Wayground logo

Free Printable Worksheets

Font size

S
M
L
XL
Worksheets

ರಾಜ್ಯೋತ್ಸವ ವಿಶೇಷ ರಸಪ್ರಶ್ನೆ-8

Total questions: 25

Worksheet time: 13mins

Name
Class
Date
1.
ಜೀವನದ ರೀತಿನೀತಿಗಳು, ಆಚಾರ ವಿಚಾರಗಳು, ಸಂಪ್ರದಾಯ ನಂಬಿಕೆಗಳು, ಒಂದು ತಲೆಮಾರಿನಿಂದ ಮತ್ತೊಂದು ತಲೆಮಾರಿಗೆ ಸಾಗಿಬರುತ್ತವೆ ಎಂದವರು:
a)
ಬಿ.ಎನ್.ಬಾಟ್ಕೆನ್
b)
ಜೀ.ಶಂ.ಪರಮಶಿವಯ್ಯ
c)
ಬೊಯಸ್
d)
ಎ.ಸಿ.ಹಾರ್ಸಲ್ಯಾಂಡ್
2.
"ಜಾನಪದ ಒಂದು ದೊಡ್ಡ ಅನುಭವ ಭಂಡಾರ" ಎಂದು ಹೇಳಿದ ಜಾನಪದ ವಿದ್ವಾಂಸ
a)
ಬಿ.ಎನ್.ಬಾಟ್ಕೆನ್
b)
ಜೀ.ಶಂ.ಪರಮಶಿವಯ್ಯ
c)
ಬೂಯಸ್
d)
ಎ.ಸಿ.ಹಾರ್ಸಲ್ಯಾಂಡ್
3.
ಜಾನಪದದ ಮೂಲ ಕ್ರಿಯೆ ಇದು
a)
ವರ್ಗೀಕರಣ
b)
ಕೂಡಿಸುವುದು
c)
ಸಂಗ್ರಹ ಕಾರ್ಯ
d)
ನಿದರ್ಶನ
4.
ನಾಟಕ, ಕಲೆ, ಕುಶಲ ಕೈಗಾರಿಕೆ, ಅಡುಗೆ ಮುಂತಾದವು
a)
ಕ್ರಿಯಾತ್ಮಕ ಬಗೆ
b)
ಭಾಷಿಕ ಬಗೆ
c)
ವೈಜ್ಞಾನಿಕ ಬಗೆ
d)
ಸಾಹಿತ್ಯಿಕ ಬಗೆ
5.
ಬಾಗ್ಸ್ ರವರು ಜಾನಪದದಲ್ಲಿ ಈ ವರ್ಷದಿಂದ ಕಾರ್ಯ ನಿರ್ವಹಿಸುತ್ತಾ ಬಂದಿದ್ದಾರೆ.
a)
1967
b)
1957
c)
1937
d)
1927
6.
ಅತ್ಯಂತ ಕ್ರಮಬದ್ದವಾದ ಜಾನಪದ ವರ್ಗೀಕರಣ ಮಾಡಿದವರು
a)
ಬಿ.ಎನ್.ಬಾಟ್ಕೆನ್
b)
ಜೀ.ಶಂ.ಪರಮಶಿವಯ್ಯ
c)
ಬೊಯಸ್
d)
ಆರ್.ಎಸ್. ಬಾಗ್ಸ್
7.
ಶ್ರೀಕೃಷ್ಣ ಪಾರಿಜಾತ' : ಒಂದು ಅಧ್ಯಯನ ಈ ಮಹಾಪ್ರಬಂಧ ಇವರದು
a)
