NEW
Font size
S
M
L
XL
Worksheetsರಾಜ್ಯೋತ್ಸವ ವಿಶೇಷ ರಸಪ್ರಶ್ನೆ-10
Total questions: 30
Worksheet time: 15mins
Name
Class
Date
1.
ಅ.ಭಾ.ಕ.ಸಾ.ಸಮ್ಮೇಳನದ ಮೊದಲ ಅಧ್ಯಕ್ಷರು ಯಾರು?
a)
ಆರ್.ನರಸಿಂಹಾಚಾರ್
b)
ಎಚ್.ವಿ.ನಂಜುಂಡಯ್ಯ
c)
ರೊದ್ದ ಶ್ರೀನಿವಾಸರಾಯ
d)
ಬೆನಗಲ್ ರಾಮರಾವ್
2.
ಮೊದಲ ಅ.ಭಾ.ಕ.ಸಾ.ಸಮ್ಮೇಳನ ಎಲ್ಲಿ ನಡೆಯಿತು?
a)
ಮೈಸೂರು
b)
ಶ್ರೀರಂಗ ಪಟ್ಟಣ
c)
ಬೆಂಗಳೂರು
d)
ಬೆಳಗಾವಿ
3.
4ನೇ ಅ.ಭಾ.ಕ.ಸಾ.ಸಮ್ಮೇಳನದ ಅಧ್ಯಕ್ಷರಾದ ಆರ್.ನರಸಿಂಹಚಾರ್ ಅವರ ಊರು;
a)
ಬೆಳಗಾವಿ
b)
ಬೆಂಗಳೂರು
c)
ಮೈಸೂರು
d)
ಶ್ರೀರಂಗಪಟ್ಟಣ
4.
6ನೇ ಅ.ಭಾ.ಕ.ಸಾ.ಸಮ್ಮೇಳನ ಎಲ್ಲಿ ನಡಯಿತು?
a)
ಹೊಸಪೇಟೆ
b)
ಬೆಂಗಳೂರು
c)
ಮೈಸೂರು
d)
ಧಾರವಾಡ
5.
ಮೊದಲ ಅ.ಭಾ.ಕ.ಸಾ.ಸಮ್ಮೇಳನ ……….ರಲ್ಲಿ ನಡೆಯಿತು?
a)
ಕ್ರಿ.ಶ.1914
b)
ಕ್ರಿ.ಶ.1915
c)
ಕ್ರಿ.ಶ.1956
d)
ಕ್ರಿ.ಶ.1973
6.
ರೊದ್ದ ಶ್ರೀನಿವಾಸ ರಾಯರು ಪಡೆದ ಬಿರುದು;
a)
ಬಹದ್ದೂರ್
b)
ಸಾಹೇಬ್
c)
ದಿವಾನ್ ಬಹದ್ದೂರ್
d)
ಬಹದ್ದೂರು ಸಾಹೇಬ್
7.
ಕ್ರಿ.ಶ.1921 ರಲ್ಲಿ ಚಿಕ್ಕಮಗಳೂರಿನಲ್ಲಿ ನಡೆದ ಅ.ಭಾ.ಕ.ಸಾ.ಸಮ್ಮೇಳನವು ಎಷ್ಟನೆಯದಾಗಿತ್ತು?
a)
8ನೇ ಸಮ್ಮೇಳನ
b)
9ನೇ ಸಮ್ಮೇಳನ
c)
7ನೇ ಸಮ್ಮೇಳನ
d)
10ನೇ ಸಮ್ಮೇಳನ
8.
ಬೆನಗಲ್ ರಾಮರಾವ್ ಅವರ ಊರು ಯಾವುದು?
a)
ಶಿವಮೊಗ್ಗ
b)
ಉಡುಪಿ
c)
ಕೊಡಗು
d)
ಮಂಗಳೂರು
9.
ಕ್ರಿ.ಶ.1926 ರಲ್ಲಿ ಬಳ್ಳಾರಿಯಲ್ಲಿ ನಡೆದ ಅ.ಭಾ.ಕ.ಸಾ.ಸಮ್ಮೇಳನದ ಅಧ್ಯಕ್ಷರು ಯಾರಾಗಿದ್ದರು?
a)
ಬಿ.ಎಂ.ಶ್ರೀ.
b)
ಡಾ.ಫ.ಗು.ಹಳಕಟ್ಟಿ
c)
ವಿ.ಕೃ.ಗೋಕಾಕ್
d)
ರೊದ್ದಶ್ರೀನಿವಾಸರಾಯ
10.
