Worksheetsವಿದ್ಯಾಶಾರದೆ ಕೋಚಿಂಗ್ ಸೆಂಟರ್ ಬಾಗಲಕೋಟೆ -9380850076 ಬುದ್ಧಿಶಕ್ತಿ
Total questions: 30
Worksheet time: 16mins
ಬಹುಮುಖ ಚಿಂತನೆ ಎಂಬ ಪರಿಕಲ್ಪನೆಯನ್ನು ನೀಡಿದವರು
ಗಿಲ್ಪೋರ್ಡ
ಟಾರೆನ್ಸ
ಟೇಲರ್
ಪಿಯಾಜೆ
ಅಶಾಬ್ದಿಕ ಬುದ್ಧಿಶಕ್ತಿ ಪರೀಕ್ಷೆಗಳಲ್ಲಿ______
ಭಾಷೆಯನ್ನು ಬಳಸಲಾಗುತ್ತದೆ
ಸಮಸ್ಯಾ ಚಿತ್ರಗಳನ್ನು ಮಾತ್ರ ಬಳಸಲಾಗುತ್ತದೆ
ಸಮಾಜ ಚಿತ್ರ ಮತ್ತು ಉತ್ತರ ಚಿತ್ರ ಎರಡು ನೀಡಲಾಗುತ್ತದೆ
ಮೇಲಿನ ಯಾವುದೂ ಅಲ್ಲ
ಬುದ್ಧಿಮಾಂದ್ಯತೆ ಇದರಿಂದ ಉಂಟಾಗುತ್ತದೆ
ಗುಣಾತ್ಮಕ ಅಪಸಾಮಾನ್ಯತೆ
ಪರಿಸರದ ಕಾರಕಗಳು
ಆಕಸ್ಮಿಕ ಅವಘಡಗಳು
ಮೇಲಿನ ಯಾವುದಾದರೂ ಆಗಿರಬಹುದು
ಬುದ್ಧಿಶಕ್ತಿಯನ್ನು ರೂಪಿಸುವಲ್ಲಿ ಇವು ಪ್ರಧಾನ ಪಾತ್ರ ವಹಿಸುತ್ತವೆ
ಪರಿಸರಾತ್ಮಕ ಕಾರಕಾಂಶಗಳು
ಗುಣಾತ್ಮಕ ಕಾರಕಾಂಶಗಳು
ಪರಿಸರಾತ್ಮಕ ಮತ್ತು ಗುಣಾತ್ಮಕ ಕಾರಕಾಂಶಗಳು
ಯಾವುದು ಅಲ್ಲ
ಭಾವನಾತ್ಮಕ ಬುದ್ಧಿಶಕ್ತಿ ಎಂಬ ಪದವನ್ನು ಪರಿಚಯಿಸಿದವರು
ಜಾನ್ ಮೇಯರ್ ಮತ್ತು ಪೀಟರ್ ಸಲೋವೆಯ್
ಮೊರಿನೋ ಮತ್ತು ಜೆನ್ನಿಂಗ್ಸ್
ವೆಸ್ಲರ್ ಮತ್ತು ಮೊರಿನೋ
ಮಾರ್ಗನ್ ಮತ್ತು ಮುರ್ರೆ
ಬುದ್ಧಿಶಕ್ತಿ ಎಂದರೆ_____
ಭಾವನಾತ್ಮಕ ಸಾಮರ್ಥ್ಯ
ಆಲೋಚನಾ ಸಾಮರ್ಥ್ಯ
ಜ್ಞಾನಾತ್ಮಕ ಸಾಮರ್ಥ್ಯ
ಸಾಮಾಜಿಕ ಸಾಮರ್ಥ್ಯ
