NEW
Font size
Worksheetsಮಾಹಿತಿಸಾರ ರಸಪ್ರಶ್ನೆ
Total questions: 25
Worksheet time: 13mins
ಭಾರತೀಯ ಸಸ್ಯಸರ್ವೇಕ್ಷಣಾ ಇಲಾಖೆ (Botanical Survey of India) ಪ್ರಕಾರ ದೇಶದಲ್ಲಿ ಅತಿ ಹೆಚ್ಚು ಹೂ ಬಿಡುವ ಸಸ್ಯ ಪ್ರಬೇಧಗಳನ್ನು ಹೊಂದಿರುವ ರಾಜ್ಯ ಯಾವುದು?
ಕೇರಳ
ಮಹಾರಾಷ್ಟ್ರ
ತಮಿಳುನಾಡು
ಕರ್ನಾಟಕ
ಪ್ರಥಮ ಪುಟ್‌ಬಾಲ್ ವಿಶ್ವಕಪ್ ಪಂದ್ಯವನ್ನು ಯಾವ ದೇಶ ಜಯಿಸಿತು?
ಇಟಲಿ
ಪ್ರಾನ್ಸ್
ಸ್ಪೇನ್
ಉರುಗ್ವೆ
ವಿಶ್ವದಲ್ಲೇ ಮೊದಲೆನಿಸಿರುವ “ಬಿಳಿ ಹುಲಿ ಸಫಾರಿ (White Tiger Safari)” ಅನ್ನು ಯಾವ ರಾಜ್ಯದಲ್ಲಿ ತೆರೆಯಲಾಗಿದೆ?
ಕರ್ನಾಟಕ
ತಮಿಳುನಾಡು
ಮಧ್ಯಪ್ರದೇಶ
ಕೇರಳ
ರಸ್ತೆ ಅಪಘಾತದಲ್ಲಿ ಮಡಿದ ಹಿಂದಿನ ಭಾರತೀಯ ರಾಷ್ಟ್ರಪತಿ ಯಾರು?
ರಾಜೇಂದ್ರ ಪ್ರಸಾದ್
ಗ್ಯಾನಿ ಜೇಲ್ ಸಿಂಗ್
ಆರ್. ವೆಂಕಟರಾಮನ್
ಫಕ್ರುದ್ದೀನ್ ಆಲಿ ಅಹಮದ್
ಮೊದಲ ಬಾರಿ ಅಂಚೆಚೀಟಿ ಬಿಡುಗಡೆ ಮಾಡಿದ ಸ್ವಾತಂತ್ರ್ಯ-ಪೂರ್ವ ಭಾರತದ ರಾಜ್ಯ ಯಾವುದು?
ಹೈದರಾಬಾದ್
ಮೈಸೂರು
ಔಧ್
ಕತಿಯಾವರ್
ಸೈಲೆಂಟ್ ವ್ಯಾಲಿಯು ಯಾವ ರಾಜ್ಯದಲ್ಲಿದೆ?
ಝಾರ್ಖಂಡ್
ಕೇರಳ
ಪಂಜಾಬ್
ಕಾಶ್ಮೀರ
ವಿಜ್ಞಾನಿ ವಿಕ್ರಮ್ ಸಾರಾಬಾಯ್‌ರವರ ಪ್ರಸಿದ್ದ ನೃತ್ಯಗಾರ್ತಿ ಮಗಳು ಯಾರು?
ಶೋವನಾ
ತನುಶ್ರೀ
ರಾಧಾ
ಮಲ್ಲಿಕಾ
ಒಲಂಪಿಕ್ಸ್‌ನಲ್ಲಿ, ಈ ಯಾವ ಜಿಮ್ನಾಸ್ಟಿಕ್ಸ್‌ನಲ್ಲಿ ಮಹಿಳೆಯರು ಮಾತ್ರ ಭಾಗವಹಿಸುತ್ತಾರೆ?
