NEW
Font size
Worksheets10th ss ಭಾರತದ ಮೇಲ್ಮೈ ಲಕ್ಷಣಗಳು
Total questions: 25
Worksheet time: 13mins
ಹಿಮಾಲಯ ಪರ್ವತಗಳ ಮಧ್ಯದಲ್ಲಿರುವ ಅವಿರತ & ಎತ್ತರದ ಶ್ರೇಣಿ.
ಹಿಮಾಲಯ
ಹಿಮಾದ್ರಿ
ಮಹಾ ಹಿಮಾಲಯ
ಹಿಮಾಚಲ್
ಪ್ರಪಂಚದ ಎತ್ತರದ ಶಿಖರ.
ಸಿವಾಲಿಕ್ ಬೆಟ್ಟಗಳು
ಸಹ್ಯಾದ್ರಿ ಸರಣಿ
ಗಾಡ್ವಿನ್ ಆಸ್ಟಿನ್
ಮೌಂಟ್ ಎವರೆಸ್ಟ್
ಮಹಾ ಹಿಮಾಲಯದ ಸರಣಿಗಳನ್ನು ಹೀಗೂ ಕರೆಯಲಾಗುತ್ತದೆ.
ಹಿಮಾದ್ರಿ
ಸಿವಾಲಿಕ್ ಬೆಟ್ಟಗಳು
ಗುರುಶಿಖರ
ಗಾಡ್ವಿನ್ ಆಸ್ಟಿನ್
ಹೊರ ಹಿಮಾಲಯ ಸರಣಿಯಲ್ಲಿ K2 ಅಥವಾ ಗಾಡ್ವಿನ್ ಆಸ್ಟಿನ್ ಎಂಬ ಎತ್ತರವಾದ ಶಿಖರವಿದ್ದು ಇದು ಈ ದೇಶದ ಎತ್ತರವಾದ ಶಿಖರ.
ಚೀನಾ
ಭಾರತ
ನೇಪಾಳ
ಪಾಕಿಸ್ಥಾನ
ಒಳ ಹಿಮಾಲಯಗಳನ್ನು ಹೀಗೂ ಕರೆಯಲಾಗುತ್ತದೆ
ಸಿವಾಲಿಕ್ ಬೆಟ್ಟಗಳು
ಹಿಮಾಚಲ್
ಗಾಡ್ವಿನ್ ಆಸ್ಟಿನ್
ಮಹಾ ಹಿಮಾಲಯ
ಇವು ಹಿಮಾಲಯದ ಹೊರಗಿನ ಅಥವಾ ಪಾದ ಭಾಗದ ಸರಣಿಗಳಾಗಿದ್ದು, ಪ್ರಧಾನ ಹಿಮಾಲಯದ ದಕ್ಷಿಣ ಭಾಗದಲ್ಲಿವೆ.
ಮಹಾ ಹಿಮಾಲಯ
ಹಿಮಾದ್ರಿ
ಸಿವಾಲಿಕ್ ಬೆಟ್ಟಗಳು
ಸಹ್ಯಾದ್ರಿ ಸರಣಿ
ಸಮತಟ್ಟಾದ ತಳವುಳ್ಳ ಡೂನ್ಸ್ ಕಣಿವೆಗಳನ್ನು ಹೀಗೆನ್ನುವರು.
ಮಹಾ ಹಿಮಾಲಯ
ಹಿಮಾದ್ರಿ
ಸಹ್ಯಾದ್ರಿ ಸರಣಿ
ಸಿವಾಲಿಕ್ ಶ್ರೇಣಿ
ಪರ್ಯಾಯ ಪ್ರಸ್ಥಭೂಮಿಯ ದಕ್ಷಿಣ ತುದಿ.
