wayground logo

Free Printable Worksheets

NEW

Font size

S
M
L
XL
Worksheets

ಜ್ಞಾನ ಸಿಂಚನ ೨೦೨೩ ಪ್ರಾಥಮಿಕ ಸುತ್ತು

Total questions: 20

Worksheet time: 20mins

Name
Class
Date
1.

ವಿಶ್ವಕರ್ಮ ಸೂಕ್ತದ ದೃಷ್ಟಾರ ಯಾರು?

a)

ವೇದವ್ಯಾಸ

b)

ಭೌವನ ಋಷಿ

c)

ದೇವಶಿಲ್ಪಿ ವಿಶ್ವಕರ್ಮ

d)

ವಿಶ್ವಾಮಿತ್ರ

2.

ದೇವಶಿಲ್ಪಿ ವಿಶ್ವಕರ್ಮನು ಯಾರ ಮಗ?

a)

ವಿಶ್ವರೂಪಾಚಾರ್ಯ

b)

ಪ್ರಭಾಸ ವಸು

c)

ಭುವನ ಋಷಿ

d)

ಶುಕ್ರಾಚಾರ್ಯ

3.

ಪಿತೃಪಕ್ಷವು .......................... ದಿಂದ ಆರಂಭವಾಗಿ ....................................ವರೆಗೆ ಇರುತ್ತದೆ

a)

ಶ್ರಾವಣ ಶುದ್ಧಪಾಡ್ಯದಿಂದ ಪೌರ್ಣಮಿಯ

b)

ಭಾದ್ರಪದ ಕೃಷ್ಣ ಪಾಡ್ಯದಿಂದ, ಭಾದ್ರಪದ ಅಮಾವಾಸ್ಯೆಯ

c)

ಆಶ್ವಿಜ ಕೃಷ್ಣ, ಆಶ್ವಿಜ ಅಮಾವಾಸ್ಯೆಯ

d)

ಭಾದ್ರಪದ ಶುದ್ಧ ಪಾಡ್ಯದಿಂದ ಭಾದ್ರಪದ ಪೌರ್ಣಮಿಯ

4.

ತ್ವಷ್ಟೃವಿಶ್ವಕರ್ಮನಿಂದ ತಾಯಿ ಗರ್ಭದಲ್ಲಿ ಇರುವಾಗಲೇ ಯಜ್ಞೋಪವೀತ, ದಿವ್ಯ ಕರ್ಣಕುಂಡಲ ಹಾಗೂ ಕೌಪೀನವನ್ನು ಪಡೆದ ವರು ಯಾರು?

a)

ಹನುಮಂತ

b)

ನಳ

c)

ನೀಲ

d)

ಜಾಂಬವಂತ

5.

ಶ್ರೀಮದಾನೆಗುಂದಿ ಸರಸ್ವತೀ ಪೀಠವು ವಿಶ್ವಬ್ರಾಹ್ಮಣ ಸಮಾಜದ ಧ್ವಜವಾಗಿ ಆಯ್ಕೆ ಮಾಡಿದ ಧ್ವಜವು ಯಾವುದು?

a)

b)

c)

d)

6.

ಈ ಋಷಿಯು ವಿಶ್ವಬ್ರಾಹ್ಮಣರ ಪಂಚರ್ಷಿಗಳ ಗುಂಪಿಗೆ ಸೇರಿದವರಲ್ಲ

a)

ಸಾನಗ

b)

ಸನಾತನ

c)

ವಸಿಷ್ಠ

d)

ಪ್ರತ್ನಸ

7.

ಮಂಗಳೂರು ವಿವಿಯಿಂದ ಗೌರವ ಡಾಕ್ಟರೇಟ್‌ ಪಡೆದ ಈ ವ್ಯಕ್ತಿ ಯಾರು?

a)

ಜಿ. ರಾಮಕೃಷ್ಣ ಆಚಾರ್

b)

ಎನ್‌. ವಿನಯ ಹೆಗ್ಡೆ

c)

ಎಂ. ಬಿ. ಪುರಾಣಿಕ್

d)

ಕೆ. ಪ್ರಭಾಕರ ಆಚಾರ್ಯ

8.

