NEW
Font size
WorksheetsG.H.S ಹಿರೇಕಣಗಿ
Total questions: 30
Worksheet time: 15mins
ಮೊಘಲ ಚಕ್ರವರ್ತಿ ಷಾ ಅಲಂನನ್ನು ದೆಹಲಿ ಸಿಂಹಾಸದಲ್ಲಿ ಕುಳ್ಳಿರಿಸಿದವರು
ಬ್ರಿಟಿಷರು
ಮರಾಠರು
ಪ್ರೆಂಚರು
ಸಿಖ್ಖರು
ಮೊದಲನೆಯ ಆಂಗ್ಮೋ ಮರಾಠ ಯುದ್ದ ಯಾವ ಒಪ್ಪಂದದೊಂದಿಗೆ ಮುಕ್ತಾಯಗೊಂಡಿತು?
ಬೆಸಿನ್
ಮಂಗಳೂರು
ಸಾಲ್ಬಾಯ
ಮದ್ರಾಸ್
ಸಹಾಯಕ ಸೈನ್ಯ ಪದ್ಧತಿಯನ್ನು ಜಾರಿಗೆ ತಂದವರು
ಲಾರ್ಡ್ ವೆಲ್ಲೆಸ್ಲಿ
ಲಾರ್ಡ್ ಡಾಲಹೌಸಿ
ಲಾರ್ಬೆಂಡ ಬೆಂಟಿಕ್
ಔರಂಗಜೇಬ
ಸಹಾಯಕ ಸೈನ್ಯ ಪದ್ದತಿ ಸ್ವೀಕರಿಸಿದ ಮೊದಲ ದೇಶಿಯ ರಾಜ್ಯ
ಮೈಸೂರು
ತಂಜಾವೂರು
ಪೂನಾ
ಹೈದರಾಬಾದ್
ಈ ಮನೆತನಗಳ ನಾಯಕರ ನಡುವಿನ ಸಂಘರ್ಷ ಎರಡನೆಯ ಆಂಗ್ಲೋ ಮರಾಠ ಯುದ್ದಕ್ಕೆ ಕಾರಣವಾಯಿತು
ಸಿಖ್ಖರು
ಮರಾಠರು
ಮೈಸೂರು
ಬ್ರಿಟಿಷರು
ಎರಡನೆಯ ಆಂಗ್ಲೋ ಮರಾಠ ಯುದ್ದವು ಯಾವ ಒಪ್ಪಂದದೊಂದಿಗೆ ಮುಕ್ತಾಯಗೊಂಡಿತು
ಬೆಸ್ಸಿನ್
ಸಾಲ್ಬಾಯ
ಮಂಗಳೂರು
ಮದ್ರಾಸ್
ವೆಲ್ಲೆಸ್ಲಿಯು ತನ್ನ ಹುದ್ದೆಗೆ ರಾಜೀನಾಮೆ ನೀಡಿ ಸ್ವದೇಶಕ್ಕೆ ಮರಳಲು ಕಾರಣ
ಶಾಂತಿ ನೀತಿ
ಸಹಬಾಳ್ವೆ ನೀತಿ
ಯುದ್ದ ನೀತಿ
ಒಪ್ಪಂದ ನೀತಿ
ಮೂರನೆಯ ಆಂಗ್ಲೊ ಮರಾಠ ಯುದ್ದಕ್ಕೆ ಕಾರಣ
ತಂಜಾವೂರಿನ ವಶ
ಮೈಸೂರಿನ ಮೇಲೆ ದಾಳಿ
ಪೂನಾ ರೆಸಿಡೆನ್ಸಿ ಕಛೇರಿಯ ಮೇಲೆ ಪೇಶ್ವೆಯ ದಾಳಿ
ನಿರಂತರ ಮೈತ್ರಿ ಒಪ್ಪಂದ
ಕೊರೆಗಾಂವ ಮತ್ತು ಅಷ್ಟಿ ಯುದ್ದದಲ್ಲಿ ಸೋತು ಶರಣಾದ ಮರಾಠ ನಾಯಕ
ಬಾಲಾಜಿ ವಿಶ್ವನಾಥ
ನಾನಾ ಫಡ್ನವಿಸ್
ಎರಡನೆಯ ಬಾಜಿರಾಯ
ಮೂಲ ರಾಜ
ಬ್ರಿಟಿಷರೊಂದಿಗೆ ನಿರಂತರ ಒಪ್ಪಂದ ಮಾಡಿಕೊಂಡವರು
ಮೂಲರಾಜ
ಅಟ್ಟಾರಿವಾಲ
ಎರಡನೆಯ ಬಾಜಿರಾಯ
ರಣಜಿತ್ ಸಿಂಗ್
ಮುಲ್ತಾನಿನಲ್ಲಿ ದಂಗೆ ಎದ್ದವರು
ಮೂಲರಾಜ
ನಾನಾ ಸಾಹೇಬ
ರಗೋಬ
ಅಟ್ಟಾರಿವಾಲಾ
ಲಾಹೋರ್ ಒಪ್ಪಂದ ಯಾರ ಯಾರ ನಡುವೆ ನಡೆಯಿತು?