ಕೆಳಗಿನವರಲ್ಲಿ ಯಾರು ಬುದ್ಧಿಶಕ್ತಿಯ ಪ್ರತಿಪಾದಕರಲ್ಲಿ
ಗಿಲ್ಫರ್ಡ್
ಸ್ಪಿಯರ್ ಮನ್
ಸಿಗ್ಮಂಡ್ ಫ್ರಾಯ್ಡ್
ಅಲ್ ಪೋರ್ಟ್
ಸಾಮಾನ್ಯ ಸಂಭಾವ್ಯ ರೇಖೆ ಇರುವ ಆಕಾರ
ಗೋಳಾಕಾರ
ಗಂಟಾಕಾರ
ಅಂಡಾಕಾರ
ಶಂಖಾಕಾರ
ಸ್ಟ್ಯಾನ್ ಫೋರ್ಡ್ ಬೀನೆ ಬುದ್ಧಿಶಕ್ತಿ ಪರೀಕ್ಷಣಕ್ಕೆ ಉದಾಹರಣೆ ಎಂದರೆ
ಸಮೂಹ ಪರೀಕ್ಷಣ
ಅಶಾಬ್ದಿಕ ಪರೀಕ್ಷೆ
ಶಾಬ್ದಿಕ ವ್ಯಕ್ತಿಗತ ಪರೀಕ್ಷಣ
ಅಶಾಬ್ದಿಕ ಸಮೂಹ ಪರೀಕ್ಷಣ
ಬುದ್ಧಿಶಕ್ತಿಯ ದ್ವಿಕಾರಕ ಸಿದ್ಧಾಂತದ ಪ್ರತಿಪಾದಕ
ಥರ್ಸ್ಟರ್ನ
ಆರ್ಮನ
ಬೀನೆ
ಸ್ಪಿಯರ್ ಮನ್
"ಹೊಸ ಸನ್ನಿವೇಶಕ್ಕೆ ವ್ಯಕ್ತಿಯು ಯಶಸ್ವಿಯಾಗಿ ಹೊಂದಿಕೊಳ್ಳುವ ಸಾಮರ್ಥ್ಯವೇ ಬುದ್ಧಿಶಕ್ತಿ" ಎಂದು ಹೇಳಿದವರು
ವಿಲಿಯಂ ಜೇಮ್ಸ್
ಅಲ್ಫ್ರೆಡ್ ಬೀನೆ
ವೆಸ್ಲರ್
ಪಿಯಾಜೆ
ಕೆಳಗಿನವುಗಳಲ್ಲಿ ಯಾವುದು ವೈಯಕ್ತಿಕ ಶಾಬ್ದಿಕ ಬುದ್ಧಿಶಕ್ತಿ ಪರೀಕ್ಷೆ ಅಲ್ಲ
ಆರ್ಮಿ ಬೀಟಾ ಪರೀಕ್ಷೆ
ಬೀನೆ ಸಾಮಾನ್ ಬುದ್ಧಿಶಕ್ತಿ ಪರೀಕ್ಷೆ
ವೇಸ್ಲರ ಬುದ್ಧಿಶಕ್ತಿ ಪರೀಕ್ಷೆ
ಸ್ಟಾನ್ ಫೋರ್ಡ್ ಬೀನೆ ಬುದ್ಧಿಶಕ್ತಿ ಪರೀಕ್ಷೆ
ಗಿಲ್ ಪೊರ್ಡ ಅವು ಮೂರು ಆಯಾಮಗಳ ಬುದ್ಧಿಶಕ್ತಿ ವಾದಕ್ಕೆ ಸಂಬಂಧಿಸಿದಂತೆ ಯಾವುದು ತಪ್ಪಾಗಿದೆ
ಕ್ರಿಯೆ
ಪ್ರಕ್ರಿಯೆ
ಉತ್ಪನ್ನ
ವಸ್ತು
ಬುದ್ಧಿಶಕ್ತಿಗೆ ಸಂಬಂಧಿಸಿದಂತೆ ಸರಿಯಾದ ಹೊಂದಾಣಿಕೆ ಇಲ್ಲದ್ದು____
ಬಹುಕಾರಕವಾದ -ಥಾರ್ನ ಡೈಕ್