ಬಿ.ಎಂ.ಶ್ರೀಕಂಠಯ್ಯನವರಿಗೆ ಅರ್ಪಿಸಿದ ಅಭಿನಂದನ ಗ್ರಂಥ;
a)
ಸಂಭಾವನೆ
b)
ಅಭಿನಂದನಾ
c)
ಸಾರ್ಥಕತೆ
d)
ಬೆಳಕು
11.
ಕ್ರಿ.ಶ.1932 ರ ಅ.ಭಾ.ಕ.ಸಾ.ಸಮ್ಮೇಳನದ ಅಧ್ಯಕ್ಷರು ಯಾರಾಗಿದ್ದರು?
a)
ಮಾಸ್ತಿ
b)
ಬಿ.ಎಂ.ಶ್ರೀ.
c)
ತಿ.ನಂ.ಶ್ರೀ
d)
ಡಾ.ಡಿ.ವಿ.ಜಿ.
12.
19ನೇ ಅ.ಭಾ.ಕ.ಸಾ.ಸಮ್ಮೇಳನದ ಅಧ್ಯಕ್ಷರಾದ ವೈ.ನಾಗೇಶ ಶಾಸ್ತ್ರಿಯವರು ಈ ಜಿಲ್ಲೆಯವರು;
a)
ಮೈಸೂರು
b)
ಚಿತ್ರದುರ್ಗ
c)
ಬಳ್ಳಾರಿ
d)
ರಾಯಚೂರು
13.
ಪಂಚ ಕಜ್ಜಾಯ' ಇದು ಯಾರ ಕೃತಿ?
a)
ಶಿವರಾಮ ಕಾರಂತ
b)
ಪಂಜೆ ಮಂಗೇಶರಾಯರು
c)
ಎ.ಎನ್.ಮೂರ್ತಿರಾಯರು
d)
ಅ.ನ.ಕೃ.
14.
ದ.ರಾ.ಬೇಂದ್ರೆಯವರು ಎಷ್ಟನೇ ಅ.ಭಾ. ಕ.ಸಾ.ಸಮ್ಮೇಳನದ ಅಧ್ಯಕ್ಷರಾಗಿದ್ದರು?
a)
26ನೇ
b)
27ನೇ
c)
36ನೇ
d)
34ನೇ
15.
ಟಿ.ಪಿ.ಕೈಲಾಸಂ ಅವರ ಸಂಕ್ಷಿಪ್ತನಾಮ;
a)
ಟಿ.ಪಿ.
b)
ಕೈ
c)
ಕೈಲಾಸಂ
d)
ಲಾಸಂ
16.
1955 ರಲ್ಲಿ ನಡೆದ ಅ.ಭಾ.ಕ.ಸಾ.ಸ.ದ ಅಧ್ಯಕ್ಷರು ಯಾರಾಗಿದ್ದರು?
a)
ವಿ.ಸೀತಾರಾಮಯ್ಯ
b)
ಶಿವರಾಮ ಕಾರಂತ
c)
ಆದ್ಯ ರಂಗಾಚಾರ್ಯ
d)
ಕೆ.ವಿ.ಪುಟ್ಟಪ್ಪ
17.
1958 ರಲ್ಲಿ ನಡೆದ ಅ.ಭಾ.ಕ.ಸಾ.ಸ.ದ ಅಧ್ಯಕ್ಷರು ಯಾರಾಗಿದ್ದರು?
a)
ವಿ.ಕೃ.ಗೋಕಾಕ್
b)
ಶಂಕರಭಟ್ಟರು
c)
ಅ.ನ.ಕೃ.
d)
ಕುವೆಂಪು
18.
ಕುವೆಂಪು ಅವರು ಎಷ್ಟನೇ ಅ.ಭಾ.ಕ.ಸಾ.ಸ.ದ ಅಧ್ಯಕ್ಷರಾಗಿದ್ದರು?
a)
40ನೇ
b)
29ನೇ
c)
38ನೇ
d)
39ನೇ
19.
ಕುವೆಂಪು ಅವರು ಯಾವ ವರ್ಷ ರಾಷ್ಟ್ರಕವಿ ಪ್ರಶಸ್ತಿ ಪಡೆದರು?
a)
1955
b)
1958
c)
1964
d)
1968
20.
ಸಿದ್ಧರಾಮೇಶ್ವರ ಪುರಾಣ' ಕೃತಿ ಇವರದಾಗಿದೆ;
a)
ಬಸವರಾಜ ಕಟ್ಟಿಮನಿ
b)
ಜಯದೇವಿ ತಾಯಿ ಲಿಗಡೆ
c)
ಎಸ್.ವಿ.ರಂಗಣ್ಣ
d)
ಸಂಚಿ ಹೊನ್ನಮ್ಮ
21.
