wayground logo

Free Printable Worksheets

NEW

Font size

S
M
L
XL
Worksheets

ಮಾಹಿತಿಸಾರ ರಸಪ್ರಶ್ನೆ

Total questions: 25

Worksheet time: 13mins

Name
Class
Date
1.

ರಾಷ್ಟ್ರೀಯ ಕ್ರೀಡಾ ದಿನವನ್ನು ಯಾವ ದಿನದಂದು ಆಚರಿಸಲಾಗುತ್ತದೆ?

a)

ಆಗಸ್ಟ್ 26

b)

ಆಗಸ್ಟ್ 27

c)

ಆಗಸ್ಟ್ 28

d)

ಆಗಸ್ಟ್ 29

2.

ಮಹಾಭಾರತದಲ್ಲಿ, ಇಂದ್ರಪ್ರಸ್ಥದಲ್ಲಿ ಪಾಂಡವರ ಅರಮನೆಯನ್ನು ಯಾರು ನಿರ್ಮಿಸಿದರು?

a)

ಅಗ್ನಿ

b)

ಮಯ

c)

ವಿಶ್ವಕರ್ಮ

d)

ಇಂದ್ರ

3.

ಭಾರತದ ಯಾವ ರಾಜ ಅವನ ರಾಜಧಾನಿಯನ್ನು ದೆಹಲಿಯಿಂದ ದೇವಗಿರಿಗೆ ಬದಲಾಯಿಸಿದ?

a)

ಮಹಮ್ಮದ್ ಬಿನ್ ತುಘಲಕ್

b)

ಅಲ್ತಮಷ್

c)

ಅಕ್ಬರ್

d)

ಶೇರ್ ಶಾಹ್ ಸುರ್

4.

ಗಂಗೇಶ್ವರಿ, ರಂಗೇಶ್ವರಿ ಮತ್ತು ಪರಮೇಶ್ವರಿ ಎಂಬ ರಾಗಗಳನ್ನು ಯಾರು ರಚಿಸಿದರು?

a)

ಭೀಮಸೇನ ಜೋಶಿ

b)

ಶಿವ್ ಕುಮಾರ್ ಶರ್ಮಾ

c)

ರವಿ ಶಂಕರ್

d)

ಬಿಸ್ಮಿಲ್ಲಾ ಖಾನ್

5.

ವಿನಾಯಕ್ ದಾಮೋದರ್ ಸಾವರ್ಕರ್‌ರವರನ್ನು ಆಜೀವ ಸೆರೆವಾಸಕ್ಕಾಗಿ ಯಾವ ಜೈಲ್‌ಗೆ ಕಳುಹಿಸಲಾಯಿತು?

a)

ಬೇವೂರ್ ಜೈಲ್

b)

ಸೆಲ್ಯುಲಾರ್ ಜೈಲ್

c)

ತಿಹಾರ್ ಜೈಲ್

d)

ಅಲಿಪೋರ್ ಸೆಂಟ್ರಲ್ ಜೈಲ್

6.

ಖೂರ್ರಂ' ಇದು ಯಾವ ದೊರೆಯ ಮೊದಲ ಹೆಸರು?

a)

ಔರಂಗಜೇಬ್

b)

ಷಹಜಹಾನ್

c)

ಕುತುಬುದ್ದೀನ್ ಐಬಕ್

d)

ಶೇರಖಾನ್

7.

ಜಗತ್ತಿನ ಅತಿ ದುಬಾರಿ ಸಾಂಬಾರ ಪದಾರ್ಥ ಯಾವುದು?

a)

ಶುಂಠಿ

b)

ದಾಲ್ಚಿನಿ

c)

ಕೇಸರಿ

d)

ಲವಂಗ

8.

ಚಿಲ್ಕಾ ಸರೋವರ ಪ್ರದೇಶವು ಈ ಎರಡು ನದಿಮುಖಜ ಭೂಮಿಗಳ ನಡುವೆ ಇದೆ _____?

a)

ಗಂಗಾ ಮತ್ತು ಮಹಾನದಿ

b)

ಗೋದಾವರಿ ಮತ್ತು ಕೃಷ್ಣ

c)

ಮಹಾನದಿ ಮತ್ತು ಗೋದಾವರಿ

d)

ಯಾವುದು ಅಲ್ಲ

9.