ಚಂದ್ರಯಾನ 3 ಮಿಷನ್‌ನ ಉಡಾವಣೆ ದಿನಾಂಕ ಯಾವುದು?

a)

24 ಜುಲೈ 2023

b)

14 ಜುಲೈ 2023

c)

13 ಜುಲೈ 2023

d)

04 ಜುಲೈ 2023

9.

ಇದು ಏನು? ಇದನ್ನು ತಯಾರಿಸಿದವರು ಯಾರು?

a)

ಇದು ನಂದಿ, ಜಕ್ಕಣಾಚಾರ್ಯರು ಇದನ್ನು ತಯಾರಿಸಿದರು

b)

ಇದು ಸೆಂಗೋಲ್‌, ವುಮ್ಮಿಡಿ ಯತಿರಾಜುಲು ಹಾಗೂ ವುಮ್ಮಿಡಿ ಸುಧಾಕರ್‌ ಇದನ್ನು ತಯಾರಿಸಿದರು

c)

ಇದು ಬೇಲೂರು ಚೆನ್ನಕೇಶವ ದೇವಾಲಯದ ಧ್ವಜಸ್ತಂಭ, ದಾಸೋಜ ಎಂಬ ಶಿಲ್ಪಿ ಇದನ್ನು ತಯಾರಿಸಿದರು

d)

ಇದು ಯಾವುದೂ ಸರಿಯಾದ ಉತ್ತರವಲ್ಲ

10.

ಚಿನ್ನ ನಿಯಂತ್ರಣ ಕಾಯ್ದೆ ಜಾರಿಗೆ ಬಂದ ವರ್ಷ ಯಾವುದು?

a)

1968

b)

1972

c)

1970

d)

1948

11.

ICC WORLD CUP 2023ರಲ್ಲಿ ಪಾಲ್ಗೊಳ್ಳಲು ಅರ್ಹತೆ ಪಡೆಯದಿರುವ ರಾಷ್ಟ್ರ ಯಾವುದು?

a)

ಅಫ್ಘಾನಿಸ್ತಾನ

b)

ಬಾಂಗ್ಲಾದೇಶ

c)

ನೆದರ್‌ ಲ್ಯಾಂಡ್

d)

ವೆಸ್ಟ್‌ ಇಂಡೀಸ್

12.

ವಿಭೂತಿ ಉಂಡೆಯ ರೂಪದಿಂದ ಶ್ರೀ ವಿಶ್ವಕರ್ಮ ಹಾಗೂ ಶ್ರೀ ಕಾಳಿಕಾಂಬೆಯನ್ನು ಆರಾಧಿಸುವ ಕ್ಷೇತ್ರ ಎಲ್ಲಿದೆ?

a)

ಕಟಪಾಡಿ

b)

ಕೊಲಕಾಡಿ

c)

ಉಪ್ರಳ್ಳಿ

d)

ಬಾರ್ಕೂರು

13.

ಮೂವರು ಶಿಲ್ಪಿಗಳ ರುಂಡವನ್ನು ಪಾದದ ಬಳಿ ಹೊಂದಿರುವಂತಹ ಶ್ರೀ ಕಾಳಿಕಾಂಬೆಯ ವಿಗ್ರಹವು ಕರಾವಳಿಯ ಯಾವ ಕ್ಷೇತ್ರದಲ್ಲಿ ಇದೆ?

a)

ಬಾರ್ಕೂರು

b)

ಕಟಪಾಡಿ

c)

ಕಾರ್ಕಳ

d)

ಭಟ್ಕಳ

14.

ಕರ್ನಾಟಕ ಶಿಲ್ಪಕಲಾ ಅಕಾಡೆಮಿಯ ಅಧ್ಯಕ್ಷರಾಗಿದ್ದ ಈ ಶಿಲ್ಪಿ ಯಾರು?

a)

ಶಿಲ್ಪಿ ಕೆ, ಮೃತ್ಯುಂಜಯ ಆಚಾರ್ಯ

b)

ಶಿಲ್ಪಿ. ಕೆ. ಲಕ್ಷ್ಮೀನಾರಾಯಣ ಆಚಾರ್ಯ

c)

ಶಿಲ್ಪಿ ಕೆ. ಶ್ಯಾಮರಾಯ ಆಚಾರ್ಯ

d)

ಬಸವಣ್ಣ ಶಿಲ್ಪಿ

15.

