Wayground logo

Free Printable Worksheets

Font size

S
M
L
XL
Worksheets

TET KAR

Total questions: 20

Worksheet time: 7mins

Name
Class
Date
1.
ಈ ಹೇಳಿಕೆ “ಗಂಡಸರು ಹೆಂಗಸರಿಗಿಂತ ಹೆಚ್ಚು ಬುದ್ಧಿವಂತರು'
a)
ನಿಜ
b)
ಸುಳ್ಳು
c)
ಲಿಂಗ ತಾರತಮ್ಯವನ್ನು ತೋರಿಸುತ್ತದೆ
d)
ಕೆಲವು ಜನಾಂಗಗಳಲ್ಲಿ ನಿಜ
2.
ನೈಜವಾದ ನೈತಿಕ ಪ್ರಜ್ಞೆಯ ವ್ಯಕ್ತವಾಗುವ ಹಂತವು
a)
ತಾರುಣ್ಯಾವಸ್ಥೆ
b)
ವಯಸ್ಕ
c)
ಪೂರ್ವ ಬಾಲ್ಯಾವಸ್ಥೆ
d)
ಉತ್ತರ ಬಾಲ್ಯಾವಸ್ಥೆ
3.
ಒಬ್ಬ ವಿದ್ಯಾರ್ಥಿಯು ತನ್ನ ಸಹಪಾಠಿಗಳೊಂದಿಗೆ ಒರಟಾಗಿ ವರ್ತಿಸುವನು ಹಾಗೂ ಶಾಲಾ ನಿಯಮಗಳಿಗೆ ಹೊಂದಿಕೊಳ್ಳುವುದಿಲ್ಲ. ಈ ವಿದ್ಯಾರ್ಥಿಗೆ ನೀಡಬೇಕಾದ ಅವಶ್ಯಕ ಸಹಾಯದ ವಲಯ
a)
ಉನ್ನತ ಮಟ್ಟದ ಕೌಶಲಗಳು
b)
ಮನೋಜನ್ಯ ಕ್ರಿಯಾವಲಯ
c)
ಜ್ಞಾನಾತ್ಮಕ ವಲಯ
d)
ಭಾವನಾತ್ಮಕ ವಲಯ
4.
ಡಿಸ್ಲೆಕ್ಸಿ ಯಾವುದಕ್ಕೆ ಸಂಬಂಧಿಸಿದ ಸಮಸ್ಯೆಯಾಗಿದೆ?
a)
ಓದುವುದು
b)
ಮಾತನಾಡುವುದು
c)
ಮಾತನಾಡುವುದು ಮತ್ತು ಆಲಿಸುವುದು
d)
ಕೇಳಿಸಿಕೊಳ್ಳುವುದು
5.
ಬಹುಮುಖ ಬುದ್ಧಿಶಕ್ತಿಯ ಸಿದ್ಧಾಂತದ ಪ್ರಕಾರ ಎಲ್ಲಾ ರೀತಿಯ ಪ್ರಾಣಿಗಳನ್ನು, ಸಸ್ಯಗಳನ್ನು ಹಾಗೂ ಲವಣಗಳನ್ನು ಗುರುತಿಸುವ ಹಾಗೂ ವರ್ಗಿಕರಿಸುವ ಸಾಮರ್ಥ್ಯವನ್ನು ಹೀಗೆ ಕರೆಯುವರು.
a)
ಅಂತರ್ವ್ಯಕ್ತ ಬುದ್ಧಿಶಕ್ತಿ
b)
ತಾರ್ಕಿಕ ಗಣಿತೀಯ ಬುದ್ಧಿಶಕ್ತಿ
c)
ಶಾಖ್ಯಿಕ ಭಾಷಾ ಬುದ್ಧಿಶಕ್ತಿ
d)
ಸಹಜ ಬುದ್ಧಿಶಕ್ತಿ
6.
ಆಶ್ರಿತ ನ್ಯೂನತೆ ಇರುವ ಮಕ್ಕಳನ್ನು ನಿರಂತರವಾಗಿ ಮೇಲ್ವಿಚಾರಣೆ ಮಾಡುವವರು
a)
ಮನೋವೈದ್ಯರು
b)
ಶಿಕ್ಷಕರು
c)
ಸ್ನೇಹಿತರು
