Worksheetsವಿದ್ಯಾಶಾರದೆ GPSTR ಪರೀಕ್ಷೆಗೆ ಮೌಲ್ಯ ಶಿಕ್ಷಣ ಟೇಸ್ಟ್-9380850076
Total questions: 25
Worksheet time: 13mins
ಅಪೇಕ್ಷಿತ ಮೌಲ್ಯಗಳು ಎಂದರೆ
ವಿದ್ಯೆ, ಹಣ, ಅಧಿಕಾರ
ದುಃಖ-ದುಮ್ಮಾನ ನೋವು
ಬೀಡಿ, ಸಿಗರೇಟ್ ಸೇದುವುದು
ಮೇಲಿನವುಗಳೆಲ್ಲವೂ
NCERT ಅವರು ಗುರುತಿಸಿದ ಮೌಲ್ಯಗಳ ಸಂಖ್ಯೆ
20
84
94
104
ವ್ಯಕ್ತಿಯ ಸಮಗ್ರತೆಗೆ ಕಾರಣವಾದ ಮೌಲ್ಯಗಳು
ವೈಯಕ್ತಿಕ ಮೌಲ್ಯ
ಸಾಮಾಜಿಕ ಮೌಲ್ಯ
ದೈಹಿಕ ಮತ್ತು ಮಾನಸಿಕ ಮೌಲ್ಯ
ಮೇಲಿನ ಎಲ್ಲವೂ
ಶಿಸ್ತು, ನಿಯಮಿತತನ, ಶ್ರಮ ಗೌರವ ಇವುಗಳು_____
ವೈಯಕ್ತಿಕ ಮೌಲ್ಯ
ಸಾಮಾಜಿಕ ಮೌಲ್ಯ
ನೈತಿಕ ಮೌಲ್ಯ
ಆಧ್ಯಾತ್ಮಿಕ ಮೌಲ್ಯ
ಸೌಂದರ್ಯ, ಕುರೂಪಿ ಇವೆರಡು ಈ ಮೌಲ್ಯಕ್ಕೆ ಉದಾಹರಣೆ ____
ಆಧ್ಯಾತ್ಮಿಕ ಮೌಲ್ಯ
ಸಮುದಾಯದ ಮೌಲ್ಯ
ಗುಣಗ್ರಾಹಕತೆ ಮೌಲ್ಯ
ಶೈಕ್ಷಣಿಕ ಮೌಲ್ಯ
ಸಾಹಿತ್ಯ ಸಂಗೀತ ನೃತ್ಯ ಇವುಗಳೆಲ್ಲವೂ____
ನೈತಿಕ ಮೌಲ್ಯ
ಆಧ್ಯಾತ್ಮಿಕ ಮೌಲ್ಯ
ಸಾಮಾಜಿಕ ಮೌಲ್ಯ
ಸೌಂದರ್ಯೋಪಾಸಕ ಮೌಲ್ಯ
ಮೌಲ್ಯ ಶಿಕ್ಷಣವನ್ನು ಕಡ್ಡಾಯಗೊಳಿಸಿದ್ದು____
NCERT
DSERT
NEP
ಮೇಲಿನ ಎಲ್ಲವೂ
ಮೌಲ್ಯಗಳ ಬೆಳವಣಿಗೆಯ ಹಂತಗಳು ಎಷ್ಟು?
3
4
5
6
ಕೆಳಗಿನವುಗಳಲ್ಲಿ ಯಾವುದು ಮಾನವೀಯ ಮೌಲ್ಯ ಅಲ್ಲ
ಸತ್ಯಂ ಶಿವಂ ಸುಂದರಂ
ಪ್ರೇಮ ಪ್ರೀತಿ
ಶಾಂತಿ
ಹಿಂಸೆ
ಸರ್ವರಿಗೂ ಸಮಬಾಳು, ಸಮಪಾಲು ಈ ಹಿತನುಡಿಯನ್ನು ಹೇಳಿದವರು ಯಾರು?
