Wayground logo

Free Printable Worksheets

Font size

S
M
L
XL
Worksheets

ರಾಜ್ಯೋತ್ಸವ ವಿಶೇಷ ರಸಪ್ರಶ್ನೆ-17

Total questions: 30

Worksheet time: 15mins

Name
Class
Date
1.
ಬಾರಿಸು ಕನ್ನಡ ಡಿಂಡಿಮವ - ಗೀತೆಯ ರಚನೆಕಾರರು ಯಾರು
a)
ಡಿ. ವಿ.ಗುಂಡಪ್ಪ
b)
ದ. ರಾ. ಬೇಂದ್ರೆ
c)
ಕುವೆಂಪು
d)
ಬಿ. ಎಂ. ಶ್ರೀ.
2.
ಕರುನಾಡೇ ಕೈ ಚಾಚಿದೆ ನೋಡೆ ಹಸಿರುಗಳೇ ಆ ತೋರಣಗಳೆ - ಗೀತೆಯ ಈ ಚಲನಚಿತ್ರದಲ್ಲಿ ಹಾಡಲಾಗಿದೆ.
a)
ನಾನು ನನ್ನ ಹೆಂಡ್ತಿ
b)
ಬೇವು ಬೆಲ್ಲ
c)
ಶೃತಿ
d)
ಮಲ್ಲ
3.
"ಜನುಮ ನೀಡುತ್ತಾಳೆ ನಮ್ಮ ತಾಯಿ, ಅನ್ನ ನೀಡುತ್ತಾಳೆ ಭೂಮಿ ತಾಯಿ" ಗೀತೆಯಲ್ಲಿ ಕುಣಿದ ನಾಯಕ ಯಾರು.
a)
ಜಗ್ಗೇಶ್
b)
ಶಶಿಕುಮಾರ್
c)
ವಿಷ್ಣುವರ್ಧನ್
d)
ವಿ. ರವಿಚಂದ್ರನ್
4.
"ಕನ್ನಡ ನಾಡಿನ ಜೀವನದಿ ಕಾವೇರಿ" ಗೀತೆಯನ್ನು ಹಾಡಿದವರು...
a)
ಎಲ್. ಎನ್ ಶಾಸ್ತ್ರಿ
b)
ಎಸ್. ಪಿ. ಬಾಲಸುಬ್ರಹ್ಮಣ್ಯಂ
c)
ಡಾ. ರಾಜ್‌ಕುಮಾರ್
d)
ಸಾಧು ಕೋಕಿಲ
5.
ಗಂಧದ ಗುಡಿ ಚಲನಚಿತ್ರದಲ್ಲಿ ಕನ್ನಡ ನಾಡನ್ನು ಸೋಗಸಾಗಿ ಚಿತ್ರಿಸಿದ ಹಾಡು ಯಾವುದು
a)
ನಾವಡುವ ನುಡಿಯೇ ಕನ್ನಡ ನುಡಿ
b)
ನಾವಡುವ ನುಡಿಯೇ ಚಿನ್ನದ ನುಡಿ
c)
ನಾವಡುವ ನುಡಿಯೇ ಚೆಂದದ ನುಡಿ
d)
ನಾವಡುವ ನುಡಿಯೇ ಗಂಧದ ಗುಡಿ
6.
ಕನ್ನಡ ಗಂಗೆಯಲಿ ಮೀಯುವೆ ನಾನೀಗ - ಗೀತೆಯಲ್ಲಿ ನಟಿಸಿದ ನಾಯಕ....
a)
ಶಿವರಾಮ್
b)
ರಘುವೀರ್
c)
ಸುನೀಲ್
d)
ಸುದೀಪ್
7.
ಕನ್ನಡದ ಕುವರನು ನಾನೇ, ಕನ್ನಡದ ಗಂಡುಗಲಿ ನಾನೇ - ಯಾವ ಚಲನಚಿತ್ರದ ಹಾಡು
a)
ಹಾಲುಜೇನು
b)
ಗಡಿಬಿಡಿ ಕೃಷ್ಣ
c)
ಗಡಿಬಿಡಿ ಅಳಿಯ
d)
ಗಡಿಬಿಡಿ ಗಂಡ
8.
