Worksheetsಮಾಹಿತಿಸಾರ ರಸಪ್ರಶ್ನೆ
Total questions: 25
Worksheet time: 13mins
ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನ ಅಧ್ಯಕ್ಷೆಯಾದ ಮೊದಲ ಭಾರತೀಯ ಮಹಿಳೆ ಯಾರು?
ಸರೋಜಿನಿ ನಾಯ್ಡು
ಅರುಣಾ ಅಸಫ್ ಅಲಿ
ಪದ್ಮಜಾ ನಾಯ್ಡು
ಇಂದಿರಾ ಗಾಂಧಿ
ಕಫಾನಿಯ ಯಾವ ಪ್ರಕಾರದ ಉಡುಗೆಯಾಗಿದೆ ?
ಅಂಗಿ
ಬೆಲ್ಟ್
ಷರಾಯಿ
ಶೂ
15ನೇ ಶತಮಾನದಲ್ಲಿ ಯಾರು ಭಾರತಕ್ಕೆ ಗೋಡಂಬಿಯನ್ನು ಪರಿಚಯಿಸಿದರು?
ಫ್ರೆಂಚ್
ಡಚ್
ಇಂಗ್ಲಿಷ್
ಪೂರ್ಚುಗೀಸ್
ಭಾರತದಲ್ಲಿ ಕೊನೆಯ ಪೋಲಿಯೋ ಪ್ರಕರಣ ಯಾವ ರಾಜ್ಯದಲ್ಲಿ ಕಂಡು ಬಂದಿತ್ತು?|
ಉತ್ತರಪ್ರದೇಶ
ಪಶ್ಚಿಮ ಬಂಗಾಳ
ತೆಲಂಗಾಣ
ಕರ್ನಾಟಕ
ಜೈ ಹಿಂದ್' ಅಭಿನಂದನಾ ವಾಕ್ಯವನ್ನು ಯಾವ ಪ್ರಸಿದ್ಧ ವ್ಯಕ್ತಿ ಪ್ರಾರಂಭಿಸಿದರು?
ಜವಾಹರ್ ಲಾಲ್ ನೆಹರು
ಸುಭಾಷ್ ಚಂದ್ರ ಬೋಸ್
ಬಾಲ ಗಂಗಾಧರ್ ತಿಲಕ್
ಮೋಹನ್‌ದಾಸ್ ಕರಮ್‌ಚಂದ್ ಗಾಂಧಿ
ಜೂಜರ್ ಸಿಂಗ್ ಅಡಿಯಲ್ಲಿ ಬುಂದೇಲರ ಬಂಡಾಯವನ್ನು ಹತ್ತಿಕ್ಕಿದ ಮೊಘಲ್ ದೊರೆ ಯಾರು?
ಶಾಜಹಾನ್
ಔರಂಗಜೇಬ
ಜಹಾಂಗೀರ್
ಅಕ್ಬರ್
ಭೂಕಂಪದ ತೀವ್ರತೆಯನ್ನು ಅಳೆಯುವ ಸಾಧನದ ಹೆಸರು....
ಬ್ಯಾರೋಮೀಟರ್
ಹೈಡ್ರೋಮೀಟರ್
ಪಾಲಿಗ್ರಾಫ್
ಸೀಸ್ಮೋಗ್ರಾಫ್
ಸಿಖ್ ಧರ್ಮವನ್ನು ಸ್ಥಾಪಿಸಿದವರು ಯಾರು?
ಗುರು ನಾನಕ್
ಗುರು ಗೋವಿಂದ ಸಿಂಗ್
ತೇಜ್ ಬಹುದೂರ್
ಯಾರು ಅಲ್ಲ
ಹಿಂದೂಸ್ತಾನಿ ಸಂಗೀತ ಪದ್ದತಿ ಜನಿಸಿದ್ದು ಯಾವ ರಾಜ್ಯದಲ್ಲಿ?
ಕರ್ನಾಟಕ
ತಮಿಳುನಾಡು
ಮಧ್ಯಪ್ರದೇಶ
ಓರಿಸ್ಸಾ
ಇವುಗಳಲ್ಲಿ ಸೇಬುವನ್ನು ಅಧಿಕವಾಗಿ ಬೆಳೆಯುವ ಸ್ಥಳ ಯಾವುದು?
ಲೇಹ್
ಮನಾಲಿ
ಊಟಿ
ಕೋಡೈಕೆನಾಲ್
ವಿಶ್ವ ಓಝೋನ್ ದಿನ ಯಾವ ದಿನದಂದು ಆಚರಿಸಲ್ಪಡುವುದು?
ಸೆಪ್ಟೆಂಬರ್ 14
ಸೆಪ್ಟೆಂಬರ್ 15
ಸೆಪ್ಟೆಂಬರ್ 16
ಯಾವುದು ಅಲ್ಲ
ಹಿಂದೂ ಪುರಾಣದ ಪ್ರಕಾರ, ಪರಶುರಾಮ ಅವನ ಕೊಡಲಿಯನ್ನು ಯಾರಿಂದ ಪಡೆದನು?
ಇಂದ್ರ
ಬ್ರಹ್ಮ
ಶಿವ
ವಿಷ್ಣು
ಕನ್ಯಾಕುಮಾರಿಯಲ್ಲಿನ ಪಿತೃ ಮತ್ತು ಮಾತೃ ತೀರ್ಥ ಎರಡು ಕಲ್ಲುಗಳ ಮೇಲೆ ಯಾರ ಸ್ಮಾರಕ ಇದೆ?