ʼರಾಷ್ಟ್ರಸಂತʼ ಎಂಬ ಬಿರುದಿಗೆ ಪಾತ್ರರಾದ ಈ ಯತಿಗಳು ಯಾರು?

a)

ಶ್ರೀ ಸುಜ್ಞಾನ ತೀರ್ಥ ಮಹಾಸ್ವಾಮಿಗಳು

b)

ಶ್ರೀ ದೇವೇಂದ್ರ ಮಹಾಸ್ವಾಮಿಗಳು

c)

ಶ್ರೀ ಸಿದ್ಧಾರೂಢ ಮಹಾಸ್ವಾಮಿಗಳು

d)

ಶ್ರೀ ಶಿವಾತ್ಮಾನಂದ ಮಹಾಸ್ವಾಮಿಗಳು

16.

ಇತ್ತೀಚೆಗೆ ಜಾರಿಗೆ ತಂದ ಪಿ ಎಂ ವಿಶ್ವಕರ್ಮ ಯೋಜನೆಯಲ್ಲಿ ಒಟ್ಟು ಎಷ್ಟು ಕಸುಬುಗಳನ್ನು ಸೇರಿಸಲಾಗಿದೆ?

a)

16

b)

18

c)

5

d)

15

17.

ಈ ಪತ್ರಿಕೆಗಳಲ್ಲಿ ವಿಶ್ವಬ್ರಾಹ್ಮಣರ ಸ್ವಾಮ್ಯಕ್ಕೆ ಒಳಪಡದಿರುವ ಮಾಸಪತ್ರಿಕೆ ಯಾವುದು?

a)

ವಿಧಾತೃ

b)

ಸರ್ವಮೂಲ

c)

ಸಹಚಿಂತನ

d)

ಆತ್ಮೀಯಬೋಧಕ

18.

ʼಶ್ರೀ ಕಾಶ್ಯಪ ಶಿಲ್ಪಶಾಸ್ತ್ರಂʼ ಈ ಮಹಾನ್‌ ಗ್ರಂಥವನ್ನು ಸಂಪಾದಿಸಿದ ಮೇರು ಸಾಹಿತಿ ಯಾರು?

a)

ನಾ. ಭಾ. ಚಂದ್ರಶೇಖರ ಆಚಾರ್ಯ

b)

ಡಾ. ಚಂದ್ರಶೇಖರ ಕಂಬಾರ

c)

ಡಾ. ಜಿ. ಜ್ಞಾನಾನಂದ

d)

ಡಾ.ಶೀಲಾಕಾಂತ ಪತ್ತಾರ

19.

ಉಡುಪಿಯ ಕೊಡಂಕೂರಿನಲ್ಲಿ ವಿಶ್ವಬ್ರಾಹ್ಮಣ ಸಂಸ್ಕೃತ ವಿದ್ಯಾಪೀಠವನ್ನು ಸ್ಥಾಪಿಸಿದ ಮಹನೀಯರು ಯಾರು?

a)

ಪಾಲ್ಕೆ ಬಾಬುರಾಯ ಆಚಾರ್ಯ

b)

ಅಲೆವೂರು ಪ್ರಭಾಕರ ಆಚಾರ್ಯ

c)

ಶ್ರೀ ವಿಶ್ವೇಶತೀರ್ಥ ಮಹಾಸ್ವಾಮೀಜಿ

d)

ಪಟ್ಟೆ ಲಿಂಗಪ್ಪಾಚಾರ್ಯ

20.

ಚಿತ್ರದಲ್ಲಿ ಕಾಣುವ ವಿಶ್ವಬ್ರಾಹ್ಮಣ ಸಮಾಜಕ್ಕೆ ಸೇರಿದ ಸುಪ್ರಸಿದ್ಧ ವ್ಯಕ್ತಿ ಯಾರು?

a)

ಸಿ. ಅಶ್ವಥ್

b)

ಡಾ. ಸಿ. ಆರ್.‌ ಚಂದ್ರಶೇಖರ್

c)

ಡಾ. ಚಂದ್ರಶೇಖರ ಕಂಬಾರ

d)

ಡಾ. ಜಿ.ಜ್ಞಾನಾನಂದ