NEW
Font size
S
M
L
XL
Worksheetsರಾಜ್ಯೋತ್ಸವ ವಿಶೇಷ ರಸಪ್ರಶ್ನೆ-7
Total questions: 30
Worksheet time: 15mins
Name
Class
Date
1.
ರಾಷ್ಟçಕವಿ ಕುವೆಂಪುರವರ ಅಭಿನಂದನಾ ಗ್ರಂಥ ಯಾವುದು
a)
ಗಂಗೋತ್ರಿ
b)
ಪೂರ್ಣಕುAಭ
c)
ಜಾನಪದ ಸಂಪದ
d)
ಸವಿನೆನಪು
2.
ಕೆ.ಎಸ್. ನರಸಿಂಹಸ್ವಾಮಿ ಅವರ ಅಭಿನಂದನಾ ಗ್ರಂಥ ಯಾವುದು
a)
ಸ್ನೇಹಾಂಜಲಿ
b)
ಚಂದನ
c)
ಸವಿನೆನಪು
d)
ಅಭಿನಂದನೆ
3.
ಎಸ್.ವಿ.ರಂಗಣ್ಣರವರ ಅಭಿನಂದನಾ ಗ್ರಂಥ ಯಾವುದು
a)
ಕಬ್ಬಿನ ಹಾಲು
b)
ಶ್ರೀಮುಖ
c)
ಭಾಗಿನ
d)
ಸಂಶೋಧನೆ
4.
ಬಿ.ಎಂ.ಶ್ರೀ ರವರ ಅಭಿನಂದನಾ ಗ್ರಂಥ ಯಾವುದು
a)
ಸವಿನೆನಪು
b)
ರಸಚೇತನ
c)
ಸಹ್ಯಾದ್ರಿ
d)
ಸಂಭಾವನೆ
5.
ದ.ರಾ.ಬೇಂದ್ರೆಯವರ ಅಭಿನಂದನಾ ಗ್ರಂಥ ಯಾವುದು
a)
ಅಭಿನಂದನೆ
b)
ಇಳಿದು ಬಾ ತಾಯಿ
c)
ಸಿದ್ದ ಹಸ್ತ
d)
ಕಾರಂತ ಪ್ರಪಂಚ
6.
ಮಾನ ಇದು ಯಾವ ಕವಿಯ ಅಭಿನಂದನಾ ಗ್ರಂಥ
a)
ಕಣವಿ
b)
ತೀ.ನಂ.ಶ್ರೀ.
c)
ಆ.ನ.ಕೃ
d)
ಹಾ.ಮಾ ನಾಯಕ್
7.
ಸಂಶೋಧನೆ ಇದು ಯಾವ ಕವಿಯ ಅಭಿನಂದನಾ ಗ್ರಂಥ
a)
ಚಿದಾನಂದಮೂರ್ತಿ
b)
ಪರಮೇಶ್ವರಭಟ್ಟ
c)
ಎ.ಆರ್.ಕೃಷ್ಣಶಾಸ್ತಿç
d)
ವೆಂಕಟಚಲಾಶಾಸ್ತಿç
8.
ಚೆಂಬೆಳಕು ಇದು ಯಾವ ಕವಿಯ ಅಭಿನಂದನಾ ಗ್ರಂಥ
a)
ಪು.ತೀ.ನ
b)
ಕಣವಿ
c)
ಜಿ.ಎಸ್.ಎಸ್
d)
ಶಿವರಾಮಕಾರಂತ
9.
ಕಬ್ಬಿನ ಹಾಲು ಇದು ಯಾವ ಕವಿಯ ಅಭಿನಂದನಾ ಗ್ರಂಥ
a)
ವಿ.ಸೀ.
b)
ವಿ.ಕೃ.ಗೋಕಾಕ್
c)
ಕೆ.ವಿ.ಶಂಕರಗೌಡ
d)
ಮಾಸ್ತಿ
10.
ಟಿ.ಎಸ್.ವೆಂಕಣ್ಣಯ್ಯರವರ ಅಭಿನಂದನಾ ಗ್ರಂಥ
a)
ಶ್ರೀಮುಖ
b)
ಉಪಾಯನ
c)
ಸವಿನೆನಪು
d)
ಹಣತೆ
11.
ಊರುಕೇರಿ ಇದು ಯಾವ ಕವಿಯ ಆತ್ಮಕಥನ
a)
ಎಸ್.ಎಲ್.ಭೈರಪ್ಪ
b)
ಸಿದ್ದಲಿಂಗಯ್ಯ
c)
ಅರವಿಂದ ಮಾಲಗತ್ತಿ
d)
ದೇವನೂರು ಮಹದೇವ
12.
