wayground logo

Free Printable Worksheets

NEW

Font size

S
M
L
XL
Worksheets

ಸಮಾಜ ವಿಜ್ಞಾನ

Total questions: 9

Worksheet time: 5mins

Name
Class
Date
1.

ಕರ್ನಾಟಕದ ರಾಜಧಾನಿ ಯಾವುದು?

a)

ಬೆಂಗಳೂರು

b)

ಮೈಸೂರು

c)

ಧಾರವಾಡ

d)

ಗುಲ್ಬರ್ಗ

2.

ಕರ್ನಾಟಕ ರಾಜ್ಯದ ಮುಖ್ಯಮಂತ್ರಿ ಯಾರು?

a)

ಸಿದ್ದರಾಮಯ್ಯ

b)

ಕುಮಾರಸ್ವಾಮಿ

c)

ಯಡಿಯೂರಪ್ಪ

d)

ಜಗದೀಶ್ ಶೆಟ್ಟರ್

3.

ಭಾರತ ದೇಶದ ರಾಜಧಾನಿ ಯಾವುದು?

a)

ನವದೆಹಲಿ

b)

ಮುಂಬೈ

c)

ಚೆನ್ನೈ

d)

ಕೊಲ್ಕತ್ತಾ

4.

ಕ್ವಿಟ್ ಇಂಡಿಯಾ ಚಳುವಳಿ ಯಾವಾಗ ಪ್ರಾರಂಭವಾಯಿತು

a)

1942

b)

43

c)

154

d)

1950

5.

ಭಾರತದಲ್ಲಿ ಜನಗಣತಿಯನ್ನು ಎಷ್ಟು ವರ್ಷಕ್ಕೊಮ್ಮೆ ಮಾಡಲಾಗುತ್ತದೆ

a)

12 ವರ್ಷ

b)

ಹತ್ತು ವರ್ಷ

c)

ಎಂಟು ವರ್ಷ

d)

ಪ್ರತಿವರ್ಷ

6.

ಭಾರತೀಯ ರಿಸರ್ವ್ ಬ್ಯಾಂಕ್ ಯಾವಾಗ ಸ್ಥಾಪನೆಯಾಯಿತು

a)

1937

b)

1935

c)

1940

d)

1947

7.

ಬಾಲ್ಯ ವಿವಾಹ ನಿಷೇಧ ಕಾಯ್ದೆ ಯಾವಾಗ ಜಾರಿಯಾಯಿತು

a)

2006

b)

2007

c)

2008

d)

2009

8.

ಸ್ವತಂತ್ರ ಭಾರತದ ಸಂವಿಧಾನ ಅಂಗೀಕಾರ ವಾಗಿದ್ದು ಯಾವಗ್

a)

ಜನವರಿ 26 1950

b)

ಜನವರಿ 26 1968

c)

ಆಗಸ್ಟ್ 15 1950

d)

ಮೇಲಿನ ಯಾವುದೂ ಅಲ್ಲ

9.

ಗಣೇಶ ಹಬ್ಬ ಮತ್ತು ಶಿವಾಜಿ ಉತ್ಸವಗಳನ್ನು ಯಾರು ಪ್ರಾರಂಭಿಸಿದರು

a)

ಚಂದ್ರಶೇಖರ ಆಜಾದ್

b)

ಬಾಲ್ ಗಂಗಾಧರ್ ತಿಲಕ್

c)

ಜಿಕೆ ಗೋಖಲೆ

d)

ಬಿಪಿನ್ ಚಂದ್ರಪಾಲ್