ದ್ವಿಕಾರಕ ವಾದ- ಸ್ಪಿಯರ್ ಮನ್
ಮೂರು ಆಯಾಮಗಳ ವಾದ-ಗಿಲ್ಫರ್ಡ
ಸಮೂಹ ಕಾರಕವಾದ- ವೆಸ್ಲರ್
ಆರ್ಮಿ ಬೀಟಾ ಪರೀಕ್ಷೆಯು ಈ ಕೆಳಗಿನ ಯಾವ ವರ್ಗದವರಿಗೆ ಸೂಕ್ತವಾಗಿದೆ
ಅಕ್ಷರಸ್ಥರಿಗೆ
ಅನಕ್ಷರಸ್ಥರಿಗೆ
ಅಕ್ಷರಸ್ಥ ಮತ್ತು ಅನಕ್ಷರಸ್ಥರಿಬ್ಬರಿಗೂ
ಸುಸಂಸ್ಕೃತ ಅಕ್ಷರಸ್ಥರಿಗೆ
ಒಂದೇ ವಯಸ್ಸಿನ ಎರಡು ಮಕ್ಕಳು ಈ ಕೆಳಗಿನ ಯಾವ ಅಂಶದಲ್ಲಿ ಸಮಾನವಾಗಿರುತ್ತದೆ
ಬುದ್ಧಿ ಪ್ರಾಪ್ತಾಂಕ
ಮಾನಸಿಕ ವಯಸ್ಸು
ದೈಹಿಕ ವಯಸ್ಸು
ಮೇಲಿನ ಎಲ್ಲವೂ ವಿಟ್ಟಲ್
ಥರ್ ಸ್ಟನ್ ಅವರು ಬುದ್ಧಿಶಕ್ತಿಯು ಎಷ್ಟು ಪ್ರಾಥಮಿಕ ಸಾಮರ್ಥ್ಯ ಹೊಂದಿದೆ ಎಂದು ಹೇಳಿದ್ದಾರೆ
7
9
10
11
ಗ್ರಹಿಸುವ ವೇಗ, ಸಂಖ್ಯೆ, ಆಕಾರ, ಪದ ನಿರರ್ಗಳತೆ, ಸ್ಮೃತಿ, ತರ್ಕಿಸುವಿಕೆ ಶಾಬ್ದಿಕ ಗ್ರಹಿಕೆ ಎಂಬ ಏಳು ಮೂಲಾಂಶಗಳು ಕಂಡುಬರುವುದು ಈ ಕೆಳಗಿನ ಯಾವ ಬುದ್ಧಿಶಕ್ತಿಯ ವಾದದಲ್ಲಿ_____
ದ್ವೀಕಾರಕ ವಾದ
ಬಹುಕಾರಕ ವಾದ
ಜ್ಞಾನಾತ್ಮಕವಾದ
ಮೇಲಿನ ಎಲ್ಲವೂ
ಗಿಲ್ಫರ್ಡ್ ಅವರ ಮೂರು ಆಯಾಮಗಳ ಬುದ್ಧಿಶಕ್ತಿಗೆ ಸಂಬಂಧಿಸಿದಂತೆ ಯಾವುದು ತಪ್ಪಾಗಿದೆ
ಗಿಲ್ಫರ್ಡ್ ರವರ ಬೌದ್ಧಿಕ ಸಾಮರ್ಥ್ಯವು ಮೂರು ಆಯಾಮಗಳನ್ನು ಹೊಂದಿದೆ
ಘನಾಕೃತಿಯಲ್ಲಿ ವಸ್ತು, ಉತ್ಪನ್ನ ಪ್ರಕ್ರಿಯೆಗಳ ಎಂಬ ಮೂರು ಆಯಾಮಗಳಿವೆ
ಮೂರು ಆಯಾಮಗಳಲ್ಲಿ ಒಟ್ಟು 120 ಸಾಮರ್ಥ್ಯಗಳಿವೆ
