Wayground logo

Free Printable Worksheets

Font size

S
M
L
XL
Worksheets

ಗಣಿತ, ವಿಜ್ಞಾನ, ಸಮಾಜ ವಿಜ್ಞಾನ

Total questions: 36

Worksheet time: 18mins

Name
Class
Date
1.

ʼಭಾರತಕ್ಕೆ ಯೋಜಿತ ಅರ್ಥವ್ಯವಸ್ಥೆʼ ಈ ಪುಸ್ತಕವು ಪ್ರಕಟವಾದ ವರ್ಷ ತಿಳಿಸಿ.

a)

1906

b)

1936

c)

1934

d)

1930

2.

ಭಾರತದಲ್ಲಿ ಮೊಟ್ಟಮೊದಲ ಪಂಚವಾರ್ಷಿಕ ಯೋಜನೆ ಜಾರಿಗೆ ಬಂದ ಅವಧಿ

a)

1950

b)

1951

c)

1952

d)

1951 ಎಪ್ರೀಲ್‌ 1

3.

ರಾಷ್ಟ್ರೀಯ ಯೋಜನಾ ಆಯೋಗ ಸ್ಥಾಪನೆಯಾದ ವರ್ಷ ತಿಳಿಸಿ.

a)

1950

b)

1951

c)

1952

d)

1953

4.

ಪ್ರಪಂಚದಲ್ಲೇ ಮೊಟ್ಟಮೊದಲ ಬಾರಿಗೆ ಯೋಜನೆಗಳನ್ನು ಜಾರಿಗೊಳಿಸಿದ ದೇಶ?

a)

ಭಾರತ

b)

ಅಮೇರಿಕಾ

c)

ಬ್ರಿಟನ್‌

d)

ರಷ್ಯಾ

5.

ರಾಷ್ಟ್ರೀಯ ಅಭಿವೃದ್ಧಿ ಮಂಡಳಿ ಅಸ್ತಿತ್ವಕ್ಕೆ ಬಂದ ವರ್ಷ?

a)

೧೯೫೦

b)

೧೯೫೧

c)

೧೯೫೨

d)

೧೯೫೩

6.

ನೀತಿ ಆಯೋಗ ಜಾರಿಗೆ ಬಂದ ವರ್ಷ?

a)

1950

b)

1951

c)

2015

d)

2016

7.

ಹಸಿರು ಕ್ರಾಂತಿಯ ಪಿತಾಮಹ?

a)

ಎಂ.ಎಸ್‌.ಸ್ವಾಮಿನಾಥನ್‌

b)

ಸರ್‌ ಎಂ.ವಿ

c)

ನಾರ್ಮನ್‌ ಬೊರ್ಲಾಗ್‌

d)

ವರ್ಗಿಸ್‌ ಕುರಿಯನ್‌

8.

ನಾರ್ಮನ್‌ ಬೊರ್ಲಾಗ್‌ ಈ ದೇಶದವರು?

a)

ಇಂಗ್ಲಂಡ್‌

b)

ಫ್ರಾನ್ಸ

c)

ಮೆಕ್ಸಿಕೋ

d)

ಜರ್ಮನಿ

9.

ಸುಧಾರಿತ ಬೀಜ, ರಾಸಾಯನಿಕ ಗೊಬ್ಬರ, ಕ್ರಿಮಿನಾಶಕ ಬಳಸಿ ಅಧಿಕ ಇಳುವರಿ ಪಡೆಯುವದನ್ನು ಹೀಗೆನ್ನುವರು?

a)

ಸುಗ್ಗಿ ತಂತ್ರಜ್ಞಾನ

b)

ಸುಗ್ಗಿ ನಂತರದ ತಂತ್ರಜ್ಞಾನ

c)

ಸುಗ್ಗಿ ಪೂರ್ವ ತಂತ್ರಜ್ಞಾನ

d)

ಕೃಷಿ ಅಭಿವೃದ್ಧಿ

10.

