wayground logo

Free Printable Worksheets

NEW

Font size

S
M
L
XL
Worksheets

ಮಾಹಿತಿಸಾರ ರಸಪ್ರಶ್ನೆ

Total questions: 25

Worksheet time: 13mins

Name
Class
Date
1.

ಈ ಕೆಳಗಿನ ಯಾವ ವರ್ಷದಲ್ಲಿ ತುರ್ತು ಪರಿಸ್ಥಿತಿ ಘೋಷಿಸಿಲ್ಲ

a)

1999

b)

1975

c)

1971

d)

1962

2.

ಬನಾರಸ್ ವಿಶ್ವವಿದ್ಯಾಲಯ ಸ್ಥಾಪಿಸಿದವರು ಯಾರು?

a)

ರಾಜಾಜಿ ಗೋಪಾಲಚಾರ್ಯ

b)

ಜಿ ವಿ ಮಾಳವಂಕರ

c)

ಗೋವಿಂದ ರಾನಡೆ

d)

ಮದನ್ ಮೋಹನ್ ಮಾಳವೀಯ

3.

ನವಮಣಿಗಳು ಯಾರ ಆಸ್ಥಾನದಲ್ಲಿದ್ದರು?

a)

ಶಿವಾಜಿ

b)

ಕೃಷ್ಣ ದೇವರಾಯ

c)

ಅಕ್ಬರ್

d)

ಚಂದ್ರಗುಪ್ತ

4.

ಭಾರತದಲ್ಲಿ ಅತಿ ಹೆಚ್ಚು ನೀರು ಬಳಸುವ ಕೈಗಾರಿಕೆ ಯಾವುದು?

a)

ಇಂಜಿನಿಯರಿಂಗ್

b)

ಕಾಗದ ಮತ್ತು ಪಲ್ಟ್

c)

ಬಟ್ಟೆ ಗಿರಣಿಗಳು

d)

ಶಾಖೋತ್ಪನ್ನ ವಿದ್ಯುತ್

5.

ವಿಶ್ವಸಂಸ್ಥೆಯ ಸಾಮಾನ್ಯ ಸಭೆಯು ಅಂತರರಾಷ್ಟ್ರೀಯ ಅಹಿಂಸಾ ದಿನವನ್ನು ಯಾವ ವರ್ಷದಿಂದ ಆರಂಭಿಸಿದೆ?

a)

2005

b)

2007

c)

2009

d)

2011

6.

Q.) ವಿಶ್ವದಲ್ಲೇ ಅತ್ಯಂತ ಉದ್ದದ ರೈಲು ಮಾರ್ಗವಾದ 'ಟ್ರಾನ್ಸ ಸೈಬೆರಿಯನ್ ' ಯಾವ ದೇಶದಲ್ಲಿದೆ?

a)

ರಷ್ಯಾ

b)

ಜಪಾನ

c)

ಜರ್ಮನಿ

d)

ಚೀನಾ

7.

ಡಿಸೆಂಬರ್ 23, ರೈತರ ದಿನವನ್ನು ಯಾವ ಪ್ರಧಾನಿಯ ಹುಟ್ಟು ಹಬ್ಬದ ಸವಿನೆನಪಿಗಾಗಿ ಆಚರಿಸಲಾಗುತ್ತದೆ?

a)

ಲಾಲ್ ಬಹದ್ದೂರ್ ಶಾಸ್ತ್ರಿ

b)

ಚರಣ್ ಸಿಂಗ್

c)

ಅಟಲ್ ಬಿಹಾರಿ ವಾಜಪೇಯಿ

d)

ರಾಜೀವ್ ಗಾಂಧಿ

8.

ಬಾಕ್ಸೈಟನ್ನು ಈ ಕೆಳಗಿನ ಯಾವ ಕೈಗಾರಿಕೆಯಲ್ಲಿ ಬಳಸುತ್ತಾರೆ?

a)

ಅಲ್ಯೂಮಿನಿಯಮ್ ಕೈಗಾರಿಕೆ

b)

ಉಕ್ಕಿನ ಕೈಗಾರಿಕೆ

c)

ಖಾದ್ಯ ತುಪ್ಪದ ಕೈಗಾರಿಕೆ

d)

ಯಾವುದು ಅಲ್ಲ

9.