ಹಂಪಿಯ ಗತವೈಭವವನ್ನು ಹಾಡಿನ ಮೂಲಕ ನಾಡಿನ ಜನತೆಗೆ ತಿಳಿಸಿದ ಹಾಡು ಯಾವುದು
a)
ಹಾಡುವೆ ಕೇಳಿ ನಾನು ಕರ್ನಾಟಕದ ಇತಿಹಾಸದಲ್ಲಿ
b)
ಕರ್ನಾಟಕದ ಇತಿಹಾಸದಲಿ ಬಂಗಾರ ಯುಗದ...
c)
ಕರ್ನಾಟಕದ ಇತಿಹಾಸದಲಿ ಸುವರ್ಣಯುಗದ..
d)
ಕರ್ನಾಟಕದ ಇತಿಹಾಸದಲಿ ಅಮೃತ ಯುಗದ
9.
ಕನ್ನಡ ತಾಯಿಯ ಮಕ್ಕಳು ನಾವೆಲ್ಲ ಎಂದು ಒಂದೇ - ಕನ್ನಡಮ್ಮನ್ನು ಕುರಿತು ಹಾಡನ್ನು ಒಳಗೊಂಡ ಚಲನಚಿತ್ರ...
a)
ಪಲ್ಲವಿ
b)
ಸಿಂಹಾದ್ರಿ
c)
ದೇವತಾ ಮನುಷ್ಯ
d)
ಶೃತಿ
10.
ಈ ಚಲನಚಿತ್ರದಲ್ಲಿ ಮಣ್ಣುನ್ನು, ಹೆಣ್ಣನ್ನು, ಕಲೆಯನ್ನು ಕೊಂಡಾಡಿದ್ದಾರೆ.
a)
ಸೋಲಿಲ್ಲದ ಸರದಾರ
b)
ಸರ್ವರ್ ಸೋಮಣ್ಣ
c)
ಅಪ್ಪಾಜಿ
d)
ಬೆಳ್ಳಿಕಾಲುಂಗುರ
11.
ನಾನು ಕನ್ನಡದ ಕಂದ 'ಎಂದು ಎಕೆ-47 ಚಲನಚಿತ್ರದಲ್ಲಿ ಹಾಡನ್ನು ಹಾಡಿದ ಗಾಯಕ ಇವರು
a)
ಎಸ್. ಪಿ. ಬಾಲಸುಬ್ರಹ್ಮಣ್ಯಂ
b)
ಚಿತ್ರ
c)
ಕೆ. ಜೆ. ಯೇಸುದಾಸ್
d)
ವಿಜಯ್ ಪ್ರಕಾಶ್
12.
ಅ. ನ. ಕೃಷ್ಣರಾಯರೆ ನನಗೆ ಶ್ರೀರಕ್ಷೆಯಾಗಲಿ, ತ. ರಾ. ಸುಬ್ಬರಾಯರೇ ಸ್ಫೂರ್ತಿಯನು ನೀಡಲಿ ಎಂದು ಅನಂತನಾಗ್ ಹಾಡಿದ ಚಲನಚಿತ್ರವಿದು.
a)
ಒಂದು ಮುತ್ತಿನ ಕಥೆ
b)
ಒಂದು ಹುಡುಗಿಯ ಕಥೆ
c)
ಒಂದು ಕುಟುಂಬದ ಕಥೆ
d)
ಒಂದು ಸಿನಿಮಾ ಕಥೆ
13.
ಜೇನಿನ ಹೊಳೆಯೋ, ಹಾಲಿನ ಮಳೆಯೋ ಎಂದು ಕನ್ನಡದ ಕವಿ ಪುಂಗವರನ್ನು ಹಾಡಿ ಹೊಗಳಿದ ಗಾಯಕ ಇವರು.
a)
ವಿಷ್ಣುವರ್ಧನ್
b)
ಡಾ. ರಾಜ್‌ಕುಮಾರ್
c)
ವಿ. ರವಿಚಂದ್ರನ್
d)
ಎಸ್ಪಿ ಬಾಲಸುಬ್ರಹ್ಮಣ್ಯಂ
14.