ಮೌಲಾನಾ ಅಬ್ದುಲ್ ಕಲಾಮ್ ಅಜಾದ್
ಜವಾಹರಲಾಲ್ ನೆಹರು
ರಾಜೀವ್ ಗಾಂಧಿ
ಸ್ವಾಮಿ ವಿವೇಕಾನಂದ
ಭಾರತದ ಯಾವ ಭಾಗವನ್ನು ಪ್ರಧಾನವಾಗಿ ಪಾಲ ರಾಜರು ಆಳಿದರು?
ಬಂಗಾಳ
ಕಾಶ್ಮೀರ
ಗುಜರಾತ್
ರಾಜಸ್ಥಾನ
ಪುರಂದರದಾಸರನ್ನು ಕರ್ನಾಟಕದ ಸಂಗೀತ ಪಿತಾಮಹ ಎಂದು ಕರೆದವರು ಯಾರು?
ಮುತ್ತುಸ್ವಾಮಿ
ಶ್ಯಾಮಶಾಸ್ತ್ರೀ
ತ್ಯಾಗರಾಜ
ಹರ್ಡೇಕರ್ ಮಂಜಪ್ಪ
ಭಾರತದ ಚರಿತ್ರೆಯಲ್ಲಿ, ತಮ್ಮನ್ನು ಮಹಾರಾಷ್ಟ್ರದ ಸರ್ದೇಶ್‌ಮುಖ ಎಂದು ಕರೆದುಕೊಂಡ ಮೊದಲ ವ್ಯಕ್ತಿ ಯಾರು?
ನಾನಾ ಸಾಹೇಬ
ಶಿವಾಜಿ
ರಾಜಾರಾಮ
ಬಾಲಾಜಿ ಬಾಜಿ ರಾವ್
ಹೈಪರ್‌ಗ್ಲೈಸೀಮಿಯಾ ರಕ್ತದಲ್ಲಿ ಯಾವುದನ್ನು ಅಧಿಕವಾಗಿ ಒಳಗೊಂಡಿರುತ್ತದೆ?
ಯೂರಿಕ್ ಆಸಿಡ್
ಕೊಲೆಸ್ಟರಾಲ್
ಕ್ಯಾಲ್ಶಿಯಂ
ಗ್ಲೂಕೋಸ್
ಪ್ರಸಿದ್ದ “ವಿಕ್ಟೋರಿಯಾ” ಜಲಪಾತವೂ ಈ ಕೆಳಗಿನ ಯಾವ ನದಿಗೆ ಸಂಬಂಧಿಸಿದೆ?
ನೈಲ್
ಅಮೆಜಾನ್
ಝಾಂಬೆಝಿ
ಮಿಸ್ಸೊರಿ
ಟ್ರೈಟನ್ ಯಾವ ಗ್ರಹದ ದೊಡ್ಡ ಉಪಗ್ರಹ?
ಬುಧ
ಯುರೇನಸ್
ನೆಪ್ಚುನ್
ಶನಿ
ಮಾನವನ ಉಸಿರಾಟ ಪ್ರಕ್ರಿಯೆಯಲ್ಲಿ ಯಾವ ಅನಿಲವನ್ನು ಒಳಕ್ಕೆ ಎಳೆದುಕೊಳ್ಳಲಾಗುತ್ತದೆ?
ಕಾರ್ಬನ್ ಡೈಯಾಕ್ಸೈಡ್
ಆಮ್ಲಜನಕ
ಹೈಡ್ರೋಜನ್
ಹೀಲಿಯಂ
“ದಪ್ಪು ನೃತ್ಯ (Dappu Dance)” ಯಾವ ರಾಜ್ಯದ ಪ್ರಸಿದ್ದ ನೃತ್ಯವಾಗಿದೆ?
ತೆಲಂಗಾಣ
ಒಡಿಶಾ
ತಮಿಳುನಾಡು
ರಾಜಸ್ಥಾನ
ಅಲೆಗ್ಸಾಂಡರ್ ಕನ್ನಿಂಗ್‌ಹ್ಯಾಮ್ ಯಾವ ವಿಷಯದ ಬಗ್ಗೆ ಮೊದಲ ವೈಜ್ಞಾನಿಕ ಅಧ್ಯಯನವನ್ನು ನಡೆಸಿದನು?
ಭಾರತದ ನಾಣ್ಯಗಳು
ಭಾರತದ ಚಿತ್ರಗಳು
ಭಾರತೀಯ ನೃತ್ಯ
ಭಾರತೀಯ ಸಂಗೀತ
ಶರೀರದ ಯಾವ ಭಾಗಕ್ಕೆ ಲ್ಯುಕೋಮಾ ತಗುಲುತ್ತದೆ?
ಕಣ್ಣುಗಳು
ಪಾದಗಳು
ಮೂತ್ರಪಿಂಡಗಳು
ಹೃದಯ
ನಾಲ್ಕನೇ ಭೌದ್ದ ಸಮ್ಮೇಳನ ನಡೆದದ್ದು ______?
ಕಪಿಲವಸ್ತು
ಕಾಶ್ಮೀರ
ಸಾರನಾಥ
ಬೋದಗಯಾ
ಪ್ರಪಂಚದ ಮೊದಲ ವಿಶ್ವವಿದ್ಯಾಲಯ ಯಾವುದು?
ಕಂಚಿ ವಿಶ್ವವಿದ್ಯಾಲಯ.
ವಿಕ್ರಮಶೀಲ ವಿಶ್ವವಿದ್ಯಾಲಯ.
ನಳಂದಾ ವಿಶ್ವವಿದ್ಯಾಲಯ.
ತಕ್ಷಶಿಲಾ ವಿಶ್ವ ವಿದ್ಯಾಲಯ
