NEW
Font size
Worksheetsಸಾಮಾಜಿಕ ಮತ್ತು ಧಾರ್ಮಿಕ ಸುಧಾರಣಾ ಚಳುವಳಿಗಳು ರಸಪ್ರಶ್ನೆ
Total questions: 30
Worksheet time: 15mins
ಕಲ್ಕತ್ತಾದಲ್ಲಿ ಆತ್ಮೀಯ ಸಭಾ ಪ್ರಾರಂಭಿಸಿದವರು ಹೆಸರಿಸಿ
ರಾಜಾರಾಮ್ ಮೋಹನ್ ರಾಯರು
ದಯಾನಂದ ಸರಸ್ವತಿ
ಆತ್ಮರಾಮ್ ಪಾಂಡುರಂಗ
ಜ್ಯೋತಿ ಬಾಪುಲೆ
ರಾಜಾರಾಮ್ ಮೋಹನ್ ರಾಯ್ ಅವರು ಸ್ಥಾಪಿಸಿದ ಸಮಾಜ
ಆರ್ಯ ಸಮಾಜ
ಬ್ರಹ್ಮ ಸಮಾಜ
ಪ್ರಾರ್ಥನಾ ಸಮಾಜ
ಥಿಯೋಸಾಫಿಕಲ್ ಸೊಸೈಟಿ
ರಾಜಾರಾಮ್ ಮೋಹನ್ ರಾಯ್ ಅವರು ಆರಂಭಿಸಿದ ಪತ್ರಿಕೆ
ನ್ಯೂ ಇಂಡಿಯಾ
ಕಾಮನ್ ವ್ಹೀಲ್
ಜಸ್ಟಿಸ್
ಸಂವಾದ ಕೌಮುದಿ
ಭಾರತದ ಚರಿತ್ರೆಯಲ್ಲಿ ಯಾವ ಶತಮಾನವನ್ನು ಸಮಾಜ ಸುಧಾರಣಾ ಕಾಲ ಮತ್ತು ಭಾರತೀಯ ನವೋದಯದ ಕಾಲವೆಂದು ಕರೆಯಲಾಗಿದೆ
19ನೇ ಶತಮಾನ
18ನೇ ಶತಮಾನ
20ನೇ ಶತಮಾನ
21ನೇ ಶತಮಾನ
ಬಿಟಿಷರು ತಮ್ಮನ್ನು ನಾಗರಿಕರು ಎಂದು ಚಿತ್ರಿಸಿ ಕೊಳ್ಳುತ್ತಾ ತಾವು ಇಲ್ಲಿಗೆ ಬಂದಿರುವುದು ಭಾರತೀಯರನ್ನು ನಾಗರಿಕರನ್ನಾಗಿ ಮಾಡಲು ಎನ್ನುವುದು ಈ ಸಿದ್ಧಾಂತವನ್ನು ಪ್ರಚುರಪಡಿಸುತ್ತದೆ
ಕರಿಯನ ಮೇಲಿನ ಹೊರೆ
ಕೆಂಚನ ಮೇಲಿನ ಹೊರೆ
ಬಿಳಿಯರ ಮೇಲಿನ ಹೊರೆ
ಅಳಿಯನ ಮೇಲಿನ ಹೊರೆ
ಯಾರ ಬೆಂಬಲದೊಂದಿಗೆ ವಿಲಿಯಂ ಬೆಂಟಿಂಕ್ ಸತಿ ಸಹಗಮನ ಪದ್ಧತಿಯನ್ನು ನಿಷೇಧಿಸಿದನು
ದಯಾನಂದ ಸರಸ್ವತಿ
ಸ್ವಾಮಿ ವಿವೇಕಾನಂದರು
ಸರ್ ಸಯ್ಯದ್ ಅಹ್ಮದ್ ಖಾನ್
ರಾಜಾರಾಮ್ ಮೋಹನ್ ರಾಯರು
ರಾಜಾರಾಮ್ ಮೋಹನ್ ರಾಯ್ ಅವರನ್ನು ಆಧುನಿಕ ಭಾರತದ ಹರಿಕಾರ ಭಾರತದ ಪುನರುಜ್ಜೀವನದ ಜನಕ ಮತ್ತು ಭಾರತೀಯ ರಾಷ್ಟ್ರೀಯತೆಯ ಪ್ರವಾದಿ ಎಂದು ಹೇಳಿದವರು
