wayground logo

Free Printable Worksheets

NEW

Font size

S
M
L
XL
Worksheets

ಸಾಮಾಜಿಕ ಮತ್ತು ಧಾರ್ಮಿಕ ಸುಧಾರಣಾ ಚಳುವಳಿ

Total questions: 26

Worksheet time: 26mins

Name
Class
Date
1.

ಭಾರತದ ಚರಿತ್ರೆಯಲ್ಲಿ ಶತಮಾನವನ್ನು ನವೋದಯದ ಕಾಲವೆಂದು ಕರೆಯಲಾಗಿದೆ

a)

17

b)

18

c)

19

d)

20

2.

ಸದೆಬಡೆದು ಆದರಣೆ ಕಾನೂನಾತ್ಮಕವಾಗಿ ನಿಷೇಧಿಸಿದ ಬೆಂಬಲಿಸುವವನು ಜನರಲ್

a)

ಕಾರನ ವಾಲಿಸ್

b)

ಲಾರ್ಡ್ ವೆಲ್ಸಿ ಸಿ

c)

ಡಾಲ್ ಹೌಸಿ

d)

ವಿಲಿಯಂ ಬೆಂಟಿ0ಕ್

3.

ರಾಜ ರಾಮ್ ಮೋಹನ್ ರಾಯ್ ಅರಂಬಿಸಿದವರು ಪತ್ರಿಕೆಗಳ ಹೆಸರು

a)

ಸಂವಾದ ಕೌಮುದಿ

b)

ನ್ಯೂ ಇಂಡಿಯಾ

c)

ಸತ್ಯಾರ್ಥ ಪ್ರಕಾಶ್

d)

ಗುಲಾಮಗಿರಿ

4.

ಯುವ ಬಂಗಾಳಿ ಚಳುವಳಿ ಯನ್ನು ಆರಂಭಿಸಿದವರು

a)

ಎಂ ಜಿ ರಾನಡೆ

b)

ಆರ್ ಜಿ ಬಂಡಾರ್ಕರ್

c)

ಡಿರೇಜಿಯೋ ಹೆನ್ರಿ ವಿವಿಯನ್

d)

ಅನಿ ಬೆಸೆಂಟ್

5.

ವೇದಗಳಿಗೆ ಹಿಂತಿರುಗಿ ಎಂಬ ಸಂದೇಶ ನೀಡಿದವರು

a)

ರಾಜಾರಾಮ್ ಮೋಹನ್ ರಾಯರು

b)

ಭಗತ್ ಸಿಂಗ್

c)

ಲಾಲಾ ಲಜಪತ್ ರಾಯ್

d)

ದಯಾನಂದ ಸರಸ್ವತಿ

6.

ಇವರು ಆರ್ಯ ಸಮಾಜದ ತತ್ವಗಳಿಂದ ಪ್ರೇರಣೆಗೊಂಡ ಸ್ವಾತಂತ್ರ್ಯಹೋರಾಟಗಾರರಗಿದ್ದಾರೆ

a)

ಬಾಲಗಂಗಾಧರ್ ತಿಲಕ್

b)

ಭಗತ್ ಸಿಂಗ

c)

ಲಾಲಾ ಲಜಪತ್ ರಾಯ್

d)

ವಿಡಿ ಸರ್ಕಾರ್

7.

ಮೂಲಶಂಕರ ಇದು ಇವರ ಆರಂಭಿಕ ಹೆಸರಾಗಿದೆ

a)

ದಯಾನಂದ ಸರಸ್ವತಿ

b)

ನಾರಾಯಣ ಗುರು

c)

ಸ್ವಾಮಿ ವಿವೇಕಾನಂದ

d)

ಭಗತ್ ಸಿಂಗ್

8.

ನ್ಯೂ ಇಂಡಿಯಾ ಪತ್ರಿಕೆಗಳನ್ನು ಆರಂಭಿಸಿದವರು

a)

ರಾಜಾರಾಮ್ ಮೋಹನ್ ರಾಯ್

b)

ಮಹಾತ್ಮ ಗಾಂಧೀಜಿ

c)

ಅನಿ ಬೆಸೆಂಟ್

d)

ದಯಾನಂದ ಸರಸ್ವತಿ

9.

ಸುದ್ದಿ ಚಳುವಳಿಯು ಸಮಾಜದ ಒಂದು ಭಾಗವಾಗಿದೆ

a)

ಆರ್ಯ

b)

ಪ್ರಾರ್ಥನಾ

c)

ಸತ್ಯಶೋಧಕ

d)

ಬ್ರಹ್ಮ

10.