ಗೌರ್ಮೆಂಟ್ ಬ್ರಾಹ್ಮಣ ಇದು ಯಾವ ಕವಿಯ ಆತ್ಮಕಥನ
a)
ದೇವನೂರು ಮಹಾದೇವ
b)
ಹನುಮಂತಯ್ಯ
c)
ಮ.ನ.ಜವರಯ್ಯ
d)
ಅರವಿಂದ ಮಾಲಗತ್ತಿ
13.
ಕುವೆಂಪುರವರ ಆತ್ಮಕಥೆ ಯಾವುದು
a)
ನೆನಪಿನ ದೋಣಿಯಲ್ಲಿ
b)
ಹುಳಿ ಮಾವಿನ ಮರ
c)
ನನಸಾಗದ ಕನಸು
d)
ಹೋರಾಟದ ಬದುಕು
14.
ಹುಚ್ಚು ಮನಸ್ಸಿನ ಹತ್ತು ಮುಖಗಳು ಇದು ಯಾವ ಕವಿಯ ಆತ್ಮಕಥೆ
a)
ದ.ರಾ.ಬೇಂದ್ರೆ
b)
ಮಾಸ್ತಿ
c)
ಕಾರಂತ
d)
ದೇವುಡು
15.
ಸAಜೆಗಣ್ಣಿನ ಹಿನ್ನೋಟ ಇದು ಯಾವ ಕವಿಯ ಆತ್ಮಕಥೆ
a)
ನ.ಕಸ್ತೂರಿ
b)
ತ.ರಾ.ಸು
c)
ಅ.ನ.ಕೃ
d)
ಎ.ಎನ್.ಮೂರ್ತಿರಾವ್
16.
ಬರಹಗಾರನ ಬದುಕು ಇದು ಯಾವ ಕವಿಯ ಆತ್ಮಕಥೆ
a)
ಬೀ.ಚಿ.
b)
ತ.ರಾ.ಸು
c)
ಅ.ನ.ಕೃ
d)
ಕಟ್ಟೀಮನಿ
17.
ಪಿ.ಲಂಕೇಶ್‌ರವರ ಆತ್ಮಕಥೆ ಯಾವುದು
a)
ಬಿತ್ತಿ
b)
ಭಾವ
c)
ಭಯಾಗ್ರಫಿ
d)
ಹುಳಿಮಾವಿನ ಮರ
18.
ಗಾಂಧಿಕ್ಲಾಸು ಇದು ಯಾರ ಆತ್ಮಕಥೆ
a)
ಗುಬ್ಬಿವೀರಣ್ಣ
b)
ಹೆಚ್.ನರಸಿಂಹಯ್ಯ
c)
ಕುಂ.ವೀರಭದ್ರಪ್ಪ
d)
ಹರ್ಡಿಕರ್ ಮಂಜಪ್ಪ
19.
ಭಾವ ಇದು ಯಾವ ಕವಿಯ ಆತ್ಮಕಥೆ
a)
ಗೋಪಾಲಕೃಷ್ಣ ಅಡಿಗ
b)
ಮಾಸ್ತಿ
c)
ಗೋಕಾಕ್
d)
ಗಿರೀಶ್ ಕಾರ್ನಾಡ್
20.
ಭಯಾಗ್ರಫಿ ಇದು ಯಾವ ಕವಿಯ ಆತ್ಮಕಥೆ
a)
ಬೀ.ಚಿ.
b)
ವಿ.ಸೀತಾರಾಮಯ್ಯ
c)
ನ.ಕಸ್ತೂರಿ
d)
ನಿರಂಜನ
21.
ಕಾಡು ಕಾದಂಬರಿಯನ್ನು ಆಂಗ್ಲಭಾಷೆಗೆ ಅನುವಾದಿಸಿದ ಕವಿ
a)
ಶಾಂತಿನಾಥ ದೇಸಾಯಿ
b)
ಚಂದ್ರಕಾಂತ ಕುಸನೂರ
c)
ಕುರ್ತುಕೋಟಿ
d)
ಲಲಿತ್ ನಾಯಕ್
22.
