wayground logo

Free Printable Worksheets

NEW

Font size

S
M
L
XL
Worksheets

ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಹುನಗುಂದ ಆನ್ಲೈನ್ ರಸಪ್ರಶ್ನೆ ಕ

Total questions: 30

Worksheet time: 30mins

Name
Class
Date
1.

15 - 8 - 2021ರಂದು ಭಾರತವು ಎಷ್ಟನೇ ಸ್ವಾತಂತ್ರ್ಯ ದಿನಾಚರಣೆಯ ಸಂಭ್ರಮವನ್ನು ಆಚರಿಸುತ್ತಿದೆ

a)

75

b)

74

c)

76

d)

73

2.

ಸ್ವರಾಜ್ಯವೇ ನನ್ನ ಜನ್ಮಸಿದ್ಧ ಹಕ್ಕು ಅದನ್ನು ಪಡದೇ ತೀರುವೆ ಎಂದು ಘೋಷಿಸಿದ ನಾಯಕರು

a)

ಲಾಲಾ ಲಜಪತ್ ರಾಯ್

b)

ಬಿಪಿನ್ ಚಂದ್ರಪಾಲ್

c)

ಬಾಲಗಂಗಾಧರ್ ತಿಲಕ್

d)

ಅರವಿಂದ್ ಗೋಷ್

3.

ಝಾನ್ಸಿರಾಣಿ ಲಕ್ಷ್ಮೀಬಾಯಿಯ ಮೊದಲಿನ ಹೆಸರು

a)

ಪ್ರಿಯದರ್ಶಿನಿ

b)

ಮಹಾಲಕ್ಷ್ಮಿ

c)

ಮಾಂಡೋವಿ

d)

ಮಣಿಕರ್ಣಿಕಾ

4.

1857 ರ ಪ್ರಥಮ ಸ್ವಾತಂತ್ರ್ಯ ಸಂಗ್ರಾಮ ಕೃತಿಯನ್ನು ರಚಿಸಿದವರು

a)

ಅಶೋಕ ಮೆಹತಾ

b)

ಸುರೇಂದ್ರನಾಥ ಬ್ಯಾನರ್ಜಿ

c)

ವಿ.ಡಿ. ಸಾವರ್ಕರ್

d)

ಅರವಿಂದ್ ಘೋಷ್

5.

ಪಂಜಾಬಿನ ಪುರುಷ ಸಿಂಹ ಎಂದು ಖ್ಯಾತನಾದ ಕ್ರಾಂತಿಕಾರಿ ನಾಯಕರು

a)

ಚಂದ್ರಶೇಖರ್ ಆಜಾದ

b)

ವಿ ಡಿ ಸಾವರ್ಕರ್

c)

ಭಗತ್ ಸಿಂಗ್

d)

ರಾಸ್ ಬಿಹಾರಿ ಬೋಸ್

6.

ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮದ ಮೊದಲ ಹುತಾತ್ಮ

a)

ತಾತ್ಯಾಟೋಪಿ

b)

ನಾನಾ ಸಾಹೇಬ್

c)

ಕುಂವರ್ ಸಿಂಗ್

d)

ಮಂಗಲ ಪಾಂಡೆ

7.

ಬ್ರಿಟಿಷರ ವಿರುದ್ಧ ಹೋರಾಟಕ್ಕಿಳಿದ ಭಾರತದ ಮೊಟ್ಟ ಮೊದಲ ಮಹಿಳೆ

a)

ಬೆಳವಡಿ ಮಲ್ಲಮ್ಮ

b)

ಕಿತ್ತೂರು ಚೆನ್ನಮ್ಮ

c)

ಝಾನ್ಸಿ ರಾಣಿ ಲಕ್ಷ್ಮೀಬಾಯಿ

d)

ರಾಣಿ ಅಬ್ಬಕ್ಕ

8.

1924ರ ಅಖಿಲ ಭಾರತ ರಾಷ್ಟ್ರೀಯ ಕಾಂಗ್ರೆಸ್ ಅಧಿವೇಶನ ಜರುಗಿದ ಸ್ಥಳ

a)

ಬೆಂಗಳೂರು

b)

ಬೆಳಗಾವಿ

c)

ಶಿವಪುರ

d)

ಧಾರವಾಡ

9.

