wayground logo

Free Printable Worksheets

NEW

Font size

S
M
L
XL
Worksheets

10th ಪರೀಕ್ಷಾಸಿದ್ಧತೆ:20-21ಸಮಾಜಶಾಸ್ತ್ರ ರಚನೆ :ನಟರಾಜ್,ಭಾಗ್ವತ್

Total questions: 15

Worksheet time: 8mins

Name
Class
Date
1.

ಸಂವಿಧಾನದ ಈ ವಿಧಿಯು ಅಲ್ಪಸಂಖ್ಯಾತರು ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಲು ಅವಕಾಶ ನೀಡಿದೆ

a)

32ನೇ

b)

29ನೇ

c)

30ನೇ

d)

27ನೇ

2.

ಅಸ್ಪೃಶ್ಯತೆಯ ಆಚರಣೆಯನ್ನು ಸಂವಿಧಾನದ ಈ ವಿಧಿಯು ನಿಷೇಧಿಸಿದೆ

a)

19ನೇ

b)

21ನೇ

c)

27ನೇ

d)

17ನೇ

3.

ಅಸ್ಪೃಶ್ಯತಾ ಅಪರಾಧಗಳ ಕಾಯ್ದೆ ಜಾರಿಗೆ ಬಂದ ವರ್ಷ

a)

1955

b)

1945

c)

1965

d)

1985

4.

ಶ್ರಮ ವಿಭಜನೆಯು ಇದಕ್ಕೆ ಕಾರಣವಾಗುವುದು

a)

ಸಾಮಾಜಿಕ ಭದ್ರತೆಗೆ

b)

ವಿಶೇಷ ಪರಿಣತಿಗೆ

c)

ವಲಸೆಗೆ

d)

ಸಂಭಾವನೆಗೆ

5.

ಭೂ ರಹಿತ ಕೃಷಿ ಕಾರ್ಮಿಕರನ್ನು ಹೀಗೆ ಕರೆಯುತ್ತಾರೆ

a)

ಅಸಂಘಟಿತ ಕೆಲಸಗಾರರು

b)

ಸಂಘಟಿತ ಕೆಲಸಗಾರರು

c)

ಸಂಭಾವನೆ ಸಹಿತ ಕೆಲಸಗಾರರು

d)

ಸಂಭಾವನೆ ರಹಿತ ಕೆಲಸಗಾರರು

6.

ವೈದ್ಯಕೀಯ ಸಂಸ್ಥೆಗಳ ಕಾರ್ಮಿಕರನ್ನು ಹೀಗೆ ಕರೆಯುತ್ತಾರೆ

a)

ಅಸಂಘಟಿತ ಕೆಲಸಗಾರರು

b)

ಶ್ರಮವಿಭಜನೆಯ ಕೆಲಸಗಾರರು

c)

ಸಂಭಾವನೆ ರಹಿತ ಕೆಲಸಗಾರರು

d)

ಸಂಘಟಿತ ಕೆಲಸಗಾರರು

7.

ಪರಿಸರ ಚಳವಳಿ ಎಂದರೆ

a)

ಚಿಪ್ಕೋ ಚಳವಳಿ

b)

ಅಪ್ಪಿಕೋ ಚಳವಳಿ

c)

ಜೈವಿಕ ಪರಿಸರ ರಕ್ಷಣೆಗಾಗಿನ ಹೋರಾಟ

d)

ಮಹಿಳಾ ಚಳವಳಿ

8.

ನರ್ಮದಾ ಆಂದೋಲನದ ನೇತೃತ್ವ ವಹಿಸಿದ್ಧವರು

a)

ಮೇಧಾ ಪಾಟ್ಕರ್ ಹಾಗೂ ಡಾ.ಶಿವರಾಮ ಕಾರಂತರು

b)

ಮೇಧಾ ಪಾಟ್ಕರ್ ಹಾಗೂ ಬಾಬಾ ಆಮ್ಟೆ

c)

ಡಾ.ಶಿವರಾಮ ಕಾರಂತರು ಹಾಗೂ ಬಾಬಾ ಆಮ್ಟೆ

d)

ಮೇಧಾ ಪಾಟ್ಕರ್,ಡಾ.ಶಿವರಾಮ ಕಾರಂತರು ಹಾಗೂ ಬಾಬಾ ಆಮ್ಟೆ

9.

ಕೈಗಾ ದಲ್ಲಿ ಅಣುವಿದ್ಯುತ್ ಸ್ಥಾವರ ಸ್ಥಾಪಿಸುವುದನ್ನು ವಿರೋಧಿಸಿದರು

a)

ಡಾ.ಶಿವರಾಮ ಕಾರಂತರು

b)

ಮೇಧಾ ಪಾಟ್ಕರ್

c)

‍ಬಾಬಾ ಆಮ್ಟೆ

d)

ಡಾ.ಶಿವರಾಮ ಕಾರಂತರು ಹಾಗೂ ಬಾಬಾ ಆಮ್ಟೆ

10.

ಮಹಿಳಾ ಚಳವಳಿ ಎಂದರೆ

a)

ಮದ್ಯಪಾನ ನಿಷೇಧ ಚಳುವಳಿ

b)

ಲಿಂಗ ಅಸಮಾನತೆಯ ವಿರುದ್ದದ ಹೋರಾಟ

c)

ರೈತ ಚಳುವಳಿ

d)

ಪರಿಸರ ಚಳುವಳಿ

11.

ಸಂವಿಧಾನದ ಈ ವಿಧಿ ಮಕ್ಕಳನ್ನು ದುಡಿಮೆಗೆ ತೊಡಗಿಸುವುದು ಕಾನೂನು ಬಾಹಿರ ಎಂದು ಘೋಷಿಸಿದೆ

a)

23ನೇ

b)

27ನೇ

c)

24ನೇ

d)

44ನೇ

12.

ಬಾಲ್ಯ ವಿವಾಹ ನಿಷೇಧ ಕಾಯ್ದೆ ಜಾರಿಗೆ ಬಂದ ವರ್ಷ

a)

2003

b)

2008

c)

2007

d)

2006

13.

ಬಾಲ ಕಾರ್ಮಿಕರ ಕಲ್ಯಾಣಕ್ಕಾಗಿ ‘ರಾಷ್ಟ್ರೀಯ ನೀತಿ’ ಜಾರಿಗೊಳಿದ ವರ್ಷ

a)

1986

b)

1996

c)

1976

d)

1966

14.

ಹೆಣ್ಣುಭ್ರೂಣ ಹತ್ಯೆಯನ್ನು ನಿಷೇಧಿಸುವ ಕಾಯಿದೆ ಜಾರಿಗೆ ಬಂದ ವರ್ಷ

a)

1984

b)

1994

c)

1974

d)

1964

15.

ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣಾ ಕಾಯಿದೆ ಜಾರಿಗೆ ಬಂದ ವರ್ಷ

a)

2012

b)

2014

c)

2016

d)

2010