d)
ಪೋಷಕರು
7.
ಒಂದು ಮಗು ನೂರ ಹತ್ತು ಎಂಬ ಸಂಖ್ಯೆಯನ್ನು 10010 ಎಂದು ಬರೆಯುವುದು. ಈ ದೌರ್ಬಲ್ಯವನ್ನು ಹೀಗೆನ್ನುತ್ತಾರೆ.
a)
ಡಿಸ್ಕ್ಯಾಲ್ಸಿಯಾ
b)
ಡಿಸ್ ಗ್ರಾಫಿಯಾ
c)
ಡಿಸ್ ಕ್ಯಾಲ್ಕುಲಿಯಾ
d)
ಡಿಸ್ಕ್ಯಾಲಿಗ್ರಾಫಿಯಾ
8.
ವಿಸ್ಮೃತಿಗೆ ಇದು ಒಂದು ಪ್ರಮುಖ ಕಾರಣವಾಗಿದೆ
a)
ಭಯ ಮತ್ತು ಆತಂಕದಿಂದ ಆಗುವ ಭಾವನಾತ್ಮಕ ತಡೆ
b)
ಮನರಂಜನೆಯ ಕೊರತೆ
c)
ಧನಾತ್ಮಕ ವರ್ಗಾವಣೆ
d)
ಸಹಪಾಠಿಗಳ ನಡುವೆ ಸ್ಪರ್ಧೆ
9.
ಪುನರ್ಬಲನದ ಉಪಯೋಗದಿಂದ
a)
ಬುದ್ಧಿಶಕ್ತಿ ಉತ್ತಮಗೊಳ್ಳುತ್ತದೆ
b)
ಮಾನಸಿಕ ಆರೋಗ್ಯ ವೃದ್ಧಿಸುತ್ತದೆ
c)
ಸಾಮಾಜಿಕ ಸಂಬಂಧಗಳನ್ನು ಬೆಳಸುತ್ತದೆ
d)
ಪ್ರತಿಕ್ರಿಯೆಯನ್ನು ಬಲಗೊಳಿಸುತ್ತದೆ
10.
ಅನಿಮಿಸಮ್ ಲಕ್ಷಣವು ಈ ಹಂತದ ಜ್ಞಾನಾತ್ಮಕ ಬೆಳವಣಿಗೆಯ ಮುಖ್ಯ ಲಕ್ಷಣ
a)
ಸಂವೇದನಾ ಗತಿ ಹಂತ
b)
ಮೂರ್ತ ಕಾರ್ಯಗಳ ಹಂತ
c)
ಕಾರ್ಯಪೂರ್ವ ಹಂತ
d)
ಔಪಚಾರಿಕ ಕಾರ್ಯಗಳ ಹಂತ
11.
ಈ ಹಂತವನ್ನು 'ಬೆಳವಣಿಗೆಯ ಬುಗ್ಗೆ' ಎಂದು ಕರೆಯುವರು
a)
ಪೂರ್ವ ಬಾಲ್ಯಾವಸ್ಥೆ
b)
ಉತ್ತರ ಬಾಲ್ಯಾವಸ್ಥೆ
c)
ತಾರುಣ್ಯಾವಸ್ಥೆ
d)
ಶೈಶವಾವಸ್ಥೆ
12.
ಕೆಳಗಿನ ಯಾವುದನ್ನು 'ಸಂಶೋಧಕನ ಕಣ್ಣು' ಎಂದು ಕರೆಯುತ್ತಾರೆ?
a)
ಸಂಭವನೀಯ ಕಾರಣಗಳ ವಿಶ್ಲೇಷಣೆ
b)
ಕಾರ್ಯ ಯೋಜನೆ
c)
ನಿರ್ದಿಷ್ಟಗೊಳಿಸಿದ ಸಮಸ್ಯೆ
d)
ಕ್ರಿಯಾ ಪ್ರಾಕಲ್ಪನೆ
13.
'ಮಕ್ಕಳು ಚಲನಚಿತ್ರದಲ್ಲಿ ಪ್ರದರ್ಶಿತವಾಗುವ ಹಿಂಸಾತ್ಮಕ ವರ್ತನೆಯನ್ನು ನೋಡಿ ಕಲಿಯಬಹುದು' ಎಂಬ ತೀರ್ಮಾನವನ್ನು ಯಾವ ಮನೋವಿಜ್ಞಾನಿಯು ಮಾಡಿರುವ ಕೆಲಸದ ಆಧಾರದ ಮೇಲೆ ತೀರ್ಮಾನಿಸಬಹುದು?
a)
ಇ. ಎಲ್. ಥಾರ್ನ್ ಡೈಕ್
b)