ಇಂದಿರಾ ಪಾಯಿಂಟ್
ಕನ್ಯಾಕುಮಾರಿ
ಅಂಡಮಾನ್ ನಿಕೋಬಾರ್
ಲಕ್ಷದ್ವೀಪ
ಅರಾವಳಿ ಪರ್ವತ ಸರಣಿಯು ಪುರಾತನ ಮಡಿಕೆ ಪರ್ವತಗಳಾಗಿದ್ದು, ಭಾರತದ ಈ ಭಾಗದಲ್ಲಿದೆ.
ಈಶಾನ್ಯ
ನೈರುತ್ಯ
ವಾಯವ್ಯ
ಆಗ್ನೇಯ
ಅರಾವಳಿ ಪರ್ವತ ಸರಣಿಯಲ್ಲಿ ಅಬು ಪರ್ವತಗಳಲ್ಲಿರುವ ಅತಿ ಎತ್ತರದ ಶಿಖರ.
ಮಹಾ ಹಿಮಾಲಯ
ಹಿಮಾದ್ರಿ
ಗುರುಶಿಖರ
ಸಹ್ಯಾದ್ರಿ ಸರಣಿ
ಪಶ್ಚಿಮ ಘಟ್ಟಗಳು ತಾಪಿನದಿ ಕಣಿವೆಯಿಂದ ಕನ್ಯಾಕುಮಾರಿ ಭೂ ಶಿರದವರೆಗೆ ಪಶ್ಚಿಮ ಕರಾವಳಿಗೆ ಸಮಾಂತರವಾಗಿ ಹಬ್ಬಿದ್ದು ಇವುಗಳನ್ನು ಹೀಗೆ ಕರೆಯಲಾಗಿದೆ.
ಸಹ್ಯಾದ್ರಿ ಸರಣಿ
ಹಿಮಾದ್ರಿ
ಗುರುಶಿಖರ
ಮಹಾ ಹಿಮಾಲಯ
ಪೂರ್ವ ಘಟ್ಟಗಳು ಪಶ್ಚಿಮ ಘಟ್ಟಗಳನ್ನು ಈ ಬೆಟ್ಟಗಳಲ್ಲಿ ಸಂಧಿಸುತ್ತವೆ.
ನೀಲಗಿರಿ
ಕನ್ಯಾಕುಮಾರಿ
ಇಂದಿರಾ ಪಾಯಿಂಟ್
ಗುರುಶಿಖರ
ಪೂರ್ವ ಘಟ್ಟಗಳಲ್ಲಿ ಎತ್ತರವಾದ ಶಿಖರ.
ಗುರುಶಿಖರ
ಅರ್ಮಕೊಂಡ
ನೀಲಗಿರಿ
ಅರಾವಳಿ ಬೆಟ್ಟ
ದಕ್ಷಿಣ ಭಾರತದಲ್ಲಿ ಅತಿ ಎತ್ತರದ ಶಿಖರ.
ನೀಲಗಿರಿ
ಅರಾವಳಿ ಬೆಟ್ಟ
ಅಣೈಮುಡಿ
ಗುರುಶಿಖರ
ಈ ಕರಾವಳಿಯನ್ನು ಉತ್ತರ ಸರಕಾರ್ ಮತ್ತು ಕೋರಮಂಡಲ ತೀರಗಳೆಂದು ಎರಡು ಭಾಗಗಳಾಗಿ ವಿಂಗಡಿಸಲಾಗಿದೆ
ಪೂರ್ವ
ಪಶ್ಚಿಮ
ನೈರುತ್ಯ
ಆಗ್ನೇಯ
ಕೃಷ್ಣ ನದಿ ಮುಖಜದಿಂದ ಉತ್ತರಕ್ಕಿರುವ ಭಾಗ
ಕೊಂಕಣ ತೀರ
ಉತ್ತರ ಸರ್ಕಾರ್ ತೀರ
ಮಲಬಾರ್ ತೀರ
ಕೋರಮಂಡಲ ತೀರ
ಕೃಷ್ಣ ನದಿ ಮುಖಜದಿಂದ ದಕ್ಷಿಣಕ್ಕಿರುವ ಭಾಗ
ಕೋರಮಂಡಲ ತೀರ
ಕೊಂಕಣ ತೀರ
ಉತ್ತರ ಸರ್ಕಾರ್ ತೀರ
ಮಲಬಾರ್ ತೀರ
ಭಾರತದ ಭೂ ಸ್ವರೂಪ ವಿಭಾಗಗಳಲ್ಲಿ ಇದು ಇತ್ತೀಚಿನ ಅವಧಿಯಲ್ಲಿ ನಿರ್ಮಿತವಾಗಿದೆ.
