Wayground logo

Free Printable Worksheets

Font size

S
M
L
XL
Worksheets

ಗಾಂಧಿ ಯುಗ ಮತ್ತು ರಾಷ್ಟ್ರೀಯ ಹೋರಾಟ

Total questions: 40

Worksheet time: 20mins

Name
Class
Date
1.

ಮೋಹನದಾಸ್ ಕರಮಚಂದ್ ಗಾಂಧಿಯವರ ಜನ್ಮ ದಿನ

a)

ಅಕ್ಟೋಬರ್ 2, 1869

b)

ನವೆಂಬರ್ 1, 1869

c)

ಜನವರಿ 30, 1869

d)

ಅಕ್ಟೋಬರ್ 1, 1869

2.

ಮಹಾತ್ಮ ಗಾಂಧೀಜಿಯವರ ತಂದೆ ತಾಯಿ

a)

ಮೋಹನದಾಸ್ ಗಾಂಧಿ ಮತ್ತು ಪುತಲಿಬಾಯಿ

b)

ಕರಮಚಂದ ಗಾಂಧಿ ಮತ್ತು ಜೀಜಾಬಾಯಿ

c)

ಕರಮಚಂದ ಗಾಂಧಿ ಮತ್ತು ಪುತಲಿಬಾಯಿ

d)

ಕರಮಚಂದ ಗಾಂಧಿ ಮತ್ತು ಸಾವಿತ್ರಿಬಾಯಿ

3.

1893 ರಲ್ಲಿ ಗಾಂಧೀಜಿಯವರು ತಲುಪಿದ ದಕ್ಷಿಣ ಆಫ್ರಿಕಾದ ಸ್ಥಳ

a)

ಡರ್ಬಾನ್

b)

ನಟಾಲ್

c)

ಗುಡ್ ಹೋಪ್

d)

ಮಿಚಿಗನ್

4.

ಗಾಂಧೀಜಿಯವರು ದಕ್ಷಿಣ ಆಫ್ರಿಕಾದಲ್ಲಿ ವರ್ಣಭೇದ ನೀತಿಯ ವಿರುದ್ಧ ಬಳಸಿದ ಹೊಸ ಸಾಮಾಜಿಕ ಆವಿಷ್ಕಾರ

a)

ಹೋರಾಟ

b)

ಅಹಿಂಸೆ

c)

ಐಕ್ಯತೆ

d)

ಸತ್ಯಾಗ್ರಹ

5.

ಗಾಂಧೀಜಿಯವರ ರಾಜಕೀಯ ಗುರು

a)

ಬಾಲಗಂಗಾಧರ ತಿಲಕ್

b)

ಗೋಪಾಲಕೃಷ್ಣ ಗೋಖಲೆ

c)

ದಾದಾಬಾಯಿ ನವರೋಜಿ

d)

ಎಂಜಿ ರಾನಡೆ

6.

ಬಿಹಾರದ ನೀಲಿ ಬೆಳೆಗಾರರ ಪರ : ಚಂಪಾರಣ್ ಚಳುವಳಿ : : ಗುಜರಾತಿನ ರೈತರ ಪರ : _______

a)

ಸಂತಾಲ ಚಳವಳಿ

b)

ಕೋಲರ ಚಳವಳಿ

c)

ಖೇಡಾ ಚಳುವಳಿ

d)

ಮುಂಡ ಚಳುವಳಿ

7.

ಗಾಂಧೀಜಿಯವರು ತಮ್ಮ ಸಿದ್ಧಾಂತಗಳನ್ನು ವ್ಯಕ್ತಪಡಿಸಲು ಹೊರಡಿಸಿದ ಪತ್ರಿಕೆ

a)

ಯಂಗ್ ಇಂಡಿಯಾ

b)

ಸಂವಾದ ಕೌಮುದಿ

c)

ಸತ್ಯಾರ್ಥ ಪ್ರಕಾಶ

d)

ಮಹದ್

8.

ಗಾಂಧೀಜಿಯವರು "ಸತ್ಯಾಗ್ರಹ ಸಭಾ" ಎಂಬ ಸಂಸ್ಥೆಯನ್ನು ಸ್ಥಾಪಿಸಲು ಕಾರಣ

a)

ತಮ್ಮ ಸಿದ್ಧಾಂತಗಳನ್ನು ಪ್ರಸಾರ ಮಾಡುವುದು

b)

ರೌಲೆತ್ ಕಾಯ್ದೆಯ ವಿರುದ್ಧ ಪ್ರತಿಭಟಿಸುವುದು

c)

ಸ್ವಾತಂತ್ರ್ಯ ಹೋರಾಟವನ್ನು ತೀವ್ರಗೊಳಿಸುವುದು

d)

ರಾಜಕೀಯ ಕಾರ್ಯವಿಧಾನಗಳನ್ನು ರೂಪಿಸುವುದು

9.

