WorksheetsSAI
Total questions: 29
Worksheet time: 15mins
ಮೌಂಟ್ ಎವರೆಸ್ಟ್ ಏರಿದ ಭಾರತದ ಅತ್ಯಂತ ಕಿರಿಯ ಮಹಿಳೆ ಯಾರು ?
ರಾಗಿಣಿ
ಎಂ ಪ್ರಿಯಾ
ಕೃಷ್ಣಾ ಪಟೇಲ್
ಎಸ್ ರಶ್ಮಿ
ಪ್ರಪಂಚದ ಮೊದಲ ಸುಸಜ್ಜಿತ ವಿಮಾನಯಾನ ವಿಶ್ವವಿದ್ಯಾಲಯ ಸ್ಥಾಪನೆಯಾಗಲಿರುವ ಸ್ಥಳ .....
ಲಂಡನ್
ಬೆಂಗಳೂರು
ದೆಹಲಿ
ನ್ಯೂಯಾರ್ಕ್
ದೇಶದಲ್ಲಿಯೇ ಮೊಟ್ಟ ಮೊದಲ ಬಾರಿಗೆ 3ಜಿ ಸೇವೆ ಆರಂಭಿಸಿದ ಖಾಸಗಿ ಸಂಸ್ಥೆ ......
ಏರ್ ಟೆಲ್
ಡೊಕೊಮೊ
ಐಡಿಯಾ
ಏರ್ಸೆಲ್
ಅಶೋಕನ ಗುಹೆ ಶಾಸನಗಳನ್ನು ಎಲ್ಲಿ ಪತ್ತೆ ಹಚ್ಚಿದರು ?
ದೆಹಲಿ
ಸಾರನಾಥ್
ಬರಾಬರ್ ಪರ್ವತ
ಶಿವಗಂಗೆ ಬೆಟ್ಟ
ಚಂದ್ರಗುಪ್ತನ ಜೈನ ಧರ್ಮವನ್ನು ಸ್ವೀಕರಿಸಿ ಕೊನೆಗೆ ಕರ್ನಾಟಕದ ಯಾವ ಸ್ಥಳದಲ್ಲಿ ಸಾವನ್ನಪ್ಪಿದನು ?
ಉಡುಪಿ
ಕಾರವಾರ
ಕುಮಟಾ
ಶ್ರವಣಬೆಳಗೊಳ
ನಾಯನಾರ್ ಗಳು ಎಂದರೆ .......
ಶಿವ ಭಕ್ತರು
ವಿಷ್ಣು ಭಕ್ತರು
ವೈಷ್ಣವ ಸನ್ಯಾಸಿಗಳು
ಬೌದ್ಧರು
ಮೊಟ್ಟ ಮೊದಲ ಬೌದ್ಧ ಸನ್ಯಾ ಶನಿ ಯಾರು ?
ಸವತಿ
ಗೌತಮಿ
ಗೌತಮ
ಯಶೋಧರೆ
ತಥಾಗತ ಎಂದರೇನು ?
ಸತ್ಯವನ್ನು ತಿಳಿದು ಬರುವನು
ಸತ್ಯವನ್ನು ತಿಳಿದಿರುವವರು
ಸತ್ಯವನ್ನು ಹೇಳುವವರು
ಸತ್ಯವನ್ನು ಸುಳ್ಳಾಗಿಸಿದರು
ಅಶೋಕನ ಆಸ್ಥಾನದಲ್ಲಿದ್ದ ಗ್ರೀಕ್ ರಾಯಭಾರಿ ಯಾರು ?
ಮೆಗಾಸ್ಟಾರ್
ಮೇಘಾಸ್ತನಿಸ್
ತಿಹಾಪ
ಪತಿ
ಅರ್ಥಶಾಸ್ತ್ರ ಯಾವ ಭಾಷೆಯಲ್ಲಿ ಬರೆಯಲ್ಪಟ್ಟಿದೆ ?
ಕನ್ನಡ
ಗ್ರೀಕ್
ಒಮಾನ್
ಸಂಸ್ಕೃತ
ಅಶೋಕನ ಪಟ್ಟದ ರಾಣಿ ಯಾರು ?
ಆಸಂದಿ ಮಿತ್ರೆ
ಅಸಂಧಿಮಿತ್ರೆ
ಸಂಘಮಿತ್ರೆ
ರಾಣಿ ರಾಣಿ ರಾಣಿ
ಶಾತವಾಹನ ಸಾಮ್ರಾಜ್ಯದ ಸ್ಥಾಪಕ ಯಾರು ?
ಶಾತವಾಹನ
ಅಶೋಕ
ಬಿಂದುಸಾರ
ಸಿಮುಖ
ಮೊದಲ ಶಾತಕರ್ಣಿ ಪತ್ನಿ ಯಾರು?
ನಾಗವಿಕ
ಮಿತ್ರ ಶೃಂಗ
ಕಾರವೇಲ
ಕನ್ನ
ಕಾಂಬೋಜ ರಾಜ್ಯವನ್ನು ಸ್ಥಾಪಿಸಿದವರು ಯಾರು ?