ರವೀಂದ್ರನಾಥ್ ಠಾಗೂರರು
ಬಂಕಿಂ ಚಂದ್ರ ಚಟರ್ಜಿ
ಮಹಾದೇವ ಗೋವಿಂದ ರಾನಡೆ
ಪೆರಿಯಾರ್
ಯುವ ಬಂಗಾಳಿ ಚಳುವಳಿ ಇದನ್ನು ಪ್ರಾರಂಭಿಸಿದವರು
ಮಹಾತ್ಮ ಜ್ಯೋತಿಬಾ ಪುಲೆ
ಸಾವಿತ್ರಿಬಾಯಿ ಪುಲೆ
ಅನಿಬೆಸೆಂಟ್
ಹೆನ್ರಿ ವಿವಿಯನ್ ಡಿರೇಜಿಯೋ
ಆರ್ಯ ಸಮಾಜದ ಸ್ಥಾಪಕರು
ಡಾಕ್ಟರ್ ಆತ್ಮರಾಮ್ ಪಾಂಡುರಂಗ
ಎಂ ಜಿ ರಾನಡೆ
ದಯಾನಂದ ಸರಸ್ವತಿ
ಶ್ರೀ ನಾರಾಯಣ ಗುರು
ದಯಾನಂದ ಸರಸ್ವತಿ ಅವರು ಬರೆದ ಕೃತಿ
ಸಂವಾದ ಕೌಮುದಿ
ಗುಲಾಮಗಿರಿ
ಭಗವದ್ಗೀತೆಯನ್ನು ಇಂಗ್ಲಿಷಿಗೆ ಅನುವಾದ ಮಾಡಿದರು
ಸತ್ಯಾರ್ಥ ಪ್ರಕಾಶ್
ವೇದಗಳಿಗೆ ಮರಳಿ ಎಂದು ಘೋಷಿಸಿದವರು
ರಾಮಕೃಷ್ಣ ಪರಮಹಂಸರು
ಸ್ವಾಮಿ ವಿವೇಕಾನಂದರು
ದಯಾನಂದ ಸರಸ್ವತಿ
ಜ್ಯೋತಿ ಬಾಪುಲೆ
"ಮೂಲಶಂಕರ" ಎಂಬುದು ಈ ಸಮಾಜ ಸುಧಾರಕರ ಮೂಲ ಹೆಸರಾಗಿದೆ
ದಯಾನಂದ ಸರಸ್ವತಿ
ರಾಜಾರಾಮ್ ಮೋಹನ್ ರಾಯ್
ಸರ್ ಸೈಯದ್ ಅಹ್ಮದ್ ಖಾನ್
ಹೆನ್ರಿ ವಿವಿಯನ್ ಡಿರೇಜಿಯೋ
ಹಿಂದೂ ಧರ್ಮದಿಂದ ಇಸ್ಲಾಂ ಮತ್ತು ಕ್ರೈಸ್ತ ಧರ್ಮಕ್ಕೆ ಮತಾಂತರಗೊಂಡ ವರನ್ನು ಮತ್ತೆ ಹಿಂದೂ ಧರ್ಮಕ್ಕೆ ಸೇರಿಸಿಕೊಳ್ಳುವುದು
ಬುದ್ಧಿ ಚಳುವಳಿ
ಸ್ವಚ್ಛತಾ ಚಳುವಳಿ
'ಶುದ್ಧಿ' ಚಳುವಳಿ
ಪರಿಸರ ಚಳುವಳಿ
' ಗುರುಕುಲ ವಿಶ್ವವಿದ್ಯಾಲಯ'ವನ್ನು ಆರಂಭಿಸಿದ್ದು
ಪುಣೆಯಲ್ಲಿ
ಹರಿದ್ವಾರದಲ್ಲಿ
ಲಾಹೋರ್ ನಲ್ಲಿ
ಆಲಿಘರ್ ನಲ್ಲಿ
ಪ್ರಾರ್ಥನಾ ಸಮಾಜದ ಸ್ಥಾಪಕರು
ಡಾಕ್ಟರ್ ಆತ್ಮರಾಮ್ ಪಾಂಡುರಂಗ
ಮಹಾದೇವ ಗೋವಿಂದ ರಾನಡೆ
ಮಹಾತ್ಮ ಜ್ಯೋತಿ ಬಾಪುಲೆ
ಅನಿಬೆಸೆಂಟ್
ಸತ್ಯಶೋಧಕ ಸಮಾಜದ ಸ್ಥಾಪಕರು
ಇ ವಿ ರಾಮಸ್ವಾಮಿ ನಾಯರ್
ಶ್ರೀ ನಾರಾಯಣ ಗುರು
