wayground logo

Free Printable Worksheets

NEW

Font size

S
M
L
XL
Worksheets

ವಿದ್ಯಾಶಾರದೆ GPSTR/TET ಕೋಚಿಂಗ್ ಪ್ರಾಚೀನ ಭಾರತದ ಇತಿಹಾಸ--9380850076

Total questions: 25

Worksheet time: 13mins

Name
Class
Date
1.

ನಾಣ್ಯಗಳನ್ನು ಬಳಕೆಗೆ ತಂದ ಮೊದಲ ಗುಪ್ತ ದೊರೆ

a)

ಶ್ರೀ ಗುಪ್ತ

b)

ಚಂದ್ರಗುಪ್ತ--1

c)

ಸಮುದ್ರಗುಪ್ತ

d)

ಚಂದ್ರಗುಪ್ತ--2

2.

ಗುಪ್ತರು ಹೊರಡಿಸಿದ ಬೆಳ್ಳಿಯ ನಾಣ್ಯಗಳನ್ನು ಏನೆಂದು ಕರೆಯಲಾಗುತ್ತಿತ್ತು

a)

ರೂಪಕ

b)

ಕಾರ್ಶಾಪನ

c)

ದಿನಾರ

d)

ಪಣ

3.

ಪ್ರಯಾಗ ಪ್ರಶಸ್ತಿ ಶಾಸನ ಯಾರ ಮಿಲಿಟರಿ ಸಾಧನೆಗಳನ್ನು ಕುರಿತು ಹೇಳುತ್ತದೆ

a)

ಚಂದ್ರಗುಪ್ತ--1

b)

ಸಮುದ್ರಗುಪ್ತ

c)

ಚಂದ್ರಗುಪ್ತ--2

d)

ಕುಮಾರಗುಪ್ತ

4.

ಕವಿಗಳು ಮತ್ತು ದೊರೆಗಳು ಕುರಿತ ಯಾವ ಜೋಡಿ ತಪ್ಪಾಗಿದೆ

a)

ರವಿ ಕೀರ್ತಿ---> ಪುಲಿಕೇಶಿ-೨

b)

ಭವಭೂತಿ--> ಕನೌಜನ ಯಶೋವರ್ಮ

c)

ಹರೀಸೇನ--ಹರ್ಷವರ್ಧನ

d)

ದಂಡಿ-->ನರಸಿಂಹವರ್ಮ

5.

ಭಾರತದ ನೆಪೋಲಿಯನ್ ಎಂದು ಯಾರನ್ನು ಕರೆಯಲಾಗುತ್ತದೆ

a)

ಚಂದ್ರಗುಪ್ತ ಮೌರ್ಯ

b)

ಪುಷ್ಯಮಿತ್ರ

c)

ಕನಿಷ್ಕ

d)

ಸಮುದ್ರಗುಪ್ತ

6.

ಗುಪ್ತರ ಅವಧಿಯಲ್ಲಿ ಆಯುರ್ವೇದ ಕೆಲಸಕ್ಕೆ ಸಂಬಂಧಿಸಿದಂತೆ ಯಾರು ಹೆಸರುವಾಸಿಯಾಗಿದ್ದಾರೆ

a)

ಸೌಮಿಲ್ಲಾ

b)

ಶೂದ್ರಕ

c)

ಶುಶ್ರುತ

d)

ಧನ್ವಂತರಿ

7.

ಹರ್ಷವರ್ಧನ ಎರಡು ಶ್ರೇಷ್ಠ ಧಾರ್ಮಿಕ ಸಮಾವೇಶಗಳನ್ನು ನಡೆಸಿದ್ದು ಎಲ್ಲಿ

a)

ಕನೋಜ್ ಮತ್ತು ಪ್ರಯಾಗ್

b)

ಪ್ರಯಾಗ್ ಮತ್ತು ಥಾನೇಶ್ವರ್

c)

ಥಾಣೇಶ್ವರ ಮತ್ತು ವಲ್ಲಭಿ

d)

ವಲ್ಲಭಿ ಮತ್ತು ಪ್ರಯಾಗ

8.

ಗುಪ್ತರ ಅವಧಿಯಲ್ಲಿ ಉತ್ತರ ಭಾರತದ ವ್ಯಾಪಾರವನ್ನು ಯಾವ ಬಂದರು ನಿರ್ವಹಿಸುತ್ತಿತ್ತು

a)

ತಾಮ್ರಲಿಪ್ತಿ

b)

ಬರೂಚ

c)

ಕಲ್ಯಾಣ

d)

ಕ್ಯಾಂಬೆ

9.

ಹರ್ಷವರ್ಧನನ ರಾಜಧಾನಿ ಯಾವುದು

a)

ಕನೋಜ್

b)

ಪಾಟಲಿಪುತ್ರ

c)

ಪ್ರಯಾಗ್

d)

ಥಾನೇಶ್ವರ

10.