ಜೆ.ಬಿ. ವ್ಯಾಟ್ಸನ್
c)
ಆಲ್ಬರ್ಟ್ ಬಂಡೂರ
d)
ಜೀನ್ ಪಿಯಾಜೆ
14.
ನೈತಿಕ ಬೆಳವಣಿಗೆಯ ಸಿದ್ಧಾಂತವನ್ನು ಪ್ರತಿಪಾದಿಸಿದವರು
a)
ಬಂಡೂರ
b)
ಬ್ರೂನರ್
c)
ಗ್ಯಾನೆ
d)
ಕೋಲ್ ಬರ್ಗ
15.
ಈ ಹಂತದ ಜ್ಞಾನಾತ್ಮಕ ಬೆಳವಣಿಗೆಯಲ್ಲಿ ತಾರ್ಕಿಕ ಚಿಂತನೆ ಸಂಪೂರ್ಣವಾಗಿ ವಿಕಾಸಗೊಳ್ಳುತ್ತದೆ.
a)
ಸಂವೇದನಾಗತಿ ಹಂತ
b)
ಮೂರ್ತ ಕಾರ್ಯಗಳ ಹಂತ
c)
ಔಪಚಾರಿಕ ಕಾರ್ಯಗಳ ಹಂತ
d)
ಕಾರ್ಯಪೂರ್ವ ಹಂತ
16.
ಕೆಳಗಿನ ಯಾವ ಒಂದು ಜೊತೆಯ ಅಂಶಗಳನ್ನು ಒಂದೇ ನಾಣ್ಯದ ಎರಡು ಮುಖಗಳು ಎಂದು ಪರಿಗಣಿಸಲಾಗಿದೆ?
a)
ಆಸಕ್ತಿ ಮತ್ತು ಅವಧಾನ (ಎಚ್ಚರಿಕೆ)
b)
ಪರಿಪಕ್ವತೆ ಮತ್ತು ಪ್ರೇರಣೆ
c)
ಆಸಕ್ತಿ ಮತ್ತು ಪರಿಪಕ್ವತೆ
d)
ಮನೋಭಾವ ಮತ್ತು ಪರಿಪಕ್ವತೆ
17.
ಲಿಂಗ ತಾರತಮ್ಯದ ಬೆಳವಣಿಗೆಯ ಪ್ರಮುಖ ಮೂಲ
a)
ಸಮುದಾಯ
b)
ಸಮೂಹ ಮಾಧ್ಯಮ
c)
ಶಾಲೆ
d)
ಕುಟುಂಬ
18.
ನ್ಯೂನತೆಯುಳ್ಳ ಮಕ್ಕಳಿಗಾಗಿ ಇರುವ ಕೇಂದ್ರಿಯ ನಿಯೋಜಿತ ಸಮಗ್ರ ಶಿಕ್ಷಣದ ಮೂಲಕ ಶೈಕ್ಷಣಿಕ ಅವಕಾಶಗಳನ್ನು ಇಲ್ಲಿ_x000D_ ನೀಡುವ ಗುರಿ ಹೊಂದಿದೆ_x000D_
a)
ಸಾಮಾನ್ಯ ಶಾಲೆಗಳು
b)
ವಿಶೇಷ ಶಾಲೆಗಳು
c)
ಮುಕ್ತ ಶಾಲೆಗಳು
d)
ಅಂಧ ಪರಿಹಾರ ಸಂಘ ಶಾಲೆಗಳು
19.
ಈ ಕೆಳಗಿನವುಗಳಲ್ಲಿ ಯಾವುದು ಮನೋಜನ್ಯ ಚಲನವಲಯದ ಅತ್ಯಂತ ಉನ್ನತ ಮಟ್ಟದ ಸಾಧನೆ?
a)
ಸ್ಪುಟತೆ (ಆಕ್ಸಿಕ್ಯುಲೇಷನ್)
b)
ಮೌಲ್ಯಮಾಪನ
c)
ಸ್ವಾಭಾವೀಕರಣ
d)
ಅನುಕರಣೆ
20.
ಒಂದು ಸಮೂಹದ ಸದಸ್ಯರ ಸಂಬಂಧವನ್ನು ಅಧ್ಯಯನ ಮಾಡಲು ಈ ಕೆಳಗಿನವುಗಳಲ್ಲಿ ಯಾವುದನ್ನು ಬಳಸಲಾಗುತ್ತದೆ?
a)
ಸಮಾಜದ ಮಿತಿ ತಂತ್ರ
b)
ಪ್ರಕ್ಷೇಪಣಾ ತಂತ್ರ
c)
ದರ್ಜಾ ಮಾಪನ
d)
ಸಾಂದರ್ಭಿಕ ಪರೀಕ್ಷೆ