NEW
Font size
Worksheets10th ಪರೀಕ್ಷಾ ಸಿದ್ಧತೆ : 2020-21ರ ಭೂಗೋಳ G4 ಭಾರತದ ಮಣ್ಣುಗಳು
Total questions: 17
Worksheet time: 9mins
ಖನಿಜ & ಜೈವಿಕಾಂಶಗಳ ಸಂಯೋಜನೆಯುಳ್ಳ ಭೂಮೇಲ್ಭಾಗದ ತೆಳು ಪದರು.
ಕಲ್ಲು
ಶಿಲೆ
ಮಣ್ಣು
ಖನಿಜ
ಪ್ರಧಾನವಾಗಿ ಮೆಕ್ಕಲನ್ನೊಳಗೊಂಡ ಮಣ್ಣನ್ನು ಹೀಗೆನ್ನುವರು.
ಜೇಡಿ ಮಣ್ಣು
ಕಪ್ಪು ಮಣ್ಣು
ಕೆಂಪು ಮಣ್ಣು
ಮೆಕ್ಕಲು ಮಣ್ಣು
ಕಪ್ಪುಮಣ್ಣು ಇದನ್ನು ‘ರೀಗರ್’ ಮಣ್ಣು ಎಂತಲೂ ಹಾಗೂ ಹತ್ತಿ ಬೇಸಾಯಕ್ಕೆ ಸೂಕ್ತವಾಗಿರುವುದರಿಂದ ಹೀಗೆ ಕರೆಯಲಾಗಿದೆ.
‘ಕಪ್ಪು ಹತ್ತಿ ಮಣ್ಣು’
‘ಹತ್ತಿ ಮಣ್ಣು’
ಕೆಂಪು ಮಣ್ಣು
ಜೇಡಿ ಮಣ್ಣು
ಕಪ್ಪುಮಣ್ಣು ಈ ಶಿಲಾ ಕಣಗಳಿಂದ ಉತ್ಪತ್ತಿಯಾದುದು
ಪದರು
ಬಸಾಲ್ಟ್
ಅಗ್ನಿ
ಜ್ವಾಲಾಮುಖಿ
ಈ ಮಣ್ಣು ಗ್ರಾನೈಟ್, ನೀಸ್ ಮತ್ತು ಇತರೆ ಸ್ಫಟಿಕ ಶಿಲೆಗಳ ಶಿಥಿಲೀಕರಣದ ವಸ್ತುಗಳಿಂದ ಉತ್ಪತ್ತಿಯಾದುದು.
ಕಪ್ಪು
ಕೆಂಪು
ಮರಳು
ಜೇಡಿ
ಈ ವಿಧದ ಮಣ್ಣು ಅಧಿಕ ಉಷ್ಣಾಂಶ ಮತ್ತು ಅಧಿಕ ಮಳೆ ಬೀಳುವ ಪರಿಸ್ಥಿತಿಯುಳ್ಳ ಉಷ್ಣವಲಯದ ಭಾಗಗಳಲ್ಲಿ ಉತ್ಪತ್ತಿಯಾಗುತ್ತದೆ.
ಮರಳು
ಕಪ್ಪು
ಜಂಬಿಟ್ಟಿಗೆ
ಕೆಂಪು
ಮರುಭೂಮಿ ಮತ್ತು ಅರೆಮರುಭೂಮಿಯ ಪರಿಸ್ಥಿತಿಯುಳ್ಳ ಭಾಗಗಳಲ್ಲಿ ಈ ವಿಧದ ಮಣ್ಣು ಉತ್ಪತ್ತಿಯಾಗಿರುತ್ತದೆ.
ಪರ್ವತ ಮಣ್ಣು
ಜಂಬಿಟ್ಟಿಗೆ ಮಣ್ಣು
ಕಪ್ಪು ಮಣ್ಣು
ಮರುಭೂಮಿ ಮಣ್ಣು
ಈ ಪ್ರಕಾರದ ಮಣ್ಣು ಅರಣ್ಯಗಳಿಂದಾವರಿಸಿದ ಪರ್ವತ ಮತ್ತು ಬೆಟ್ಟಗಳ ಇಳಿಜಾರುಗಳಲ್ಲಿ ಕಂಡುಬರುತ್ತದೆ.