ಕನ್ನಡಕ್ಕಾಗಿ ಜನನ ಕನ್ನಡಕ್ಕಾಗಿ ಮರಣ ಎಂದು ಹಾಡಿದ ಗಾಯಕ....
a)
ಎಸ್ ಪಿ ಬಾಲಸುಬ್ರಹ್ಮಣ್ಯಂ
b)
ವಿಷ್ಣುವರ್ಧನ್
c)
ಪುನೀತ್ ರಾಜ್‌ಕುಮಾರ್
d)
ಉಪೇಂದ್ರ
15.
ಇದೇ ನಾಡು ಇದೇ ಭಾಷೆ ಕನ್ನಡವಾಗಿರಲಿ ಎಂದು ಎಸ್. ಪಿ. ಬಾಲಸುಬ್ರಹ್ಮಣ್ಯಂ ರವರು ಹಾಡಿದ ಚಲನಚಿತ್ರವಿದು....
a)
ತಿರುಕನ ಕನಸು
b)
ತಿರುಗಿ ನೋಡು
c)
ತಿರುಗು ಬಾಣ
d)
ತಿರುಗು
16.
ಸಿರಿವಂತನಾದರೂ ಕನ್ನಡ ನಾಡಲ್ಲೇ ಮೆರೆವೆ ಭಿಕ್ಷುಕನಾದರೂ ಕನ್ನಡ ನಾಡಲ್ಲೇ ಮಡಿವೆ ಎಂದು ಹಾಡಿದ ಜೋಡಿ..
a)
ಎಸ್. ಜಾನಕಿ ಮತ್ತು ಡಾ. ರಾಜ್‌ಕುಮಾರ್
b)
ಎಸ್. ಜಾನಕಿ ಮತ್ತು ಎಸ್. ಪಿ. ಬಾಲಸುಬ್ರಹ್ಮಣ್ಯಂ
c)
ಎಸ್ ಜಾನಕಿ ಮತ್ತು ಆರ್. ಎನ್ ಜಯಗೋಪಾಲ್
d)
ಎಸ್. ಜಾನಕಿ ಮತ್ತು ಪಿ. ಬಿ. ಶ್ರೀನಿವಾಸ್
17.
ಬೆಳ್ಳಿತೆರೆಯ ಮೇಲೆ ಮೊದಲಿಗೆ ಕನ್ನಡದ ಹಾಡು ಕೇಳಿಸಿದವರು...
a)
ಜಿ. ವಿ. ಅಯ್ಯಂಗಾರ್
b)
ಜಿ. ವಿ. ಅಯ್ಯರ್
c)
ಜಿ. ವಿ. ಸೋಮಣ್ಣ
d)
ಕುವೆಂಪು
18.
ಕಪ್ಪು ಮಣ್ಣಿನ ಈ ನಾಡು, ಗಂಡು ಮೆಟ್ಟಿ ಈ ನಾಡು ಎಂದು ಹಾಡಿದ ಗಾಯಕ..
a)
ಪುನೀತ್ ರಾಜ್‌ಕುಮಾರ್
b)
ಶಶಾಂಕ್
c)
ಶಶಾಂಕ್ ಶೇಷಗಿರಿ
d)
ಶಶಾಂಕ್ ಮನೋಹರ್
19.
ಕನ್ನಡವೇ ನಮ್ಮಮ್ಮ ಅವಳಿಗೆ ಕೈ ಮುಗಿಯಮ್ಮ - ಎಂದು ಹಾಡಿದ ಗಾಯಕ....
a)
ವಿಷ್ಣುವರ್ಧನ್
b)
ಡಾ. ರಾಜ್‌ಕುಮಾರ್
c)
ಪುನೀತ್ ರಾಜ್‌ಕುಮಾರ್
d)
ಎಸ್. ಪಿ. ಬಾಲಸುಬ್ರಹ್ಮಣ್ಯಂ
20.
