wayground logo

Free Printable Worksheets

NEW

Font size

S
M
L
XL
Worksheets

ಬೆಳಗಾವಿ ವಿಭಾಗ

Total questions: 27

Worksheet time: 14mins

Name
Class
Date
1.

ಧಾರವಾಡ ಜಿಲ್ಲೆಯನ್ನು ವಿಭಜಿಸಿ ಹಾವೇರಿ, ಗದಗ್ ಜಿಲ್ಲೆಗಳನ್ನು ರಚಿಸಿದ ವರ್ಷ

a)

1956

b)

1997

c)

1999

d)

2001

2.

ಬಿಜಾಪುರ ಜಿಲ್ಲೆಯನ್ನು ವಿಭಜಿಸಿ ಈ ಜಿಲ್ಲೆ ರಚಿಸಲಾಯಿತು

a)

ಗದಗ

b)

ಹಾವೇರಿ

c)

ಬೆಳಗಾವಿ

d)

ಬಾಗಲಕೋಟೆ

3.

ಕರ್ನಾಟಕದ ಕದಂಬರ ರಾಜಧಾನಿಯಾದ ಸ್ಥಳ

a)

ಬಾದಾಮಿ

b)

ಬನವಾಸಿ

c)

ಹಲಸಿ

d)

ಪಟ್ಟದಕಲ್ಲು

4.

ಬೆಳಗಾವಿ ವಿಭಾಗದಲ್ಲಿರುವ ಒಟ್ಟು ಜಿಲ್ಲೆಗಳ ಸಂಖ್ಯೆ

a)

8

b)

9

c)

7

d)

6

5.

ಬಸವೇಶ್ವರರು ಐಕ್ಯರಾದ ಐಕ್ಯಸ್ಥಳ

a)

ಬಸವನ ಬಾಗೇವಾಡಿ

b)

ಕೂಡಲಸಂಗಮ

c)

ಇಂಗಳೇಶ್ವರ

d)

ವಿಜಯಪುರ

6.

1924ರ ಬೆಳಗಾವಿ ಕಾಂಗ್ರೆಸ್ ಅಧಿವೇಶನದ ಅಧ್ಯಕ್ಷರಾಗಿದ್ದವರು

a)

ಸರ್ದಾರ್ ವಲ್ಲಭಭಾಯಿ ಪಟೇಲ್

b)

ಡಾ. ಬಿ.ಆರ್.ಅಂಬೇಡ್ಕರ್

c)

ಮಹಾತ್ಮ ಗಾಂಧೀಜಿ

d)

ನೇತಾಜಿ ಸುಭಾಷ್ ಚಂದ್ರ ಬೋಸ್

7.

ಬೆಳಗಾವಿ ವಿಭಾಗದಲ್ಲಿದ್ದ ಮೊದಲಿನ ನಾಲ್ಕು ಜಿಲ್ಲೆಗಳ ಸರಿಯಾದ ಅನುಕ್ರಮ

a)

ದಕ್ಷಿಣ ಕನ್ನಡ ವಿಜಾಪುರ ಧಾರವಾಡ ಬೆಳಗಾವಿ

b)

ಉತ್ತರ ಕನ್ನಡ ಹಾವೇರಿ ಧಾರವಾಡ ಬೆಳಗಾವಿ

c)

ಉತ್ತರ ಕನ್ನಡ ವಿಜಾಪುರ ಧಾರವಾಡ ಬೆಳಗಾವಿ

d)

ಉತ್ತರ ಕನ್ನಡ ಗದಗ ಧಾರವಾಡ ಬೆಳಗಾವಿ

8.

ಬೆಳಗಾವಿ ವಿಭಾಗದ ಜಿಲ್ಲೆಗಳು ಈ ವರ್ಷ ಕರ್ನಾಟಕದಲ್ಲಿ ವಿಲೀನಗೊಂಡವು

a)

1999

b)

1997

c)

1991

d)

1956

9.

