Worksheetsರಾಜ್ಯೋತ್ಸವ ವಿಶೇಷ ರಸಪ್ರಶ್ನೆ-15
Total questions: 29
Worksheet time: 15mins
Name
Class
Date
1.
ಹಂಪೆಯ ವಿರೂಪಾಕ್ಷ ದೇವಾಲಯ ಯಾವ ನದಿಯ ದಡದಲ್ಲಿದೆ ?
a)
ಕಾವೇರಿ
b)
ತಪತಿ
c)
ತುಂಗಭದ್ರ
d)
ಕೃಷ್ಣ
2.
ಧರ್ಮಸ್ಥಳದಲ್ಲಿರುವ ಪ್ರಸಿದ್ಧ ದೇವಾಲಯ ಯಾವುದು ?
a)
ಚಾಮುಂಡೇಶ್ವರಿ ದೇವಾಲಯ
b)
ಸೋಮೇಶ್ವರ ದೇವಾಲಯ
c)
ವಿರೂಪಾಕ್ಷ ದೇವಾಲಯ
d)
ಮಂಜುನಾಥ ದೇವಾಲಯ
3.
ಉಡುಪಿಯ ಶ್ರೀಕೃಷ್ಣ ಮಠವನ್ನು ಸ್ಥಾಪಿಸಿದವರು.
a)
ಶಂಕರಾಚಾರ್ಯರು
b)
ರಾಮಾನುಜಾಚಾರ್ಯರು
c)
ಮಧ್ವಾಚಾರ್ಯರು
d)
ರಮಣಾಚಾರ್ಯರು
4.
ಇಡಗುಂಜಿ ಗಣಪತಿ ದೇವಾಲಯ ಯಾವ ಜಿಲ್ಲೆಯಲ್ಲಿದೆ ?
a)
ಉತ್ತರ ಕನ್ನಡ
b)
ಮೈಸೂರು
c)
ಹಾಸನ
d)
ದಕ್ಷಿಣ ಕನ್ನಡ
5.
ಬಾದಾಮಿ, ಐಹೊಳೆ ಯಾವ ರಾಜವಂಶಸ್ಥರ ದೇವಾಲಯಗಳಾಗಿವೆ ?
a)
ಗಂಗರು
b)
ಚಾಲುಕ್ಯರು
c)
ಕದಂಬರು
d)
ಹೊಯ್ಸಳರು
6.
ಕೊಡಚಾದ್ರಿ ಶಿಖರದ ತಪ್ಪಲು ಪ್ರದೇಶದಲ್ಲಿ ಯಾವ ಪ್ರಸಿದ್ಧ ದೇವಾಲಯ ಕಂಡುಬರುತ್ತದೆ ?
a)
ಶಾರದಾಂಬೆ ದೇವಸ್ಥಾನ
b)
ಶಿವನ ದೇವಾಲಯ
c)
ಮಹದೇಶ್ವರ ದೇವಾಲಯ
d)
ಮಾರಿಕಾಂಬ ದೇವಾಲಯ
7.
ಕರ್ನಾಟಕದ ದೇವಾಲಯಗಳ ಚಕ್ರವರ್ತಿ ಎಂದು ಯಾವ ದೇವಾಲಯವನ್ನು ಕರೆಯುತ್ತಾರೆ ?
a)
ಧರ್ಮಸ್ಥಳ ಮಂಜುನಾಥ
b)
ಬಾದಾಮಿಯ ಗುಹಾಂತರ ದೇವಾಲಯ
c)
ಇಟಗಿಯ ಮಹದೇವ ದೇವಾಲಯ
d)
ಮುರುಡೇಶ್ವರ ಶಿವನ ದೇವಾಲಯ
8.
ಚನ್ನಕೇಶವ ದೇವಾಲಯವನ್ನು ನಿರ್ಮಿಸಿದವರು ಯಾರು ?
a)
ವಿಷ್ಣುವರ್ಧನ
b)
ಜಯಸಿಂಹ
c)
ರಾಜಕುಮಾರ
d)
ಚಾವುಂಡರಾಯ
9.
ಏಳು ಬೆಟ್ಟಗಳ ಮಧ್ಯೆ ಇರುವ ದೇವಾಲಯವಿದು.
a)
ಚಾಮುಂಡೇಶ್ವರಿ ದೇವಾಲಯ
b)
ಮಲೆ ಮಹದೇಶ್ವರ ದೇವಾಲಯ
c)
ಮಾರಿಕಾಂಬ ದೇವಾಲಯ
d)
ಮಂಜುನಾಥ ದೇವಾಲಯ
10.