ಸ್ವಾಮಿನಾಥನ್‌ರಿಗೆ ವಿಶ್ವ ಆಹಾರ ಪ್ರಶಸ್ತಿ ಬಂದ ವರ್ಷ

a)

೧೯೮೬

b)

೧೯೮೭

c)

೨೦೨೪

d)

೨೮ ಸೆಪ್ಟಂಬರ್‌ ೨೦೨೩

11.

ನಾರ್ಮನ್‌ ಬೊರ್ಲಾಗ್‌ರು ಯಾವ ದೇಶದಲ್ಲಿ ಕೃಷಿಯಲ್ಲಿ ಪ್ರಯೋಗ ನಡೆಸಿದರು?

a)

ಜರ್ಮನಿ

b)

ಭಾರತ

c)

ಮೆಕ್ಸಿಕೋ

d)

ಬ್ರಿಟನ್‌

12.

ನೀತಿ ಆಯೋಗದ ಮುಖ್ಯಸ್ಥರು ಯಾರಾಗಿರುತ್ತಾರೆ?

a)

ಪ್ರಧಾನಮಂತ್ರಿ

b)

ರಾಷ್ಟ್ರಪತಿ

c)

ಉಪ್ರಧಾನಿ

d)

ವಿರೋಧ ಪಕ್ಷದ ನಾಯಕ

13.

ಮೊದಲ n ಪದಗಳ ಮೊತ್ತ ಕಂಡುಹಿಡಿಯುವ ಸೂತ್ರ ತಿಳಿಸಿ.

a)

n(n+1)2   \frac{n\left(n+1\right)}{2}\ \ \

b)

n2\frac{n}{2}

c)

n+12\frac{n+1}{2}

d)

n22\frac{n^2}{2}

14.

ನಿರ್ದೇಶಾಂಕ ಸಮತಕದ ಮತ್ತೊಂದು ಹೆಸರು?

a)

xy ಸಮತಲ

b)

ಸಮತಲ

c)

ಮೇಲ್ಮೈ ಸಮತಲ

d)

ಯಾವುದೂ ಅಲ್ಲ

15.

ವೃತ್ತದ ವ್ಯಾಸವೂ ಯಾವುದರ ಎರಡರಷ್ಟಿರುತ್ತದೆ?

a)

ಪರಿಧಿ

b)

ತ್ರಿಜ್ಯ

c)

ಜ್ಯಾ

d)

ಕಂಸ

16.

ಎಲ್ಲಾ ವೃತ್ತಗಳು................... ಆಕೃತಿಗಳಾಗಿವೆ.

a)

ಸರ್ವಸಮ

b)

ಸಮರೂಪಿ

c)

ಸಮತಲ

d)

ಘನಾಕೃತಿ

17.

ಒಂದು ಸಮಾಂತರ ಶ್ರೇಡಿಯ ಕಡೆಯಿಂದ nನೇ ಪದ ಕಂಡುಹಿದಿಯುವ ಸೂತ್ರ?

a)

a+(n-1)d

b)

a-(n-1)d

c)


a2−aa_2-a

d)

l-(n-1)d

18.

2, .... , 26 ಬಿಟ್ಟಸ್ಥಳದಲ್ಲಿ ಸರಿಯಾದ ಪದ ತುಂಬಿರಿ.

a)

6

b)

14

c)

18

d)

20

19.

ಮೊದಲನೇ ಪದ a ಸಾಮಾನ್ಯ ವ್ಯತ್ಯಾಸ d ಇರುವ n ಪದಗಳವರೆಗಿನ ಮೊತ್ತ ಕಂಡುಹಿಡಿಯುವ ಸೂತ್ರ?

a)

 sn=n 2⌈2a+(n−1)d⌉\ sn=\frac{n\ }{2}\lceil2a+\left(n-1\right)d\rceil

b)

a+(n-1)d

c)

a a2−aa_2-a

d)

n(n+1)2\frac{n\left(n+1\right)}{2}

20.