ಕನ್ನಡದ ಮಾತು ಚೆನ್ನ, ಕನ್ನಡದ ನೆಲ ಚೆನ್ನ ಕನ್ನಡಿಗರ ಮನಸ್ಸು ಚಿನ್ನ ಎಂದು ಕನ್ನಡ ಮತ್ತು ಸಂಸ್ಕೃತಿ ಡಾ. ರಾಜ್‌ಕುಮಾರ್ ಧ್ವನಿಯಲ್ಲಿ ಹಾಡಿ ಹೊಗಳಿದ ನಾಯಕ ಇವರು.
a)
ರಾಘವೇಂದ್ರ ರಾಜ್‌ಕುಮಾರ್
b)
ಪುನೀತ್ ರಾಜ್‌ಕುಮಾರ್
c)
ವಿನೋದ್ ರಾಜ್ ಕುಮಾರ್
d)
ಶಿವರಾಜಕುಮಾರ್
21.
ಕನ್ನಡವನ್ನು ಮತ್ತು ಹೊಯ್ಸಳರ ಸಂತತಿಯ ಆಳ್ವಿಕೆಯನ್ನು ಹಾಡಿನ ಮೂಲಕ ರಸದೌತಣ ನೀಡಿದ ಗೀತೆಯ ರಚನಕಾರ...
a)
ಚಿಕ್ಕರಂಗೇ ಗೌಡ
b)
ದೊಡ್ಡ ರಂಗೇಗೌಡ
c)
ಹಂಸಲೇಖ
d)
ಜಯಂತ್ ಕಾಯ್ಕಿಣಿ
22.
ಒಂದೇ ನಾಡು ಒಂದೇ ಕುಲವು ಒಂದೇ ದೈವವು ಎಂಬ ಭಾವನೆಯನ್ನು ಒಳಗೊಂಡ ಚಲನಚಿತ್ರದ......
a)
ಮುತ್ತಣ್ಣ ಮೇಯರ್
b)
ಮುತ್ತುರಾಜ
c)
ಮೇಯರ್ ಮುತ್ತಣ್ಣ
d)
ಶ್ರೀ ಕೃಷ್ಣದೇವರಾಯ
23.
ಹುಬ್ಬಳ್ಳಿ ಚೆನ್ನಮ್ಮ ವೃತ್ತದಲ್ಲಿ ಡಾ. ರಾಜ್‌ಕುಮಾರ್ ಕನ್ನಡ ನಾಡು ನುಡಿ ಸಂಸ್ಕೃತಿಯ ಎತ್ತಿಹಿಡಿದ ಎಂದೆಂದಿಗೂ ಮರೆಯದ ಹಾಡು ಇದು......
a)
ಹುಟ್ಟಿದರೆ ಕನ್ನಡ ನಾಡಿನಲ್ಲಿ ಹುಟ್ಟಬೇಕು
b)
ಹುಟ್ಟಿದರೆ ಕನ್ನಡ ತಾಯಿಯ ಮಡಿಲಲ್ಲಿ ಹುಟ್ಟಬೇಕು
c)
ಹುಟ್ಟಿದರೆ ಗಂಧದ ನಾಡಿನಲ್ಲಿ ಹುಟ್ಟಬೇಕು
d)
ಹುಟ್ಟಿದರೆ ಹುಬ್ಬಳ್ಳಿಯಲ್ಲಿ ಹುಟ್ಟಬೇಕು
24.
ಕಾವೇರಿಗೆ ಕಾಲುಂಗುರ ತೊಡಿಸಿ, ಮಲೆನಾಡಿಗೆ ಮಲ್ಲೆಯನು ಮುಡಿಸಿ,ಕೊಡಚಾದ್ರಿಗೆ ಕೈಬಳೆ ತೊಡಿಸಿದ, ಹಾಡಿನಲ್ಲಿ ನಲಿದ ನಾಯಕ ನಟ..
a)
ಡಾ. ರಾಜ್‌ಕುಮಾರ್
b)
ಅಂಬರೀಶ್
c)
ವಿಷ್ಣುವರ್ಧನ್
d)
ಶಿವರಾಜಕುಮಾರ್
25.