ಎಂ.ಎಂ.ಕಲಬುರಗಿ
b)
ಎಂ.ಚಿದಾನಂದ ಮೂರ್ತಿ
c)
ಪುರಾಣಿಕ
d)
ಶ್ರೀರಾಮ ಇಟ್ಟಣ್ಣವರ
8.
ಇಂಗ್ಲೀಷನಲ್ಲಿ ಗಾದೆಗೆ ಹೀಗೆ ಕರೆಯುವರು
a)
PROVERE
b)
PROVERB
c)
PROVARB
d)
PREVARB
9.
ಜಾನಪದ ಮೂಲವನ್ನು ಕುರಿತ ಸಿದ್ದಾಂತಗಳಲ್ಲಿ ಮನ‍ಃಶಾಸ್ತ್ರೀಯ ಸಿದ್ಧಾಂತದ ಪ್ರೇರಕ
a)
ಫೆಡ್ರಿಕ್ ವಂಡರ್ ಲಿನ್
b)
ಕ್ರಾಫೆ
c)
ಫ್ರಾಯ್ಡ್
d)
ಟೈಲರ್
10.
ಭಾರತೀಯ ಮೂಲ ಸಿದ್ಧಾಂತದ ಪ್ರತಿಪಾದಕರಲ್ಲಿ ಮುಖ್ಯರು
a)
ಕೊಹ್ಲರ್
b)
ಕ್ರಾಫೆ
c)
ಪುರಾಣಿಕ
d)
ಟೈಲರ್
11.
ರಾಚನಿಕ ವಿಧಾನದ ಪ್ರತಿಪಾದಕರಲ್ಲಿ ಮುಖ್ಯರು
a)
ವಿ.ಜೆ.ಪ್ರಾಪ್
b)
ಕ್ರಾಫೆ
c)
ಫ್ರಾಯ್ಡ್
d)
ಟೈಲರ್
12.
ಜರ್ಮನ್ ಭಾಷೆಯಲ್ಲಿರುವ 'ಮಾರ್ಷನ್' ಪದದ ಕನ್ನಡಾರ್ಥ
a)
ಕಟ್ಟುಕಥೆ
b)
ಕಥೆಕಟ್ಟು
c)
ಕಾಲ್ಪನಿಕ ಕಥೆ
d)
ಅಮಾನುಷ ಕಥೆ
13.
ಸುಗ್ಗಿಯ ಕಾಲದಲ್ಲಿ ಹಂತಿ ಹೂಡಿದಾಗ ಹೇಳುವ ಹಾಡುಗಳು
a)
ಕುಟ್ಟುವ ಹಾಡು
b)
ಬೀಸುವ ಹಾಡು
c)
ಜನಪದ ಹಾಡು
d)
ಹಂತಿ ಹಾಡು
14.
ಅಂಟಿಗೆ ಪಂಟಿಗೆಯನ್ನು ಈ ಹಬ್ಬದ ಸಂದರ್ಭದಲ್ಲಿ ಹಾಡುತ್ತಾರೆ.
a)
ಯುಗಾದಿ
b)
ದೀಪಾವಳಿ
c)
ರಂಜಾನ್
d)
ಹೋಳಿ ಹುಣ್ಣಿಮೆ
15.
ಅಂಟಿಗೆ ಪಂಟಿಗೆಯ ಕುರಿತು ಸಂಶೋಧನೆ ಮಾಡಿದವರು
a)
ವಿ.ಜೆ.ಪ್ರಾಪ್
b)
ಕ್ರಾಫೆ
c)
ಡಾ.ಶ್ರೀಕಂಠ ಕೂಡಿಗೆ
d)
ಡಾ.ಶ್ರೀರಾಮ ಇಟ್ಟಣ್ಣವರ
16.
ಹರದೇಶಿ - ನಾಗೇಶಿ ಇದು ಇದಕ್ಕೆ ಸಂಬಂಧಿಸಿದೆ.
a)
ಗಾದೆ
b)
ಒಗಟು
c)
ಕಥನಗೀತೆ
d)
