Wayground logo

Free Printable Worksheets

Font size

S
M
L
XL
Worksheets

ವಿದ್ಯಾ ಶಾರದೆ ಕೋಚಿಂಗ್ ಸೆಂಟರ್ ಬಾಗಲಕೋಟೆ--9380850076 ಭಾರತದಲ್ಲಿ ನ

Total questions: 16

Worksheet time: 8mins

Name
Class
Date
1.

ಸಾಮ್ರಾಟ್ ಅಶೋಕ ಮತ್ತು ಕಳಿಂಗ ರಾಜನ ವಿರುದ್ಧ ಯುದ್ಧ ನಡೆದ ವರ್ಷ

a)

ಕ್ರಿ.ಪೂ 260

b)

ಕ್ರಿ.ಪೂ 261

c)

ಕ್ರಿ.ಪೂ 262

d)

ಕ್ರಿ.ಪೂ 263

2.

1191 ರಲ್ಲಿ ಮೊದಲನೇ ತರಹದ ಯಾರ ಯಾರ ಮದ್ಯೆ ನಡೆಯಿತು

a)

ಮಹಮದ್ ಘಜನಿ ಮತ್ತು ಪೃಥ್ವಿರಾಜ್ ಚೌಹಾನ್

b)

ಮಹಮ್ಮದ್ ಘೋರಿ ಮತ್ತು ಪೃಥ್ವಿರಾಜ್ ಚೌಹಾನ್

c)

ಹೇಮು ಮತ್ತು ಮಹಮದ್ ಘೋರಿ

d)

ಮಲಿಕಾಫರ್ ಮತ್ತು ಪೃಥ್ವಿರಾಜ್ ಚೌಹಾನ್

3.

15 26 ಮೊದಲನೇ ಪಾಣಿಪತ್ ಕಾಳಗದಲ್ಲಿ ಜಯಶೀಲರಾದರು ಯಾರು

a)

ಇಬ್ರಾಹಿಂ ಲೋದಿ

b)

ಬಾಬರ್

c)

ಹುಮಾಯೂನ್

d)

ಅಕ್ಬರ್

4.

1527 ರಲ್ಲಿ ಕಣ್ವ ಕಾಳಗ ಯಾರ ಯಾರ ಮದ್ಯೆ ನಡೆಯಿತು

a)

ಬಾಬರ್ ಮತ್ತು ರಾಣಾಸಂಗ

b)

ಅಕ್ಬರ್ ಮತ್ತು ರಾಣಾಸಂಗ

c)

ಹುಮಾಯುನ್ ಮತ್ತು ರಾಣಾಸಂಗ

d)

ಮೇಲಿನ ಯಾರೂ ಅಲ್ಲ

5.

1539 ರಲ್ಲಿ ಚೌಸಾ ಕಾಳಗ ಯಾರ ಯಾರ ಮದ್ಯೆ ನಡೆಯಿತು

a)

ಹುಮಾಯೂನ್ ಮತ್ತು ಪೃಥ್ವಿರಾಜ್ ಚೌಹಾನ್

b)

ಹುಮಾಯೂನ್ ಮತ್ತು ಶೇರ್ ಷಾ ಸೂರಿ

c)

ಬಾಬರ್ ಮತ್ತು ಶೇರ್ ಷಾ ಸೂರಿ

d)

ಅಕ್ಬರ್ ಮತ್ತು ಶೇರ್ ಷಾ ಸೂರಿ

6.

ತಾಳಿಕೋಟೆ ಕಾಳಗ ನಡೆದ ವರ್ಷ

a)

1565

b)

1564

c)

1563

d)

1562

7.

1757 ಜೂನ್ 23 ರಂದು ಪ್ಲಾಸಿ ಕದನ ಯಾರ ಮದ್ಯೆ ನಡೆಯಿತು

a)

ಬಂಗಾಳದ ನವಾಬ ಮತ್ತು ರಾಬರ್ಟ್ ಕ್ಲೈವ್

b)

ಬಂಗಾಳದ ನವಾಬ ಮತ್ತು ವಾರನ್ ಹೇಸ್ಟಿಂಗ್ಸ್

c)

ಬಂಗಾಳದ ನವಾಬ ಮತ್ತು ಲಾರ್ಡ್ ವೆಲ್ಲೆಸ್ಲಿ

d)

ಬಂಗಾಳದ ನವಾಬ ಮತ್ತು ವಿಲಿಯಂ ಬೆಂಟಿಕ್

8.

ಯಾವ ಒಪ್ಪಂದದೊಂದಿಗೆ ಎರಡನೇ ಆಂಗ್ಲೋ ಮೈಸೂರು ಯುದ್ಧ ಮುಕ್ತಾಯಗೊಂಡಿತು

a)

ಮಂಗಳೂರು ಒಪ್ಪಂದ

b)

ಸಾಲ್ಬಾಯ ಒಪ್ಪಂದ

c)

ಮಚಲೀಪಟ್ಟಣ ಒಪ್ಪಂದ

d)

ಮದ್ರಾಸ್ ಒಪ್ಪಂದ

9.