ಚೆನ್ನವೀರ ಕಣವಿ
ದ. ರಾ .ಬೇಂದ್ರೆ
ಕುವೆಂಪು
ಶಿವರುದ್ರಪ್ಪ
ನೇರವಾದ ಮಾರ್ಗದಲ್ಲಿ ಪ್ರದರ್ಶಿಸುವ ವಿಧಾನ_____
ಪ್ರತ್ಯಕ್ಷ ವಿಧಾನ
ಪರೋಕ್ಷ ವಿಧಾನ
ಸಮಗ್ರ ವಿಧಾನ
ಆಕಸ್ಮಿಕ ವಿಧಾನ
ಆದರ್ಶ ಮೌಲ್ಯಗಳಿರುವ ಏಕೈಕ ದೇಶವೆಂದರೆ____
ಅಮೇರಿಕಾ
ಭಾರತ
ಚೀನಾ
ಜಪಾನ್
ಹನಿಹನಿ ನೀರಿನಿಂದಲೇ ಸಾಗರ ಈ ವಾಕ್ಯದಲ್ಲಿರುವ ಮೌಲ್ಯವೆಂದರೆ
ಬೌದ್ಧಿಕ ಮೌಲ್ಯ
ಆರ್ಥಿಕ ಮೌಲ್ಯ
ನೈತಿಕ ಮೌಲ್ಯ
ಸಾಮಾಜಿಕ ಮೌಲ್ಯ
ಕಾಡು ಬೆಳೆಸಿ ನಾಡು ಉಳಿಸಿ ಈ ವಾಕ್ಯದಲ್ಲಿರುವ ಮೌಲ್ಯ
ಆರೋಗ್ಯ ಮೌಲ್ಯ
ಪರಿಸರ ಮೌಲ್ಯ
ಸಾಮಾಜಿಕ ಮೌಲ್ಯ
ಬೌದ್ಧಿಕ ಮೌಲ್ಯ
ಭಿತ್ತಿಪತ್ರಗಳು ಎಂದರೆ_____
ಗಿಡಕ್ಕೆ ಆಂಟಿಸುವ ಪತ್ರಗಳು
ನೋಟಿಸ್ ಬೋರ್ಡ್ ಗೆ ಅಂಟಿಸುವ ಪತ್ರಗಳು
ಗೋಡೆಗೆ ಅಂಟಿಸುವ ಪತ್ರಗಳು
ಈ ಮೇಲಿನ ಎಲ್ಲವೂ
ಮಕತಬ್ ಎಂದರೆ ___
ಮಾಧ್ಯಮಿಕ ಶಾಲೆ
ಪ್ರಾಥಮಿಕ ಶಾಲೆ
ಪೂರ್ವ ಪ್ರಾಥಮಿಕ ಶಾಲೆ
ಯಾವುದು ಅಲ್ಲ
ಮದರಸಾ ಎಂಬುದು___
ಪ್ರಾಥಮಿಕ ಶಾಲೆ
ಪ್ರೌಢಶಾಲೆ
ಪೂರ್ವ ಪ್ರಾಥಮಿಕ ಶಾಲೆ
ಉನ್ನತ ಶಿಕ್ಷಣ
ಮಹಮ್ಮದರ ಕಾಲದ ಶಿಕ್ಷಣ ಕೇಂದ್ರಗಳು
ಮಠಗಳು
ಮಸೀದಿಗಳು
ಈದ್ಗಾಗಳು
ಚರ್ಚುಗಳು
ಸಮಾಜವೆಂಬುವುದು___
ಒಂದು ರೂಢಿ ಸಂಸ್ಕೃತಿ
ಸಹಕಾರದಿಂದ ಜೀವನ ಸಾಗಿಸುವ ಕ್ರಮ
ಸದಸ್ಯರನ್ನೊಳಗೊಂಡ ಸಮೂಹ
ಮೇಲಿನ ಎಲ್ಲವೂ
ಸಾರ್ವತ್ರಿಕವಾದ ಒಂದು ಸಂಸ್ಥೆ
ಕುಟುಂಬ
ಶಾಲೆ
ಸಮುದಾಯ
ಗುರುಕುಲ
ಶಾಲೆ ____ಸಂಸ್ಥೆಗೆ ಉದಾಹರಣೆಯಾಗಿದೆ
ಔಪಚಾರಿಕ
ಅನೌಪಚಾರಿಕ
ಸಂಪ್ರದಾಯ
ಸಂಪ್ರದಾಯ
ಭಾರತೀಯರ ರಕ್ತಗುಣದಲ್ಲಿ ಇದು ಹೇರಳವಾಗಿದೆ
ಪ್ರೀತಿ
ಮಮತೆ
ವಿಶ್ವಾಸ
ದಯೆ
ಹಿಂದುಧರ್ಮದ ಪುರುಷಾರ್ಥಗಳಲ್ಲಿ ವಿಶೇಷ ಸ್ಥಾನ ಹೊಂದಿರುವುದು
ಅರ್ಥ
ಧರ್ಮ
ಕಾಮ
ಮೋಕ್ಷ
ವಸುದೈವ ಕುಟುಂಬಕಂ ಎಂಬ ತತ್ವ ಹೊಂದಿರುವಂತದ್ದು
ಸತ್ಯ
ಶಿವಂ
ಸುಂದರಂ
ಪ್ರೇಮ
ಮಾನವನ ಬೇಕು ಬೇಡಿಕೆಗಳನ್ನು ಕುರಿತಾದ ಶಾಸ್ತ್ರ
ವ್ಯವಹಾರಿಕ ಶಾಸ್ತ್ರ
ಅಪೇಕ್ಷಾ ಶಾಸ್ತ್ರ
ಪ್ರತ್ಯೇಕ ಅಸ್ತಿತ್ವ ಶಾಸ್ತ್ರ
ನಡವಳಿಕೆಯ ಶಾಸ್ತ್ರ