ಜಲಿಯನ್ ವಾಲಾಬಾಗ್ ಹತ್ಯಾಕಾಂಡವು ನಡೆದ ದಿನಾಂಕ

a)

ಏಪ್ರಿಲ್ 10, 1919

b)

ಮಾರ್ಚ್ 13, 1919

c)

ಜನವರಿ 13, 1919

d)

ಏಪ್ರಿಲ್ 13, 1919

10.

ಜನರಲ್ ಡೈಯರ್ ನನ್ನು ಹತ್ಯೆಗೈದ ಭಾರತದ ಕ್ರಾಂತಿಕಾರಿ ಹೋರಾಟಗಾರ

a)

ಉದಮ್ ಸಿಂಗ್

b)

ವಿ.ಡಿ. ಸವರ್ಕರ್

c)

ರಾಮ್ ಪ್ರಸಾದ್ ಬಿಸ್ಮಿಲ್

d)

ಖುದಿರಾಮ್ ಬೋಸ್

11.

ಮಹಿಳೆಯರನ್ನು ಶೋಷಣೆಯಿಂದ ತಪ್ಪಿಸಿ, ಅವರನ್ನು ಸಬಲೀಕರಣಗೊಳಿಸುವ ಉದ್ದೇಶ ಹೊಂದಿದ್ದ ಚಳುವಳಿ

a)

ಖಿಲಾಪತ್ ಚಳವಳಿ

b)

ಕಾನೂನು ಭಂಗ ಚಳವಳಿ

c)

ಅಸಹಕಾರ ಚಳವಳಿ

d)

ಕಾಲಾರಾಂ ಚಳವಳಿ

12.

ಗಾಂಧೀಜಿಯವರು ಅಸಹಕಾರ ಚಳುವಳಿಯನ್ನು ಹಿಂಪಡೆಯಲು ಕಾರಣವಾದ ಘಟನೆ

a)

ಜಲಿಯನ್ ವಾಲಾಬಾಗ್ ದುರಂತ

b)

ಅವರನ್ನು ಬಂಧಿಸಿದ್ದು

c)

ಚೌರಿಚೌರಾ ಘಟನೆ

d)

ಹೋರಾಟಗಾರರ ಮೇಲಿನ ದೌರ್ಜನ್ಯ

13.

1923 ರಲ್ಲಿ ಸಿ. ಆರ್. ದಾಸ್ ಮತ್ತು ಮೋತಿಲಾಲ್ ನೆಹರುರವರಿಂದ _______ ಪಕ್ಷ ಸ್ಥಾಪನೆಯಾಯಿತು

a)

ರಾಜಕೀಯ

b)

ಸ್ವರಾಜ್

c)

ಹರಿಜನ

d)

ಕಾರ್ಮಿಕ

14.

ಲಾಹೋರ್ ನಲ್ಲಿ ನಡೆದ ಸೈಮನ್ ಕಮಿಷನ್ ವಿರುದ್ಧದ ಹೋರಾಟದಲ್ಲಿ ಮರಣ ಹೊಂದಿದ ಸ್ವತಂತ್ರ ಹೋರಾಟಗಾರ

a)

ಬಿಪಿನ್ ಚಂದ್ರಪಾಲ್

b)

ಬಾಲಗಂಗಾಧರ ತಿಲಕ್

c)

ರಾಜಗೋಪಾಲಚಾರಿ

d)

ಲಾಲಾ ಲಜಪತ್ ರಾಯ್

15.

ಭಾರತಕ್ಕೆ ಡೊಮಿನಿಯನ್ ಸ್ಟೇಟಸ್ ನೀಡಲು ಪರಿಶೀಲಿಸುವುದಾಗಿ ಘೋಷಿಸಿದ ಇಂಗ್ಲೆಂಡಿನ ಪ್ರಧಾನಿ

a)

ರಾಮ್ ಸೇ ಮ್ಯಾಕ್ಡೊನಾಲ್ಡ್

b)

ಲಾರ್ಡ್ ಅಟ್ಲಿ

c)

ವಿನ್ ಸ್ಟನ್ ಚರ್ಚಿಲ್

d)

ಎಲಿಜಬೆತ್ ರಾಣಿ

16.

