NEW
Font size
Worksheetsವಿದ್ಯಾಶಾರದೆ ಟಿಇಟಿ+GPSTR ಪರೀಕ್ಷೆಗೆ ಸಾಮಾನ್ಯ ಕನ್ನಡ ವ್ಯಾಕರಣ
Total questions: 30
Worksheet time: 20mins
ಬಲ್ಲೆನೆಂದು ಯಾವ ಸಂಧಿಗೆ ಉದಾಹರಣೆಯಾಗಿದೆ
ಪ್ರಕೃತಿಭಾವ
ಲೋಪ ಸಂಧಿ
ಗುಣಸಂಧಿ
ಆದೇಶ ಸಂಧಿ
ಅಜಂತ ಎಂಬುದು ಯಾವ ಸಂಧಿಗೆ ಉದಾಹರಣೆಯಾಗಿದೆ
ಜಸ್ತ್ವ ಸಂಧಿ
ವೃದ್ಧಿ ಸಂಧಿ
ಯಣ್ ಸಂಧಿ
ಶ್ಚುತ್ವ ಸಂಧಿ
ಮೆಲ್ವಾತು ಯಾವ ಸಂಧಿಗೆ ಉದಾಹರಣೆಯಾಗಿದೆ
ಆದೇಶ ಸಂಧಿ
ಸವರ್ಣದೀರ್ಘ ಸಂಧಿ
ಗುಣಸಂಧಿ
ಯಣ್ ಸಂಧಿ
ಷಣ್ಮಾಸ ಈ ಸಂಧಿಗೆ ಉದಾಹರಣೆಯಾಗಿದೆ
ಆದೇಶ ಸಂಧಿ
ಸವರ್ಣದೀರ್ಘ ಸಂಧಿ
ಅನುನಾಸಿಕ ಸಂಧಿ
ಜಶ್ತ್ವ ಸಂಧಿ
ಸೀತೆಯ ಮುಖ ಕಮಲದಂತೆ ಅರಳಿತು ಎಂಬುದು ಈ ಅಲಂಕಾರಕ್ಕೆ ಉದಾಹರಣೆಯಾಗಿದೆ
ರೂಪಕಾಲಂಕಾರ
ಉಪಮಾಲಂಕಾರ
ದೃಷ್ಟಾಂತ ಅಲಂಕಾರ
ಉತ್ಪ್ರೇಕ್ಷೆ ಅಲಂಕಾರ
ರಗಳೆಗಳಲ್ಲಿ ಎಷ್ಟು ಪ್ರಕಾರಗಳಿವೆ
2
3
4
6
ಉದ್ದಂಡ ಷಟ್ಪದಿಯಲ್ಲಿ ಮೊದಲ ಬಾರಿಗೆ ಕಾವ್ಯ ರಚಿಸಿದವರು ಯಾರು
ಲಕ್ಷ್ಮೀಶ
ರಾಘವಾಂಕ
ಕುಮಾರವ್ಯಾಸ
ಹರಿಹರ
ಪ್ರಾಣಿಗಳು ಬೇಟೆಯನ್ನು ಆಡುತ್ತೇವೆ ಎಂಬುವುದು ಈ ವಾಕ್ಯಕ್ಕೆ ಉದಾಹರಣೆಯಾಗಿದೆ
ವೈಷಯಿಕ ವಾಕ್ಯ
ಕ್ರಿಯಾತ್ಮಕ ವಾಕ್ಯ
ನಿಷೇಧಾರ್ಥಕ ವಾಕ್ಯ
ಅನುಗತ ವಾಕ್ಯ
ಬೊಗಳುವ ನಾಯಿ ಕಚ್ಚುವುದಿಲ್ಲ ಎಂಬುವುದು ಈ ವಾಕ್ಯಕ್ಕೆ ಉದಾಹರಣೆಯಾಗಿದೆ
ತಥ್ಯವಿಷಯಕ ವಾಕ್ಯ
ಪ್ರೇರಣಾರ್ಥಕ ವಾಕ್ಯ
ಕ್ರಿಯಾತ್ಮಕ ವಾಕ್ಯ