ಫೈಯರ್ ಟೆಂಪಲ್ (Fire Temple) ಇದು ಯಾವ ಧರ್ಮಕ್ಕೆ ಸಂಬಂಧಿಸಿದೆ?

a)

ಯಹೂದಿ

b)

ಪಾರ್ಸಿ

c)

ಕ್ರಿಶ್ಚಿಯನ್

d)

ಹಿಂದೂ

10.

ಭಾರತದ ಮೊದಲ ಡಬಲ ಡೆಕ್ಕರ್ ಫ್ಲೈ ಓವರ್ ಎಲ್ಲಿ ಆರಂಭಿಸಲಾಗಿದೆ?

a)

ಹೈದರಾಬಾದ್

b)

ಮುಂಬೈ

c)

ಕಲ್ಕತ್ತಾ

d)

ದೆಹಲಿ

11.

Q.) ವಿಶ್ವದ ಪ್ರಥಮ ಶಿಕ್ಷಣ ಆಧಾರಿತ ಉಪಗ್ರಹ ಯಾವುದು?

a)

EDULIGHT

b)

EDUSAT

c)

EDUCAT

d)

ಮೇಲಿನ ಯಾವುದು ಅಲ್ಲ

12.

'ಗೋಲ್ಡನ್ ಗರ್ಲ್' ಇದು ಯಾವ ಕ್ರೀಡಾಪಟುವಿನ ಆತ್ಮಚರಿತ್ರೆಯಾಗಿದೆ?

a)

ಸಾನಿಯಾ ಮಿರ್ಜಾ

b)

ಕರ್ಣಂ ಮಲ್ಲೇಶ್ವರಿ

c)

ಪಿ ಟಿ ಉಷಾ

d)

ಮೇರಿಕೊಮ್

13.

'ಭಾರತ ರತ್ನ' ಪ್ರಶಸ್ತಿ ಪಡೆದ ಅತಿ ಹಿರಿಯ ವ್ಯಕ್ತಿ ವ್ಯಕ್ತಿ ಯಾರು?

a)

ಜಯಪ್ರಕಾಶ್ ನಾರಾಯಣ್

b)

ಗೋಪಿನಾಥ ಬಾರ್ಡೋಲಿ

c)

ಮುರಾರ್ಜಿ ದೇಸಾಯಿ

d)

ಗುಜ್ಜರಿಲಾಲ್ ನಂದಾ

14.

ಕರ್ನಾಟಕದಿಂದ ಆಯ್ಕೆಯಾಗುವ ರಾಜ್ಯಸಭಾ ಸದಸ್ಯರ ಸಂಖ್ಯೆ ಎಷ್ಟು?

a)

8

b)

12

c)

28

d)

2

15.

ಅತಿಹೆಚ್ಚು ಪ್ರಮಾಣದ ಕಾರ್ಬನ್ ಇರುವ ನೈಸರ್ಗಿಕ ಸಂಪನ್ಮೂಲ ಯಾವುದು?

a)

ಕಲ್ಲಿದ್ದಲು

b)

ಮ್ಯಾಂಗನೀಸ್

c)

ಕಬ್ಬಿಣ

d)

ಡೋಲೊಮೈಟ್

16.

ಭಾರತದಲ್ಲಿ ಸ್ಥಾಪನೆಯಾದ ಮೊದಲ ಹೈಕೋರ್ಟ ಯಾವುದು?

a)

ಬಾಂಬೆ ಹೈಕೋರ್ಟ್

b)

ಮದ್ರಾಸ್ ಹೈಕೋರ್ಟ್

c)

ದೆಹಲಿ ಹೈಕೋರ್ಟ್

d)

ಕಲ್ಕತ್ತಾ ಹೈಕೋರ್ಟ್

17.

1975 ರಲ್ಲಿ ಇಂದಿರಾಗಾಂಧಿ ರಾಷ್ಟ್ರೀಯ ತುರ್ತು ಪರಿಸ್ಥಿತಿ ಘೋಷಿಸಿದಾಗ ಅಂದಿನ ರಾಷ್ಟ್ರಪತಿ ಯಾರಾಗಿದ್ದರು?

a)

ಜಾಕಿರ್ ಹುಸೇನ್

b)

ಫಕ್ರುದ್ದೀನ್ ಅಲಿ ಅಹ್ಮದ್

c)

ವಿ ವಿ ಗಿರಿ

d)

ಬಿ ಡಿ ಜತ್ತಿ

18.