ಮ್ಯಾಕ್‌ಬೆತ್ ನಾಟಕವನ್ನು ಕನ್ನಡಕ್ಕೆ ಅನುವಾದಿಸಿದ ಕವಿ
a)
ಸಿ.ಪಿ.ಕೆ
b)
ರಂ.ಗೌ
c)
ಸುಧಾಕರ
d)
ಚಂದ್ರಶೇಖರ ಕಂಬಾರ
23.
ಇಂಗ್ಲೀಷ್ ಗೀತೆಗಳು ಎಂಬ ಕವನ ಸಂಕಲನವು ಯಾವ ಕವಿಯ ಅನುವಾದ ಕೃತಿ
a)
ಬಿ.ಎಂ.ಶ್ರೀ
b)
ತೀ.ನಂ.ಶ್ರೀ
c)
ಪು.ತಿ.ನ
d)
ಎಂ.ಆರ್.ಶ್ರೀ
24.
ಶೆÀಲ್ಲಿಯವರ Sಞಥಿಟಚಿಡಿಞ oಜe ಕೃತಿಯನ್ನು ಗೋವಿಂದ ಪೈ ಕನ್ನಡದಲ್ಲಿ ಯಾವ ಹೆಸರಿನಿಂದ ಅನುವಾದಿಸಿದ್ದಾರೆ.
a)
ಬೆಳ್ಳಕ್ಕಿ
b)
ಬಾನುಲಿ
c)
ಬೆಳದಿಂಗಳು
d)
ಬಾನಕ್ಕಿ
25.
ವಿದ್ಯಾಸಾಗರರ ಬ್ರಾಂತಿವಿಲಾಸ ಕಾದಂಬರಿಯನ್ನು ಕನ್ನಡಕ್ಕೆ ಅನುವಾದಿಸಿದ ಕವಿ ಯಾರು
a)
ಗಳಗನಾಥ
b)
ಶಾಂತಕವಿ
c)
ಬಿ.ವೆಂಕಟಾಚಾರ್ಯ
d)
ಮುಳಿಯ ತಿಮ್ಮಪ್ಪಯ್ಯ
26.
ಆಂಗ್ಲ ಕವಿತಾವಳಿ ಎಂಬ ಅನುವಾದಿತ ಕವನ ಸಂಕಲನದ ಕವಿ ಯಾರು
a)
ಹಟ್ಟಿಂಗಡಿ ನಾರಾಯಣರಾಯ
b)
ಪಂಜೆ
c)
ಎಂ.ಎಸ್.ಪುಟ್ಟಣ್ಣ
d)
ಶಾಂತಕವಿ
27.
ಶೇಕ್ಸ್ಪಿಯರ್‌ನ ಒಥೆಲ್ಲೊ ನಾಟಕವನ್ನು ಶೂರಸೇನ ಚರಿತೆ ಎಂದು ಕನ್ನಡೀಕರಿಸಿದ ಕವಿ ಯಾರು
a)
ಉತ್ತಂಗಿ ಚನ್ನಪ್ಪ
b)
ಬಸವಪ್ಪಶಾಸ್ತಿç
c)
ಡೆಪ್ಯೂಟಿ ಚನ್ನಬಸಪ್ಪ
d)
ಆರ್.ನರಸಿಂಹಚಾರ್
28.
ಪಾಪದ ಹೂಗಳು ಎಂಬ ಅನುವಾದ ಕೃತಿಯ ಕವಿ ಯಾರು
a)
ಕುವೆಂಪು
b)
ತೇಜಸ್ವಿ
c)
ಅನಂತಮೂರ್ತಿ
d)
ಪಿ.ಲಂಕೇಶ್
29.
ವಚನಗಳನ್ನು ಖಿhe Sಠಿeಚಿಞiಟಿg oಜಿ Shivಚಿ ಎಂಬ ಹೆಸರಿನಿಂದ ಅನುವಾದಿಸಿದ ಕವಿ ಯಾರು
a)
ಪಿ.ಲಂಕೇಶ್
b)
ಗೋಕಾಕ್
c)
ಎ.ಕೆ.ರಾಮಾನುಜನ್
d)
ಚನ್ನವೀರ ಕಣವಿ
30.
ಸುವರ್ಣಕೀಟ ಎಂಬ ಕೃತಿಯ ಅನುವಾದಕ ಕವಿ ಯಾರು
a)
ಗೋಪಾಲಕೃಷ್ಣ ಅಡಿಗ
b)
ಅನಂತಮೂರ್ತಿ
c)
ತೇಜಸ್ವಿ
d)
ಜಿ.ಎಸ್.ಎಸ್
Reset