ಚೆಲುವಾದ ಕನ್ನಡ ನಾಡಿದು ಅಭಿಮಾನಿಗಳ ಜನ ಬಿಡಿದು - ಈ ಗೀತೆಯನ್ನು ಹಾಡಿದವರು..
a)
ಎಸ್. ಪಿ ಬಾಲಸುಬ್ರಹ್ಮಣ್ಯಂ
b)
ರಾಜೇಶ್ ಕೃಷ್ಣನ್
c)
ಎಲ್. ಎನ್ ಶಾಸ್ತ್ರೀ
d)
ವಿಜಯ ಪ್ರಕಾಶ್
26.
ಹೊನ್ನಂತ ನಾಡು, ಶ್ರೀಗಂಧ ನಾಡು, ಚಾಮುಂಡಿ ತವರೂರಿದು - ಗೀತೆಯನ್ನು ಈ ಚಲನಚಿತ್ರದಲ್ಲಿ ಹಾಡಲಾಗಿದೆ.
a)
ಸಂಯುಕ್ತ
b)
ಆನಂದ
c)
ಅನಂದ ಜ್ಯೋತಿ
d)
ಶುಭಮಂಗಳ
27.
ಕಲ್ಲಾದರೆ ನಾನು ಬೇಲೂರಿನ ಗುಡಿಯಲಿರುವೆ - ಹಾಡಿನ ರಚನೆಕಾರ
a)
ಹಂಸಲೇಖ
b)
ಚಿ. ಉದಯಶಂಕರ್
c)
ಜಾನಕಿ
d)
ಎಸ್. ನಾರಾಯಣ್
28.
ನಿಮ್ ಕಡೆ ಸಂಬಾರ್ ಅಂದರೆ ತಿಳಿಯದಿಲ್ಲ.. ಎಂಬ ಹಾಡಿನಲ್ಲಿ ಪ್ರಾದೇಶಿಕ ಭಾಷೆಗಳನ್ನು ಪರಿಚಯಿಸಿದ ಹಾಡು ಈ ಚಲನಚಿತ್ರದಲ್ಲಿ ಹಾಡಲಾಗಿದೆ.
a)
ಹಿಮಪಾತ
b)
ಸಾಮ್ರಾಟ್
c)
ಶುಭಮಿಲನ
d)
ಸೂರ್ಯವಂಶ
29.
ಕನ್ನಡದ ಮಣ್ಣಿನಲ್ಲಿ ಹುಟ್ಟುವುದೆ ಪುಣ್ಯ, ಈ ಮಣ್ಣೇ ಚಿನ್ನ ಈ ಮಣ್ಣೇ ಅಂದ... ಹಾಡಿನಲ್ಲಿ ಕುಣಿದು ನಾಯಕ....
a)
ದೇವರಾಜ್
b)
ವಿಷ್ಣುವರ್ಧನ್
c)
ಶಶಿಕುಮಾರ್
d)
ಶಿವರಾಜಕುಮಾರ್
30.
ಕನ್ನಡಕ್ಕಾಗಿ ಬಾಳ್ರಣ್ಣೊ ಕನ್ನಡ ಬಾವುಟ ಹಿಡಿರಣ್ಣೊ, ಆಂಗ್ಲದ ಮೋಹ ಬಿಡ್ರಣ್ಣೊ.. ಈ ಚಲನಚಿತ್ರದಲ್ಲಿ ಹಾಡಲಾಗಿದೆ
a)
ಹ್ಯಂಟ್ಸ್ ಅಫ್ ಕರ್ನಾಟಕ
b)
ಇಂಡಿಯನ್
c)
ಹ್ಯಾಂಟ್ಸ್ ಅಫ್ ಇಂಡಿಯಾ
d)
ಕರ್ನಾಟಕದ ಪೊಲೀಸ್