ಗಿಲ್ಫರ್ಡ್ ರವರ ಬುದ್ಧಿಶಕ್ತಿ ವಾದವನ್ನು ಮೂರು ಆಯಾಮವಾದ ಎನ್ನುತ್ತಾರೆ
ಮೇಲೆ ಎಲ್ಲವೂ ಸರಿಯಾಗಿವೆ
ಬುದ್ಧಿಶಕ್ತಿ ಈ ಕೆಳಗಿನ ಯಾವ ಹಂತದಲ್ಲಿ ಅತಿ ವೇಗವಾಗಿ ಬೆಳೆಯುತ್ತದೆ
ಶೈಶಾವಸ್ಥೆ
ಬಾಲ್ಯಾವಸ್ಥೆ
ತಾರುಣ್ಯವಸ್ಥೆ
ವಯಸ್ಕತನ
ಬುದ್ಧಿಶಕ್ತಿ ಈ ಕೆಳಗಿನ ಯಾವ ಅಂಶವನ್ನು ಅವಲಂಬಿಸಿದೆ
ಕೇವಲ ಅನುವಂಶಿಯತೆ
ಕೇವಲ ಪರಿಸರ
ಅನುವಂಶತೆ ಮತ್ತು ಪರಿಸರ ಎರಡನ್ನು
ರಾಸಾಯನಿಕ ಅಂಶಗಳು
ಎರಡು ಬೇರೆ ಬೇರೆ ಸಂದರ್ಭದಲ್ಲಿ ಒಂದೇ ಫಲಿತಾಂಶವನ್ನು ಕೊಡುವ ಒಂದು ಪರೀಕ್ಷೆಯ ಲಕ್ಷಣವು____
ಸಮಂಜಸತೆ
ವಸ್ತುನಿಷ್ಠತೆ
ವಿಶ್ವಸನೀಯತೆ
ಪ್ರಯೋಗಾರ್ಹತೆ
ಕೆಳಗಿನವುಗಳಲ್ಲಿ ಯಾವುದು ಸರಿಯಾಗಿದೆ
ಬುದ್ದಿವಂತ ವಿದ್ಯಾರ್ಥಿಗಳು ತಮ್ಮ ಸಹಪಾಠಿಗಳಿಂದ ಉತ್ತಮವಾಗಿ ಸ್ವೀಕೃತರಾಗುತ್ತಾರೆ
ವೈಯಕ್ತಿಕ ಭಿನ್ನತೆಗಳನ್ನು ಉಂಟುಮಾಡುವಲ್ಲಿ ಅನುವಂಶಿತೆ ಪ್ರಮುಖ ಪಾತ್ರ ವಹಿಸುತ್ತದೆ
ಶಿಕ್ಷೆ ಗಳ ಮೂಲಕ ಅನಪೇಕ್ಷಿತ ವರ್ತನೆಗಳನ್ನು ಪರಿಣಾಮಕಾರಿಯಾಗಿ ನಿವಾರಿಸಬಹುದು
ಎಲ್ಲಾ ಬುದ್ಧಿವಂತ ಜನರು ಸೃಜನಶೀಲರು
ಕೆಳಗಿನವುಗಳಲ್ಲಿ ಸ್ರಜನಶೀಲ ಮಕ್ಕಳು ತೋರಿಸುವ ಲಕ್ಷಣ ಯಾವುದು
ಬೇರೆ ಬೇರೆ ದಿಶೆಗಳಲ್ಲಿ ಯೋಚಿಸುವುದು
ಹೊಸ ಹೊಸ ವಿಚಾರಗಳು ಉದ್ಭವ
ವಿಚಾರಗಳ ತೀವ್ರಗತಿಯ ಉದ್ಭವ
ಮೇಲಿನ ಎಲ್ಲವೂ ಸರಿಯಾಗಿದೆ