ಇಂಗ್ಲಿಷರು ಮತ್ತು ಪ್ರೆಂಚರು
ಸಿಖ್ಖರು ಮತ್ತು ಇಂಗ್ಲಿಷರು
ಮರಾಠರು ಮತ್ತು ಸಿಖ್ಖರು
ಇಂಗ್ಲಿಷರು ಮತ್ತು ಡಚ್ಚರು
ಲಾಹೋರಿನಲ್ಲಿ ಬ್ರಿಟಿಚರ ವಿರುದ್ಧ ದಂಗೆ ಎದ್ದವರು
ಮೂಲರಾಜ
ಹೈದರ ಅಲಿ
ಚಟ್ಟಾರಿಸಿಂಗ ಅಟ್ಟಾರಿವಾಲಾ
ಮರಾಠರು
ಪಂಜಾಬ ಪ್ರಾಂತವನ್ನು ಬ್ರಿಟಿಷ್ ಸಾಮ್ರಾಜ್ಯದಲ್ಲಿ ವಿಲೀನಗೊಳಿಸಿದವರು
ರಣಜಿತ್ ಸಿಂಗ್
ಎರಡನೆಯ ಬಾಜಿರಾಯ
ಮೂಲರಾಜ
ಡಾಲ ಹೌಸಿ
1848ರಲ್ಲಿ ಪಂಜಾಬಿಗಳು ಪ್ರತಿಭಟಿಸಲು ಕಾರಣ
ಬ್ರಟೀಷರು ಪಂಜಾಬಿನ ಮೇಲೆ ನೇರ ಆಳ್ವಿಕೆ ಮಾಡಲು ಹೊರಟಿದ್ದು
ನಿರಂತರ ಮೈತ್ರಿ ಒಪ್ಪಂದ ಉಲ್ಲಂಘನೆ
ಪಂಜಾಬಿನ ಮೇಲೆ ಸಹಾಯಕ ಸೈನ್ಯ ಪದ್ದತಿ ಹೇರಿದ್ದು
ಗಡಿ ಪ್ರದೇಶದ ಉಲ್ಲಂಘನೆ
ದತ್ತು ಮಕ್ಕಳಿಗೆ ಹಕ್ಕಿಲ್ಲ ನೀತಿ ಜಾರಿಗೆ ತಂದವರು
ಲಾರ್ಡ್ ವೆಲ್ಲೆಸ್ಲಿ
ಲಾರ್ಡ್ ಡಾಲಹೌಸಿ
ಲಾರ್ಡ್ ಕರ್ಜನ
ಲಾರ್ಡ್ ಲಿಟ್ಟನ
ದತ್ತು ಮಕ್ಕಳಿಗೆ ಹಕ್ಕಿಲ್ಲ ನೀತಿಯನ್ನು ಯಾವಾಗ ಜಾರಿಗೆ ಬಂದಿತು?
ಸಾ ಶ 1857
ಸಾ ಶ 1947
ಸಾ ಶ 1848
ಸಾ ಶ 1956
1857 ರ ದಂಗೆ ಸ್ಪೋಟಗೊಳ್ಳಲು ಪ್ರಮುಖ ಕಾರಣ
ಡಾಲಹೌಸಿಯ ದತ್ತು ಮಕ್ಕಳಿಗೆ ಹಕ್ಕಿಲ್ಲ ನೀತಿ
ವೆಲ್ಲೆಸ್ಲಿಯ ಸಹಾಯಕ ಸೈನ್ಯ ಪದ್ಧತಿ
ಬೆಂಟಿಕನ ಶಿಕ್ಷಣ ನೀತಿ
ಮೆಕಾಲೆ ವರದಿ
ಬ್ರಿಟಿರು ಪೇಶ್ವೆ ರದ್ದು ಪಡಿಸಿ ಯಾರಿಗೆ ವಿಶ್ರಾಂತಿ ವೇತನ ನೀಡಿದರು?
ನಾನಾಸಾಹೇಬ
ಸಿಖ್ಖರು
ಹೈದರ್ ಅಲಿ
ಎರಡನೆಯ ಬಾಜಿರಾಯ
ಇಷ್ಟ ಇಂಡಿಯಾ ಕಂಪನಿ ಮತ್ತು ಭಾರತೀಯ ರಾಜ್ಯಗಳ ಸೈನಿಕ ಒಪ್ಪಂದ
ಸಹಾಯಕ ಸೈನ್ಯ ಪದ್ಧತಿ
ದತ್ತು ಮಕ್ಕಳಿಗೆ ಹಕ್ಕಿಲ್ಲ
ಬ್ರಿಟಿಷರ ಕಂದಾಯ ನೀತಿ
ನಿರಂತರ ಮೈತ್ರಿ ನೀತಿ
ಸಹಾಯಕ ಸೈನ್ಯ ಪದ್ದತಿ ಯಾವಾಗ ಜಾರಿಗೆ ತರಲಾಯಿತು?
