೃಶ್ಯತೆ ಆಚರಣೆ ತಡೆಯಲು
ಭಾರತ ಸಂವಿಧಾನದ 51 ನೇ ವಿಧಿಯ ಮೂಲ ಉದ್ದೇಶ
ಉಚಿತ ಮತ್ತು ಕಡ್ಡಾಯ ಶಿಕ್ಷಣ ನೀಡುವುದು
ಏಕರೂಪದ ಪಂಚಾಯತ್ ರಾಜ್ ಸಂಸ್ಥೆಗಳ ಸ್ಥಾಪನೆ
ಸಾಮಾಜಿಕ ನ್ಯಾಯ ಮತ್ತು ಜನಕಲ್ಯಾಣ
ಅಂತರ್ರಾಷ್ಟ್ರೀಯ ಸಹಬಾಳ್ವೆ ಮತ್ತು ಅಂತರಾಷ್ಟ್ರೀಯ ಕಾನೂನಿಗೆ ಗೌರವ ನೀಡುವುದು
1966 ರಲ್ಲಿ ರಷ್ಯಾ ತಾಷ್ಕೆಂಟ್ ಒಪ್ಪ.ದಕ್ಕೆ ಸಹಕರಿಸಿದ್ದು
ಭಾರತ ಮತ್ತು ಪಾಕಿಸ್ತಾನದ ನಡುವೆ
ಭಾರತ ಮತ್ತು ಶ್ರೀಲಂಕದ ನಡುವೆ
ಶ್ರೀಲಂಕಾ ಮತ್ತು ಪಾಕಿಸ್ತಾನದ ನಡುವೆ
ಬಾಂಗ್ಲಾದೇಶ ಮತ್ತು ಶ್ರೀಲಂಕಾದಲ್ಲಿ
ಮಾನವ ಹಕ್ಕುಗಳ ಘೋಷಣೆಯನ್ನು ಅಂಗೀಕರಿಸಲಾಗಿದ್ದು
ಡಿಸೆಂಬರ್ 10 1948
ಡಿಸೆಂಬರ್ 14 1949
ಮಾರ್ಚ್ 10 1950
ಮಾರ್ಚ್ 15 1951
ವಿಶ್ವಸಂಸ್ಥೆಯ ಸಚಿವ ಸಂಪುಟ
ಸಾಮಾನ್ಯ ಸಭೆ
ದತ್ತಿ ಸಮಿತಿ
ಭದ್ರತಾ ಮಂಡಳಿ
ಸಚಿವಾಲಯ
ಭಾರತ ಸಂವಿಧಾನದ ಮುಖ್ಯ ವಾಸ್ತುಶಿಲ್ಪಿ
ಡಾ ಬಿ ಆರ್ ಅಂಬೇಡ್ಕರ್
ಡಾ ಬಾಬು ರಾಜೇಂದ್ರ ಪ್ರಸಾದ್
ಜವಾಹರಲಾಲ್ ನೆಹರು
ಮಹಾತ್ಮ ಗಾಂಧಿ
ದಿ ರಿಪಬ್ಲಿಕ್ ಎಂಬ ಪುಸ್ತಕ ಬರೆದವರು
ಅರಿಸ್ಟಾಟಲ್
ಪ್ಲೇಟೊ
ಸಾಕ್ರಟೀಸ್
ಆಗಸ್ಟ್ ಕಾಮ್ಟೆ
ಕರ್ನಾಟಕ ರಾಜ್ಯ ರೈತ ಸಂಘವನ್ನು ಸ್ಥಾಪಿಸಿದವರು
ರುದ್ರಪ್ಪ
ಬಸವಲಿಂಗಪ್ಪ
ಎಂ ಡಿ ನಂಜುಂಡಸ್ವಾಮಿ
ಎನ್ ಡಿ ಸುಂದರೇಶ್
ಬಾಲ್ಯ ವಿವಾಹ ನಿಷೇಧ ಕಾಯ್ದೆಯನ್ನು ಅಂಗೀಕರಿಸಲಾದ ವರ್ಷ
2006
2007
2008
2009
ಪೂರ್ವ ಘಟ್ಟದಲ್ಲಿನ ಅತ್ಯಂತ ಎತ್ತರದ ಶಿಖರ
ಅಣ್ಣೈಮುಡಿ
ಆರ್ಮಕೊಂಡ
ಗುರುಶಿಖರ
ನೀಲಗಿರಿ
ಕಾರ್ಗಿಲ್ ಬಳಿ ಡ್ರಾಸ್ ಪ್ರಖ್ಯಾತ ವಾಗಿರುವುದು
ಭಾರತದಲ್ಲಿ ಅತಿ ಕಡಿಮೆ ಮಳೆ ಪಡೆಯುವುದಕ್ಕೆ