ಪೋಮ್ಮೆಲ್ ಹಾರ್ಸ್
ನೆಲದ ವ್ಯಾಯಾಮ
ಬ್ಯಾಲೆನ್ಸ್ ಬೀಮ್
ಹಾರಿಜಾಂಟಲ್ ಬಾರ್
ಹಳದಿ ಜ್ವರ ಯಾವ ಕೀಟದ ಕಡಿತದಿಂದ ಹರಡುತ್ತದೆ?
ಸೊಳ್ಳೆ
ಟ್ಸೆಟ್ಸೆ ಕೀಟ
ಲದ್ದಿ ಜೀರುಂಡೆ
ನೊಣ
ಓಲಂಪಿಕ್ಸ್ ಕ್ರೀಡಾಕೂಟಗಳಲ್ಲಿ ವೈಯಕ್ತಿಕ ವಿಭಾಗದಲ್ಲಿ ಪದಕ ವಿಜಯಿಸಿದ ಮೊದಲ ಭಾರತೀಯ ಯಾರು?
ಕೆ.ಡಿ.ಜಾಧವ
ನಾರ್ಮನ್ ಪ್ರಿಚರ್ಡ
ರಾಜವರ್ಧನ ಸಿಂಗ್ ರಾಠೋಡ
ಮೇಲಿನ ಯಾರೂ ಅಲ್ಲ
ವಿಶ್ವ ಆನೆ ದಿನ (World Elephant Day)________?
ಆಗಸ್ಟ್ 12
ಜೂನ್ 10
ಅಕ್ಟೋಬರ್ 15
ಸೆಪ್ಟೆಂಬರ್ 11
ಭಾರತ ರತ್ನ' ಪ್ರಶಸ್ತಿ ಪಡೆದ ಮೊದಲ ಮಹಿಳೆ ಯಾರು?
ಭಾರತ ರತ್ನ' ಪ್ರಶಸ್ತಿ ಪಡೆದ ಮೊದಲ ಮಹಿಳೆ ಯಾರು?
ಇಂದಿರಾಗಾಂಧಿ
ಅರುಣಾ ಅಸಫ್ ಅಲಿ.
ಎಂ.ಎಸ್.ಸುಬ್ಬಲಕ್ಷ್ಮಿ
ಬಂಡಿ' ಯಾವ ಪ್ರಕಾರದ ಉಡುಗೆಯಾಗಿದೆ?
ಜಾಕೆಟ್
ಷರಾಯಿ
ನಡುಪಟ್ಟಿ
ರುಮಾಲು
ಯಾವ ವಾರ್ಷಿಕ ಪ್ರಶಸ್ತಿ ವಿತರಣೆಯನ್ನು ಡಿಸೆಂಬರ್ 10, 1901 ರಲ್ಲಿ ಪ್ರಾರಂಭಿಸಲಾಯಿತು?
ನೊಬೆಲ್
ಟೆಂಪ್ಲಿಟೋನ್ ಪ್ರಶಸ್ತಿ
ಪುಲಿಟ್ಜರ್ ಪ್ರಶಸ್ತಿ
ಮ್ಯಾಗ್ಸೇಸೆ ಪ್ರಶಸ್ತಿ
ಯಾವುದೇ ಉದ್ಯಮದ ಪ್ರಾರಂಭದಲ್ಲಿ ಯಾವ ದೇವರ ಹೆಸರನ್ನು ಪ್ರಾರ್ಥಿಸುತ್ತಾರೆ?
ಶನಿ
ಬ್ರಹ್ಮ
ಗಣೇಶ್
ಇಂದ್ರ
ಭಾರತ ರತ್ನ' ಪ್ರಶಸ್ತಿಯನ್ನು ಈ ಕೆಳಗಿನವರಲ್ಲಿ ಯಾರು ಪಡೆದಿಲ್ಲ?
ಅರುಣಾ ಅಸಫ್ ಅಲಿ
ಜೆ.ಆರ್.ಡಿ.ಟಾಟಾ
ಡಾ. ಧೊಂಡೊ ಕೇಶವ ಕರ್ವೆ
ಯಾವುದು ಅಲ್ಲ
ಭೂಮಿಯು ಯಾರ ಸುತ್ತ ಸುತ್ತುತ್ತದೆ?
