NEW
Font size
Worksheetsಸ್ವಾತಂತ್ರ್ಯ ಹೋರಾಟ
Total questions: 15
Worksheet time: 8mins
ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಸ್ಥಾಪಕರು
ಎ ಓ ಹ್ಯೂಮ್
ದಾದಾಬಾಯಿ ನವರೋಜಿ
ಮಹಾತ್ಮ ಗಾಂಧೀಜಿ
ಗೋಪಾಲಕೃಷ್ಣ ಗೋಖಲೆ
ಸಂಪತ್ತಿನ ಸೋರಿಕೆ ಸಿದ್ಧಾಂತವನ್ನು
ಮಹಾತ್ಮ ಗಾಂಧೀಜಿ
ವಲ್ಲಭಭಾಯಿ ಪಟೇಲ್
ದಾದಾಬಾಯಿ ನವರೋಜಿ
ಗೋಪಾಲಕೃಷ್ಣ ಗೋಖಲೆ
ಬಾಲಗಂಗಾಧರ ತಿಲಕರು ರಚಿಸಿದ ಕೃತಿ
ಗೀತಾರಹಸ್ಯ
ಸಂವಾದ ಕೌಮುದಿ
ಕೇಸರಿ
ಮರಾಠಿ
ಹಿಂಸಾತ್ಮಕ ಮಾರ್ಗದಿಂದ ಮಾತ್ರ ಬ್ರಿಟಿಷರನ್ನು ಭಾರತದಿಂದ ಓಡಿಸಲು ಸಾಧ್ಯ ಎಂಬ ನಂಬಿಕೆ ಹೊಂದಿದವರನ್ನು ಹೀಗೆ ಕರೆಯುತ್ತಾರೆ
ತೀವ್ರಗಾಮಿಗಳು
ಮಂದಗಾಮಿಗಳು
ಕ್ರಾಂತಿಕಾರಿಗಳು
ದೇಶಭಕ್ತರು
ಪ್ರಥಮ ಸ್ವಾತಂತ್ರ್ಯ ಸಂಗ್ರಾಮ ನಡೆದ ವರ್ಷ
18 57
18 50
19 50
19 47
ಇದು ತೀವ್ರಗಾಮಿಗಳ ಗುಂಪು
ಬಾಲ ಗಂಗಾಧರ ತಿಲಕ್
ಲಾಲಾ ಲಜಪತ್ ರಾಯ್ ಬಿಪಿನ್ ಚಂದ್ರಪಾಲ್
ಅರವಿಂದ ಘೋಷ್
ಗೋಪಾಲಕೃಷ್ಣ ಗೋಖಲೆ
ಎಂ ಜಿ ರಾನಡೆ
ಭಗತ್ ಸಿಂಗ್
ಆಜಾದ್
ದಾದಾಬಾಯಿ ನವರೋಜಿ
ಎಂ ಜಿ ರಾನಡೆ
ಸವರ್ಕರ್
ರಾಜಗುರು
ಮೇಲಿನ ಎಲ್ಲರೂ
ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ದ ಮೊದಲ ಅಧ್ಯಕ್ಷರು
ಡಬ್ಲ್ಯೂಸಿ ಬ್ಯಾನರ್ಜಿ
ಎ ಓ ಹ್ಯೂಮ್
ಎಂ ಜಿ ರಾನಡೆ
ಮಹಾತ್ಮ ಗಾಂಧೀಜಿ
ವಿಡಿ ಸವರ್ಕರ್ ರಾಜಗುರು ಭಗತ್ ಸಿಂಗ್ ಚಂದ್ರಶೇಖರ್ ಆಜಾದ್ ಈ ಸ್ವಾತಂತ್ರ್ಯ ಹೋರಾಟಗಾರರು ಕಂಡುಬರುವ ಗುಂಪು
ಮಂದಗಾಮಿಗಳ ಗುಂಪು
ತೀವ್ರವಾದಿಗಳ ಗುಂಪು
ಕ್ರಾಂತಿಕಾರಿಗಳ ಗುಂಪು
ಯಾವುದೂ ಅಲ್ಲ
ಪ್ರಾರ್ಥನೆ ಮತ್ತು ಮನವಿಗಳ ಮೂಲಕ ಬೇಡಿಕೆ ಈಡೇರಿಸಿ ಕೊಳ್ಳುವವರು
ಮಂದಗಾಮಿಗಳು
ತೀವ್ರಗಾಮಿಗಳು
ಕ್ರಾಂತಿಕಾರಿಗಳು
ಎಲ್ಲರೂ
ವರ್ಣಕೂಲರ್ ಪ್ರೆಸ್ ಕಾಯ್ದೆ ಜಾರಿಗೆ ತಂದವರು
ಲಾರ್ಡ್ ಕರ್ಜನ್
ಲಾರ್ಡ್ ರಿಪ್ಪನ್
ಲಾರ್ಡ ಲಿಟ್ಟನ್
ಡಾಲ್ ಹೌಸಿ
ಮರಾಠ ಮತ್ತು ಕೇಸರಿ ಪತ್ರಿಕೆಗಳನ್ನು ಹೊರಡಿಸಿದವರು
ಬಾಲ ಗಂಗಾಧರ ತಿಲಕ
ಬಿಪಿನ್ ಚಂದ್ರಪಾಲ
ಲಾಲ ಲಜಪತರಾಯ್
ಅರವಿಂದ ಘೋಷ್
ಬಂಗಾಳದ ವಿಭಜನೆ ರೂಪಿಸಿದವರು
ಲಾರ್ಡ್ ಕರ್ಜನ್
ಲಾರ್ಡ್ ರಿಪ್ಪನ್
ಲಾರ್ಡ್ ಲಿಟ್ಟನ್
ರಾಬರ್ಟ್ ಕ್ಲೈವ್
ಮುಸ್ಲಿಂ ಲೀಗ್ ಸ್ಥಾಪನೆ ಯಾದ ವರ್ಷ
18 57
1905
1906
1911
ಪ್ರಥಮ ರಾಷ್ಟ್ರೀಯ ಕಾಂಗ್ರೆಸ್ ಅಧಿವೇಶನ ನಡೆದ ಸ್ಥಳ
ಮುಂಬೈ
ಬೆಂಗಳೂರು
ಕಲ್ಕತ್ತಾ
ಲಾಹೋರ್
ಬಂಗಾಳದ ವಿಭಜನೆಯನ್ನು ಬ್ರಿಟಿಷ್ ಸರಕಾರ ಹಿಂಪಡೆದದ್ದು
19 11
19 50
19 57
19 47