ಮೊದಲ 40 ಧನಪೂರ್ಣಾಂಕಗಳ ಮೊತ್ತ?

a)

300

b)

750

c)

820

d)

400

21.

an=3+4n ಆದಾಗ 10ನೇ ಪದ ಕಂಡುಹಿಡಿಯಿರಿ.a_n=3+4n\ ಆದಾಗ\ 10ನೇ\ ಪದ\ ಕಂಡುಹಿಡಿಯಿರಿ.

a)

100

b)

43

c)

54

d)

25

22.

ಒಂದು ವರ್ಗ ಸಮೀಕರಣದ ಶೋಧಕವನ್ನು ಹೇಳಿರಿ.

a)

b2 b^2\

b)

4ac−b24ac-b^2

c)

b2−4acb^2-4ac

d)

b2−4ab^2-4a

23.

ಎರಡು ಸಮೀಕರಣಗಳುಳ್ಳ ರೇಖಾತ್ಮಕ ಸಮೀಕರಣದ ಆದರ್ಶರೂಪ...

a)

ax+by+c=0

b)


ax2+bx+c=0ax^2+bx+c=0

c)

ax+b=0

d)

ax2+bxax^2+bx

24.

ಒಂದು ಸಮಾಂತರ ಶ್ರೇಢಿಯು ಉಂಟಾಗಲು ಒಂದು ನಿರ್ಧಿಷ್ಟ ಸಂಖ್ಯೆಯನ್ನು ......

a)

ಕೂಡಿಸಿ

b)

ಕಳೆಯಿರಿ

c)

ಗುಣಿಸಿ

d)

ಭಾಗಿಸಿ

25.

ಕೆಳಗಿನ ಲವಣಗಳು ಸ್ಪಟಕೀಕರಣದ ನೀರನ್ನು ಹೊಂದಿರುವುದಿಲ್ಲ?

a)

ವಾಷಿಂಗ್‌ಸೋಡಾ

b)

ಜಿಪ್ಸಂ

c)

ಅಡುಗೆಸೋಡಾ

d)

ಪ್ಲಾಸ್ಟರ್‌ ಆಫ್‌ ಪ್ಯಾರೀಸ್‌

26.

ಆಮ್ಲೀಯತೆ ವಿಷಯದಲ್ಲಿ ಈ ಕೆಳಗಿನ ಯಾವುದು ಹೆಚ್ಚುತ್ತಿರುವ ಕ್ರಮದಲ್ಲಿದೆ?

a)

ನೀರು << ಅಸಿಟಿಕ್‌ ಆಮ್ಲ << ಹೈಡ್ರೋಕ್ಲೋರಿಕ್‌ ಅಸಿಡ್‌

b)

ನೀರು << Hcl << ಅಸಿಟಿಕ್‌ ಆಮ್ಲ

c)

ಅಸಿಟಿಕ್‌ ಆಮ್ಲ << ನೀರು << Hcl

d)

Hcl << H2 OH_{2\ }O << CH3COOHCH_3COOH

27.

ಸೋಡಿಯಂ ಹೈದ್ರಾಕ್ಸೈಡ್‌ನೊಂದಿಗೆ ಸತುವು ಪ್ರತಿಕ್ರಿಯಿಸಿದಾಗ ಏನು ರೂಪುಗೊಳ್ಳುತ್ತದೆ?

a)

ಸತುವಿನ ಹೈಡ್ರಾಕ್ಸೈಡ್‌ ಮತ್ತು ನೀರು

b)

ಸೋಡಿಯಂ ಝಿಂಕೇಟ್‌ ಮತ್ತು H2H_2 ಅನಿಲ

c)

ಸೋಡಿಯಂ ಸತು ಆಕ್ಸೈಡ್‌ ಮತ್ತು H2H_2 ಅನಿಲ

d)

ಸೋಡಿಯಂ ಝಿಂಕೇಟ್‌ ಮತ್ತು ನೀರು

28.