ಚಂದ್ರ
ಗುರು
ಸೂರ್ಯ
ಮಂಗಳ
ಭಾರತದ ಲೋಕಸಭೆಯ ಗರಿಷ್ಟ ಅವಧಿ ಎಷ್ಟು?
2 ವರ್ಷಗಳು
5 ವರ್ಷಗಳು
6 ವರ್ಷಗಳು
7 ವರ್ಷಗಳು
ಆಸ್ವಾನ್ ಅಣೆಕಟ್ಟನ್ನು ಯಾವ ನದಿಗೆ ಕಟ್ಟಲಾಗಿದೆ?
ಅಮೆಜಾನ್
ಕಾಂಗೊ
ನೈಲ್
ಇಂಡಸ್
ವಿಶ್ವದಲ್ಲೇ ಅತ್ಯಂತ ಉದ್ದ ಕಾಲುವೆಯನ್ನು ಭಾರತದ ಯಾವ ರಾಜ್ಯ ಹೊಂದಿದೆ?
ರಾಜಸ್ಥಾನ
ಪಶ್ಚಿಮ ಬಂಗಾಳ
ಅಸ್ಸಾಂ
ಮಣಿಪುರ
ಇವುಗಳಲ್ಲಿ ಅಕ್ಬರ್‌ನ ಸೈನ್ಯಾಧಿಕಾರಿ ರಾಜ ರಾಯ್ ಸಿಂಗ್‌ನಿಂದ ನಿರ್ಮಿಸಲ್ಪಟ್ಟ ಕೋಟೆ ಯಾವುದು?
ಆಗ್ರಾ
ಚುನಾರ್
ಬೆಳಗಾಂ
ಜುನಾಗಢ
ಯಾವ ರಾಜ್ಯ ಇತ್ತೀಚೆಗೆ ಕುಸ್ತಿ ಪಟು ಸಾಕ್ಷಿ ಮಲಿಕ್ ಅವರನ್ನು “ಬೇಟಿ ಬಚವೊ ಬೇಟಿ ಪಡಾವೊ”ದ ರಾಯಭಾರಿಯಾಗಿ ನೇಮಿಸಿದೆ?
ಹರಿಯಾಣ
ಹಿಮಾಚಲ್ ಪ್ರದೇಶ
ಗುಜರಾತ
ಉತ್ತರಖಂಡ
ಸಂಸತ್ತಿನಲ್ಲಿ ಇತ್ತೀಚೆಗೆ ಅನುಮೋದನೆಗೊಂಡ ಸರಕು ಮತ್ತು ಸೇವಾ ತೆರಿಗೆ (GST) ಸಂವಿಧಾನ ತಿದ್ದುಪಡಿ ಮಸೂದೆಯ ವ್ಯಾಪ್ತಿಗೆ ಈ ಕೆಳಗಿನ ಯಾವುದು ಬರುವುದಿಲ್ಲ?
ಉಕ್ಕು
ಅಲ್ಕೋಹಾಲ್
ತಂಬಾಕು ಉತ್ಪನ್ನ
ರಸಗೊಬ್ಬರ
ಚಳಿಗಾಲದ ಓಲಂಪಿಕ್ಸ್ ಕ್ರೀಡೆಗಳು ಆರಂಭವಾದ ವರ್ಷ ಯಾವುದು?
1896
1899
1924
1928
ದೂರವಾಣಿಯ ಸಂಶೋಧಕ ಯಾರು?
ಅಲೆಕ್ಸಾಂಡರ್ ಗ್ರಹಾಂಬೆಲ್
ಥಾಮಸ್ ಆಳ್ವ ಎಡಿಸನ್
ಜೇಮ್ಸ್ ವಾಟ್
ಚಾರ್ಲ್ಸ್ ಡಾರ್ವಿನ್