ಪೂರ್ಣ ಸ್ವರಾಜ್ ನಿರ್ಣಯವನ್ನು ಅಂಗೀಕರಿಸಿದ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಅಧಿವೇಶನ ನಡೆದ ಸ್ಥಳ

a)

ಕಲ್ಕತ್ತಾ

b)

ಮದ್ರಾಸ್

c)

ಬೆಳಗಾವಿ

d)

ಲಾಹೋರ್

17.

ದಂಡಿ ಉಪ್ಪಿನ ಸತ್ಯಾಗ್ರಹವು ನಡೆದ ವರ್ಷ

a)

1929

b)

1930

c)

1919

d)

1925

18.

ಮೊದಲ ದುಂಡು ಮೇಜಿನ ಪರಿಷತ್ತು : ಗಾಂಧಿ - ಇರ್ವಿನ್ ಒಪ್ಪಂದ : : ಎರಡನೇ ದುಂಡು ಮೇಜಿನ ಪರಿಷತ್ತು : __________

a)

ಅಂಬೇಡ್ಕರ್ - ಇರ್ವಿನ್ ಒಪ್ಪಂದ

b)

ಲಾಹೋರ್ ಒಪ್ಪಂದ

c)

ಪೂನಾ ಒಪ್ಪಂದ

d)

ಮದ್ರಾಸ್ ಒಪ್ಪಂದ

19.

ಭಾರತ ಒಕ್ಕೂಟಕ್ಕೆ ಸೇರುವ ಅಥವಾ ಬಿಡುವ ಸ್ವಾತಂತ್ರವನ್ನು ಆಯಾ ರಾಜ್ಯಗಳಿಗೆ ಬಿಡುವಂತಹ ಸಲಹೆ ನೀಡಿದ ಬ್ರಿಟಿಷರ ಆಯೋಗ

a)

ಕ್ರಿಪ್ಸ್ ಆಯೋಗ

b)

ಸೈಮನ್ ಆಯೋಗ

c)

ಇರ್ವಿನ್ ಆಯೋಗ

d)

ಮೌಂಟ್ ಬ್ಯಾಟನ್ ಆಯೋಗ

20.

ಕ್ವಿಟ್ ಇಂಡಿಯಾ ಚಳವಳಿಯ ಮುಖ್ಯ ಆಶಯ

a)

ಕ್ರಿಪ್ಸ್ ಆಯೋಗವನ್ನು ಬಹಿಷ್ಕರಿಸುವುದು

b)

ಭಾರತಕ್ಕೆ ಹೊಸ ಸಂವಿಧಾನ ರಚಿಸುವುದು

c)

ಬ್ರಿಟಿಷರೇ ಭಾರತ ಬಿಟ್ಟು ತೊಲಗಿ

d)

ದೇಶದ ಆಡಳಿತದಲ್ಲಿ ಎಲ್ಲರೂ ಭಾಗವಹಿಸುವುದು

21.

"ಮಾಡು ಇಲ್ಲವೇ ಮಡಿ" ಎಂದು ಕರೆ ನೀಡಿದವರು

a)

ನೆಹರು

b)

ಗಾಂಧೀಜಿ

c)

ಸುಭಾಷ್ ಚಂದ್ರ ಬೋಸ್

d)

ವಲ್ಲಭಭಾಯಿ ಪಟೇಲ್

22.

ಕ್ವಿಟ್ ಇಂಡಿಯಾ ಚಳುವಳಿಯ ಸಂದರ್ಭದಲ್ಲಿ ಹುಟ್ಟಿಕೊಂಡ ಕ್ರಾಂತಿಕಾರಿ ರಾಷ್ಟ್ರೀಯ ಹೋರಾಟಗಾರ

a)

ಜಯಪ್ರಕಾಶ್

b)

ನಾರಾಯಣರಾವ್

c)

ನೆಹರು

d)

ಜಯಪ್ರಕಾಶ್ ನಾರಾಯಣ್

23.

" ಫ್ರೀಡಂ ಸ್ಟ್ರಗಲ್ ಫ್ರಂಟ್" ಎಂಬ ದಾಖಲೆ ಮೂಲಕ ತಮ್ಮ ಕಾರ್ಯತಂತ್ರವನ್ನು ಅನುಷ್ಠಾನಕ್ಕೆ ತಂದವರು

a)

ಮಂದಗಾಮಿಗಳು

b)

ಸಮಾಜವಾದಿಗಳು

c)

ಉದಾರವಾದಿಗಳು

d)

ತೀವ್ರವಾದಿಗಳು

24.

ಭಾರತದಲ್ಲಿ ಕಾರ್ಮಿಕರ ಹೋರಾಟ _______ದಲ್ಲಿ ಆರಂಭವಾಯಿತು

a)

ಕಲ್ಕತ್ತಾ

b)

ಮದ್ರಾಸ್

c)

ದೆಹಲಿ

d)

ಬಾಂಬೆ

25.

