NEW
Font size
Worksheetsಮಾಹಿತಿಸಾರ ರಸಪ್ರಶ್ನೆ ಕಾರ್ಯಕ್ರಮ
Total questions: 25
Worksheet time: 13mins
ಯಾವ ನದಿತೀರದಲ್ಲಿ ಗೋವಾ ನೆಲೆಗೊಂಡಿದೆ?
ಗಂಗಾ
ಮಾಂಡೋವಿ
ಗೋಮತಿ
ಸಬರಮತಿ
ಮಹಾಭಾರತದಲ್ಲಿ, ಕರ್ಣನ ಗುರು ಯಾರು?
ದುರ್ಯೋಧನ
ಪರಶುರಾಮ
ದ್ರುಪದ
ಭೀಷ್ಮ
ಆಕ್ಸ್‌ಫರ್ಡ್ ವಿಶ್ವವಿದ್ಯಾನಿಲಯದಲ್ಲಿ ಪೌರಾತ್ಯ ಧರ್ಮ ಮತ್ತು ನೀತಿನಿಯಮ ವಿಭಾಗದ ಪ್ರೊಫೆಸರ್ ಆಗಿದ್ದ ಭಾರತದ ರಾಷ್ಟ್ರಪತಿ ಯಾರಾಗಿದ್ದರು?
ವಿ.ವಿ.ಗಿರಿ
ಕೆ.ಆರ್.ನಾರಾಯಣನ್
ಡಾ.ಝಕೀರ್ ಹುಸೇನ್
ಡಾ.ಎಸ್.ರಾಧಾಕೃಷ್ಣನ್
________ ದಿನದಂದು “ರಾಷ್ಟ್ರೀಯ ಹಿಂದಿ ದಿವಸ್” ಅನ್ನು ಆಚರಿಸಲಾಗುತ್ತದೆ?
ಸೆಪ್ಟೆಂಬರ್ 10
ಸೆಪ್ಟೆಂಬರ್ 11
ಸೆಪ್ಟೆಂಬರ್ 12
ಸೆಪ್ಟೆಂಬರ್ 14
ಪಲ್ಲವ ದೊರೆ ವಿಷ್ಣುಗೋಪನನ್ನು ಬಂಧಿಸಿ, ನಂತರ ಬಿಡುಗಡೆಗೊಳಿಸಿದ ಗುಪ್ತರ ರಾಜ ಯಾರು?
ಸಮುದ್ರ ಗುಪ್ತ
ಚಂದ್ರಗುಪ್ತ -I
ಕುಮಾರ ಗುಪ್ತ
ಸ್ಕಂದ ಗುಪ್ತ
ಹುಚ್ಚು ದೊರೆ'ಯಂತೆ ಯಾವ ರಾಜ ಕರೆಯಲ್ಪಟ್ಟಿದ್ದ?
ಅಕ್ಬರ್
ಮಹಮದ್ ಬಿನ್ ತುಘಲಖ್
ಹೈದರ್ ಅಲಿ
ಅಶೋಕ
ಇವುಗಳಲ್ಲಿ, ಭಾರತ ರಾಷ್ಟ್ರೀಯ ಕಾಂಗ್ರೆಸ್‌ನ 1896ರ ಅಧಿವೇಶನದಲ್ಲಿ ಹಾಡಲಾದ ಹಾಡು ಯಾವುದು?
ವಂದೇ ಮಾತರಂ
ಜನ ಗಣ ಮನ
ಸಾರೇ ಜಹಾಂ ಸೇ ಅಚ್ಛಾ
ಗಾಡ್ ಸೇವ್ ದ ಕ್ವೀನ್
ಕಲಹರಿ ಮತ್ತು ನಮೀಬ್ ಮರುಭೂಮಿಗಳು ಯಾವ ದೇಶದಲ್ಲಿದೆ?
ಈಜಿಪ್ಟ್
ನಮೀಬಿಯಾ
ಕೀನ್ಯಾ
ಜಿಂಬಾವ್ವೆ
Who Moved My Interest Rate’ ಎಂಬ ಪುಸ್ತಕವನ್ನು ಬರೆದವರು ಯಾರು?
ರಘುರಾಂ ರಾಜನ್
ಅರುಣ್ ಜೇಟ್ಲಿ
ಬಿಮಲ್ ಜಲನ್
ಡಿ.ಸುಬ್ಬಾರಾವ್
ಚುನಾವಣೆ ಗುರುತಿನ ಚೀಟಿ ಬಳಸಿದ ಭಾರತದ ಮೊದಲ ರಾಜ್ಯ ಯಾವುದು?