Na2Co3−10H2oNa_2Co_3-10H_2o ಎಂದರೆ,

a)

ವಾಷಿಂಗ್‌ ಸೋಡಾ

b)

ಅಡುಗೆ ಸೋಡಾ

c)

ಬ್ಲೀಚಿಂಗ್‌ ಸೋಡಾ

d)

ಟಾರ್ಟಾರಿಕ್‌ ಆಮ್ಲ

29.

ಹೈಡ್ರೀಕರಿಸಿದ ಕ್ಯಾಲ್ಸಿಯಂ ಸಲ್ಪೇಟ್‌ (pop) ಎಷ್ಟು ನೀರಿನ ಅಣುಗಳನ್ನು ಹೊಂದಿದೆ?

a)

೫

b)

೧೦

c)

೧೨\frac{೧}{೨}

d)

೨

30.

ಹಲ್ಲಿನಂತಹ ದಂತ ಕವಚವು ಇದರಿಂದ ಮಾಡಲ್ಪಟ್ಟಿದೆ?

a)

ಕ್ಯಾಲ್ಸಿಯಂ ಕಾರ್ಬೋನೇಟ್‌

b)

ಕ್ಯಾಲ್ಸಿಯಂ ಸಲ್ಪೇಟ್‌

c)

ಕ್ಯಾಲ್ಸಿಯಂ ಹೈಡ್ರಾಕ್ಸಿ ಅಪಲೈಟ್‌

d)

ಕ್ಯಾಲ್ಸಿಯಂ ಕ್ಲೋರೈಡ್‌

31.

ನಮ್ಮ ದೇಹದ pH ಶ್ರೇಣಿ ಎಷ್ಟು?

a)

7.2 - 7.8

b)

7.0 - 8.4

c)

7.2 - 8.4

d)

7.0 - 7.8

32.

ಕ್ಲೋರ್‌-ಅಲ್ಕಲಿ ಪ್ರಕ್ರಿಯೆಯಲ್ಲಿ ಬಿಡುಗಡೆಯಾಗುವ ಕ್ಷಾರೀಯ ಉತ್ಪನ್ನ ತಿಳಿಸಿ.

a)

H2  H_{2\ \ }

b)

cl_2

c)

NaOH

d)

ಮೇಲಿನ ಯಾವೂದು ಅಲ್ಲ

33.

ಕ್ಯಾಲ್ಸಿಯಂ ಕಾರ್ಬೋನೇಟ್‌ ಇದರ ರಾಸಾಯನಿಕ ಸೂತ್ರ ಇದಾಗಿದೆ.

a)

ಸುಣ್ಣದ ಕಲ್ಲು

b)

ಸೀಮೆ ಸುಣ್ಣ

c)

ಅಮೃತ ಶಿಲೆ

d)

ಮೇಲಿನ ಎಲ್ಲವೂ

34.

ಕೆಳಗಿನವುಗಳಲ್ಲಿ ಯಾವುದು ತಟಸ್ಥ ಉಪ್ಪು?

a)

NH4cl    NH_4cl\ \ \ \

b)

CH3CooNH4   CH_3CooNH_{4\ \ }\

c)

CH3cooNa    CH_3cooNa\ \ \ \

d)

Na_2CO_3

35.

A →\rightarrow pH ಮೌಲ್ಯ 5

B →\rightarrow pH ಮೌಲ್ಯ 7

C →\rightarrow pH ಮೌಲ್ಯ 9

D →\rightarrow pH ಮೌಲ್ಯ 12

ಇವುಗಳಲ್ಲಿ ಯಾವ ಪರಿಹಾರಗಳು ಪ್ರಕRತಿಯಲ್ಲಿ ಕ್ಷಾರೀಯವಾಗಿವೆ?

a)

A & B

b)

B & C

c)

C & D

d)

A & D

36.

ಮಳೆ ನೀರಿನ pH ಮೌಲ್ಯ ಎಷ್ಟು?

a)

11

b)

5

c)

7

d)

9