ಚೀನಾದ ಪ್ರವಾಸಿ ಇತ್ಸಿಂಗ್ ಬಿಹಾರಕ್ಕೆ ಯಾವಾಗ ಬಂದಿದ್ದನು

a)

ಕ್ರಿ.ಶ 405

b)

ಕ್ರಿ.ಶ 635

c)

ಕ್ರಿ.ಶ 673

d)

ಯಾವುದು ಅಲ್ಲ

11.

ಚೀನಾದ ಪ್ರಸಿದ್ಧ ಯಾತ್ರಿಕ ಪಾಹಿಯಾನ್ ಯಾರ ಆಳ್ವಿಕೆ ಕಾಲದಲ್ಲಿ ಭಾರತಕ್ಕೆ ಭೇಟಿ ನೀಡಿದ್ದನು

a)

ಚಂದ್ರಗುಪ್ತ

b)

ಚಂದ್ರಗುಪ್ತ--2

c)

ಕುಮಾರಗುಪ್ತ

d)

ಶ್ರೀ ಗುಪ್ತ

12.

ಪ್ರಾಚೀನ ನಳಂದ ವಿಶ್ವವಿದ್ಯಾಲಯ ಕುರಿತಂತೆ ಕೆಳಗಿನ ಯಾವ ಹೇಳಿಕೆ ತಪ್ಪಾಗಿದೆ

a)

ಅದು ಪ್ರಾಚೀನ ಬೌದ್ಧ ಶಿಕ್ಷಣ ಕೇಂದ್ರವಾಗಿತ್ತು

b)

ಚೀನಾದ ಯಾತ್ರಿಕ ಹೂಯೆನ್ ತ್ಸಾಂಗ ಅಲ್ಲಿ ಅಧ್ಯಯನ ಮಾಡಿದನು

c)

ಈ ವಿಶ್ವವಿದ್ಯಾಲದ ಬಗ್ಗೆ ನಮಗೆ ಚೈನಾ ಯಾತ್ರಿಕರ ಬರಹಗಳಿಂದ ತಿಳಿದುಬರುತ್ತದೆ

d)

ಈ ವಿಶ್ವವಿದ್ಯಾಲಯ ಮುಖ್ಯವಾಗಿ ಚೈನ ಜಪಾನ್ ಹಾಗೂ ಆಗ್ನೇಯ ದೇಶಗಳಿಗೆ ಬೌದ್ಧ ಧರ್ಮವನ್ನು ಹರಡಲು ನೆರವಾಯಿತು

13.

ಪ್ರಾಚೀನ ಭಾರತದ ಕಲೆ ಹಾಗು ವಾಸ್ತುಶಿಲ್ಪ ಉಚ್ಛ್ರಾಯ ಸ್ಥಿತಿಗೆ ಏರಿದ್ದು ಈ ಕೆಳಗಿನವರ ಕಾಲಾವಧಿಯಲ್ಲಿ

a)

ಮಹಾಜನಪದಗಳು

b)

ಮೌರ್ಯರು

c)

ಗುಪ್ತರು

d)

ರಜಪೂತರು

14.

ಭಾರತದಲ್ಲಿ ಮೌರ್ಯವಂಶದ ಆಡಳಿತದ ಪ್ರಮುಖ ಲಕ್ಷಣವೆಂದರೆ

a)

ಶೈಕ್ಷಣಿಕ ಸುಧಾರಣೆ

b)

ಸಿಂಧ್ ಹಾಗೂ ಪಂಜಾಬ್ ಗಳಿಂದ ಆಕ್ರಮಣವನ್ನು ತಡೆಗಟ್ಟಿದ್ದು

c)

ಭೂಕಂದಾಯವನ್ನು ಪ್ರಥಮ ಬಾರಿಗೆ ತೆಗೆದುಹಾಕಿದ್ದು

d)

ಆಡಳಿತದ ವಿಕೇಂದ್ರೀಕರಣ

15.

ಕೆಳಗಿನವುಗಳಲ್ಲಿ ಯಾವ ಹೇಳಿಕೆ ತಪ್ಪಾಗಿದೆ

a)

ಚಂದ್ರಗುಪ್ತ ವಿಕ್ರಮಾದಿತ್ಯನು ಶಕನನ್ನು ಕೊಂದನು.

b)

ಸಮುದ್ರಗುಪ್ತನು ಭಾರತ ನೆಪೋಲಿಯನ್ ಎಂದು ಖ್ಯಾತನಾಗಿದ್ದಾನೆ

c)

ಸ್ಕಂದಗುಪ್ತನು ಹೂಣರನ್ನು ಸೋಲಿಸಿದನು

d)

ಕುಮಾರಗುಪ್ತ ಸುದರ್ಶನ ಸರೋವರ ವನ್ನು ದುರಸ್ತಿ ಮಾಡಿದನು

16.