ಸಾ ಶ 1833
ಸಾ ಶ 1848
ಸಾ ಶ 1798
ಸಾ ಶ 1857
ಸಹಾಯಕ ಸೈನ್ಯ ಪದ್ದತಿ ಸ್ವೀಕರಿಸಿದ ಮೊದಲ ದೇಶಿಯ ಅರಸ
ಸಿರಾಜುದ್ದೌಲ
ಹೈದರ ಅಲಿ
ಹೈದರಾಬಾದ್ ನಿಜಾಮ
ರಣಜಿತ್ ಸಿಂಗ್
ವೆಲ್ಲೆಸ್ಲಿ ಸ್ವದೇಶಕ್ಕೆ ಮರಳಿದ ಪರಿಣಾಮವೇನು?
ಪಂಜಾಬ ಆಶ್ರಿತ ರಾಜ್ಯವಾಯಿತು
ತಾತ್ಕಾಲಿಕ ಶಾಂತಿ ನೆಲಸಿತು
ಮಾಧವರಾವ ಪೇಶ್ವೆ ಅದನು
ಮರಾಠ ಮನೆತನಗಳು ಒಗ್ಗೂಡಿದವು
ಲಾಹೋರ್ ಒಪ್ಪಂದದ ಪರಿಣಾಮ
ಪಂಜಾಬ ಆಶ್ರಿತ ರಾಜ್ಯವಾಯಿತು
ಪಂಜಾಬ್ ವೀಲಿನ
ಪಂಜಾಬ್ ಆಕ್ರಮಣ
ಪಂಜಾಬ ತೆರವು
ಸಾಲ್ಬಾಯ ಒಪ್ಪಂದಕ್ಕೆ ಮರಾಠರು ಸಹಿ ಹಾಕಲು ಕಾರಣ
ಸಿಖ್ಖರ ಆಕ್ರಮಣ
ಮರಾಠರ ಜಯದಿಂದ
ಮರಾಠರು ಸೋತಿರುವುದರಿಂದ
ಸಹಾಯಕ ಸೈನ್ಯ ಪದ್ದತಿಯಿಂದ
ಪಂಜಾಬಿನಲ್ಲಿ ರಾಜಕೀಯ ಅರಾಜಕತಗೆ ಕಾರಣ
ನಿರಂತರ ಮೈತ್ರಿ ಒಪ್ಪಂದದಿಂದ
ವೆಲ್ಲೆಸ್ಲಿ ಸ್ವದೇಶಕ್ಕೆ ಮರಳಿದ್ದರಿಂದ
ಮೂಲರಾಜನ ದಂಗೆಯಿಂದ
ರಣಜಿತ್ ಸಿಂಗನ ಮರಣದಿಂದ
ಎರಡನೆಯ ಷಾ ಅಲಂ ಮರಾಠರಿಗೆ ಯಾವ ಪ್ರದೇಶ ನೀಡಿದನು?
ಕೋರ ಮತ್ತು ಅಲಹಬಾದ
ಪೂನಾ ಮತ್ತು ಮುಂಬಯಿ
ಮೈಸೂರು ಮತ್ತು ಶ್ರೀರಂಗಪಟ್ಟಣ
ಕಲ್ಕತ್ತಾ ಮತ್ತು ಮದ್ರಾಸ
ಲಾರ್ಡ್ ವೆಲ್ಲೆಸ್ಲಿ ಮರಾಠರ ಆಂತರಿಕ ವಿಚಾರದಲ್ಲಿ ಪ್ರವೇಶಿಸಲು ಕಾರಣ
ಮರಾಠರ ಪತನದಿಂದ
ಪೇಶ್ವೆ ಬಾಜಿರಾಯ ಬ್ರಿಟಿಷರ ಸಹಾಯ ಬೇಡಿದನು
ಸಹಾಯಕ ಸೈನ್ಯ ಪದ್ದತಿ ನಿರಾಕರಿಸಿದ್ದರಿಂದ
ಹೈದರಾಬಾದ್ ನಿಜಾಮರ ಆಕ್ರಮಣ
ಲಾರ್ಡ್ ವೆಲ್ಲೆಸ್ಲಿ ಸಹಾಯಕ ಸೈನ್ಯ ಪದ್ದತಿ ಜಾರಿಗೆ ತರಲು ಕಾರಣವೇನು?
ಭಾರತೀಯ ರಾಜ್ಯಗಳನ್ನು ನೇರ ನಿಯಂತ್ರಣಕ್ಕೆ ಒಳಪಡಿಸುವುದು
ಭಾರತೀಯರಿಗೆ ಉತ್ತಮ ಆಡಳಿತ ನೀಡುವುದು
ಮರಾಠರ ಕಲಹ
ಮೈಸೂರು ಒಡೆಯರ ಅವನತಿ
ಸಹಾಯಕ ಸೈನ್ಯ ಪದ್ದತಿ ಪ್ರಮುಖ ಪರಿಣಾಮ
ಪಂಜಾಬ್ ವಶ
ಸಾಲ್ಬಾಯ ಒಪ್ಪಂದದ ಅನುಷ್ಟಾನ
ಸೈನಿಕ ನಿರ್ವಹಣೆ ಸುಲಭವಾಯಿತು
ಮರಾಠರಿಗೆ ಸೋಲಾಯಿತು