ಅಭಿವೃತ್ತಿ (ಮನೋಭಾವ) ಗಳಿಗೆ ಸಂಬಂಧಿಸಿದಂತೆ ಈ ಕೆಳಗಿನ ಹೇಳಿಕೆಯಲ್ಲಿ ಯಾವುದು ಸರಿಯಲ್ಲ
ಅಭಿವೃತ್ತಿಗಳು ಸಂವೇಗಾತ್ಮಕ ಸ್ವರೂಪದವುಗಳಾಗಿವೆ
ಅಭಿವೃತ್ತಿಗಳು ತಮ್ಮ ತೀವ್ರತೆಯಲ್ಲಿ ವ್ಯತ್ಯಾಸ ಹೊಂದುತ್ತವೆ
ಅಭಿವೃತ್ತಿಗಳು ಅನುವಂಶೀಯತೆಯಿಂದ ನಿರ್ಧರಿಸಲ್ಪಡುತ್ತವೆ
ಅಬಿವೃತ್ತಿಗಳು ತಮ್ಮ ದಿಶೆಯಲ್ಲಿ ವ್ಯತ್ಯಾಸ ಹೊಂದುತ್ತವೆ
ಬುದ್ಧಿಮಾಂದ್ಯತೆ ಈ ಕಾರಣದಿಂದ ಉಂಟಾಗಬಹುದು
ಅನುವಂಶೀಯ ದೋಷಗಳು
ಜೈವಿಕ ರಾಸಾಯನಿಕ ಸಮತೋಲನ
ಪರಿಸರದ ಕಾರಕಾಂಶಗಳು
ಮೇಲಿನ ಎಲ್ಲವೂ
ಈ ಕೆಳಗಿನವುಗಳಲ್ಲಿ ಯಾವುದು ಮಕ್ಕಳನ್ನು ಹೋಲಿಕೆ ಮಾಡಿದರೆ ಪರಿಣಾಮದಿಂದ ಉಂಟಾಗುವುದಿಲ್ಲ
ಭಾವನೆಗಳನ್ನು ನೋಯಿಸುವುದು
ಬುದ್ಧಿಶಕ್ತಿಯಲ್ಲಿ ಬದಲಾವಣೆ
ಅನಾರೋಗ್ಯಕರ ಸ್ಪರ್ಧೆಯ ಸೃಷ್ಟಿ
ವೈರತ್ವಕ್ಕೆ ಎಡೆ ಮಾಡುವುದು
ಚಿತ್ರ ಬರೆಯುವಿಕೆ ಈ ಕೆಳಗಿನ ಯಾವ ಪರೀಕ್ಷೆಯ ಒಂದು ಭಾಗವಾಗಿದೆ
ಬೀನೆ ಸೈಮನ್ ಪರೀಕ್ಷೆ
ವೆಸ್ಲರ್ ಬುದ್ಧಿಶಕ್ತಿ ಪರೀಕ್ಷೆ
ರೇವನ್ ಪ್ರೋಗ್ರೆಸಿವ್ ಮ್ಯಾಟ್ರಿಕ್ಸ್
ಭಾಟಿಯಾ ಕಾರ್ಯನಿರ್ವಹಣಾ ಪರೀಕ್ಷೆ
ಬುದ್ಧಿಶಕ್ತಿ ಪರೀಕ್ಷೆ ಯನ್ನು ರೂಪಿಸುವಾಗ ಎದುರಾಗುವ ಪ್ರಮುಖ ಅಡಚಣೆಯೆಂದರೆ
ಧರ್ಮ
ಭಾಷೆಯ ವೈವಿಧ್ಯತೆ
ಅನಕ್ಷರತೆ
ಮಾನವೀಯತೆ
ಸಂವೇಗಾತ್ಮಕ ಬುದ್ಧಿಶಕ್ತಿಯನ್ನು ಪ್ರಚುರಪಡಿಸಿದವರು
ಡೇನಿಯಲ್ ಗೋಲೆಮನ್
ಸ್ಪಿಯರ್ ಮನ್
ಭಾಟಿಯಾ
ವೆಸ್ಲರ್