ಲಾವಣಿ
17.
ಎಫಿಕ್ ಎಂಬುದಕ್ಕೆ ಸಂವಾದಿಯಾದ ಪದ
a)
ಕಾವ್ಯ
b)
ಮಹಾಕಾವ್ಯ
c)
ಕಥೆ
d)
ದೊಡ್ಡಾಟ
18.
ಇದು ಪುರಾಣಕಥೆಗಳ ದೃಶ್ಯರೂಪವಾದ ಜನಪದ ಕಲೆ
a)
ಯಕ್ಷಗಾನ
b)
ಕಂಸಾಳೆ
c)
ಡೊಳ್ಳುಕುಣಿತ
d)
ಬಯಲಾಟ
19.
ಶ್ರೀ ಸಿದ್ದಪ್ಪ ಬಿರಾದಾರ ರವರು ಈ ಜನಪದ ಕಲೆಯನ್ನು ಬೆಳೆಸುತ್ತಿದ್ದಾರೆ.
a)
ಯಕ್ಷಗಾನ
b)
ಸೂತ್ರದ ಗೊಂಬೆಯಾಟ
c)
ತೊಗಲುಗೊಂಬೆಯಾಟ
d)
ಕಂಸಾಳೆ
20.
ಬಳ್ಳಾರಿ ಬಳಿಯ ಬೆಳಗಲ್ಲುವೀರಣ್ಣನವರು ಈ ಜನಪದ ಕಲೆಯನ್ನು ಬೆಳೆಸಿದ್ದಾರೆ.
a)
ಯಕ್ಷಗಾನ
b)
ಸೂತ್ರದ ಗೊಂಬೆಯಾಟ
c)
ಡೊಳ್ಳುಕುಣಿತ
d)
ಕಂಸಾಳೆ
21.
ಮಹಾದೇವಯ್ಯನವರು ಈ ಕಲೆಯಲ್ಲಿ ಜಗದ್ವಿಖ್ಯಾತರು
a)
ಯಕ್ಷಗಾನ
b)
ಸೂತ್ರದ ಗೊಂಬೆಯಾಟ
c)
ಡೊಳ್ಳುಕುಣಿತ
d)
ಕಂಸಾಳೆ
22.
ಅಂಬಾಭವಾನಿಯ ಹೆಸರಿನಲ್ಲಿ ಗೊಂದಲ ಹಾಕುವುದನ್ನೇ ಪ್ರಧಾನವೃತ್ತಿಯಾಗಿ ಮಾಡಿಕೊಂಡಿರುವ ಜನಾಂಗ.
a)
ತಂಬೂರಿಯವರು
b)
ದೊಂಬಿದಾಸರು
c)
ಗೊಂದಲಿಗರು
d)
ಹೆಳವರು
23.
ಉತ್ತರ ಕರ್ನಾಟಕದ ಕಡೆ ಖಂಡೋಬ ದೇವರ ಹೆಸರಿನಲ್ಲಿ 'ಸೂಳೆ' ಬಿಡುವ ಹೆಣ್ಣುಮಕ್ಕಳಿಗೆ ಹೀಗೆ ಕರೆಯುತ್ತಿದ್ದರು.
a)
ವಾಘಿನಿ
b)
ಮುರಳಿನಿ
c)
ಸ್ವಾಮಿಮಿ
d)
ವಾಘಮುರಳಿ
24.
ಇದು ಕೊಡಗಿನ ಒಂದು ಜನಪದ ನೃತ್ಯ
a)
ಹುತ್ತರಿ ಕುಣಿತ
b)
ಕರಗ
c)
ಪಟಾಕುಣಿತ
d)
ಪಂಜಿನ ಕುಣಿತ
25.
ಕಾಲೇವಾಲ ಈ ಜನಪದ ಮಹಾಕಾವ್ಯ ಈ ದೇಶದ್ದು
a)
ಫಿನ್ ಲ್ಯಾಂಡ್
b)
ಭಾರತ
c)
ಜರ್ಮನಿ
d)
ಇಂಗ್ಲೆಂಡ್