NEW
Font size
Worksheetsಮಾಹಿತಿಸಾರ ರಸಪ್ರಶ್ನೆ
Total questions: 20
Worksheet time: 6mins
ರಾಮಧಾನ್ಯ ಚರಿತ್ರೆ ಯಲ್ಲಿ ಯಾವುದರ ನಡುವೆ ಜಗಳ ಉಂಟಾಯಿತು?
ಹುಲಿ- ಹಸು
ನವಣೆ -ಗೋದಿ
ರಾಗಿ -ಭತ್ತ
ಮಲ್ಲಿಗೆ -ಸಂಪಿಗೆ
ಕನ್ನಡದಲ್ಲಿ ರಾಷ್ಟ್ರಕವಿ ಬಿರುದು ಪಡೆದ ಕವಿಗಳು ಸಂಖ್ಯೆ ಎಷ್ಟು?
5
4
3
8
1? ಪೆಲ್ಲಾಗ್ರ ಯಾವ ವಿಟಮಿನ್ ಕೊರತೆ ಇಂದ ಉಂಟಾಗುತ್ತದೆ
ವಿಟಮಿನ್ A
ವಿಟಮಿನ್ E
ವಿಟಮಿನ್ B3
ವಿಟಮಿನ್ B1
ನಾಲ್ಕನೆ ಆಂಗ್ಲೋ ಮೈಸೂರು ಯುದ್ಧ ಯಾವಾಗ ನಡೆಯಿತು?
1777
1765
1789
1799
ಈ ಕೆಳಗಿನ ಯಾವುದು ಗಂಗಾಧರರಾಯರ ಬಿರುದಾಗಿದೆ?
ಚುಟುಕುಗಳ ಬ್ರಹ್ಮ
ನಟ ಭಯಂಕರ
ಕನ್ನಡ ಹುಲಿ
ಸಂಸಾರ ಸಾರೋದಯ
ಕಾಶಿ ವಿಶ್ವೇಶ್ವರ ದೇವಾಲಯ ಎಲ್ಲಿದೆ?
ಇಟಗಿ
ಹಂಪಿ
ಐಹೊಳೆ
ಲಕ್ಕುಂಡಿ
"ವಿದೇಶದಲ್ಲಿ ನಾಲ್ಕುವಾರ" ಇದು ಯಾರ ಪ್ರವಾಸಕಥನ?
ಜಿ ಎಸ್ ಶಿವರುದ್ರಪ್ಪ
ದೇ ಜವರೆಗೌಡ
ಬಸವರಾಜ ಕಟ್ಟಿಮನಿ
ಗೊರೂರು ರಾಮಸ್ವಾಮಿ ಅಯ್ಯಂಗಾರ್
ತಾಳಿಕೋಟೆ ಯುದ್ಧ (ರಕ್ಕಸ ತಂಗಡಿ) ಯಾವಾಗ ನಡೆಯಿತು?
1565
1665
1575
1675
ಈ ಕೆಳಗಿನ ಯಾವುದು ಸಬರಮತಿ ಆಶ್ರಮಕ್ಕಿರುವ ಇತರ ಹೆಸರಾಗಿದೆ?
ಗಾಂಧಿ ಆಶ್ರಮ
ಹರಿಜನ ಆಶ್ರಮ
ಸತ್ಯಾಗ್ರಹ ಆಶ್ರಮ
ಮೇಲಿನ ಎಲ್ಲವೂ
ಭಾರತದ ರಾಷ್ಟ್ರಪತಿಗಳ ಅಧಿಕೃತ ನಿವಾಸ ರಾಷ್ಟ್ರಪತಿ ಭವನ ಎಲ್ಲಿದೆ?