ಯಾವ ರಾಷ್ಟ್ರವು ಜಗತ್ತಿನ ಪ್ರಥಮ ಕೃತಕ ಉಪಗ್ರಹವನ್ನು ಉಡಾವಣೆ ಮಾಡಿತು?

a)

ಚೀನಾ

b)

ಬ್ರಿಟನ್

c)

ಅಮೆರಿಕ

d)

ರಷ್ಯಾ

19.

ಭಾರತದಲ್ಲೇ ಮೊದಲ ಬಾರಿಗೆ ರಾಷ್ಟ್ರಪತಿಗಳ ಆಳ್ವಿಕೆಗೆ ಒಳಪಟ್ಟ ರಾಜ್ಯ ಯಾವುದು?

a)

ಪಂಜಾಬ್

b)

ಉತ್ತರ ಪ್ರದೇಶ

c)

ಸಿಕ್ಕಿಂ

d)

ಯಾವುದು ಅಲ್ಲ

20.

ಸಂಗೀತದ ಬಗ್ಗೆ ಮೊಟ್ಟ ಮೊದಲಿಗೆ ವಿವರಣೆ ನೀಡುವ ವೇದ ಯಾವುದು?

a)

ಋಗ್ವೇದ

b)

ಯಜುರ್ವೇದ

c)

ಸಾಮವೇದ

d)

ಅಥರ್ವವೇದ

21.

ರಾಜಾಜಿ ಹುಲಿ ಅಭಯಾರಣ್ಯ ಯಾವ ರಾಜ್ಯದಲ್ಲಿದೆ?

a)

ಉತ್ತರಪ್ರದೇಶ

b)

ಹಿಮಾಚಲ ಪ್ರದೇಶ

c)

ಅಸ್ಸಾಂ

d)

ಉತ್ತರಾಖಂಡ

22.

ಪ್ರಖ್ಯಾತ ದೇಶಭಕ್ತಿ ಗೀತೆಯಾದ 'ಏ ಮೇರೆ ವತನ್ ಕೀ ಲೋಗೊ' ಅನ್ನು ಬರೆದವರು ಯಾರು?

a)

ಲತಾ ಮಂಗೇಶ್ಕರ್

b)

ಸಿ ರಾಮಚಂದ್ರನ್

c)

ಕವಿ ಪ್ರದೀಪ್

d)

ಯಾರು ಅಲ್ಲ

23.

ಸಂವಿಧಾನದ ಯಾವ ವಿಧಿಯ ಅನ್ವಯ ಹೈಕೋರ್ಟಿನ ಮುಖ್ಯನ್ಯಾಯಧೀಶರನ್ನು ರಾಷ್ಟ್ರಪತಿಗಳು ನೇಮಕ ಮಾಡುತ್ತಾರೆ?

a)

216

b)

217

c)

218

d)

219

24.

ಭಾರತದ ರಾಷ್ಟ್ರೀಯ ಆದಾಯದಲ್ಲಿ ಹೆಚ್ಚಿನ ಪಾಲು ಬರುವ ಆದಾಯದ ಮೂಲ........

a)

ಪ್ರಾಥಮಿಕ ವಲಯ

b)

ದ್ವಿತೀಯ ವಲಯ

c)

ಸೇವಾ ವಲಯ

d)

ಮೇಲಿನ ಎಲ್ಲವೂ

25.

ಭಾರತದಲ್ಲಿ ಚಲಾವಣೆಯಲ್ಲಿರುವ ನಾಣ್ಯಗಳು ಯಾವ ವಿಧದವುಗಳಗಿವೆ?

a)

ಚಿನ್ನದ ನಾಣ್ಯ

b)

ಪೂರ್ಣ ದೇಹಿ ನಾಣ್ಯ

c)

ಚರ್ಮದ ನಾಣ್ಯ

d)

ಸಾಂಕೇತಿಕ ನಾಣ್ಯ