ಜಂಬಿಟ್ಟಿಗೆ ಮಣ್ಣು
ಪರ್ವತ ಮಣ್ಣು
ಮರುಭೂಮಿ ಮಣ್ಣು
ಕಪ್ಪು ಮಣ್ಣು
ಮಣ್ಣಿನ ಸ್ತರದ ಮೇಲ್ಭಾಗವು ನೈಸರ್ಗಿಕ ಕರ್ತೃಗಳಿಂದ ಕೊಚ್ಚಿ ಹೋಗುವುದನ್ನು ಹೀಗೆನ್ನುವರು
ಸಂಚಯನ
ಶೇಖರಣೆ
ಮಣ್ಣಿನ ಸವೆತ
ಬಂಜರು
ಮಣ್ಣಿನ ಸವೆತದ ನಿಯಂತ್ರಣ ಮತ್ತು ಫಲವತ್ತತೆಯನ್ನು ಕಾಪಾಡುವುದನ್ನು ಹೀಗೆನ್ನುವರು
ಮಣ್ಣಿನ ಸವಕಳಿ
ಮಣ್ಣಿನ ಗೊಬ್ಬರ
ಮಣ್ಣಿನ ಸಂರಕ್ಷಣೆ
ಎರೆ ಹುಳ ಗೊಬ್ಬರ
ಭಾರತದ ವಿವಿಧ ಪ್ರಕಾರದ ಮಣ್ಣಿನ ಉತ್ಪತ್ತಿಯು ಮೂಲ ಶಿಲೆಗಳು, ಮೇಲ್ಮೈಲಕ್ಷಣ, ವಾಯುಗುಣ ಮತ್ತು ಸ್ವಾಭಾವಿಕ ಸಸ್ಯವರ್ಗಗಳಿಗೆ ಸಂಬಂಧಿಸಿದೆ. ಹೀಗಾಗಿ ಭಾರತದ ಮಣ್ಣಿನಲ್ಲಿ.
ವೈವಿಧ್ಯತೆ ಇದೆ
ಫಲವತ್ತತೆ ಇದೆ
ಖನಿಜಗಳಿದೆ
ಗೊಬ್ಬರಗಳಿದೆ
ನದಿಗಳು ಸಂಚಯಿಸುವುದರಿಂದ ಈ ಮಣ್ಣು ಉತ್ಪತ್ತಿಯಾಗುತ್ತದೆ.
ಮೆಕ್ಕಲು
ಮರಳು
ಜೇಡಿ
ಕಪ್ಪು
ಹೆಚ್ಚು ಒತ್ತೊತ್ತಾದ ಕಣಗಳಿಂದ ರಚನೆಯಾಗಿದ್ದು ದೀರ್ಘ ಕಾಲ ತೇವಾಂಶ ಹಿಡಿದಿಟ್ಟುಕೊಳ್ಳುವ ಸಾಮಥ್ರ್ಯವಿದೆ
ಮರಳು ಮಿಶ್ರಣ
ಜೇಡಿ ಮಿಶ್ರಣ
ಖನಿಜ ಮಿಶ್ರಣ
ಲವಣ ಮಿಶ್ರಣ
ಈ ಮಣ್ಣು ಜಲವಿಲೀಕರಣಕ್ಕೊಳಪಡುವುದರಿಂದ ಫಲವತ್ತಾದುದಲ್ಲ ಕಾರಣ ಕೃಷಿಗೆ ಯೋಗ್ಯವಲ್ಲ.
ಮರಳು
ಕಪ್ಪು
ಜಂಬಿಟ್ಟಿಗೆ
ಕೆಂಪು
ಈ ಮಣ್ಣಿನಲ್ಲಿ ತೇವಾಂಶ ಸಂಗ್ರಹ ಸಾಮಥ್ರ್ಯ ಕಡಿಮೆ ಏಕೆಂದರೆ ಇದರಲ್ಲಿ ಮರಳಿನಾಂಶ ಹೆಚ್ಚು ಮತ್ತು ಜೇಡಿಯ ಪ್ರಮಾಣ ಕಡಿಮೆ.
ಕೆಂಪು
ಮರಳು
ಕಪ್ಪು
ಜೇಡಿ
ಈ ಮಣ್ಣು ವಿವಿಧ ಬೆಲೆ ಬೆಳೆಯಲು ಸೂಕ್ತವಲ್ಲ ಏಕೆಂದರೆ ಇದರಲ್ಲಿ ಮರಳಿನ ಪ್ರಮಾಣ ಹೆಚ್ಚು, ತೇವಾಂಶ ಮತ್ತು ಸಸ್ಯಾಂಶಗಳು ಕಡಿಮೆ.
ಕೆಂಪು
ಮರುಭೂಮಿ
ಕಪ್ಪು
ಜೇಡಿ
ಈ ಮಣ್ಣು ನೆಡುತೋಟದ ಬೆಳೆಗಳ ಸಾಗುವಳಿಗೆ ಸೂಕ್ತವಾದುದು ಏಕೆಂದರೆ ಜೈವಿಕ ವಸ್ತುಗಳು ಕೊಳೆಯುವು ದರಿಂದ ಇಂತಹ ಮಣ್ಣು ನಿರ್ಮಾಣವಾಗುವುದು. ಹೀಗಾಗಿ ಈ ಮಣ್ಣಿನಲ್ಲಿ ಸಸ್ಯಾಂಶ ಅಧಿಕವಾಗಿದ್ದು ಫಲವತ್ತಾಗಿರುತ್ತದೆ.
ಪರ್ವತ
ಮರುಭೂಮಿ
ಕಪ್ಪು
ಜೇಡಿ