ಅನಿಬೆಸೆಂಟ್
ಮಹಾತ್ಮ ಜ್ಯೋತಿಭಾಪುಲೆ
'ಗುಲಾಮಗಿರಿ' ಗ್ರಂಥ ರಚಿಸಿದವರು
ಅನಿಬೆಸೆಂಟ್
ಮಹಾತ್ಮ ಜ್ಯೋತಿ ಬಾಪುಲೆ
ದಯಾನಂದ ಸರಸ್ವತಿ
ರಾಜಾರಾಮ್ ಮೋಹನ್ ರಾಯ
ಇವರು ಅಲಿಘರ್ ಸುಧಾರಣಾ ಚಳುವಳಿ ಯ ನಾಯಕರಾಗಿದ್ದಾರೆ
ಸರ್ ಸಯ್ಯದ್ ಅಮದ್ ಖಾನ್
ಪೆರಿಯಾರ್
ಶ್ರೀ ನಾರಾಯಣ ಗುರು
ದಯಾನಂದ ಸರಸ್ವತಿ
ರಾಮಕೃಷ್ಣ ಮಿಷನ್ ಅಥವಾ ರಾಮಕೃಷ್ಣಮಠ ಸ್ಥಾಪಿಸಿದವರು
ರಾಮಕೃಷ್ಣ ಪರಮಹಂಸರು
ರವೀಂದ್ರನಾಥ್ ಠಾಗೂರರು
ಸ್ವಾಮಿ ವಿವೇಕಾನಂದರು
ರಾಜಾರಾಮ್ ಮೋಹನ್ ರಾಯ್
1900 ರಲ್ಲಿ ಸ್ವಾಮಿ ವಿವೇಕಾನಂದರು ಭಾಷಣ ಮಾಡಿದ ಸಮ್ಮೇಳನ
ಪ್ಯಾರಿಸ್ ನಲ್ಲಿ ನಡೆದ 'ಕಾಂಗ್ರೆಸ್ಸ್ ಆಫ್ ರಿಲಿಜಿಯನ್'
ನ್ಯೂಯಾರ್ಕ್ ನಲ್ಲಿ ನಡೆದ ಕಾಂಗ್ರೆಸ್ಸ್ ಆಫ್ ರಿಲಿಜಿಯನ್
ಚಿಕಾಗೊದಲ್ಲಿ ನಡೆದ ಸರ್ವಧರ್ಮ ಸಮ್ಮೇಳನ
ನಲ್ಲಿ ನಡೆದ ಸರ್ವಧರ್ಮ ಸಮ್ಮೇಳನ
ಸ್ವಾಮಿ ವಿವೇಕಾನಂದರು ರಾಮಕೃಷ್ಣ ಮಠವನ್ನು ಸ್ಥಾಪಿಸಿದ್ದು ಈ ಉದ್ದೇಶಕ್ಕಾಗಿ
ವಿವಿಧ ಧರ್ಮಗಳು ದರ್ಶನಗಳು ಮತ್ತು ವಿಜ್ಞಾನಗಳ ತುಲನಾತ್ಮಕ ಅಧ್ಯಯನ ಮಾಡುವುದು
ರಾಮಕೃಷ್ಣ ಪರಮಹಂಸರ ಚಿಂತನೆಗಳು ಮತ್ತು ಆಶಯಗಳನ್ನು ಜನರಿಗೆ ತಲುಪಿಸಲು
ಮಹಿಳೆಯರ ಸಮಸ್ಯೆಗಳನ್ನು ಅಷ್ಟೇ ಅಲ್ಲದೆ ಶೂದ್ರಾದಿ ಶೂದ್ರ ಸಮುದಾಯಗಳ ಸಮಸ್ಯೆಗಳಿಗೆ ಪರಿಹಾರವನ್ನು ಕಂಡುಕೊಳ್ಳುವ ಸಲುವಾಗಿ
ಧಾರ್ಮಿಕ ಮತ್ತು ಸಾಮಾಜಿಕ ಪಿಡುಗುಗಳನ್ನು ಬಂಗಾಳದ ಸಮಾಜದಿಂದ ಕೊನೆಗೊಳಿಸುವುದು
ಬ್ರಹ್ಮವಿದ್ಯಾ ಸಮಾಜ ವನ್ನು ಪ್ರಾರಂಭಿಸಿದವರು
ಸರ್ ಸಯ್ಯದ್ ಅಹಮದ್ ಖಾನ್
ಮಹಾತ್ಮ ಜ್ಯೋತಿ ಬಾಪುಲೆ
ಮೇಡಂ ಬ್ಲವಟ್ಸ್ಕೆ ಮತ್ತು ಕರ್ನಲ್ ಎಚ್ಎಸ್ ಅಲ್ಪ
