wayground logo

Free Printable Worksheets

Font size

S
M
L
XL
Worksheets

10th SS Quizz -5. ನಟರಾಜ್ & ಭಾಗ್ವತ್ ಕಾಳಾವರ Fill in the blanks

Total questions: 25

Worksheet time: 25mins

Name
Class
Date
1.

ಚೆನ್ನಮ್ಮ ದತ್ತು ಪಡೆದ ಮಗನ ಹೆಸರು

(a)  

2.

ಸಂಗೊಳ್ಳಿ ರಾಯಣ್ಣನನ್ನು ಗಲ್ಲ್ಲಿಗೇರಿಸಿದ ಸ್ಥಳ

(a)  

3.

ಅಮರಸುಳ್ಯ ಬಂಡಾಯ ಮೂಲತ: ಈ ಬಂಡಾಯವಾಗಿದೆ

(a)  

4.

ಕರ್ನಾಟಕದಲ್ಲಿ 1857ರ ಕ್ರಾಂತಿಯ ನಾಯಕನೆಂದು ಇತಿಹಾಸಕಾರರು ವರ್ಣಿಸಿರುವುದು

(a)  

5.

ಎರಡನೇ ಆಂಗ್ಲೋ-ಮೈಸೂರು ಯುದ್ಧಕ್ಕೆ ಕಾರಣ

   

(a)  

6.

ಪೋರ್ಟೋನೋವೆ ಕದನದ ಪರಿಣಾಮ

    

(a)  

7.

ಮೂರನೇ ಆಂಗ್ಲೋ-ಮೈಸೂರು ಯುದ್ದಕ್ಕೆ ಕಾರಣ  

   

(a)  

8.

ಶಿವಲಿಂಗರುದ್ರ ಸರ್ಜನಿಗೆ ಬ್ರಿಟಿಷರು ಕಿತ್ತೂರು ಸಂಸ್ಥಾನವನ್ನು ವಂಶಪಾರಂಪರ್ಯವಾಗಿ ನೀಡಿದರು. ಏಕೆ?   

   

(a)  

9.

ಬ್ರಿಟಿಷರು ಚೆನ್ನಮ್ಮಳನ್ನು ಬೈಲಹೊಂಗಲದ ಸೆರೆಮನೆಯಿಂದ ಕುಸುಗಲ್ಲಿಗೆ ಸ್ಥಳಾಂತರಿಸಿಲು ಕಾರಣ

   

(a)  

10.

ಹಲಗಲಿ ಬೇಡರು ಬ್ರಿಟಿಷರ ವಿರುದ್ದ ಏಕೆ ಸಿಡಿದೆದ್ದರು?    

  

(a)  

11.

ಭಾರತೀಯ ನವೋದಯದ ಜನಕ

(a)  

12.

ಸತಿಸಹಗಮನ ಪದ್ಧತಿಯನ್ನು ನಿಷೇಧಿಸಿದ ಬ್ರಿಟಿಷ್ ಗವರ್ನರ ಜನರಲ್

(a)  

13.

ರಾಜಾ ರಾಮಮೋಹನ್ ರಾಯರು ಆರಂಭಿಸಿದ ಪತ್ರಿಕೆ

(a)  

14.

ವೇದಗಳಿಗೆ ಹಿಂದಿರುಗಿ ಎನ್ನುವ ಘೋಷಣೆಯನ್ನು ನೀಡಿದವರು

(a)  

15.

ದಯಾನಂದ ಸರಸ್ವತಿಯವರು ರಚಿಸಿದ  ಕೃತಿ

(a)  

16.

ಭಾರತೀಯರಿಗೆ ಭಾರತ ಎಂಬ ಘೋಷಣೆಯನ್ನು ನೀಡಿದವರು

(a)  

17.

ಪ್ರಾರ್ಥನಾ ಸಮಾಜದ ಸ್ಥಾಪಕರು

(a)  

18.

ಪ್ರಾರ್ಥನಾ ಸಮಾಜದ ನೆಲೆಗಟ್ಟು

(a)  

19.

ಪ್ರಾರ್ಥನಾ ಸಮಾಜವನ್ನು ಜನಪ್ರಿಯಗೊಳಿಸಿದವರು

(a)  

20.

ಸತ್ಯಶೋಧಕ ಸಮಾಜದ ಸ್ಥಾಪಕರು

(a)  

21.

ಜ್ಯೋತಿಭಾ ಪುಲೆ ರಚಿಸಿದ ಪುಸ್ತಕ

(a)  

22.

ಆಲಿಘರ್ ಚಳುವಳಿಯನ್ನು ಆರಂಭಿಸಿದರು

(a)  

23.

ರಾಮಕೃಷ್ಣ ಮಿಷನ್ ಸ್ಥಾಪಕರು

(a)  

24.

ನ್ಯೂ ಇಂಡಿಯಾ ಪತ್ರಿಕೆ ಆರಂಭಿಸಿದವರು

(a)  

25.

ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಅಧಿವೇಶನದ ಅಧ್ಯಕ್ಷತೆ ವಹಿಸಿದ ಮೊದಲ ಮಹಿಳೆ

(a)