ಪ್ರಸಿದ್ದ ಜಲಪಾತಗಳು ಮತ್ತು ಅವುಗಳ ಹತ್ತಿರವಿರುವ ನಗರಗಳಿಗೆ ಸಂಬಂಧಿಸಿದಂತೆ ತಪ್ಪಾದ ಹೇಳಿಕೆ ಗುರುತಿಸಿ

a)

ದಾಂಡೇಲಿ - ಮಾಗೋಡು ಜಲಪಾತ

b)

ಕಾರವಾರ - ದೇವಮಾಲಾ ಜಲಪಾತ

c)

ಮುರುಡೇಶ್ವರ - ಅಪ್ಸರಕೊಂಡ ಜಲಪಾತ

d)

ಬನವಾಸಿ -ಗೋಕಾಕ ಜಲಪಾತ

10.

ಅಂಶಿ ರಾಷ್ಟ್ರೀಯ ಉದ್ಯಾನವನ ಈ ನದಿಯ ದಡದಲ್ಲಿದೆ

a)

ಕೃಷ್ಣ

b)

ಮಲಪ್ರಭಾ

c)

ಶರಾವತಿ

d)

ಕಾಳಿ

11.

ಈ ಕೆಳಗಿನವುಗಳಲ್ಲಿ ವನ್ಯಜೀವಿಧಾಮಗಳಿರುವ ಊರು

a)

ಬಾಗಲಕೋಟೆ

b)

ಬೆಳಗಾವಿ

c)

ದಾಂಡೇಲಿ

d)

ಗೋಕಾಕ್

12.

ಪಕ್ಷಿಧಾಮಕ್ಕೆ ಹೆಸರಾದ ಬೆಳಗಾವಿ ವಿಭಾಗದ ಊರು

a)

ಅಟ್ಟಿವೇರಿ

b)

ರಂಗನತಿಟ್ಟು

c)

ಮಡಿಕೇರಿ

d)

ಬನ್ನೇರುಘಟ್ಟ

13.

ಗ್ರಾನೈಟಿನ ನಿಕ್ಷೇಪಕ್ಕೆ ಹೆಸರಾದ ಬೆಳಗಾವಿ ವಿಭಾಗದ ಊರು

a)

ಹುನಗುಂದ

b)

ಇಳಕಲ್ಲು

c)

ಹನುಮಸಾಗರ

d)

ಗಜೇಂದ್ರಗಡ

14.

ಬೆಳಗಾವಿ ವಿಭಾಗದಲ್ಲಿ ಬೆಲ್ಲ ತಯಾರಿಕೆಗೆ ಹೆಸರಾದ ಊರು

a)

ಇಳಕಲ್ಲು

b)

ಜಮಖಂಡಿ

c)

ಮಹಾಲಿಂಗಪುರ

d)

ಮುಧೋಳ

15.

ಬ್ಯಾಡಗಿಯು ಈ ವಸ್ತುವಿಗೆ ಹೆಸರಾಗಿದೆ

a)

ಒಣ ಮೆಣಸಿನಕಾಯಿ

b)

ಹತ್ತಿ

c)

ಜೋಳ

d)

ರಾಗಿ

16.

ನವಿಲುತೀರ್ಥ ದಲ್ಲಿ ಈ ನದಿಗೆ ಅಣೆಕಟ್ಟು ನಿರ್ಮಿಸಲಾಗಿದೆ

a)

ಘಟಪ್ರಭಾ

b)

ಮಲಪ್ರಭಾ

c)

ಕೃಷ್ಣ

d)

ಬೆಣ್ಣೆ ಹಳ್ಳ

17.

ಕೃಷ್ಣ ಮೇಲ್ದಂಡೆ ಯೋಜನೆ ಈ ನಗರದಲ್ಲಿ ನಿರ್ಮಿಸಲಾಗಿದೆ

a)

ಆಲಮಟ್ಟಿ

b)

ಶಿವನಸಮುದ್ರ

c)

ತಲಕಾವೇರಿ

d)

ಬೆಳಗಾವಿ

18.