ಜ್ಯೋತಿರಾವ್ ಫುಲೆ ಯವರದ ತತ್ವಗಳಿಂದ ಪ್ರಭಾವಿತರಾದವರು

a)

ಗಾಂಧೀಜಿ

b)

ಜವಾಹರ್ಲಾಲ್ ನೆಹರು

c)

ದಾದಾಬಾಯಿ ನವರೋಜಿ

d)

ಬಿ ಅಂಬೇಡ್ಕರ್ ಆರ್

11.

ಯಾರ ಆತ್ಮ ಬಡವರಿಗಾಗಿ ಮಿಡಿಯುವುದು ಅವನೇ ಮಹಾತ್ಮ ಎಂದು ಹೇಳಿದವರು

a)

ರಾಮಕೃಷ್ಣ ಪರಮಹಂಸ

b)

ಸ್ವಾಮಿ ವಿವೇಕನಂದ

c)

ಜ್ಯೋತಿರಾವ್ ಪುಲೆ

d)

ಮಹಾತ್ಮ ಗಾಂಧೀಜಿ

12.

ಗುಲಾಮಗಿರಿ ಗ್ರಂಥದ ಕರ್ತು

a)

ದಯಾನಂದ ಸರಸ್ವತಿ

b)

ಜ್ಯೋತಿರಾವ್ ಫುಲೆ

c)

ಅನಿಬೆಸೆಂಟ್

d)

ಸ್ವಾಮಿ ವಿವೇಕಾನಂದ

13.

ಥಿಯೋಸಾಫಿಕಲ್ ಸೊಸೈಟಿ ಕೇಂದ್ರ ಕಚೇರಿ ಇರುವ ಸ್ಥಳ

a)

ಕೋಲ್ಕತ್ತಾ

b)

ಬಾಂಬೆ

c)

ಅಡ್ಯಾರ್

d)

ಕಾಶಿ

14.

ಅನಿಬೆಸೆಂಟ್ ಅವರನ್ನು ಶ್ವೇತ ಸರಸ್ವತಿ ಎಂದು ಕರೆಯಲು ಕಾರಣ

a)

ಇವರು ಸಂಸ್ಕೃತವನ್ನು ಕಲಿತರು

b)

ರಾಮಾಯಣವನ್ನು ಇಂಗ್ಲಿಷಿಗೆ ಅನುವಾದಿಸಿದರು

c)

ಕನ್ನಡವನ್ನು ಕಲಿತರು

d)

ಭಗವದ್ಗೀತೆಯನ್ನು ಇಂಗ್ಲಿಷಿಗೆ ಅನುವಾದಿಸಿದರು

15.

1875 ರಲ್ಲಿ ಮಹಮದನ ಆಂಗ್ಲೋ ಓರಿಯಂಟಲ್ ಕಾಲೇಜ್ ಸ್ಥಾಪನೆ ಯಾದ ಸ್ಥಳ

a)

ದೆಹಲಿ

b)

ಕೋಲ್ಕತ್ತಾ

c)

ಬಾಂಬೆ

d)

ಅಲಿಘರ್

16.

1924 ರಲ್ಲಿ ವೈಕಂ ಸತ್ಯಾಗ್ರಹವನ್ ಆರಂಭಿಸಿದವರು

a)

ನಾರಾಯಣ ಗುರು

b)

ಪೆರಿಯಾರ್

c)

ಅನಿಬೆಸೆಂಟ್

d)

ದಯಾನಂದ ಸರಸ್ವತಿ

17.

ಸ್ವಾಮಿ ವಿವೇಕಾನಂದರ ಸಲಹೆಯಂತೆ ವರ್ಗದ ಅಸ್ಪೃಶ್ಯ ಮಕ್ಕಳಿಗೆ ಶಾಲೆಯನ್ನು ಆರಂಭಿಸಿದವರು

a)

ನಾಲ್ವಡಿ ಕೃಷ್ಣರಾಜ ಒಡೆಯರ್

b)

ಜಯಚಾಮರಾಜೇಂದ್ರ ಒಡೆಯರ್

c)

ಹತ್ತನೇ ಚಾಮರಾಜ ಒಡೆಯರ್

d)

ಮುಮ್ಮಡಿ ಕೃಷ್ಣರಾಜ ಒಡೆಯರ್

18.

