wayground logo

Free Printable Worksheets

NEW

Font size

S
M
L
XL
Worksheets

10th ಪರೀಕ್ಷಾ ಸಿದ್ಧತೆ : ಅರ್ಥಶಾಸ್ತ್ರ ರಚನೆ : ನಟರಾಜ್ & ಭಾಗ್ವತ್

Total questions: 11

Worksheet time: 6mins

Name
Class
Date
1.

ಆರ್ಥಿಕ ಅಭಿವೃದ್ದಿಯು ಒಂದು ಪ್ರಕ್ರಿಯೆಯಾಗಿದ್ದು ಈ ಆದಾಯದಲ್ಲಿನ ನಿರಂತರ ಹೆಚ್ಚಳವನ್ನು ಸೂಚಿಸುತ್ತದೆ.

a)

ತಲಾ

b)

ನೈಜ

c)

ರಾಷ್ಟ್ರೀಯ

d)

ಮಾನವ

2.

ಒಂದು ವರ್ಷದ ಅವಧಿಯಲ್ಲಿ ಉತ್ಪಾದನೆಯಾಗುವ ಎಲ್ಲಾ ಸರಕು ಸೇವೆಗಳ ಒಟ್ಟು ಮೌಲ್ಯವನ್ನು ಹೀಗೆನ್ನುವರು.

a)

ತಲಾ ಆದಾಯ

b)

ವರಮಾನ ಸೂಚಿ

c)

ಅಭಿವೃದ್ಧಿ ಸೂಚಿ

d)

ನೈಜ ರಾಷ್ಟ್ರೀಯ ಆದಾಯ

3.

ಅನಭಿವೃದ್ದಿ ರಾಷ್ಟ್ರದಲ್ಲಿ ಪ್ರಮುಖವಾಗಿ ಇದು ಕಡಿಮೆ ಇರುವುದು

a)

ನೈಜ ತಲಾ ವರಮಾನ

b)

ವರಮಾನ

c)

ರಾಷ್ಟ್ರೀಯ ವರಮಾನ

d)

ಯಾವುದು ಅಲ್ಲ

4.

ಇದು ನಿರೀಕ್ಷಿತ ಜೀವಿತಾವಧಿ, ಶೈಕ್ಷಣಿಕ ಸಾಧನೆ ಮತ್ತು ಜೀವನ ಮಟ್ಟ(ತಲಾದಾಯ) ಈ ಮೂರು ಸಾಮಥ್ರ್ಯಗಳ ಸರಾಸರಿಯನ್ನು ಸೂಚಿಸುತ್ತದೆ

a)

ರಾಷ್ಟ್ರೀಯ ಅಭಿವೃದ್ದಿ

b)

ಮಾನವ ಅಭಿವೃದ್ದಿ

c)

ಆರ್ಥಿಕ ಅಭಿವೃದ್ದಿ

d)

ಅನಾಭಿವೃದ್ಧಿ

5.

ಜಾಗತಿಕ ಮಾನವ ಅಭಿವೃದ್ದಿ ವರದಿಗಳ ಪ್ರಕಟಣೆಯ ಹೊಣೆ ಹೊತ್ತಿರುವ ಸಂಸ್ಥೆ

a)

ವಿಶ್ವ ಬ್ಯಾಂಕು

b)

ವಾಣಿಜ್ಯ ಬ್ಯಾಂಕು

c)

ಕೈಗಾರಿಕಾ ಬ್ಯಾಂಕು

d)

ಸ್ಟೇಟ್ ಬ್ಯಾಂಕು

6.

2014ರಲ್ಲಿ ಭಾರತವು ಮಾನವ ಅಭಿವೃದ್ಧಿ ಸೂಚ್ಯಂಕದಲ್ಲಿ ಹೊಂದಿದ ಸ್ಥಾನ

a)

125

b)

145

c)

155

d)

135

7.

2011ರಲ್ಲಿ ಭಾರತದಲ್ಲಿ ಲಿಂಗಾನುಪಾತ

a)

845

b)

745

c)

945

d)

645

8.

ಭಾರತದ ನೈಜ ಅಭಿವೃದ್ದಿ ಎಂದರೆ ಅದು ಗ್ರಾಮಗಳ ಅಭಿವೃದ್ಧಿ ಎಂದು ಹೇಳಿದವರು

a)

ನೆಹರು

b)

ಮಹಾತ್ಮ ಗಾಂಧೀಜಿ

c)

ಡಾ. ಬಿ.ಆರ್.‍ಅಂಬೇಡ್ಕರ್

d)

‍ವಲ್ಲಭಬಾಯಿ ಪಟೇಲ್

9.

ಸಂವಿಧಾನದ 73ನೇ ತಿದ್ದುಪಡಿಯ ಪ್ರಕಾರ ಭಾರತದಲ್ಲಿ ಅಸ್ತಿತ್ವಕ್ಕೆ ಬಂದ ಪಂಚಾಯ್ತಿಗಳು

a)

3 ಹಂತದ

b)

4 ಹಂತದ

c)

5 ಹಂತದ

d)

2 ಹಂತದ

10.

ಪಂಚಾಯತ್ ಸಂಸ್ಥೆಗಳು ಈ ತತ್ವಗಳ ಅಡಿಯಲ್ಲಿ ಕಾರ್ಯನಿರ್ವಹಿಸುತ್ತವೆ

a)

ಗ್ರಾಮೀಣಾಭಿವೃದ್ಧಿ

b)

ಪ್ರಜಾಪ್ರಭುತ್ವ

c)

ವಿಕೇಂದ್ರೀಕರಣ

d)

ಎಲ್ಲವೂ ಸರಿ

11.

ಗ್ರಾಮೀಣ ಬಡಮಹಿಳೆಯರನ್ನು ಸಂಘಟಿಸಲು ಮತ್ತು ಅವರನ್ನು ಆರ್ಥಿಕ ಸ್ವಾವಲಂಬಿಗಳನ್ನಾಗಿ ಮಾಡಲು ಇವುಗಳನ್ನು ಅಸ್ತಿತ್ವಕ್ಕೆ ತರಲಾಗಿದೆ

a)

ಗ್ರಾಮೀಣಾಭಿವೃದ್ಧಿ ಸಂಘ

b)

ವಿವಿದ್ದೋದ್ಧೇಶ ಸಂಘ

c)

ಯಾವುದು ಅಲ್ಲ

d)

ಮಹಿಳಾ ಸ್ವಸಹಾಯ ಸಂಘ