ಭಾರತದ ವೃದ್ಧ ಪಿತಾಮಹ ಎಂದು ಕರೆಯಲ್ಪಡುವ ನಾಯಕರು

a)

ಗೋಪಾಲಕೃಷ್ಣ ಗೋಖಲೆ

b)

ಸುರೇಂದ್ರನಾಥ ಬ್ಯಾನರ್ಜಿ

c)

ಉಮೇಶ್ಚಂದ್ರ ಬ್ಯಾನರ್ಜಿ

d)

ದಾದಾಬಾಯಿ ನವರೋಜಿ

10.

ದಂಡಿ ಸತ್ಯಾಗ್ರಹದಲ್ಲಿ ಪಾಲ್ಗೊಂಡ ಕರ್ನಾಟಕದ ಅತ್ಯಂತ ಕಿರಿಯ ವಯಸ್ಸಿನ ಹೋರಾಟಗಾರ

a)

ಸಿದ್ದಪ್ಪ ಕಂಬಳಿ

b)

ಸಿದ್ದನಗೌಡ ಪಾಟೀಲ

c)

ಮೈಲಾರ ಮಹಾದೇವಪ್ಪ

d)

ಆಲೂರು ವೆಂಕಟರಾಯರು

11.

ಗಾಂಧೀಜಿಯವರನ್ನು ಮಹಾತ್ಮ ಎಂದು ಸಂಬೋಧಿಸಿದ ನಾಯಕರು

a)

ದಾದಾಬಾಯಿ ನವರೋಜಿ

b)

ರವೀಂದ್ರನಾಥ ಟ್ಯಾಗೋರ್

c)

ಗೋಪಾಲಕೃಷ್ಣ ಗೋಖಲೆ

d)

ಸುಭಾಷ್ ಚಂದ್ರ ಬೋಸ್

12.

ಗಾಂಧೀಜಿಯವರು ಮಾಡು ಇಲ್ಲವೇ ಮಡಿ ಘೋಷವಾಕ್ಯವನ್ನು ಹೊರಡಿಸಿದ ದಿನ

a)

9 ಆಗಸ್ಟ್ 1942

b)

10 ಆಗಸ್ಟ್ 1942

c)

8 ಆಗಸ್ಟ್ 1942

d)

7 ಆಗಸ್ಟ್ 1942

13.

ವಲ್ಲಭಭಾಯಿ ಪಟೇಲರಿಗೆ ರೈತರು ಈ ಸತ್ಯಾಗ್ರಹದಲ್ಲಿ ಸರ್ದಾರ್ ಎಂಬ ಬಿರುದು ನೀಡಿದರು

a)

ಉಪ್ಪಿನ ಸತ್ಯಾಗ್ರಹ

b)

ಚಂಪಾರಣ್ಯ ಚಳುವಳಿ

c)

ಬಾರ್ಡೋಲಿ ಚಳುವಳಿ

d)

ಅಸಹಕಾರ ಚಳುವಳಿ

14.

ರವೀಂದ್ರನಾಥ ಟ್ಯಾಗೋರ್ ಅವರು ಈ ಕೆಳಗಿನ ಎರಡು ದೇಶಗಳ ರಾಷ್ಟ್ರಗೀತೆಯನ್ನು ರಚಿಸಿದ್ದಾರೆ

a)

ಭಾರತ ಮತ್ತು ಶ್ರೀಲಂಕಾ

b)

ಭಾರತ ಮತ್ತು ಪಾಕಿಸ್ತಾನ

c)

ಭಾರತ ಮತ್ತು ನೇಪಾಳ

d)

ಭಾರತ ಮತ್ತು ಬಾಂಗ್ಲಾದೇಶ

15.

ಪೂನಾ ಒಪ್ಪಂದದಲ್ಲಿ ಪಾಲ್ಗೊಂಡ ರಾಷ್ಟ್ರನಾಯಕರು

a)

ಗಾಂಧೀಜಿ ಮತ್ತು ಅಂಬೇಡ್ಕರ್

b)

ಗಾಂಧೀಜಿ ಮತ್ತು ವಿನೋಬಾ ಭಾವೆ

c)

ಗಾಂಧೀಜಿ ಮತ್ತು ಮೋತಿಲಾಲ್ ನೆಹರು

d)

ಗಾಂಧೀಜಿ ಮತ್ತು ಜವಾಹರಲಾಲ್ ನೆಹರು

16.