1938 ರ ಕಾಂಗ್ರೆಸ್ಸಿನ ಹರಿಪುರ ಅಧಿವೇಶನದ ಅಧ್ಯಕ್ಷತೆಯನ್ನು ವಹಿಸಿದ್ದವರು

a)

ನೆಹರು

b)

ಅನಿಬೆಸೆಂಟ್

c)

ಸುಭಾಷ್ ಚಂದ್ರ ಬೋಸ್

d)

ಸರೋಜಿನಿ ನಾಯ್ಡು

26.

ಸುಭಾಷ್ ಚಂದ್ರ ಬೋಸ್ ಅವರದು ಫಾರ್ವರ್ಡ್ ಬ್ಲಾಕ್ ಪಕ್ಷ ವಾದರೆ, ಬಿ ಆರ್ ಅಂಬೇಡ್ಕರ್ ಅವರದು..

a)

ಹಿತಕಾರಿಣಿ ಸಭಾ

b)

ಬಹಿಷ್ಕೃತ ಭಾರತ

c)

ಸ್ವತಂತ್ರ ಕಾರ್ಮಿಕ ಪಕ್ಷ

d)

ಕಮ್ಯುನಿಸ್ಟ್ ಪಕ್ಷ

27.

ಬ್ರಿಟಿಷ್ ಸರ್ಕಾರವು ಸುಭಾಷ್ ಚಂದ್ರ ಬೋಸ್ ಅವರನ್ನು ಬಂಧಿಸಲು ಕಾರಣ

a)

ಫಾರ್ವರ್ಡ್ ಬ್ಲಾಕ್ ಸ್ಥಾಪನೆ ಮಾಡಿದ್ದು

b)

ದೆಹಲಿ ಚಲೋಗೆ ಕರೆ ನೀಡಿದ್ದು

c)

ಹಿಟ್ಲರನಿಂದ ಸಹಾಯ ಪಡೆದದ್ದು

d)

ಜಾಗತಿಕ ಯುದ್ಧದಲ್ಲಿ ಭಾರತದ ಪಾಲ್ಗೊಳ್ಳುವಿಕೆಯನ್ನು ವಿರೋಧಿಸಿದ್ದು

28.

'ಇಂಡಿಯನ್ ಇಂಡಿಪೆಂಡೆನ್ಸ್ ಲೀಗ'ನ್ನು ಟೋಕಿಯೋದಲ್ಲಿ ಸ್ಥಾಪಿಸಿದವರು

a)

ಸುಭಾಷ್ ಚಂದ್ರ ಬೋಸ್

b)

ರಾಸ್ ಬಿಹಾರಿ ಬೋಸ್

c)

ಅರಬಿಂದೋ ಘೋಷ್

d)

ರಾಜನಾರಾಯಣ ಬೋಸ್

29.

"ನನಗೆ ರಕ್ತ ಕೊಡಿ ನಾನು ನಿಮಗೆ ಸ್ವಾತಂತ್ರ್ಯ ನೀಡಲು ಪ್ರಮಾಣಿಸುತ್ತೇನೆ" ಎಂಬ ಕರೆಯನ್ನಿತ್ತವರು

a)

ಬಿ ಆರ್ ಅಂಬೇಡ್ಕರ್

b)

ಬಾಲಗಂಗಾಧರ ತಿಲಕ್

c)

ಸುಭಾಷ್ ಚಂದ್ರ ಬೋಸ್

d)

ಗಾಂಧೀಜಿ

30.

ಅಂಬೇಡ್ಕರ್ ರವರ ಪ್ರಕಾರ _________ ಇಲ್ಲದ ರಾಜಕೀಯ ಸ್ವಾತಂತ್ರ್ಯವು ಅರ್ಥಹೀನ.

a)

ಸಾಮಾಜಿಕ ಸಮಾನತೆ

b)

ರಾಜಕೀಯ ಸಮಾನತೆ

c)

ಆರ್ಥಿಕ ಸಮಾನತೆ

d)

ಸಾಂಸ್ಕೃತಿಕ ಸಮಾನತೆ

31.

ಬಿ ಆರ್ ಅಂಬೇಡ್ಕರ್ ಅವರು ಹೊರಡಿಸಿದ ಪತ್ರಿಕೆಗಳು

a)

ಪ್ರಬುದ್ಧ ಭಾರತ

b)

ಜನತಾ

c)

ಮೂಕ ನಾಯಕ

d)

ಎಲ್ಲವೂ

32.