ದಯಾನಂದ ಸರಸ್ವತಿ
ಇವರನ್ನು ಶ್ವೇತ ಸರಸ್ವತಿ ಎಂದು ಕರೆಯುತ್ತಾರೆ
ಅನಿಬೆಸೆಂಟ್
ಸಿಸ್ಟರ್ ನಿವೇದಿತಾ
ಸರೋಜಿನಿ ದವಿ ನಾಯ್ಡು
ಸುಚೇತಾ ಕೃಪಲಾನಿ
1898 ರಲ್ಲಿ "ಸೆಂಟ್ರಲ್ ಹಿಂದೂ ಕಾಲೇಜು" ಬನಾರಸ್ ನಲ್ಲಿ ಪ್ರಾರಂಭಿಸಿದವರು
ಮಹಾದೇವ ಗೋವಿಂದ ರಾನಡೆ
ಅನಿಬೆಸೆಂಟ್
ಮಹಾತ್ಮ ಜ್ಯೋತಿ ಬಾಪುಲೆ
ಸರ್ ಸಯ್ಯದ್ ಅಹ್ಮದ್ ಖಾನ್
ಅನಿಬೆಸೆಂಟರು ಪ್ರಾರಂಭಿಸಿದ ಪತ್ರಿಕೆಗಳು
ಕೇಸರಿ ಮತ್ತು ಮರಾಠ
ಸಂವಾದ ಕೌಮುದಿ ಮತ್ತು ಜಸ್ಟೀಸ್
ನ್ಯೂ ಇಂಡಿಯಾ ಮತ್ತು ಕಾಮನ್ ವ್ಹೀಲ್
ಪ್ರಬುದ್ಧ ಭಾರತ ಮತ್ತು ಮೂಕ ನಾಯಕ
ಭಾರತದ ರಾಷ್ಟ್ರೀಯ ಕಾಂಗ್ರೇಸ್ಸಿನ ಮೊಟ್ಟ ಮೊದಲ ಮಹಿಳಾ ಅಧ್ಯಕ್ಷೆ
ಶ್ರೀಮತಿ ಇಂದಿರಾಗಾಂಧಿ
ಪ್ರತಿಭಾ ಸಿಂಗ್ ಪಾಟೀಲ್
ಕಸ್ತೂರಬಾ ಗಾಂಧಿ
ಅನಿಬೆಸೆಂಟ್
"ಆತ್ಮಗೌರವ ಚಳುವಳಿ" ಆರಂಭಿಸಿದವರು
ಪೆರಿಯಾರರು
ಶ್ರೀ ನಾರಾಯಣ ಗುರು
ಅನಿಬೆಸೆಂಟ್
ಹೆನ್ರಿ ವಿವಿಯನ್ ಡಿರೇಜಿಯೋ
ಮಾನವ ಕುಲಕ್ಕೆ ಒಂದೇ ಜಾತಿ ಒಂದೇ ಧರ್ಮ ಮತ್ತು ಒಬ್ಬನೇ ದೇವರು ಎಂದು ಹೇಳಿದವರು
ಶ್ರೀ ನಾರಾಯಣ ಗುರು
ವಿವೇಕಿ ರಾಮಸ್ವಾಮಿ ನಾಯ್ಯರ್
ಡಾಕ್ಟರ್ ಬಿಆರ್ ಅಂಬೇಡ್ಕರ್
ಮಹಾತ್ಮ ಗಾಂಧೀಜಿ
ಪೆರಿಯಾರರು ಹುಟ್ಟುಹಾಕಿದ ಪಕ್ಷ
ಕಾಂಗ್ರೆಸ್ ಸಮಾಜವಾದಿ ಪಕ್ಷ
ಸ್ವತಂತ್ರ ಕಾರ್ಮಿಕ ಪಕ್ಷ
ದ್ರಾವಿಡ ಕಳಗಂ ಪಕ್ಷ
ಜಸ್ಟೀಸ್ ಪಕ್ಷ
"ಸರ್ವಧರ್ಮ ಸಹಿಷ್ಣುತೆಯ" ಸಮಾಜ ರೂಪಗೊಳ್ಳಬೇಕು ಎನ್ನುವುದೇ ಅವರ ಬದುಕಿನ ದ್ಯೇಯವಾಗಿತ್ತು
ಡಾಕ್ಟರ್ ಬಿಆರ್ ಅಂಬೇಡ್ಕರ್
ಇ ವಿ ರಾಮಸ್ವಾಮಿ ನಾಯ್ಯರ್
ಮಹಾತ್ಮ ಗಾಂಧೀಜಿ
ಸುಭಾಷ್ ಚಂದ್ರ ಬೋಸ್