ಭಾರತದ ರಾಷ್ಟ್ರಧ್ವಜವನ್ನು ವಿನ್ಯಾಸಗೊಳಿಸಿದವರು

a)

ಗಾಂಧೀಜಿ

b)

ನೆಹರು

c)

ಪಿಂಗಳಿ ವೆಂಕಯ್ಯ

d)

ಅಂಬೇಡ್ಕರ್

17.

ದಿ ಡಿಸ್ಕವರಿ ಆಫ್ ಇಂಡಿಯಾ ಕೃತಿಯ ರಚನೆಕಾರರು

a)

ಸುಭಾಷ್ ಚಂದ್ರ ಬೋಸ್

b)

ಇಂದಿರಾಗಾಂಧಿ

c)

ಜವಾಹರಲಾಲ್ ನೆಹರು

d)

ಡಾ ಬಿ. ಆರ್. ಅಂಬೇಡ್ಕರ್

18.

ಭಾರತದ ಪ್ರಧಾನ ಮಂತ್ರಿಗಳು ಸ್ವಾತಂತ್ರ್ಯ ದಿನಾಚರಣೆಯ ದಿನದಂದು ಈ ಕಟ್ಟಡದ ಮೇಲೆ ಧ್ವಜಾರೋಹಣ ನೆರವೇರಿಸುತ್ತಾರೆ

a)

ಸಂಸತ್ ಭವನ

b)

ರಾಷ್ಟ್ರಪತಿ ಭವನ

c)

ಕೆಂಪುಕೋಟೆ

d)

ರಾಜಭವನ

19.

ಕರ್ನಾಟಕದ ಗಾಂಧಿ ಎಂದು ಹೆಸರಾದವರು

a)

ಆರ್ ಆರ್ ದಿವಾಕರ್

b)

ಗಂಗಾಧರ ರಾವ್ ದೇಶಪಾಂಡೆ

c)

ಬಿ ಎಂ ಶ್ರೀಕಂಠಯ್ಯ

d)

ಹರ್ಡೇಕರ್ ಮಂಜಪ್ಪ

20.

ಇತ್ತೀಚಿಗೆ ನಿಧನರಾದ ಕರ್ನಾಟಕದ ಹಿರಿಯ ಸ್ವಾತಂತ್ರ್ಯ ಹೋರಾಟಗಾರರು

a)

ಎಚ್ ಎಸ್ ದೊರೆಸ್ವಾಮಿ

b)

ಎಚ್ ಎಸ್ ವೀರಸ್ವಾಮಿ

c)

ಎಚ್ ಎಸ್ ನಾರಾಯಣಸ್ವಾಮಿ

d)

ಎಂ ಎಂ ಗುರುಸ್ವಾಮಿ

21.

ಸುಭಾಷ್ ಚಂದ್ರ ಬೋಸ್ರವರಿಗೆ ಈ ಕೆಳಗಿನ ಯಾವ ಅಂಶವು ಸಂಬಂಧಿಸಿಲ್ಲ

a)

ದಂಡಿ ಚಲೋ

b)

ಜೈ ಹಿಂದ್

c)

ದೆಹಲಿ ಚಲೋ

d)

ನೇತಾಜಿ

22.

ಕರ್ನಾಟಕದ ದಂಡಿ ಎಂದು ಕರೆಯಲ್ಪಡುವ ಸ್ಥಳ

a)

ಶಿರಸಿ

b)

ಕಾರವಾರ

c)

ಅಂಕೋಲಾ

d)

ಹೊನ್ನಾವರ

23.

ಕರ್ನಾಟಕದಲ್ಲಿ ಸ್ವಾತಂತ್ರ್ಯವನ್ನು ಘೋಷಿಸಿಕೊಂಡ ಮೊಟ್ಟಮೊದಲ ಹಳ್ಳಿ

a)

ಶಿವಪುರ

b)

ಮೈಸೂರು

c)

ಈಸೂರು

d)

ಮದ್ದೂರು

24.