ಭಾರತದಲ್ಲಿ ಅತಿ ಹೆಚ್ಚು ಉಷ್ಣಾಂಶ ಹೊಂದಿರುವುದಕ್ಕೆ
ಭಾರತದಲ್ಲಿ ಅತಿ ಕಡಿಮೆ ಉಷ್ಣಾಂಶ ಹೊಂದಿರುವುದಕ್ಕೆ
ಭಾರತದಲ್ಲಿ ಅತ್ಯಂತ ಹೆಚ್ಚು ಮಳೆ ಪಡೆಯುವುದಕ್ಕೆ
ಕಪ್ಪು ಮಣ್ಣು ಉತ್ಪತ್ತಿಯಾಗುವುದು
ಸ್ಪಟಿಕ ಶಿಲೆಗಳಿಂದ
ಬಸಾಲ್ಟ್ ಶಿಲೆಗಳಿಂದ
ಗ್ರಾನೆಟ್ ನಿಂದ
ಕಲ್ಲಿದ್ದಲಿನಿಂದ
ಬಿಳಿಲು ಬೇರುಗಳನ್ನು ಹೊಂದಿರುವ ಮರಗಳು ಕಾಡು
ನಿತ್ಯಹರಿದ್ವರ್ಣ ಕಾಡುಗಳು
ಉಷ್ಣವಲಯದ ಎಲೆ ಉದುರುವ ಕಾಡುಗಳು
ಪರ್ವತ ಕಾಡುಗಳು
ಮ್ಯಾಂಗ್ರೋವ್ ಕಾಡುಗಳು
ಇವುಗಳಲ್ಲಿ ಪರ್ಯಾಯ ಪ್ರಸ್ಥಭೂಮಿಯ ಪಶ್ಚಿಮಾಭಿಮುಖವಾಗಿ ಹರಿಯುವ ನದಿಗಳು
ಮಹಾನದಿ ಮತ್ತು ಕೃಷ್ಣ
ತುಂಗಾ ಮತ್ತು ಭದ್ರಾ
ನರ್ಮದಾ ಮತ್ತು ತಾಪಿ
ಕಾವೇರಿ ಮತ್ತು ಪಾಲಾರ್
ವರ್ಗಾವಣೆ ಬೇಸಾಯ ಮತ್ತು ಸ್ಥಿರ ಬೇಸಾಯ ವಿಧಗಳು ಇರುವುದು
ವಾಣಿಜ್ಯ ಬೇಸಾಯದಲ್ಲಿ
ಸಾಂದ್ರ ಬೇಸಾಯ
ನೀರಾವರಿ ಬೇಸಾಯ
ಜೀವನಾಧಾರ ಬೇಸಾಯ
ಭಾರತದ ಹೆಬ್ಬಾಗಿಲು
ದೆಹಲಿ
ಮುಂಬೈ
ಕಲ್ಕತ್ತಾ
ಚೆನ್ನೈ
ಈ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ಗಳಲ್ಲಿ ಖಾಸಗಿ ಸ್ವಾಮ್ಯದ
ಇಸ್ಪಾತ್ ಉಕ್ಕಿನ ಕಾರ್ಖಾನೆ
ಬೊಕಾರೋ ಉಕ್ಕಿನ ಕಾರ್ಖಾನೆ
ಬಿಲಾಯ್ ಉಕ್ಕಿನ ಕಾರ್ಖಾನೆ
ಸೇಲಂ ಉಕ್ಕಿನ ಕಾರ್ಖಾನೆ
ಇವುಗಳಲ್ಲಿ ಕಡಲಕೊರೆತ ವನ್ನು ತಡೆಗಟ್ಟುವ ವಿಧಾನವಾಗಿದೆ
ನದಿಗಳಿಗೆ ಅಡ್ಡಲಾಗಿ ಅಣೆಕಟ್ಟೆಗಳನ್ನು ಕಟ್ಟುವುದು
ತೀರಗಳಲ್ಲಿ ಮರಳಿನ ಗಣಿಗಾರಿಕೆಯನ್ನು ತಡೆಯುವುದು
ದೊಡ್ಡ ದೊಡ್ಡ ಅಣೆಕಟ್ಟು ಮತ್ತು ರಸರ್ವಾಯಗಳ ನಿರ್ಮಾಣ ತಡೆಯುವುದು
ಎತ್ತರದ ವಸತಿ ಕಟ್ಟಡಗಳನ್ನು ನಿರ್ಮಿಸುವುದು
ಭಾರತದಲ್ಲಿ ಅತ್ಯಂತ ಹಳೆಯ ಮತ್ತು ಈಗಲೂ ಚಾಲ್ತಿಯಲ್ಲಿರುವ ವೃತ್ತ ಪತ್ರಿಕೆ