ಉತ್ತರ ಕನ್ನಡ ಜಿಲ್ಲೆಯ ಮುಖ್ಯ ಉದ್ಯೋಗ

a)

ಕೃಷಿ

b)

ಪಶುಪಾಲನೆ

c)

ಮೀನುಗಾರಿಕೆ

d)

ಬೇಟೆಗಾರಿಕೆ

19.

ಸುಧಾರಿತ ಬೀಜವನ್ನು ಉತ್ಪಾದಿಸುವ ಬೆಳಗಾವಿ ವಿಭಾಗದ ಪ್ರಮುಖ ಜಿಲ್ಲೆ

a)

ಬಾಗಲಕೋಟೆ

b)

ಬೆಳಗಾವಿ

c)

ಧಾರವಾಡ

d)

ಹಾವೇರಿ

20.

ರವಿಕೆ ಕಣದ ಉತ್ಪಾದನೆಗೆ ಹೆಸರುವಾಸಿಯಾದ ಊರು

a)

ಇಳಕಲ್ಲು

b)

ಅಮೀನಗಡ

c)

ಕಮತಗಿ

d)

ಗುಳೇದಗುಡ್ಡ

21.

ವಚನ ಪಿತಾಮಹ ಎಂದು ಪ್ರಸಿದ್ಧರಾದವರು

a)

ಫ. ಗು. ಹಳಕಟ್ಟಿ

b)

ಶಿಶುನಾಳ ಶರೀಫ

c)

ದ ರಾ ಬೇಂದ್ರೆ

d)

ಆಲೂರು ವೆಂಕಟರಾಯರು

22.

ಬೆಳಗಾವಿ ವಿಭಾಗದ ಈ ನಗರದಲ್ಲಿ ಕರ್ನಾಟಕ ವಿಶ್ವವಿದ್ಯಾಲಯವಿದೆ

a)

ಬೆಳಗಾವಿ

b)

ಕಾರವಾರ

c)

ಧಾರವಾಡ

d)

ಬಾಗಲಕೋಟೆ

23.

ಕರ್ನಾಟಕ ಕಾನೂನು ವಿಶ್ವವಿದ್ಯಾಲಯ ಇರುವ ಸ್ಥಳ

a)

ಧಾರವಾಡ

b)

ಹುಬ್ಬಳ್ಳಿ

c)

ಬಾಗಲಕೋಟೆ

d)

ಗದಗ

24.

ರಾಣಿ ಚೆನ್ನಮ್ಮ ವಿಶ್ವವಿದ್ಯಾನಿಲಯ ಇರುವ ಸ್ಥಳ

a)

ಬೆಳಗಾವಿ

b)

ಧಾರವಾಡ

c)

ಬಾಗಲಕೋಟೆ

d)

ವಿಜಯಪುರ

25.

ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾನಿಲಯ ಇರುವ ಸ್ಥಳ

a)

ಧಾರವಾಡ

b)

ಹುಬ್ಬಳ್ಳಿ

c)

ಬೆಳಗಾವಿ

d)

ವಿಜಯಪುರ

26.

ಕರ್ನಾಟಕ ರಾಜ್ಯ ಮಹಿಳಾ ವಿಶ್ವವಿದ್ಯಾಲಯ ಇರುವ ಸ್ಥಳ

a)

ಬೆಳಗಾವಿ

b)

ಧಾರವಾಡ

c)

ಗದಗ

d)

ವಿಜಯಪುರ

27.

ತೋಟಗಾರಿಕೆ ವಿಶ್ವವಿದ್ಯಾನಿಲಯ ಇರುವ ಬೆಳಗಾವಿ ವಿಭಾಗದ ಜಿಲ್ಲೆ

a)

ವಿಜಯಪುರ

b)

ಉತ್ತರ ಕನ್ನಡ

c)

ಬೆಳಗಾವಿ

d)

ಬಾಗಲಕೋಟೆ