ಕೌಟಿಲ್ಯ
ಕೌಂಡಿನ್ಯ
ಪೋಲೊ ಮಾನಿ
ಶಾತಕರ್ಣಿ
ಗೌತಮಿ ಪುತ್ರ ಶಾತಕರ್ಣಿ ತಾಯಿಯ ಹೆಸರೇನು ?
ಗೌತಮಿ
ಗೌತಮಿ ಬಾಲಶ್ರೀ
ವೇದಶ್ರೀ
ತನಕ ಶ್ರೀ
ಸಂಗಂ ಸಾಹಿತ್ಯವನ್ನು ಯಾವ ಭಾಷೆಯಲ್ಲಿ ರಚಿಸಿದರು ?
ಕನ್ನಡ
ತಮಿಳು
ತೆಲುಗು
ತುಳು
ಮೊದಲ ಸಂಗಂ ಅಧ್ಯಕ್ಷತೆ ವಹಿಸಿದ್ದು ಯಾರು ?
ಅಗಸ್ತ್ಯ ಮುನಿ
ದೂರ್ವಾಸ ಮುನಿ
ಜಮದಗ್ನಿ
ಪರಶುರಾಮ
ಭಾರತದಲ್ಲಿ ಮೊದಲು ಬೆಳ್ಳಿಯ ನಾಣ್ಯಗಳನ್ನು ಮುದ್ರಿಸಿದ್ದು ಯಾರು ?
ಕುಶಾನರು
ಮೌರ್ಯರು
ಶಾತವಾಹನರು
ಕದಂಬರು
ಮೊದಲನೇ ಚಂದ್ರಗುಪ್ತನ ತಂದೆ ಯಾರು ?
ಘಟೋದ್ಗಜ
ಹರ್ಷವರ್ಧನ
ಸಮುದ್ರಗುಪ್ತ
ಮೇಘಾ ವರ್ಧನ
ಭಾರತದ ನೆಪೋಲಿಯನ್ ಎಂದು ಯಾರನ್ನು ಕರೆಯುತ್ತಾರೆ ?
ಹರ್ಷವರ್ಧನ
ಸಮುದ್ರಗುಪ್ತ
ಚಂದ್ರಗುಪ್ತ
ಬಿಂದುಸಾರ
ಗುಪ್ತರ ರಾಜ ಶಾಸನದ ಮೇಲೆ ಯಾವ ಚಿಹ್ನೆ ಇರುತ್ತಿತ್ತು ?
ಗರುಡ
ಸರ್ಪ
ಆನೆ
ಹಸು
ಆಂಗ್ಕೋರ್ ವಾಟ್ ದೇವಾಲಯ ಎಲ್ಲಿದೆ ?
ಶ್ರೀಲಂಕಾ
ಒಡಿಶಾ
ಕಾಂಬೋಡಿಯಾ
ನೇಪಾಳ
ರಘುವಂಶ ಗ್ರಂಥವನ್ನು ರಚಿಸಿದವರು ಯಾರು ?
ಕಾಳಿದಾಸ
ಮಹರ್ಷಿ ವಾಲ್ಮೀಕಿ
ವ್ಯಾಸ ಮುನಿಗಳು
ದುರ್ವಿನೀತ
ಕವಿರಾಜ ಮಾರ್ಗದ ರಚನಾಕಾರರು ಯಾರು ?
ಅಮೋಘವರ್ಷ ನೃಪತುಂಗ
ಶ್ರೀ ವಿಜಯ
ಅಕ್ಬರ್
ದಂತಿ ದುರ್ಗಾ
ರಾಷ್ಟ್ರಕೂಟರ ಮಾತೃಭಾಷೆ ಯಾವುದು ?
ತುಳು
ರಾಷ್ಟ್ರಕೂಟಾಸ್
ಕನ್ನಡ
ಸಂಸ್ಕೃತ
ರಾಷ್ಟ್ರಕೂಟ ವಂಶದ ಸ್ಥಾಪಕ ಯಾರು ?
ಅಮೋಘ ವರ್ಷ
ದಂತಿದುರ್ಗ
ನೃಪತುಂಗ
ಮೂರನೇ ಗೋವಿಂದ
ಗೀತಾವಾಲಿ, ಕವಿತಾವಾಲಿ ಇವು ಯಾರ ಗ್ರಂಥಗಳು ?
ತುಕಾರಾಮ್
ತುಳಿಸಿದಾಸ್
ರಮಾನಂದ
ಗೋವಿಂದ ಪಾದರು
ವಲ್ಲಭಾಚಾರ್ಯರ ಜನ್ಮಸ್ಥಳ ಯಾವುದು ?
ಉಜ್ಜಯಿನಿ
ಕಾಶಿ
ಕೇದಾರ
ಬಾಳೆಹೊನ್ನೂರು
ಮುರಿದ್ ಇದರ ಅರ್ಥ ಏನು ?
ಮಿತ್ರ
ಶತ್ರು
ಶಿಷ್ಯ
ಬಂದು