ಬಾಂಬೆ ಸಮಾಚಾರ
ಮಂಗಳೂರು ಸಮಾಚಾರ
ಮೈಸೂರು ಸಮಾಚಾರ
ಬೆಂಗಳೂರು ಸಮಾಚಾರ
ಕೇಂದ್ರಾಡಳಿತ ಪ್ರದೇಶ ದಲ್ಲಿರುವ ಪ್ರಮುಖ ಬಂದರು
ಕಲ್ಕತ್ತಾ
ಎನ್ನೋರ್
ಪೋರ್ಟ್ ಬ್ಲೇರ್
ವಿಶಾಖಪಟ್ಟಣ
ರಾಷ್ಟ್ರೀಯ ಆದಾಯವನ್ನು ಒಟ್ಟು ಜನಸಂಖ್ಯೆಯಿಂದ ಭಾಗಿಸಿದಾಗ ಬರುವ ಮೊತ್ತವೇ
ರಾಷ್ಟ್ರೀಯ ಆದಾಯ
ತಲಾ ಆದಾಯ
ಜೀವಿತಾವಧಿ
ಜೀವನಮಟ್ಟ
ಆಶ್ರಯ ಯೋಜನೆ ಯನ್ನು ಜಾರಿಗೆ ತರುವ ಉದ್ದೇಶ
ನಿರುದ್ಯೋಗಿಗಳಿಗೆ ಉದ್ಯೋಗ ಒದಗಿಸುವುದು
ವಸತಿಹೀನರಿಗೆ ವಸತಿ ಒದಗಿಸುವುದು
ಕೃಷಿಭೂಮಿ ಇಲ್ಲದವರಿಗೆ ಭೂಮಿ ಒದಗಿಸುವುದು
ಅಕ್ಷರಸ್ಥರಿಗೆ ಶಾಲೆ ತೆರೆಯುವುದು
ದೇಶಾದ್ಯಂತ ಒಂದೇ ತರಹದ ಪಂಚಾಯತ್ ರಾಜ್ ಸಂಸ್ಥೆಗಳನ್ನು ಜಾರಿಗೆ ತಂದ ಸಂವಿಧಾನದ ತಿದ್ದುಪಡಿ
1993ನೇ 73ನೇ ತಿದ್ದುಪಡಿ
1963ರಲ್ಲಿ 63 ನೇ ತಿದ್ದುಪಡಿ
1953ನೆಯ 53ನೇ ತಿದ್ದುಪಡಿ
1973 43 ನೇ ತಿದ್ದುಪಡಿ
ಬ್ಯಾಂಕ್ ಖಾತೆದಾರರು ಒಂದು ದಿನದಲ್ಲಿ ಎಷ್ಟು ಬಾರಿಯಾದರೂ ಹಣ ಜಮಾ ಮಾಡುವ ಮತ್ತು ಹಣ ಹಿಂಪಡೆಯುವ ಅವಕಾಶ ಹೊಂದಿರುವ ಖಾತೆ
ಉಳಿತಾಯ ಖಾತೆ
ಚಾಲ್ತಿ ಖಾತೆ
ಆವರ್ತ ಠೇವಣಿ ಖಾತೆ
ನಿಶ್ಚಿತ ಠೇವಣಿ ಖಾತೆ
ರಾಷ್ಟ್ರೀಯ ಉಳಿತಾಯ ಪತ್ರಗಳನ್ನು ನೀಡುವುದು
ಅಂಚೆ ಕಛೇರಿಗಳು
ರಾಷ್ಟ್ರೀಕೃತ ಬ್ಯಾಂಕುಗಳು
ಭಾರತೀಯ ಸ್ಟೇಟ್ ಬ್ಯಾಂಕ್
ಭಾರತೀಯ ಕೈಗಾರಿಕಾ ಬ್ಯಾಂಕ್
ವಿಶ್ವ ಗ್ರಾಹಕರ ದಿನಾಚರಣೆ ಯನ್ನು ಪ್ರತಿವರ್ಷ ಈ ದಿನ ಆಚರಿಸಲಾಗುವುದು
ಮಾರ್ಚ್ 15
ಫೆಬ್ರವರಿ 14
ಜನವರಿ 26
ಆಗಸ್ಟ್ 15
ಗ್ರಾಹಕರ ರಕ್ಷಣಾ ಕಾಯ್ದೆ ಭಾರತದಲ್ಲಿ ಜಾರಿಗೆ ಬಂದ ವರ್ಷ
1962
1972
1996
1986