ಕವಿರಾಜ ಎಂಬ ಬಿರುದು ಹೊಂದಿದ ಗುಪ್ತರ ದೊರೆ ಯಾರು?

a)

ಎರಡನೇ ಚಂದ್ರಗುಪ್ತ ವಿಕ್ರಮಾದಿತ್ಯ

b)

ಕುಮಾರ ಗುಪ್ತ

c)

ಸಮುದ್ರ ಗುಪ್ತ

d)

ರಾಮಗುಪ್ತ

10.

ಅಧಿಕ ವರ್ಷದಲ್ಲಿ ಇರುವ ದಿನಗಳ ಸಂಖ್ಯೆ ಎಷ್ಟು?

a)

366

b)

365

c)

363

d)

367

11.

ಮಹಾನದಿ ನೀರು ಹಂಚಿಕೆ ಈ ಕೆಳಗಿನ ಯಾವ ಎರಡು ರಾಜ್ಯಗಳ ನಡುವೆ ವಿವಾದಕ್ಕೆ ಕಾರಣವಾಗಿದೆ?

a)

ಛತ್ತೀಸ್ ಘರ್ ಮತ್ತು ಮಧ್ಯಪ್ರದೇಶ

b)

ಮಹಾರಾಷ್ಟ್ರ ಮತ್ತು ಒಡಿಶಾ

c)

ಛತ್ತೀಸ್ ಘರ್ ಮತ್ತು ಒಡಿಶಾ

d)

ಜಾರ್ಖಂಡ್ ಮತ್ತು ಛತ್ತೀಸ್ ಘರ್

12.

ಇವುಗಳಲ್ಲಿ ಯಾವ ಸ್ಥಳವು ಮುಂಬೈಯಲ್ಲಿ ಇಲ್ಲ?

a)

ಗೇಟ್‌ವೇ ಆಫ್ ಇಂಡಿಯಾ

b)

ಕಮಲಾ ನೆಹರು ಪಾರ್ಕ್

c)

ಜುಹು ಬೀಚ್

d)

ಚಾರ್ಮಿನಾರ್

13.

ಜಗತ್ತಿನಲ್ಲೇ ಪ್ರಪ್ರಥಮ ಬಾರಿಗೆ ಯಾವ ರಾಷ್ಟ್ರ ಕುಷ್ಠರೋಗ ಪ್ರತಿರೋಧಕ ಲಸಿಕೆಯನ್ನು ಅಭಿವೃದ್ದಿಪಡಿಸಿದೆ?

a)

ಭಾರತ

b)

ಅಮೆರಿಕ

c)

ಚೀನಾ

d)

ರಷ್ಯಾ

14.

ಪೋಲೋ ಆಟವನ್ನು ಭಾರತದ ಯಾವ ರಾಜ್ಯ ಆರಂಭಿಸಿತು?

a)

ಜಮ್ಮು ಕಾಶ್ಮೀರ

b)

ಮಣಿಪುರ

c)

ರಾಜಸ್ಥಾನ

d)

ತಮಿಳುನಾಡು

15.

ನೀವು 100 ಗೆ ಡಯಲ್ ಮಾಡಿದಾಗ, ನೀವು ಕರೆ ಮಾಡುತ್ತಿರುವುದು....

a)

ಅಂಬುಲೆನ್ಸ್

b)

ಪೊಲೀಸ್

c)

ಡಾಕ್ಟರ್

d)

ಸೇನೆ

16.

_______ ಸಂಖ್ಯೆ ಹೆಚ್ಚಾದಾಗ 'ರಕ್ತದ ಕ್ಯಾನ್ಸರ್' ಉಂಟಾಗುತ್ತದೆ.

a)

ಬಿಳಿ ರಕ್ತ ಕಣಗಳು

b)

ಕೆಂಪು ರಕ್ತ ಕಣಗಳು

c)

ಕಿರು ತಟ್ಟೆಗಳು

d)

ಆಯ್ಕೆ 1 ಮತ್ತು 2 ಸರಿ.

17.

