wayground logo

Free Printable Worksheets

Font size

S
M
L
XL
Worksheets

10th SS Quizz -4. ನಟರಾಜ್ & ಭಾಗ್ವತ್ ಕಾಳಾವರ Fill in the blanks

Total questions: 25

Worksheet time: 25mins

Name
Class
Date
1.

ಲಾಭಕೋರತನ ಎಂದರೇನು ?    

(a)  

2.

ಕಳ್ಳ ಸಾಗಾಣಿಕೆ ಎಂದರೇನು?     

(a)  

3.

ಕಾರ್ಗಿಲ್ ಕದನ ಜರುಗಿದ ವರ್ಷ

(a)  

4.

ಭಾರತ ಮತ್ತು ಚೀನಾ ಸಂಬಂಧವು ಈ ತತ್ವಗಳ ಮೇಲೆ ಅವಲಂಬಿತವಾಗಿದೆ

(a)  

5.

1954ರಲ್ಲಿ ಭಾರತದೊಂದಿಗೆ ಪಂಚಶೀಲ ತತ್ವಗಳಿಗೆ ಸಹಿ ಹಾಕಿದ ದೇಶ

(a)  

6.

ಚೀನಾ ಈಗಲೂ ಭಾರತದ ಈ ರಾಜ್ಯವನ್ನು ತನ್ನದೆಂದು ಪ್ರತಿಪಾದಿಸುತ್ತದೆ

(a)  

7.

1966ರ ತಾಷ್ಕೆಂಟಿನಲ್ಲಿ ಭಾರತ-ಪಾಕಿಸ್ತಾನಗಳ ಮಧ್ಯೆ ಒಪ್ಪಂದಕ್ಕೆ ಸಹಕರಿಸಿದ ದೇಶ

(a)  

8.

ಭಾರತದ ಉಕ್ಕಿನ ಕಾರ್ಖಾನೆಗಳಿಗೆ ಸಹಕರಿಸಿದ ದೇಶ

(a)  

9.

ಗೋವಾ ವಿಮೋಚನಾ ಸಂದರ್ಭದಲ್ಲಿ ವಿಶ್ವ ಸಂಸ್ಥೆಯಲ್ಲಿ   ಸಹಕಾರ ನೀಡಿದ ದೇಶ

(a)  

10.

ಜಗತ್ತಿನ ರಾಜಕೀಯ ಧ್ರುವೀಕರಣದ ಸಂದರ್ಭದಲ್ಲಿ ಭಾರತ ಅನುಸರಿಸಿದ ನೀತಿ

(a)  

11.

ಭಾರತ ಮತ್ತು ಪಾಕಿಸ್ತಾನ ಉತ್ತಮ ಬಾಂಧವ್ಯ   ಹೊಂದಿಲ್ಲ. ಏಕೆ?  

(a)  

12.

ಇಂದಿಗೂ ಭಾರತ & ಪಾಕಿಸ್ತಾನ ಸಂಬಂಧ ಸುಧಾರಣೆ ಏಕೆ ಆಗಿಲ್ಲ?  

(a)  

13.

ಅಲಿಪ್ತ ನೀತಿ ಎಂದರೇನು?  

(a)  

14.

1789ರ ಫ್ರಾನ್ಸಿನ ಮಹಾಕ್ರಾಂತಿಯ ಮುಖ್ಯ ಉದ್ದೇಶ

(a)  

15.

ಭಾರತ ಗುಣಾತ್ಮಕ ಹಾಗೂ ಗಾತ್ರದ ಪರಿಮಿತಿಯಲ್ಲಿನ ನಿಶ್ಯಸ್ತ್ರೀಕರಣವನ್ನು ಪ್ರತಿಪಾದಿಸುತ್ತದೆ. ಏಕೆ? 

 

(a)  

16.

ನಿಶ್ಯಸ್ತ್ರೀಕರಣ ಎಂದರೇನು?   

(a)  

17.

ವಿಶ್ವಸಂಸ್ಥೆಯ ಇತಿಹಾಸದಲ್ಲಿ 1948 ಡಿಸೆಂಬರ್ 10, ಮಹತ್ವದ ದಿನ.ಏಕೆ?/ 10ನೇ   ಡಿಸೆಂಬರ್‍ನ್ನು ಮಾನವ ಹಕ್ಕುಗಳ         ದಿನವೆಂದು ಏಕೆ ಆಚರಿಸಲಾಗುತ್ತದೆ?  

(a)  

18.

ಮಾನವ ಹಕ್ಕುಗಳ ದಿನವನ್ನು ಎಂದು ಆಚರಿಸುವರು? 

(a)  

19.

ಲೀಗ್ ಆಫ್ ನೇಶನ್ಸ್ ಸಂಸ್ಥೆ ಪತನ ಹೊಂದಲು ಕಾರಣ

(a)  

20.

ವಿಶ್ವಸಂಸ್ಥೆ ಎಂಬ ಶಬ್ದವನ್ನು ಮೊದಲ ಬಾರಿಗೆ ಚಾಲ್ತಿಗೆ ತಂದವರು

(a)  

21.

ವಿಶ್ವಸಂಸ್ಥೆಯ ಪ್ರಧಾನ ಕಚೇರಿ ಇರುವ ಸ್ಥಳ

(a)  

22.

ವಿಶ್ವಸಂಸ್ಥೆ ಸ್ಥಾಪನೆಯಾದ ದಿನ

(a)  

23.

ಜಾಗತಿಕ   ಸಂಸತ್ತು   ಎಂದು  ಕರೆಯುವ ಅಂಗ ಸಂಸ್ಥೆ        

(a)  

24.

ವಿಶ್ವಸಂಸ್ಥೆಯ ಸಚಿವ ಸಂಪುಟ ಎಂದು ಕರೆಯುವ ಪ್ರಭಾವಿ ಅಂಗ ಸಂಸ್ಥೆ

(a)  

25.

ಭದ್ರತಾ ಸಮಿತಿಯ ಖಾಯಂ ಸದಸ್ಯ ರಾಷ್ಟ್ರಗಳು-

(a)