ವಾಂಡಿವಾಶ್ ಕದನ ಯಾರ ಯಾರ ಮದ್ಯ ನಡೆಯಿತು

a)

ಇಂಗ್ಲಿಷರು ಮತ್ತು ಫ್ರೆಂಚರು

b)

ಇಂಗ್ಲೀಷರು ಮತ್ತು ಮರಾಠರು

c)

ಇಂಗ್ಲಿಷರ ಮತ್ತು ಹೈದರಾಲಿ

d)

ಇಂಗ್ಲಿಷರ ಮತ್ತು ಕರ್ನಾಟಕದ ನವಾಬ

10.

ಟಿಪ್ಪು ಸುಲ್ತಾನ್ ಯುದ್ಧ ಮಾಡುತ್ತಲೆ ಮರಣ ಹೊಂದಿದ್ದು ಯಾವ ಆಂಗ್ಲೋ-ಮೈಸೂರು ಯುದ್ಧದಲ್ಲಿ

a)

ಮೊದಲನೇ ಆಂಗ್ಲೋ ಮೈಸೂರು ಯುದ್ಧ 1767

b)

ಎರಡನೇ ಆಂಗ್ಲೋ ಮೈಸೂರು ಯುದ್ಧ- 1780

c)

ಮೂರನೇ ಆಂಗ್ಲೋ ಮೈಸೂರು ಯುದ್ಧ -1790

d)

4ನೇ ಆಂಗ್ಲೋ ಮೈಸೂರು ಯುದ್ಧ--1799

11.

ನಾಲ್ಕನೇ ಆಂಗ್ಲೋ-ಮೈಸೂರು ಯುದ್ಧದಲ್ಲಿ ಬ್ರಿಟಿಷ್ ಸೇನೆಯ ನೇತೃತ್ವ ವಹಿಸಿದವರು ಯಾರು

a)

ಲಾರ್ಡ್ ವೆಲ್ಲೆಸ್ಲಿ

b)

ಲಾರ್ಡ್ ಕಾರ್ನವಾಲಿಸ್

c)

ವಾರನ್ ಹೇಸ್ಟಿಂಗ್ಸ್

d)

ಕರ್ನಲ್ ಸ್ಮಿತ್

12.

ಯಾವ ಯುದ್ಧದ ನಂತರ ಟಿಪ್ಪುಸುಲ್ತಾನ್ ಮತ್ತು ಬ್ರಿಟಿಷರ ಮಧ್ಯೆ 1792ರಲ್ಲಿ ಶ್ರೀರಂಗಪಟ್ಟಣ ಒಪ್ಪಂದವಾಯಿತು

a)

ಮೊದಲನೇ ಆಂಗ್ಲೋ ಮೈಸೂರು ಯುದ್ಧ

b)

ಎರಡನೇ ಆಂಗ್ಲೋ ಮೈಸೂರು ಯುದ್ಧ

c)

ಮೂರನೇ ಆಂಗ್ಲೋ ಮೈಸೂರು ಯುದ್ಧ

d)

ನಾಲ್ಕನೇ ಆಂಗ್ಲೋ ಮೈಸೂರು ಯುದ್ಧ

13.

1761 ರಲ್ಲಿ ಯಾರ ಯಾರ ಮದ್ಯೆ ಮೂರನೇ ಪಾಣಿಪತ್ ಕದನ ನಡೆಯಿತು

a)

ಬಾಬರ್ ಮತ್ತು ಬ್ರಿಟಿಷರು

b)

ಮರಾಠರು ಮತ್ತು ಅಪಘನ್ನರು

c)

ಫ್ರೆಂಚರು ಮತ್ತು ಮರಾಠರು

d)

ಬ್ರಿಟಿಷರು ಮತ್ತು ಮೊಘಲರು

14.

ಯಾವ ಕದನದೊಂದಿಗೆ ಭಾರತದಲ್ಲಿ ಬ್ರಿಟಿಷ್ ಶಕ್ತಿಯ ಉದಯವಾಯಿತು

a)

ಬಕ್ಸಾರ್ ಕದನ

b)

ಪ್ಲಾಸಿ ಕದನ

c)

ಕರ್ನಾಟಕ ಯುದ್ಧಗಳು

d)

ಆಂಗ್ಲೋ ಮೈಸೂರು ಕದನ

15.

ಲಾರ್ಡ್ ವೆಲ್ಲೆಸ್ಲಿಯ ಪೂರಕ ಮೈತ್ರಿಯನ್ನು ಒಪ್ಪಿಕೊಂಡ ಭಾರತದ ಮೊದಲ ಅರಸ

a)

ಮುಮ್ಮಡಿ ಕೃಷ್ಣರಾಜ ಅರಸ್

b)

ಫೇಶ್ವೇ 2ನೇ ಬಾಜಿರಾವ್

c)

ಹೈದರಾಬಾದ್ ನಿಜಾಮ

d)

ಔದನ 2 ನೇ ಸಾದತ್ ಅಲಿಖಾನ್

16.

ಟಿಪ್ಪುಸುಲ್ತಾನನ ಈ ಕೆಳಕಂಡವರ ವಿರುದ್ಧ ಫ್ರೆಂಚ್ ಮತ್ತು ಕರ್ಕಿಯವರ ಸಹಾಯ ಪಡೆದ

a)

ಹೈದರಾಬಾದ್ ನಿಜಾಮ

b)

ರಣಜಿತ್ ಸಿಂಗ್

c)

ಮರಾಠರು

d)

ಬ್ರಿಟಿಷರು