ಅಶೋಕನ ನಂತರ ಮೌರ್ಯ ಸಾಮ್ರಾಜ್ಯ ಅವನತಿ ಹೊಂದಲು ಕಾರಣವೆಂದರೆ

a)

ಬೌದ್ಧಧರ್ಮಕ್ಕೆ ಅಶೋಕನ ವಿಪರೀತ ಬೆಂಬಲ

b)

ಅಹಿಂಸಾ ತತ್ವ ದಿಂದ ಉಂಟಾದ ಸೈನಿಕ ದೌರ್ಬಲ್ಯ

c)

ಅಶೋಕನ ನಂತರ ದುರ್ಬಲ ಉತ್ತರಾಧಿಕಾರಿಗಳು

d)

ಅಧಿಕಾರ ವಿಕೇಂದ್ರೀಕರಣ

17.

ಗಣಿತಶಾಸ್ತ್ರದ ಗ್ರಂಥ ಲೀಲಾವತಿ ಬರೆದವರು

a)

ರಾಮಾನುಜ

b)

ಕೌಟಿಲ್ಯ

c)

ಅಮರ್ತ್ಯ ಸೇನ್

d)

ಭಾಸ್ಕರಾಚಾರ್ಯ

18.

ಕೆಳಗಿನವರಲ್ಲಿ ತಮಿಳು ರಾಮಾಯಣದ ಲೇಖಕ ಯಾರು

a)

ಪಂಪ

b)

ಪೊನ್ನ

c)

ರನ್ನ

d)

ಕಂಬನ್

e)

ತಿರುವಳ್ಳುವರ್

19.

ಮೂರನೇ ಸಂಘಂ ಸಭೆ ಎಲ್ಲಿ ನಡೆಯಿತು

a)

ಅರಿಕ್ ಮೇಡು

b)

ಎರ್ನಾಕುಲಂ

c)

ಮಧುರೈ

d)

ಟುಟೀಕೋರಿನ್

20.

ಕೆಳಗಿನವರಲ್ಲಿ ಯಾವುದನ್ನು ಅತ್ಯುತ್ತಮವೆಂದು ಪರಿಗಣಿಸಲಾಗಿದೆ

a)

ಅಮರಾವತಿ

b)

ಬಿಹಾರ್

c)

ಸಾಂಚಿ

d)

ಸಾರನಾಥ್

21.

ಕೆಳಗಿನವರಲ್ಲಿ ಯಾರು ಮಿಲಿಂದಪನ್ಹೋ ಬರೆದರು

a)

ನಾಗಸೇನ

b)

ಅಶ್ವಘೋಷ

c)

ಧರ್ಮಪಾಲ

d)

ಚರಕ

22.

ನಳಂದ ವಿಶ್ವವಿದ್ಯಾಲಯದ ಸ್ಥಾಪಕರು

a)

ಕುಮಾರ ಗುಪ್ತ

b)

ಚಂದ್ರಗುಪ್ತ ವಿಕ್ರಮಾದಿತ್ಯ

c)

ಧರ್ಮಪಾಲ

d)

ಪುಷ್ಯಗುಪ್ತ

23.

ಕೆಳಗಿನವುಗಳಲ್ಲಿ ಯಾವುದು ಗಾಂಧಾರ ಕಲೆಗೆ ಸಂಬಂಧಿಸಿದೆ

a)

ಎಲ್ಲೋರ

b)

ಅಜಂತ

c)

ಖಜುರಾಹೊ

d)

ಎಲಿಫೆಂಟಾ

24.

ಬ್ರಹ್ಮ ವಿಷ್ಣು ಮಹೇಶ್ವರರ ತ್ರಿಮೂರ್ತಿ ಈ ಕೆಳಗಿನವರಲ್ಲಿ ಎಲ್ಲಿ ಕಾಣಸಿಗುತ್ತದೆ

a)

ಬಾದಾಮಿ ಗುಹೆ

b)

ಎಲಿಫೆಂಟಾ ಗುಹೆ

c)

ಅಜಂತ ಗುಹೆ

d)

ಎಲ್ಲೋರಾ ಗುಹೆ

25.

ಈ ಕೆಳಗಿನ ಯಾವ ಜೋಡಿ ಹೊಂದಾಣಿಕೆಯಾಗಿಲ್ಲ

a)

ಕಾಳಿದಾಸ--ರಘುವಂಶ

b)

ಭಾಸ--ಸ್ವಪ್ನವಾಸವದತ್ತ

c)

ಸುಬಂಧು--ಕಾದಂಬರಿ

d)

ಹರ್ಷ --ರತ್ನಾವಳಿ