ಆಧುನಿಕ ಭಾರತದ ಅಭಿವೃದ್ಧಿಗೆ ಕಾರಣವಾದ ಆರ್ಥಿಕ ನೀತಿ

a)

ಬಂಡವಾಳಶಾಹಿ ಆರ್ಥಿಕ ನೀತಿ

b)

ಮಿಶ್ರ ಆರ್ಥಿಕ ನೀತಿ

c)

ಸಮಾಜವಾದಿ ಆರ್ಥಿಕ ನೀತಿ

d)

ಮುಕ್ತ ಆರ್ಥಿಕ ನೀತಿ

33.

ಭಾರತದ ಅಣುಶಕ್ತಿ ವಿಚಾರದಲ್ಲಿ ನೆಹರೂರವರೊಂದಿಗೆ ಭದ್ರ ತಳಹದಿಯನ್ನು ರೂಪಿಸಿದವರು

a)

ಸಿ ವಿ ರಾಮನ್

b)

ಎಂ ಎಸ್ ಸ್ವಾಮಿನಾಥನ್

c)

ಎಚ್ ಜಿ ಬಾಬಾ

d)

ಶ್ರೀನಿವಾಸ ರಾಮಾನುಜನ್

34.

ಮುಸ್ಲಿಮರಿಗಾಗಿ ಪ್ರತ್ಯೇಕ ರಾಷ್ಟ್ರದ ಬೇಡಿಕೆಯನ್ನು ಮಂಡಿಸಿದವರು

a)

ಮಹಮ್ಮದ್ ಅಲಿ ಜಿನ್ನಾ

b)

ಮೌಲಾನ ಅಬುಲ್ ಕಲಾಂ ಆಜಾದ್

c)

ಶೌಕತ್ ಅಲಿ

d)

ಮಹಮ್ಮದ್ ಅಲಿ

35.

ಭಾರತ ಮತ್ತು ಪಾಕಿಸ್ತಾನದ ನಡುವೆ ಗಡಿಯನ್ನು ಗುರುತಿಸಿರುವ ಆಯೋಗ

a)

ಮ್ಯಾಕ್ ಮೋಹನ್ ಆಯೋಗ

b)

ಇರ್ವಿನ್ ಆಯೋಗ

c)

ರಾಡ್ ಕ್ಲಿಪ್ ಆಯೋಗ

d)

ಸೈಮನ್ ಆಯೋಗ

36.

ಭಾರತೀಯ ರಾಷ್ಟ್ರೀಯ ಸೇನೆಯ ಝಾನ್ಸಿ ರೆಜಿಮೆಂಟಿನ ನೇತೃತ್ವ ವಹಿಸಿದ್ದವರು

a)

ಕ್ಯಾಪ್ಟನ್ ಸೆಹಗಲ್

b)

ಕ್ಯಾಪ್ಟನ್ ಲಕ್ಷ್ಮಿ

c)

ಕ್ಯಾಪ್ಟನ್ ಲಕ್ಷ್ಮಿ ಸೆಹಗಲ್

d)

ಕ್ಯಾಪ್ಟನ್ ಜಯಪ್ರಕಾಶ್

37.

ಭಾರತದ 'ಉಕ್ಕಿನ ಮನುಷ್ಯ' ಎಂದು ಖ್ಯಾತರಾಗಿದ್ದವರು

a)

ಚಂದ್ರಶೇಖರ ಅಜಾದ್

b)

ಭಗತ್ ಸಿಂಗ್

c)

ವಲ್ಲಭಭಾಯಿ ಪಟೇಲ್

d)

ಬಾಲಗಂಗಾಧರ ತಿಲಕ್

38.

ಭಾರತ ದೇಶದ ವಿಭಜನೆಗೆ ಮೂಲ ಕಾರಣ

a)

ಬ್ರಿಟಿಷರ ಆಡಳಿತ

b)

ಬಂಗಾಳ ವಿಭಜನೆ

c)

ಮುಸ್ಲಿಂ ಲೀಗ್

d)

ಒಡೆದು ಆಳುವ ನೀತಿ

39.

ಗಾಂಧೀಜಿಯವರು ಜನಿಸಿದ ಸ್ಥಳ

a)

ಪೋರಬಂದರು

b)

ಪೆರಂಬೂರು

c)

ಪೆರಂಬದೂರು

d)

ಸೂರತ್

40.

ಗಾಂಧೀಜಿಯವರು ಅಹಮದಾಬಾದಿನಲ್ಲಿ ಸಬರಮತಿ ಆಶ್ರಮವನ್ನು ಸ್ಥಾಪಿಸಿದ ವರ್ಷ

a)

1915

b)

1917

c)

1918

d)

1916