ಭಾರತದ ದೇವಾಲಯಗಳ ತೊಟ್ಟಿಲು ಯಾವುದು ?
a)
ಬಾದಾಮಿ
b)
ಬೇಲೂರು
c)
ಹಳೆಬೀಡು
d)
ಐಹೊಳೆ
11.
ರಾವಣನು ಆತ್ಮಲಿಂಗವನ್ನು ಪೂಜೆ ಮಾಡಿದ ಸ್ಥಳವಿದು.
a)
ಗೋಕರ್ಣ
b)
ಭಾಗಮಂಡಲ
c)
ಕೊಲ್ಲೂರು
d)
ಧರ್ಮಸ್ಥಳ
12.
ಕರ್ನಾಟಕದ ದಕ್ಷಿಣದ ಕಾಶಿ ಎಂದು ಹೆಸರುವಾಸಿಯಾಗಿರುವ ದೇವಾಲಯ.
a)
ಚನ್ನಕೇಶವ ದೇವಾಲಯ
b)
ನಂಜುಂಡೇಶ್ವರ ದೇವಾಲಯ
c)
ಮಹದೇಶ್ವರ ದೇವಾಲಯ
d)
ಮಧುಕೇಶ್ವರ ದೇವಾಲಯ
13.
ಕರ್ನಾಟಕದ ಅತ್ಯಂತ ಪ್ರಾಚೀನ ದೇವಾಲಯವಿದು.
a)
ವಿರೂಪಾಕ್ಷ ದೇವಾಲಯ
b)
ಚನ್ನಕೇಶವ ದೇವಾಲಯ
c)
ವಿಠ್ಠಲ ದೇವಾಲಯ
d)
ಸೋಮನಾಥೇಶ್ವರ ದೇವಾಲಯ
14.
ವಿಶ್ವದ ಎರಡನೇ ಅತಿ ದೊಡ್ಡ ಶಿವನ ಪ್ರತಿಮೆ ಎಲ್ಲಿದೆ ?
a)
ಶಿವಗಿರಿ
b)
ನಂಜನಗೂಡು
c)
ಕೋಟಿ ಲಿಂಗೇಶ್ವರ
d)
ಮುರುಡೇಶ್ವರ
15.
ಬೇಲೂರಿನ ಚನ್ನಕೇಶವ ದೇವಾಲಯ ಯಾವ ನದಿಯ ದಡದಲ್ಲಿದೆ ?
a)
ಯುಗಚಿ ನದಿ
b)
ಹೇಮಾವತಿ ನದಿ
c)
ಗುಂಡಿಯಾ ನದಿ
d)
ಕಾವೇರಿ ನದಿ
16.
ಏಷ್ಯಾದ ಅತಿ ಎತ್ತರದ ಶಿವಲಿಂಗ ಎಲ್ಲಿದೆ ?
a)
ಮುರುಡೇಶ್ವರ
b)
ನಂಜನಗೂಡು
c)
ಕೋಟಿ ಲಿಂಗೇಶ್ವರ
d)
ಧರ್ಮಸ್ಥಳ
17.
ಯಾವ ದೇವಾಲಯದಿಂದ ಹಾಸನ ಜಿಲ್ಲೆಗೆ ಹಾಸನ ಎಂಬ ಹೆಸರು ಬಂತು ?
a)
ಹೊಯ್ಸಳೇಶ್ವರ ದೇವಾಲಯ
b)
ಹಾಸನಾಂಬ ದೇವಾಲಯ
c)
ಹಾಸನಾಂಬಿಕ ದೇವಾಲಯ
d)
ಕೇದಾರೇಶ್ವರ ದೇವಾಲಯ
18.
ಹೊರನಾಡು ಅನ್ನಪೂರ್ಣೇಶ್ವರಿ ದೇವಾಲಯ ಈ ಜಿಲ್ಲೆಯಲ್ಲಿದೆ.
a)
ಉತ್ತರ ಕನ್ನಡ
b)
ದಕ್ಷಿಣ ಕನ್ನಡ
c)
ಚಿಕ್ಕಮಂಗಳೂರು
d)
ಹಾಸನ
19.
ಶ್ರೀ ರಂಗನಾಥ ದೇವಾಲಯ ಎಲ್ಲಿದೆ ?
a)
ಸನ್ನತಿ
b)
ಶ್ರೀರಂಗ ಪಟ್ಟಣ
c)
ಮೇಲುಕೋಟೆ
d)
ಇಟಗಿ
20.