ಮಹಾರಾಷ್ಟ್ರದ ಲಾಲ್ ಮಹಲ್ ಭಾರತದ ಯಾವ ಆಡಳಿತಗಾರನ ಮನೆ?

a)

ಶಿವಾಜಿ

b)

ಅಕ್ಬರ್

c)

ಅಶೋಕ

d)

ಹರ್ಷವರ್ಧನ

18.

ಮೂಲಭೂತ ಹಕ್ಕುಗಳ ಸಲಹಾ ಸಮಿತಿಗೆ ಅಧ್ಯಕ್ಷರಾಗಿದ್ದವರು ಯಾರು?

a)

ಸಚ್ಚಿದಾನಂದ ಸಿನ್ಹಾ.

b)

ಜೆ.ಬಿ.ಕೃಪಲಾನಿ.

c)

ಸರ್ದಾರ್ ವಲ್ಲಭಭಾಯಿ ಪಟೇಲ್

d)

ಯಾರು ಅಲ್ಲ

19.

ಈ ಕೆಳಗಿನ ಯಾವ ಪರ್ವತ ಶ್ರೇಣಿ ಕೇವಲ ಒಂದೇ ಒಂದು ರಾಜ್ಯದಲ್ಲಿ ಹರಡಿಕೊಂಡಿದೆ?

a)

ಅರಾವಳಿ

b)

ಅಜಂತ

c)

ಸತ್ಪುರ

d)

ಸಹ್ಯಾದ್ರಿ

20.

ಪೃಥ್ವಿರಾಜ್ ಚೌಹಾಣ್ ಕನೌಜ್ ರಾಜರಾದ ಜೈಚಂದ್ ಇವರಿಗೆ ಹೇಗೆ ಸಂಬಂಧಿಸಿದ್ದಾರೆ?

a)

ಪ್ರಥ್ವಿರಾಜ್ ಚೌಹಾಣ್ ಅವರ ಅಣ್ಣ

b)

ಪ್ರಥ್ವಿರಾಜ್ ಚೌಹಾಣ್ ಅವರ ಅಳಿಯ

c)

ಪೃಥ್ವಿರಾಜ್ ಚೌಹಾಣ್ ಅವರ ಅಕ್ಕನ ಮಗ

d)

ಪ್ರಥ್ವಿರಾಜ್ ಚೌಹಾಣ್ ಅವರ ಮಾವ

21.

ದೇಹದ ಸೈನಿಕರೆಂದು ಕರೆಯಲ್ಪಡುವುದು ಯಾವುದು?

a)

ಮೆದುಳು

b)

ಕೆಂಪು ರಕ್ತ ಕಣಗಳು

c)

ಬಿಳಿ ರಕ್ತ ಕಣಗಳು

d)

ಹೃದಯ

22.

ಈ ಕೆಳಗಿನವುಗಳಲ್ಲಿ ಅತಿಹೆಚ್ಚು ಗರ್ಭಾವಧಿಯನ್ನು ಹೊಂದಿರುವ ಜೀವಿ ಯಾವುದು?

a)

ಕುದುರೆ

b)

ಆನೆ

c)

ಮಾನವ

d)

ಹಸು

23.

ಇವುಗಳಲ್ಲಿ ಹಣ್ಣು ಮತ್ತು ಹಕ್ಕಿಯ ಹೆಸರು ಒಂದೇ. ಯಾವುದದು?

a)

ಏಪ್ರಿಕಾಟ್

b)

ಕಿವಿ

c)

ಪಿಯರ್ಸ್

d)

ಆರೆಂಜ್

24.

ಏಳು ಅರಣ್ಯಭರಿತ ಬೆಟ್ಟಗಳ ಮಧ್ಯೆ ಭಾರತದ ಯಾವ ರಾಜಧಾನಿ ನಿರ್ಮಾಣವಾಗಿದೆ?

a)

ದಿಸ್‌ಪುರ

b)

ಕೊಹಿಮಾ

c)

ಶಿಮ್ಲಾ

d)

ತಿರುವನಂತಪುರ

25.

ರಿಂಗ್ ಸ್ಪಾಟ್ ವೈರಸ್ (RSV) ರೋಗ ಯಾವ ಹಣ್ಣಿಗೆ ಬರುತ್ತದೆ?

a)

ಪಪ್ಪಾಯಿ

b)

ಬಾಳೆಹಣ್ಣು

c)

ಸೀಬೆ

d)

ಸೇಬು