ಹೈ-ಕ ಸಂಪತ್ತಿನ ಮೇಲೆ ನಿಂತಿರುವ ಸಂಸ್ಕೃತಿ ಗೀತ ಆಧ್ಯಾತ್ಮಿಕ ಶಕ್ತಿಯ ಮೇಲೆ ನಿಂತಿರುವ ಭಾರತೀಯ ಸಂಸ್ಕೃತಿ ಶ್ರೇಷ್ಠವಾದದ್ದು ಎಂದು ಪ್ರತಿಪಾದಿಸಿದವರು

a)

ರಾಮಕೃಷ್ಣ ಪರಮಹಂಸ

b)

ರಜರಂ ಮೋಹನ್ ರಾಯ್

c)

ಅನಿಬೆಸೆಂಟ್

d)

ದಯಾನಂದ ಸರಸ್ವತಿ

19.

ಧರ್ಮ ಪರಿಪಾಲನ ಯೋಗಂ ಎಂಬ ಸಮಾಜದ ಚಳವಳಿಯನ್ನು ಆರಂಭಿಸಿದರು

a)

ರಾಮಕೃಷ್ಣ ಪರಮಹಂಸ

b)

ರಾಜಾರಾಮ್ ಮೋಹನ್ ರಾಯ್

c)

ಅನಿಬೆಸೆಂಟ

d)

ನಾರಾಯಣ ಗುರು

20.

ದ್ರಾವಿಡ ಕಳಗಂ ಸಂಘಟನೆ ಹುಟ್ಟುಹಾಕಿದವರು

a)

ಪೆರಿಯಾರ್

b)

ರಾಜಾರಾಮ್ ಮೋಹನ್ ರಾಯ್

c)

ಅನಿಬೆಸೆಂಟ್

d)

ನಾರಾಯಣ ಗುರು

21.

1893 ರಲ್ಲಿ ವಿಶ್ವ ಧರ್ಮ ಸಮ್ಮೇಳನ ನಡೆದ ಸ್ಥಳ

a)

ಪ್ಯಾರಿಸ್

b)

ಚಿಕಾಗೋ

c)

ವಾಷಿಂಗ್ ಟನ್

d)

ನ್ಯೂಯಾರ್ಕ್

22.

ಹೋಂ ರೂಲ್ ಚಳುವಳಿಯನ್ನು ಪ್ರಾರಂಭಿಸಿದವರು

a)

ರಾಮಕೃಷ್ಣ ಪರಮಹಂಸ

b)

ರಾಜಾರಾಮ್ ಮೋಹನ್ ರಾಯ್

c)

ಅನಿಬೆಸೆಂಟ್

d)

ಗಾಂಧೀಜಿ

23.

ಸ್ವಾಮಿ ವಿವೇಕಾನಂದರ ಗುರುಗಳು

a)

ರಾಮಕೃಷ್ಣ ಪರಮಹಂಸ

b)

ರಾಜ ರಾಮ್ ಮೋಹನ್ ರಾಯ್

c)

ಅನಿಬೆಸೆಂಟ್

d)

ಗಾಂಧೀಜಿ

24.

ಅನಿಬೆಸೆಂಟರವರು ಈ ದೇಶದ ಮಹಿಳೆಯರಾಗಿದ್ದಾರೆ

a)

ಅಮೆರಿಕ

b)

ಇಂಗ್ಲೆಂಡ್

c)

ಐರ್ಲೆಂಡ್

d)

ಭಾರತ

25.

ಸತ್ಯಶೋಧಕ ಸಮಾಜದ ಸ್ಥಾಪಕರು

a)

ರಾಜಾರಾಮ್ ಮೋಹನ್ ರಾಯ್

b)

ಸ್ವಾಮಿ ವಿವೇಕಾನಂದ

c)

ಜ್ಯೋತಿರಾವ್ ಪುಲೆ

d)

ದಯಾನಂದ ಸರಸ್ವತಿ

26.

1898 ರಲ್ಲಿ ಸ್ಥಾಪನೆಯಾದ ಸೆಂಟ್ರಲ್ ಹಿಂದೂ ಕಾಲೇಜು ಇವರ ಸ್ಥಳ

a)

ದೆಹಲಿ

b)

ಬಾಂಬೆ

c)

ಕೊಲ್ಕತ್ತಾ

d)

ಬನರಸ್