ನಿಷೇದಾರ್ಥಕ ವಾಕ್ಯ
ಛಂದಸ್ಸಿನಲ್ಲಿ ಬರುವ ಗಣಗಳ ಪ್ರಕಾರಗಳು ಎಷ್ಟು
7
8
9
6
ಅರ್ಥಾಂತರನ್ಯಾಸ ಪ್ರಿಯ ಎಂದು ಯಾರನ್ನು ಕರೆಯುತ್ತಾರೆ
ಕುಮಾರವ್ಯಾಸ
ರಾಘವಾಂಕ
ನಾಗಚಂದ್ರ
ಒಂದನೇ ನಾಗವರ್ಮ
ಪ್ರಸ್ತುತ ಮತ್ತು ಅಪ್ರಸ್ತುತ ವಸ್ತುಗಳು ಒಂದೇ ಎಂದು ಹೇಳುವ ಅಲಂಕಾರ
ದೀಪಕ ಅಲಂಕಾರ
ರೂಪಕಾಲಂಕಾರ
ಅರ್ಥಾಂತರನ್ಯಾಸ
ಉತ್ಪ್ರೇಕ್ಷಾಲಂಕಾರ
ಖ್ಯಾತ ಕರ್ನಾಟಕ ವೃತ್ತಗಳನ್ನು ವಿಫುಲವಾಗಿ ಒಳಗೊಂಡ ಸಾಹಿತ್ಯ ರೂಪ ಯಾವುದು
ಕಂದ
ಚಂಪೂ
ಪಿರಿಯಕ್ಕರ
ಗೀತಿಕೆ
ಶ್ರೀ ರಾಮಾಯಣದರ್ಶನಂ ಕಾವ್ಯದ ಛಂದಸ್ಸು ಯಾವುದು
ಚಂಪು
ಅಷ್ಟಪದಿ
ಮಹಾಛಂದಸ್ಸು
ರಗಳೆ
ಅಂಶ ತ್ರಿಪದಿಯ 6 ಮತ್ತು 10ನೇ ಗಣಗಳು
ಬ್ರಹ್ಮಗಣಗಳಾಗಿರುತ್ತವೆ
ವಿಷ್ಣುಗಣಗಳು ಆಗಿರುತ್ತವೆ
ರುದ್ರಗಣಗಳು ಆಗಿರುತ್ತವೆ
ಈ ಮೇಲಿನ ಯಾವುದೂ ಅಲ್ಲ
ಕನ್ನಡಿಗರ ಬಗ್ಗೆ ಉಲ್ಲೇಖವಿರುವ ಅತಿ ಪ್ರಾಚೀನ ತಮಿಳು ಗ್ರಂಥ
ತೊಲ್ಕಾಪಿಯಂ
ಶಿಲಪ್ಪದಿಗಾರಂ
ಯಾಪರುಂಗಲಂ
ವೀರಶೋಳಿಯಂ
ಕರ್ನಾಟಕದಲ್ಲಿ ದೊರೆತ ಅಶೋಕನ ಮಸ್ಕಿ ಶಾಸನ ಯಾವ ಲಿಪಿಯಲ್ಲಿ ಬರೆಯಲಾಗಿದೆ
ಸಂಸ್ಕೃತ
ತೆಲುಗು
ಕನ್ನಡ
ಬ್ರಾಹ್ಮಿ
ಈ ಸುದ್ದಿಯನ್ನು ಕೇಳಿ ನಾನು ಮೈಸೂರಿಗೆ ಕೂಡಲೇ ಹಿಂದಿರುಗಿದೆನು. ಇಲ್ಲಿ ಕೂಡಲೇ ಎಂಬುವುದು
ಸಾಮಾನ್ಯ ಅವ್ಯಯ
ಭಾವಸೂಚಕ ಅವ್ಯಯ
ಅನುಕರಣಾವ್ಯಯ
ಸಂಬಂಧಾರ್ಥಕ ಅವ್ಯಯ
ರೂಪ ಬೇಧವಿಲ್ಲದ ಪದಗಳನ್ನು ವ್ಯಾಕರಣದಲ್ಲಿ ಹೇಗೆ ಕರೆಯುತ್ತಾರೆ
ಕೃದಂತಗಳು