ತಮಿಳುನಾಡು
ಕೇರಳ
ಹರಿಯಾಣ
ಮಹಾರಾಷ್ಟ್ರ
“ಮುರುಗಪ್ಪ ಗೋಲ್ಡ್ ಕಪ್” ಯಾವ ಕ್ರೀಡೆಗೆ ಸಂಬಂಧಿಸಿದೆ?
ಕ್ರಿಕೆಟ್
ಹಾಕಿ
ಟೆನಿಸ್
ಗಾಲ್ಫ್
ಭಾರತದ ರಾಷ್ಟ್ರಧ್ವಜದ ಮಧ್ಯದಲ್ಲಿರುವ ಚಕ್ರದಲ್ಲಿ ಎಷ್ಟು ಗೆರೆ(ಕಡ್ಡಿ)ಗಳಿರುತ್ತವೆ?
25
24
26
27
ವಾತಾವರಣದಲ್ಲಿ ಹಾನಿಕಾರಕ ನೇರಳಾತೀತ ವಿಕಿರಣಗಳಿಂದ ನಮ್ಮನ್ನು ರಕ್ಷಿಸುವ ಅನಿಲ ಯಾವುದು?
ಆಮ್ಲಜನಕ
ಓಜೋನ್
ಸಾರಜನಕ
ಇಂಗಾಲದ ಡೈಯಾಕ್ಸೈಡ್
"ಸಸ್ಯಶಾಸ್ತ್ರ'ದ ಪಿತಾಮಹ ಯಾರು?
ಅರಿಸ್ಟಾಟಲ್
ಹಿಪೊಕ್ರೇಟ್ಸ್
ಥಿಯೋಪ್ರಾಸ್ಟಸ್
ಮೇಲಿನ ಯಾರು ಅಲ್ಲ.
ಶ್ವೇತ ಭವನದ ಮೊದಲ ನಿವಾಸಿ ಯಾರು?
ಜಾನ್ ಆಡಮ್ಸ್
ಅಬ್ರಹಮ್ ಲಿಂಕನ್
ಜಾರ್ಜ್ ವಾಷಿಂಗ್ಟನ್
ಥೋಮಸ್ ಜೆಫರ್‌ಸನ್
MS Word ನ ಯಾವ ವೈಶಿಷ್ಟ್ಯವು ನಿರ್ದಿಷ್ಟ ಪದದ ಸಮಾನಾರ್ಥಗಳು ಮತ್ತು ವಿರುದ್ದಾರ್ಥಗಳನ್ನು ಕಂಡುಹಿಡಿಯಲು ಬಳಕೆದಾರರಿಗೆ ಸಹಾಯ ಮಾಡುತ್ತದೆ?
ಸ್ಪೆಲಿಂಗ್ ಮತ್ತು ಗ್ರಾಮರ್
ಥೆಸಾರೆಸ್
ಫಾಂಟ್
ಪೈವೊಟ್ ಟೇಬಲ್
ಭಾರತ ಸಂವಿಧಾನದಲ್ಲಿ ಈ ಕೆಳಗಿನ ಯಾವುದರ ಸ್ಥಾಪನೆಯ ಬಗ್ಗೆ ಉಲ್ಲೇಖಿಸಲಾಗಿಲ್ಲ?
ಹಣಕಾಸು ಆಯೋಗ
ಚುನಾವಣಾ ಆಯೋಗ
ರಾಷ್ಟ್ರೀಯ ಮಾನವ ಹಕ್ಕು ಆಯೋಗ
ಲೋಕ ಸಭಾ ಸಚಿವಾಲಯ
“ಐ ವಾಂಟ್ ಟು ಬಿ ತೆಂಡೂಲ್ಕರ್ (I Want to Be Tendulkar)” ಪುಸ್ತಕದ ಲೇಖಕರು ಯಾರು?
ಅಜಿತ್ ಅಗರ್ಕರ್
ಮನೀಶ್ ಶರ್ಮಾ
ಸಂಜಯ್ ಪಾಂಡೆ
ಕೃಷ್ಣ ಕುಮಾರ್
ಭಾರತೀಯ ರಿಸರ್ವ್ ಬ್ಯಾಂಕ್ ಗವರ್ನರ್ ಹುದ್ದೆಯು ಅಧಿಕಾರ ಶ್ರೇಣಿಯಲ್ಲಿ ಈ ಕೆಳಗಿನ ಯಾವ ಹುದ್ದೆಗೆ ಸಮನಾಗಿದೆ?