ಕಲ್ಕತ್ತಾ
ದೆಹಲಿ
ಹೈದರಾಬಾದ್
ಚಂಡೀಗಡ
ಇತ್ತೀಚೆಗೆ ಅಮಿತ್ ಗಣಪತಿ ಬಾಡ್ಕರ್ ರವರು 92 ನೇ ಆಸ್ಕರ್ ಪ್ರಶಸ್ತಿ ಪಡೆದುಕೊಂಡರು. ಈಗ ಅವರು ಒಟ್ಟು ಎಷ್ಟು ಪ್ರಶಸ್ತಿ ತನ್ನದಾಗಿಸಿಕೊಂಡಿದ್ದಾರೆ?
3
4
5
1
Research and Analysis Wing (RAW) ಇದರ ವಿಶೇಷತೆ ಏನು?
ಭಾರತದ ಆಂತರಿಕ ಭದ್ರತೆಗೆ ಸಂಬಂಧಿಸಿದ ಗುಪ್ತಚರ ವಿಭಾಗ
ಭ್ರಷ್ಟಾಚಾರ ನಿಯಂತ್ರಣ ಗುಪ್ತಚರ ವಿಭಾಗ
ವಿದೇಶಿ ಅಥಾವ ಬಾಹ್ಯ ಗುಪ್ತಚರ ಸಂಸ್ಥೆ
ಮೇಲಿನ ಎಲ್ಲವೂ
ಪುಲ್ವಾಮಾ ಆತ್ಮಾಹುತಿ ದಾಳಿ ಯಾವಾಗ ನಡೆಯಿತು?
12 ಎಪ್ರಿಲ 2019
14 ಮೇ 2018
14 ಫೆಬ್ರುವರಿ 2019
29 ಡಿಸೆಂಬರ್ 2018
IMF ಕೇಂದ್ರ ಕಚೇರಿ ಎಲ್ಲಿದೆ?
ಜಿನಿವಾ
ವಾಷಿಂಗ್ಟನ್ ಡಿಸಿ
ನ್ಯೂಯಾರ್ಕ್
ಪ್ಯಾರಿಸ್
ದೇಶದ ಮೊದಲ ಮಹಿಳಾ ರಾಜ್ಯಪಾಲೆ ಎನ್ನಿಸಿಕೊಂಡ ಸರೋಜಿನಿ ನಾಯ್ಡು ಯಾವ ರಾಜ್ಯದ ರಾಜ್ಯಪಾಲೆಯಾಗಿದ್ದರು?
ಬಿಹಾರ
ಮಧ್ಯಪ್ರದೇಶ
ಉತ್ತರ ಪ್ರದೇಶ
ತಮಿಳುನಾಡು
ಈ ಕೆಳಗಿನ ಯಾವುದು ಭಾರತೀಯ ಶಾಸ್ತ್ರೀಯ ಭಾಷೆ ಅಲ್ಲ
ತಮಿಳು
ಒರಿಯಾ
ಕನ್ನಡ
ಗುಜರಾತಿ
9 ನೇ ಅನುಸೂಚಿ ಯಾವುದಕ್ಕೆ ಸಂಬಂಧಿಸಿದೆ?
22 ಅಧಿಕೃತ ಭಾಷೆಗಳು
ಭೂ ಸುಧಾರಣೆ
ಪಂಚಾಯಿತಿ
ಪಕ್ಷಾಂತರ ನಿಷೇಧ
ಮಾನವನ ದೇಹದ ಅತಿ ದೊಡ್ಡ ಅಂಗ ಯಾವುದು?
ಚರ್ಮ
ಯಕೃತ್ತು
ಫೀಮರ್
ಸ್ಟೆಪೀಸ್
ಮೊಸಳೆಯ ಹೃದಯದಲ್ಲಿ ಎಷ್ಟು ಕೋಣೆಗಳಿವೆ?
3
4
2
5
ಭಾರತದ ಅತಿ ದೊಡ್ಡ ಸಿಹಿ ನೀರಿನ ಸರೋವರ ಯಾವುದು?
ಸಾಂಬಾರ ಸರೋವರ
ಚಿಲ್ಕಾ ಸರೋವರ
ಉಲ್ಲಾರ್ ಸರೋವರ
ಕ್ಯಾಸ್ಪಿಯನ್ ಸರೋವರ