ತದ್ದಿತಾಂತಗಳು
ಅವ್ಯಯಗಳು
ಯಾವುದು ಅಲ್ಲ
ಕನ್ನಡದಲ್ಲಿ ವಿಭಕ್ತಿ ಪ್ರತ್ಯ ಸಾಮಾನ್ಯವಾಗಿ ಇಲ್ಲ ಎಂದು ಹೇಳಲಾಗುತ್ತದೆ
ಪಂಚಮಿ ವಿಭಕ್ತಿ
ಷಷ್ಠೀವಿಭಕ್ತಿ
ದ್ವಿತೀಯಾವಿಭಕ್ತಿ
ಸಪ್ತಮಿ ವಿಭಕ್ತಿ
ಕೆಳಗಿನವುಗಳಲ್ಲಿ ದೇಶ್ಯ ಅಚ್ಚಗನ್ನಡ ಪದವನ್ನು ಗುರುತಿಸಿ
ಬಾಳು
ಕಿರಾಯಿ
ಶುರು
ದವಾಖಾನೆ
ಕುರುಂಟ ಪದದ ತದ್ಭವ ರೂಪವೇನು
ಕುಂಡಲಿ
ಕೊಡ
ಕೋರಟ
ಗೋರಟೆ
ಮೂಗಿಗೆ ತುಪ್ಪ ಹಚ್ಚು ನುಡಿಗಟ್ಟಿನ ಅರ್ಥವೇನು
ಮೂಗಿಗೆ ಸ್ವಲ್ಪ ತುಪ್ಪ ಸವರುವುದು
ಸುಳ್ಳು ಹೇಳುವುದು
ಆಶೆ ತೋರಿಸು
ತೀಕ್ಷ್ಣ ದೃಷ್ಟಿ
ರೈಲು ಹತ್ತಿಸು ನುಡಿಗಟ್ಟಿನ ಅರ್ಥವೇನು
ಪೂಸಿ ಮಾಡು
ಚಲಿಸುತ್ತಿರುವ ರೈಲನ್ನು ಹತ್ತಿಸುವುದು
ಕೆಲಸ ಹಾಳುಮಾಡು
ಉತ್ಸಾಹ ಕುಂದಿಸು
ಶುಕ್ರದೆಸೆ ನುಡಿಗಟ್ಟಿನ ಅರ್ಥವೇನು
ಆರಂಭಿಸು
ಒಳ್ಳೆಯ ಸ್ಥಿತಿ
ಅತ್ಯಂತ ಎಚ್ಚರಿಕೆಯಿಂದ ಇರುವ ಸಮಯ
ಶುಕ್ರಗ್ರಹ ನೋಡಿ ಕೆಲಸ ಪ್ರಾರಂಭಿಸುವುದು
ಹೊಟ್ಟೆ ಕಾಯಿ ನುಡಿಗಟ್ಟಿನ ಅರ್ಥವೇನು
ಹಸಿವೆಯಾಗು
ಅವಲಂಬಿಸು
ನಾಶವಾಗು
ಚೆನ್ನಾಗಿ ಬಯ್ಯು
ನೊಗಕ್ಕೆ ತಲೆ ಕೊಡು ನುಡಿಗಟ್ಟಿನ ಅರ್ಥವೇನು
ನಷ್ಟವಾಗು
ನಿಧಾನವಾಗಿ ನಡೆ
ಬೇರೆಯವರ ಕೆಲಸದಲ್ಲಿ ನೆರವಾಗು
ಭಾರವಹಿಸಿಕೊ
ಅಂಕುಶ ಪದದ ತದ್ಭವ ರೂಪವೇನು
ಅಂಕಸ
ಅಂಶು
ಅಂಕುಶಾ
ಅಂಕುಸ
ಇಷ್ಟಿಕಾ ಪದದ ತದ್ಭವ ರೂಪವೇನು
ಕಟ್ಟಿಗೆ
ಇಟ್ಟಿಗೆ
ಕಠಿಣ
ಸುತ್ತಿಗೆ
ಬಸವ ಪದದ ತತ್ಸಮ ರೂಪವೇನು
ವೃಷಭ
ಋಷಭ
ಋಷಭಾ
ರುಷಬ