ಶಿವಾಲಿಕ್ ಶ್ರೇಣಿಗಳು
ನೀಲಗಿರಿ
ಅರಾವಳಿ ಬೆಟ್ಟ
ಗುರುಶಿಖರ
ಭೂ ಇತಿಹಾಸದ ಪ್ರಕಾರ ಭಾರತದ ಅತಿ ಪುರಾತನವಾದ ಪ್ರದೇಶ
ಕರಾವಳಿ ತೀರ
ಪ್ರಸ್ಥಭೂಮಿ
ಪರ್ಯಾಯ ಪ್ರಸ್ಥಭೂಮಿ
ಮರುಭೂಮಿ
ಲಕ್ಷದ್ವೀಪಗಳು ಅರಬ್ಬಿ ಸಮುದ್ರದಲ್ಲಿದ್ದು. ಅವು ಈ ದ್ವೀಪಗಳಾಗಿವೆ
ಮುತ್ತು
ವಜ್ರ
ಮಾಣಿಕ್ಯ
ಹವಳ
ಪುರಾತನ ಶಿಲೆಗಳಿಂದ ರಚಿತವಾದುದು
ಉತ್ತರದ ಪರ್ವತಗಳು
ಉತ್ತರದ ಮೈದಾನಗಳು
ಕರಾವಳಿ ಮೈದಾನ ಮತ್ತು ದ್ವೀಪಗಳು.
ಪರ್ಯಾಯ ಪ್ರಸ್ಥಭೂಮಿ.
ಗಂಗೋತ್ರಿ ಹಿಮನದಿ ಇಲ್ಲಿ ಉಗಮವಾಗುತ್ತದೆ.
ಸಿವಾಲಿಕ್ ಬೆಟ್ಟಗಳು
ಒಳ ಹಿಮಾಲಯ
ಮಹಾ ಹಿಮಾಲಯ
ಮೌಂಟ್ ಎವರೆಸ್ಟ್
ಡೂನ್ ಗಳು ಇಲ್ಲಿ ಕಂಡುಬರುತ್ತವೆ
ಮೌಂಟ್ ಎವರೆಸ್ಟ್
ಸಿವಾಲಿಕ್ ಬೆಟ್ಟಗಳು
ಒಳ ಹಿಮಾಲಯ
ಮಹಾ ಹಿಮಾಲಯ
ಗಾಡ್ವಿನ್ ಆಸ್ಟಿನ್ ಈ ಸರಣಿಯಲ್ಲಿ ಕಂಡುಬರುತ್ತದೆ
ಕಾರಾಕೊರಂ
ಮುಸ್ಸೋರಿ
ದೌಲಧರ್
ಮಹಾಭಾರತ್
ಉತ್ತರದ ಮೈದಾನವು ಈ ನದಿಗಳ ಸಂಚಯ ಕಾರ್ಯದಿಂದ ನಿರ್ಮಾಣಗೊಂಡಿದೆ.
ಗಂಗ, ಯಮುನಾ ಮತ್ತು ಬ್ರಹ್ಮಪುತ್ರ
ಸಟ್ಲೇಜ್, ಗಂಗ ಮತ್ತು ಯಮುನಾ
ಸಟ್ಲೇಜ್, ಗಂಗ ಮತ್ತು ಬ್ರಹ್ಮಪುತ್ರ
ಸಿಂಧೂ, ಗಂಗ ಮತ್ತು ಬ್ರಹ್ಮಪುತ್ರ