ಕರ್ನಾಟಕದ ಜಲಿಯನ್ ವಾಲಾಬಾಗ್ ಎಂದು ಹೆಸರಾದ ವಿದುರಾಶ್ವತ್ಥ ಊರು ಇರುವ ಜಿಲ್ಲೆ

a)

ತುಮಕೂರು

b)

ಮಂಡ್ಯ

c)

ಮೈಸೂರು

d)

ಕೋಲಾರ

25.

ಜಲಿಯನ್ ವಾಲಾಬಾಗ್ ಹತ್ಯಾಕಾಂಡದ ರೂವಾರಿ ಜನರಲ್ ಡಯರನನ್ನು ಹತ್ಯೆಗೈದ ಕ್ರಾಂತಿಕಾರಿ

a)

ಭಗತ್ ಸಿಂಗ್

b)

ಉದಾಮ್ ಸಿಂಗ್

c)

ಮದನ್ ಲಾಲ್ ಧಿಂಗ್ರಾ

d)

ಅಜಿತ್ ಸಿಂಗ್

26.

ಭಾರತ ಬಿಟ್ಟು ತೊಲಗಿ ಚಳುವಳಿಯಲ್ಲಿ ಪ್ರಮುಖ ಪಾತ್ರ ವಹಿಸಿದ ನಾಯಕಿ

a)

ಸರೋಜಿನಿ ನಾಯ್ಡು

b)

ಅನಿಬೆಸೆಂಟ್

c)

ಅರುಣಾ ಅಸಫ್ ಅಲಿ

d)

ಪ್ರೀತಿಲತಾ ವಡ್ಡೆದಾರ್

27.

ಭಾರತೀಯ ಪ್ರತಿಭಟನೆಯ ನೈಜ ಜನಕನೆಂದು ಇವರನ್ನು ಕರೆಯುತ್ತಾರೆ

a)

ಮಹಾತ್ಮ ಗಾಂಧೀಜಿ

b)

ಬಾಲಗಂಗಾಧರ್ ತಿಲಕ್

c)

ಅರವಿಂದ್ ಘೋಷ್

d)

ಬಿಪಿನ್ ಚಂದ್ರ ಪಾಲ್

28.

ಜುಲೈ 23ರಂದು ತನ್ನ ಜನ್ಮದಿನವನ್ನು ಆಚರಿಸಿಕೊಂಡ ರಾಷ್ಟ್ರನಾಯಕರು

a)

ಬಾಲಗಂಗಾಧರ ತಿಲಕ್

b)

ಲಾಲಾ ಲಜಪತ್ ರಾಯ್

c)

ಚಂದ್ರಶೇಖರ್ ಆಜಾದ್

d)

ಅರವಿಂದ ಘೋಷ್

29.

ಹೋಂ ರೂಲ್ ಚಳುವಳಿ ಆರಂಭಿಸಿದ ನಾಯಕರು

a)

ಮಹಾತ್ಮ ಗಾಂಧೀಜಿ ಮತ್ತು ಬಾಲಗಂಗಾಧರ್ ತಿಲಕ್

b)

ಮಹಾತ್ಮ ಗಾಂಧೀಜಿ ಮತ್ತು ಅನಿಬೆಸೆಂಟ್

c)

ಮಹಾತ್ಮ ಗಾಂಧೀಜಿ ಮತ್ತು ವಿನೋಬಾ ಭಾವೆ

d)

ಬಾಲಗಂಗಾಧರ್ ತಿಲಕ್ ಮತ್ತು ಅನಿಬೆಸೆಂಟ್

30.

ಭಾರತದ ವಜ್ರ ಎಂದು ಕರೆಯಲ್ಪಡುವ ರಾಷ್ಟ್ರನಾಯಕರು

a)

ಸುಭಾಷ್ ಚಂದ್ರ ಬೋಸ್

b)

ಗೋಪಾಲಕೃಷ್ಣ ಗೋಖಲೆ

c)

ಬಾಲಗಂಗಾಧರ್ ತಿಲಕ್

d)

ಭಗತ್ ಸಿಂಗ್