ಸಂಪುಟ ಸಚಿವರು
ಸಂಪುಟ ಕಾರ್ಯದರ್ಶಿ
ರಾಜ್ಯಪಾಲ
ಮುಖ್ಯಚುನಾವಣಾಧಿಕಾರಿ
ತಂಜಾವೂರ್ ಚಿತ್ರಕಲೆಯ ಅನನ್ಯ ವೈಶಿಷ್ಟ್ಯತೆ ಏನು?
ತರಕಾರಿ ಬಣ್ಣಗಳನ್ನು ಬಳಸಿ ಈ ಚಿತ್ರಕಲೆಯನ್ನು ರಚಿಸಲಾಗಿದೆ
ಬನಿಯಾ ಮರದ ಎಲೆಯಲ್ಲಿ ಈ ಚಿತ್ರವನ್ನು ಚಿತ್ರಿಸಲಾಗಿದೆ
ಗಾಜಿನ ಹಾಳೆಯಲ್ಲಿ ಚಿತ್ರವನ್ನು ಚಿತ್ರಿಸಲಾಗಿದೆ ಮತ್ತು ಮೇಲೆ ಚಿತ್ರಿಸದ ಬದಿಯನ್ನು ಫ್ರೇಮ್ ಮಾಡಲಾಗಿದೆ
ತಂಜಾವೂರ್ ದೇವಾಲಯದ ಪೂಜಾರಿಗಳಿಂದ ಈ ಚಿತ್ರವನ್ನು ಚಿತ್ರಿಸಲಾಗಿದೆ
ಇವುಗಳಲ್ಲಿ ಯಾವ ಅನಿಲದ ಇರುವಿಕೆಯನ್ನು 1895ರಲ್ಲಿ ಬ್ರಿಟಿಷ್ ರಸಾಯನಶಾಸ್ತ್ರಜ್ಞ ಸರ್ ವಿಲಿಯಮ್ ರಾಮ್ಸೇ ಅವರು ಕಂಡುಹಿದರು?
ಜಲಜನಕ
ಆಮ್ಲಜನಕ
ಹೀಲಿಯಂ
ಸಾರಜನಕ
ಕಾಶ್ಮೀರ ಕಣಿವೆಯನ್ನು ಜಮ್ಮುವಿನಿಂದ ಬೇರ್ಪಡಿಸುವ ಪರ್ವತ ಶ್ರೇಣಿ ಯಾವುದು?
ಪಿರ್ ಪಂಜಾಲ್ ರಂಗೆ
ನೀಲಗಿರಿ ಹಿಲ್ಸ್
ಆರಾವಳಿ ಶ್ರೇಣಿ
ಪೂರ್ವ ಘಟ್ಟಗಳು
ಮಹಾಭಾರತದಲ್ಲಿ ಯಾರಿಂದ ದ್ರೋಣಾಚಾರ್ಯರು ಗುರುದಕ್ಷಿಣೆಯಾಗಿ ಹೆಬ್ಬೆರಳನ್ನು ಕೇಳಿದರು?
ಕರ್ಣ
ಏಕಲವ್ಯ
ಸತ್ಯಾಕಿ
ಬಲರಾಮ
ಕರ್ಕಾಟಕ ಸಂಕ್ರಾಂತಿ ವೃತ್ತ (Tropic of Cancer) ಈ ಕೆಳಗಿನ ಯಾವ ರಾಜ್ಯದ ಮೂಲಕ ಹಾದು ಹೋಗುವುದಿಲ್ಲ?
ಗುಜರಾತ್
ಪಶ್ಚಿಮ ಬಂಗಾಳ
ಮಣಿಪುರ
ಜಾರ್ಖಂಡ್
ಯಾರು ತಮಗೆ ನೀಡಿದ 'ಕೈಸರ್-ಇ-ಹಿಂದ್' ಪದಕವನ್ನು ಹಿಂದಿರುಗಿಸಿದ್ದರು?
ಮಹಾತ್ಮಾ ಗಾಂಧಿ
ಮೌಲಾನಾ ಅಬ್ದುಲ್ ಕಲಾಮ್ ಅಜಾದ್
ಮೊಹಮ್ಮದ್ ಅಲಿ ಜಿನ್ನಾ
ರವೀಂದ್ರನಾಥ್ ಟಾಗೂರ್