ಮುರುಡೇಶ್ವರ ಶಿವನ ದೇವಾಲಯವು ಯಾವ ಸಮುದ್ರದಿಂದ ಆವೃತ್ತವಾಗಿದೆ ?
a)
ಹಿಂದೂ ಮಹಾಸಾಗರ
b)
ಬಂಗಾಳ ಕೊಲ್ಲಿ
c)
ಮಲ್ಪೆ
d)
ಅರಬ್ಬಿ
21.
ಗುಹಾಂತರ ದೇವಾಲಯಗಳು ಎಲ್ಲಿ ಕಂಡುಬರುತ್ತವೆ ?
a)
ಬಾದಾಮಿ
b)
ಐಹೊಳೆ
c)
ಪಟ್ಟದಕಲ್ಲು
d)
ಬೇಲೂರು
22.
ಕನಕನ ಕಿಂಡಿ ಇರುವ ಸ್ಥಳ.
a)
ಧರ್ಮಸ್ಥಳ
b)
ಉಡುಪಿ
c)
ಸುಬ್ರಹ್ಮಣ್ಯ
d)
ಕೊಲ್ಲೂರು
23.
ಆಹಾರ ದೇವತೆ ಎಂದು ಕರೆಯಲ್ಪಡುವ ದೇವತೆ.
a)
ಮಾರಿಕಾಂಬ
b)
ಶಾರದಾಂಬೆ
c)
ಅನ್ನಪೂರ್ಣೇಶ್ವರಿ
d)
ಚಾಮುಂಡೇಶ್ವರಿ
24.
ದಕ್ಷಿಣ ಕನ್ನಡ ಜಿಲ್ಲೆಯ ಕಟೀಲು ಎಂಬಲ್ಲಿರುವ ಪ್ರಸಿದ್ಧ ದೇವಸ್ಥಾನ.
a)
ದುರ್ಗಾಪರಮೇಶ್ವರಿ
b)
ಮಾರಿಕಾಂಬ
c)
ಚೌಡೇಶ್ವರಿ
d)
ಶಾರದಾಂಬೆ
25.
ಕಲ್ಲೇಶ್ವರ ದೇವಾಲಯ ಎಲ್ಲಿ ಕಂಡುಬರುತ್ತದೆ ?
a)
ಮೈಸೂರು
b)
ಬಾಗಲಕೋಟೆ
c)
ಧಾರವಾಡ
d)
ಬಳ್ಳಾರಿ
26.
ಶ್ರವಣ ಬೆಳಗೊಳದ ಗೊಮ್ಮಟೇಶ್ವರನ ವಿಗ್ರಹ ಕೆತ್ತಿಸಿದವರು ಯಾರು ?
a)
ರಕ್ಕಸಗಂಗ
b)
ರಾಚಮಲ್ಲ
c)
ಚಾವುಂಡರಾಯ
d)
ಬಾಹುಬಲಿ
27.
ಚಾಮುಂಡೇಶ್ವರಿ ದೇವಾಲಯಕ್ಕೆ ಬೆಟ್ಟ ಹತ್ತಲು 1101 ಮೆಟ್ಟಿಲುಗಳನ್ನು ಕಟ್ಟಿಸಿದವರು.
a)
ಚಿಕ್ಕ ದೇವರಾಜ ಒಡೆಯರು
b)
ದೊಡ್ಡ ದೇವರಾಜ ಒಡೆಯರು
c)
ನಾಲ್ವಡಿ ಕೃಷ್ಣರಾಜ ಒಡೆಯರು
d)
ಮುಮ್ಮಡಿ ಕೃಷ್ಣರಾಜ ಒಡೆಯರು
28.
ಸರ್ಪದೋಷ ನಿವಾರಣೆ ಮಾಡುವ ದೇವರು ಎಂದು ಹೆಸರುವಾಸಿಯಾಗಿರುವ ದೇವರು.
a)
ಧರ್ಮಸ್ಥಳ ಮಂಜುನಾಥ
b)
ಮಲೆ ಮಹದೇಶ್ವರ
c)
ಕುಕ್ಕೆ ಸುಬ್ರಹ್ಮಣ್ಯ
d)
ಮುರುಡೇಶ್ವರ ಶಿವ
29.
ಸೋಮನಾಥಪೂರದ ದೇವಾಲಯವನ್ನು ಯಾವ ರಾಜವಂಶಸ್ಥರು ಕಟ್ಟಿಸಿದರು ?
a)
ರಾಷ್ಟ್ರಕೂಟರು
b)
ಚಾಲುಕ್ಯರು
c)
ಕದಂಬರು
d)
ಹೊಯ್ಸಳರು
100 %