ದೇವರಾಜ ಬಹದ್ದೂರ್ ಪ್ರಶಸ್ತಿ' ಇವರು ಪಡೆದಿದ್ದಾರೆ;
a)
ಬಸವರಾಜ ಕಟ್ಟಿಮನಿ
b)
ಡಾ. ಎಂ.ಗೋಪಾಲಕೃಷ್ಣ ಅಡಿಗ
c)
ಡಾ.ಜಿ.ಪಿ.ರಾಜರತ್ನಂ
d)
ಡಾ.ಶಂ.ಬಾ.ಜೋಶಿ.
22.
2011 ರ ವಿಶ್ವ ಕ.ಸಾ.ಸಮ್ಮೇಳನ ಎಲ್ಲಿ ನಡೆಯಿತು?
a)
ಮೈಸೂರು
b)
ನ್ಯೂಯರ್ಕ್
c)
ಬೆಳಗಾವಿ
d)
ಬೆಂಗಳೂರು
23.
2018 ರ ಅ.ಭಾ.ಕ.ಸಾ.ಸ.ದ ಅಧ್ಯಕ್ಷರು ಯಾರಾಗಿದ್ದರು?
a)
ಎಚ್.ಎಸ್.ವೆಂಕಟೇಶ ಮೂರ್ತಿ
b)
ಬರಗೂರು ರಾಮಚಂದ್ರಪ್ಪ
c)
ಚಂದ್ರಶೇಖರ ಪಾಟಿಲ್
d)
ಚಂದ್ರಶೇಖರ ಕಂಬಾರ
24.
81ನೇ ಅ.ಭಾ.ಕ.ಸಾ.ಸ.ದ ಅಧ್ಯಕ್ಷತೆಯನ್ನು ನಿರಾಕರಿಸಿದ ಸಾಹಿತಿ ಯಾರು?
a)
ಕುಂ.ವೀರಭದ್ರಪ್ಪ
b)
ದೇವನೂರು ಮಹಾದೇವ
c)
ಸಿದ್ದಲಿಂಗಯ್ಯ
d)
ಕೋ.ಚನ್ನಬಸಪ್ಪ
25.
79ನೇ ಅ.ಭಾ.ಕ.ಸಾ.ಸ.ದ ಅಧ್ಯಕ್ಷರಾದ ಕೊ.ಚನ್ನಬಸಪ್ಪ ಈ ಜಿಲ್ಲೆಯವರು;
a)
ವಿಜಯಪುರ
b)
ಬಳ್ಳಾರಿ
c)
ಕೊಪ್ಪಳ
d)
ಗದಗ
26.
86ನೇ ಅ.ಭಾ.ಕ.ಸಾ.ಸಮ್ಮೇಳನ ಎಲ್ಲಿ ನಡೆಯಲಿದೆ ?
a)
ಗದಗ
b)
ಕೊಪ್ಪಳ
c)
ಹಾವೇರಿ
d)
ಬಳ್ಳಾರಿ
27.
ಯು.ಆರ್. ಅನಂತ ಮೂರ್ತಿ ಯವರು ಎಲ್ಲಿ ನಡೆದ ಅ.ಭಾ.ಕ.ಸಾ.ಸ.ದ ಅಧ್ಯಕ್ಷರಾಗಿದ್ದರು?
a)
ಧಾರವಾಡ
b)
ಶಿವಮೊಗ್ಗ
c)
ಮಂಗಳೂರು
d)
ತುಮಕೂರು
28.
ಮಂದ್ರ' ಕಾದಂಬರಿ ಇವರದಾಗಿದೆ;
a)
ಕಮಲಾ ಹಂಪನ
b)
ಅ.ನ.ಕೃ.
c)
ಯು.ಆರ್.ಅನಂತಮೂರ್ತಿ
d)
ಎಸ್.ಎಲ್.ಭೈರಪ್ಪ
29.
ಪಾಟೀಲ ಪುಟ್ಟಪ್ಪ ನವರು ಆರಂಭಿಸಿದ ವಾರ ಪತ್ರಿಕೆ;
a)
ಪ್ರಪಂಚ
b)
ಬಾಲ ವಿಜ್ಞಾನ
c)
ವಿಶಾಲ ಕರ್ನಾಟಕ
d)
ಸಾಹಿತ್ಯ ಪಥ
30.
ಎಂದೆಂದೂ ಮುಗಿಯದ ಕತೆ' ಕೃತಿ ಇವರದಾಗಿದೆ;
a)
ವೈದೇಹಿ
b)
ಯು.ಆರ್.ಅನಂತ ಮೂರ್ತಿ
c)
ಅ.ನ.ಕೃ.
d)
ಡಾ.ಎಸ್.ಎಲ್.ಭೈರಪ್ಪ
Reset
